No Picture
ಧಾರವಾಡ

ಛೋಟಾ ಮುಂಬೈ ರೌಡಿಗಳಿಗೆ ಮತ್ತೆ ನಡುಕ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದೆ. ಸೆಂಟ್ಲ್ ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಧಿಡೀರ್ ಕಾರ್ಯಚರಣೆ ನಡೆಸುವ ಮೂಲಕ ರೌಡಿ ಶೀಟರ್ [more]

ಧಾರವಾಡ

ನಾನು ರೈತ ವಿರೋಧಿಯಲ್ಲ- ನಿಜಗುಣಸ್ವಾಮಿಜೀ

ಹುಬ್ಬಳ್ಳಿ- ನಾನು ರೈತರ ಸಾಲ ಮನ್ನಾ ಮಾಡಬೇಡಿ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿಗಳು ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ [more]

ಬೆಳಗಾವಿ

ಭೀಕರ ಅಪಘಾತದಲ್ಲಿ ನಾಲ್ವರ ದಾರುಣ ಸಾವು

ಬೆಳಗಾವಿ, ಜೂ.25- ಟ್ರಕ್ ಹಾಗೂ ಬುಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ನಿಪ್ಪಾಣಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು [more]

ಧಾರವಾಡ

ಅನುದಾನಿತ ಖಾಸಗಿ ಶಿಕ್ಷಕರಿಗೆ ಸಚಿವ ಎನ್. ಮಹೇಶ್ ಭರವಸೆ

ಧಾರವಾಡ,ಜೂ.25- ರಾಜ್ಯ ಸರಕಾರದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯವನ್ನು ಅನುದಾನಿತ ಖಾಸಗಿ ಪ್ರಾಥಮಿಕ ಶಿಕ್ಷಕರಿಗೂ ನೀಡಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. [more]

ಬೆಳಗಾವಿ

ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತನ ಸಾವು

ಬೆಳಗಾವಿ, ಜೂ.24- ಅನಾರೋಗ್ಯದಿಂದ ಬಳಲಿ ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೋಳಿ ಮೃತ [more]

ಮುಂಬೈ ಕರ್ನಾಟಕ

ದುಷ್ಕರ್ಮಿಗಳಿಂದ ದಂಪತಿಗಳ ಹತ್ಯ

ಹಾವೇರಿ, ಜೂ.23- ಮನೆಯಲ್ಲಿಯೇ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸವಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಈ ಘಟನೆ [more]

ಧಾರವಾಡ

ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ ಖಾಲಿ

ಧಾರವಾಡ:ಜೂ-22: ಇಲ್ಲಿನ ಕೆರೆಯಲ್ಲಿ ವ್ಯಕ್ತಿ ಮೃತಪಟ್ಟ ಎಂದು ಕೆರೆಯ ನೀರನ್ನೇ ಗ್ರಾಮಸ್ಥರೆಲ್ಲ‌ ಸೇರಿ ಖಾಲಿ ಮಾಡಿರುವ ಘಟನೆ ಧಾರವಾಡಜಿಲ್ಲೆಯಲ್ಲಿ ನಡೆದಿದೆ. ಜೂನ್ ೧೫ ರಂದು ಧಾರವಾಡ ಜಿಲ್ಲೆಯ [more]

ಹೈದರಾಬಾದ್ ಕರ್ನಾಟಕ

ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ: ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ

ಗದಗ:ಜೂ-22: ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ ಎಂದು ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ ಗಂಭೀರ ಆರೋಪ ಮಾಡಿದರು. [more]

ಧಾರವಾಡ

ಸತತ ಬರಗಾಲ, ಎತ್ತುಗಳ‌ ಬದಲು ಸೈಕಲ್ ಬಳಕೆ

ಹುಬ್ಬಳ್ಳಿ- ಸತತ ಬರಗಾಲದಿಂದ ಕಂಗೆಟ್ಟರುವ ರೈತನೋರ್ವ, ಎತ್ತುಗಳ ಬದಲಾಗಿ, ಸೈಕಲ್ ನಿಂದಲೇ ಉಳುಮೆ ಮಾಡುತ್ತಿದ್ದಾನೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ ಎಂಬುವರು, [more]

ಧಾರವಾಡ

ಗಾಂಧಿ ಕುಟುಂಬದಷ್ಟು ದ್ವೇಷದ ರಾಜಕಾರಣ ಬಿಜೆಪಿ ಮಾಡಿಲ್ಲ: ಸಂಸದ ಜೋಶಿ

ಹುಬ್ಬಳ್ಳಿ- ಇಂದಿರಾಗಾಂಧಿ ಕುಟುಂದವರಷ್ಟು ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿಯವರು ಸಚಿವ ಡಿ.ಕೆ ಶಿವಕುಮಾರ ಅವರಿಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ [more]

ಧಾರವಾಡ

ವ್ಯಕ್ತಿ ಸಾವು, ಕುಡಿವ ನೀರಿನ ಕೆರೆ ಖಾಲಿ

ಹುಬ್ಬಳ್ಳಿ- ವ್ಯಕ್ತಿಯೋರ್ವ ಕೆರಯಲ್ಲಿ ಮುಳುಗಿ ಸಾವನ್ನಪ್ಪಿದ ಕಾರಣ, ಇಡೀ ಕೆರೆಯ ನೀರನ್ನೆ ಖಾಲಿ ಮಾಡಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನ್ಯಾವಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ [more]

ಬೆಳಗಾವಿ

ಗೌರಿ ಲಂಕೇಶ್ ಹತ್ಯೆ: ಅರಣ್ಯ ಪ್ರದೇಶಕ್ಕೆ ಎಸ್‍ಐಟಿ ಭೇಟಿ

ಬೆಳಗಾವಿ,ಜೂ.21- ಖಾನಾಪುರದ ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಎಸ್‍ಐಟಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಆರೋಪಿಗಳು ಖಾನಾಪುರ ಪಶ್ಚಿಮಘಟ್ಟ [more]

No Picture
ಧಾರವಾಡ

ರೈತರ ಸಾಲಮನ್ನಾ, ಮಹದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹ

ಹುಬ್ಬಳ್ಳಿ- ರೈತರ ಸಾಲಾ ಮನ್ನಾ ಹಾಗೂ ಮಹದಾಯಿ ವಿವಾದ ಇತ್ಯರ್ಥಕ್ಕೆ ಅಗ್ರಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತದಲ್ಲಿ ಸೇರಿದ ಮಹದಾಯಿ ಕಳಸಾ ಮತ್ತು [more]

ಧಾರವಾಡ

ವಿಶ್ವಯೋಗ ದಿನಾಚರಣೆ

ಹುಬ್ಬಳ್ಳಿ- ಅಂತಾರಾಷ್ಟ್ರೀಯ ಯೋಗ ದಿನ ‌ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯೋಗ ದಿನಾಚರಣೆ ಅಚರಿಸಲಾಯಿತು. ನಗರದ ಶ್ರೀನಿವಾಸ್ ಗಾರ್ಡನ್, ರಾಯ್ಕರ್ ಗೆಸ್ಟ್ ಹೌಸ್ [more]

ಮುಂಬೈ ಕರ್ನಾಟಕ

ಸಾವಿನಲ್ಲೂ ಒಂದಾದ ಸಹೋದರರು

ದೇವನಹಳ್ಳಿ, ಜೂ.20-ಹುಟ್ಟುತ್ತಾ ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತಿದೆ. ಇದಕ್ಕೆ ತದ್ವಿರುದ್ಧವಾಗಿ ಸಹೋದರರಿಬ್ಬರು ಸಾವಿನಲ್ಲೂ ಒಂದಾದ ಮನಕಲಕುವ ಘಟನೆ ತಾಲೂಕಿನ ವಿಜಯಪುರದಲ್ಲಿ ನಡೆದಿದೆ. ವಿಜಯಪುರ [more]

ಧಾರವಾಡ

ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಬಂಧನ

ಹುಬ್ಬಳ್ಳಿ, ಜೂ 20 – ಜೂಜು, ಹೆಣ್ಣಿನ ಖಯಾಲಿ, ಐಷಾರಾಮಿ ಜೀವನಕ್ಕೆ ಮಾರುಹೋಗಿ ಕುಖ್ಯಾತ ಸರಗಳ್ಳನಾದ ವಿಶ್ವನಾಥ ಕೋಳಿವಾಡ ಅಲಿಯಾಸ್ ಅಚ್ಯುತ್ ಕುಮಾರ್ ಗಣಿಗ(31) ಈಗ ಪೆÇಲೀಸರ [more]

ಧಾರವಾಡ

ಗೌರಿಲಂಕೇಶ ಹತ್ಯೆ ಪೂರ್ವಾಗ್ರಹ ಆರೋಪ: ಜೋಶಿ

ಹುಬ್ಬಳ್ಳಿ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಬಂಧಿಸದಂತೆ ಕೆಲ ಮೇಲೆ ಪೂರ್ವಾಗ್ರಹ ಪೀಡಿತವಾಗಿ ಆರೋಪ ಮಾಡಲಾಗಿತ್ತೆಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. [more]

ಧಾರವಾಡ

ಎಸಿಬಿ ಬಲೆಗೆ ತಾಪಂ ಅಧಿಕಾರಿ

ಹುಬ್ಬಳ್ಳಿ- ಲಂಚ ಸ್ವೀಕರಿಸುತ್ತಿದ್ದ ತಾಲೂಕು ಪಂಚಯಾತ್ ಕಾರ್ಯನಿರ್ವಹಣಾಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಲೆಗೆ ಬಿದಿದ್ದಾರೆ. ಕಲಘಟಗಿ ತಾಲೂಕು ಪಂಚಾಯತ್ ಇಓ ಶ್ಯಾಮಸುಂದರ ಕಾಂಬ್ಳೆ ಎಂಬುವರು 24 [more]

ಧಾರವಾಡ

ಟ್ರಾಫಿಕ್ ಜಾಮ್ ರೋಗಿ ಪರದಾಟ

ಹುಬ್ಬಳ್ಳಿ- ಟ್ರಾಫಿಕ್ ಜಾಮ್ ನಲ್ಲಿ ಅಂಬ್ಯುಲೆನ್ಸ್ ವಾಹನ ಸಿಲುಕಿಕೊಂಡ ಪರಿಣಾಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೋಗಿ ಪರದಾಡುವಂತಾಯಿತು. ವಿಷ ಸೇವಿಸಿದ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ [more]

ಧಾರವಾಡ

ಅಗ್ನಿ ಅವಘಡ ಕಾರು ಭಸ್ಮ

ಹುಬ್ಬಳ್ಳಿ- ಆಕಸ್ಮಿಕ ಅಗ್ನಿ ಅವಘಡದಿಂದ ಮನೆಯ ಮುಂದೆ ನಿಲ್ಲಿಸಲಾಗಿದ್ದ ಕಾರೊಂದು ಹೊತ್ತಿ ಉರಿದ ಘಟನೆ ಇಲ್ಲಿನ‌ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ಸ್ಟ್ಯಾನ್ಲಿ ಕಾತರಕಿ ಎಂಬುವರಿಗೆ ಸೇರಿದ ಹುಂಡೈ [more]

ಮುಂಬೈ ಕರ್ನಾಟಕ

ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮಗು ಶವವಾಗಿ ಪತ್ತೆ

ಹಾವೇರಿ, ಜೂ.19-ಆಟವಾಡಲು ಹೋಗಿ ನಾಪತ್ತೆಯಾಗಿದ್ದ ಮಗು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ದುರ್ಘಟನೆ ಆಡೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕುಸೂನೂರ [more]

ಧಾರವಾಡ

ಸಾಲಮನ್ನಾ ವಿಚಾರ ಜಾಲತಾಣದಲ್ಲಿ ಪೆÇೀಸ್ಟ್ ಶೇರ್ ಮಾಡಿದ್ದ ಕಾನ್‍ಸ್ಟೆಬಲ್ ಅಮಾನತು

ಹುಬ್ಬಳ್ಳಿ, ಜೂ.19-ಗಡುವು ಮುಗಿದು ಹದಿನೆಂಟು ದಿನ ಕಳೆದರೂ ಸಾಲ ಮನ್ನಾ ಮಾಡಿಲ್ಲ ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ? ಎಂದು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಶೇರ್ ಮಾಡಿದ್ದ ಕಾನ್‍ಸ್ಟೆಬಲ್‍ನನ್ನು ಅಮಾನತು [more]

ಧಾರವಾಡ

ಸಿಎಂ ರಾಜೀನಾಮೆ ಕೇಳಿದ್ದ ಪೋಲಿಸ್ ಪೆದೇ ಅಮನಾತು

ಹುಬ್ಬಳ್ಳಿ- ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ದ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನನ್ನು ಅಮಾನತು ಮಾಡಿ ಹು-ಧಾ ಪೊಲೀಸ್ [more]

ಧಾರವಾಡ

ಸಿಎಂ ರಾಜೀನಾಮೆ ಕೇಳಿದ ಪೊಲೀಸ್ ಪೇದೆ

ಹುಬ್ಬಳ್ಳಿ- ಸಮಾಜದ ರಕ್ಷಣೆಯ ಹೊಣೆ ಹೊತ್ತ ಪೊಲೀಸ್ ಪೇದೆಯೋರ್ವ ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿ, ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ನ್ನು ಫೆಸಬುಕ್ ನಲ್ಲಿ ಶೇರ್ ಮಾಡುವ [more]

ಧಾರವಾಡ

ಪೊಲೀಸ್ ಮಿಂಚಿನದಾಳಿ- ಅಕ್ರಮ ಶಶ್ತ್ರಾಸ್ತ್ರ ಪತ್ತೆ

ಹುಬ್ಬಳ್ಳಿ- ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿರುವ ದೂರು ಹಿನ್ನೆಲೆ, ರೌಡಿ ಶೀಟರ್‌ಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರ ಮಿಂಚಿನ ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಜನ್ಮದಿನದಂದು ತಲ್ವಾರ್ [more]