ಧಾರವಾಡ

ಪಾಲಿಕೆ ನಿರ್ಲ್ಯಕ್ಷ ದ್ವಿಚಕ್ರ ವಾಹನ ಸವಾರರ ಪರದಾಟ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಜಡೆ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ಕೆಶ್ವಾಪುರದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸವಾರರು ಸಾಲುಗಟ್ಟಿ ಬೀಳುತ್ತಿದ್ದಾರೆ. ಇದಕ್ಕೆಲ್ಲೆ ಸ್ಥಳೀಯ ಆಡಳಿತವೇ ಕಾರಣ ಎನ್ನುತ್ತಿರುವ [more]

ಮುಂಬೈ ಕರ್ನಾಟಕ

ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ – ಸಚಿವ ಶಿವಾನಂದ ಪಾಟೀಲ್

ಬಾಗಲಕೋಟೆ,ಜು.8- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಮುಂದಿನ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. [more]

ಧಾರವಾಡ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದಾರೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ,ಜು.8- ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ [more]

ಬೆಳಗಾವಿ

ಕುಂದಾನಗರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ವಂಚನೆ ಪ್ರಕರಣ ಬೆಳಕಿಗೆ

ಬೆಳಗಾವಿ,ಜು.8- ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರ ಒಡೆತನದ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕುಂದಾನಗರಿಯಲ್ಲಿ ಮತ್ತೊಂದು ಸೊಸೈಟಿಯಿಂದ ಕೋಟ್ಯಂತರ [more]

ಧಾರವಾಡ

ಮನೆ ಕೆಲಸಕ್ಕೆ ಒಪ್ಪದ ಬಾಲಕಿ… ಮನೆ ಮಾಲಕತಿ ಹಾಗೂ ತಾಯಿ‌ಯಿಂದ ಬಾಲಕಿಗೆ ಥಳಿತ

ಹುಬ್ಬಳ್ಳಿ- ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಲು ಒಪ್ಪದ ಮಗಳಿಗೆ ತಾಯಿ ಹಾಗೂ ಮನೆ ಮಾಲಕತಿ ನಡು ರಸ್ತೆಯಲ್ಲಿಯೇ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿದ್ಯಾನಗರದ ರಂಭಾಪುರಿ ಕಲ್ಯಾಣ [more]

ಮುಂಬೈ ಕರ್ನಾಟಕ

ಔಷಧಿಯಲ್ಲಿ ಹುಳು ಸಿಬ್ಬಂದಿ ವಜಾ

ವಿಜಯಪುರ, ಜು.7-ರೋಗಿಗಳಿಗೆ ಹುಳು ತುಂಬಿದ ಔಷಧಿ (ಸಲೈನ್) ಹಾಕಿ ಚಿಕಿತ್ಸೆ ನೀಡಿದ ಇಬ್ಬರು ಆಸ್ಪತ್ರೆ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಮತ್ತಿಬ್ಬರನ್ನು ಅಮಾನತುಗೊಳಿಸಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ [more]

ಬೆಳಗಾವಿ

ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಕೃಷಿ ಸಚಿವರ ಸಮರ್ಥನೆ

ಬೆಳಗಾವಿ,ಜು.7- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಸಮರ್ಥಿಸಿಕೊಂಡಿರುವ ಕೃಷಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ , ಅನ್ಯಾಯವಾಗಿದ್ದರೆ ಮುಂದಿ ದಿನಗಳಲ್ಲಿ [more]

ಮುಂಬೈ ಕರ್ನಾಟಕ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳ ವಶ

ಹಾವೇರಿ, ಜು.7- ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ರಾಣೆಬೆನ್ನೂರು ಠಾಣೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿ ಜಿಲ್ಲೆ ರಾಣೆ ಬೆನ್ನೂರು ನಗರದಲ್ಲಿ ಇಂದು ಮುಂಜಾನೆ [more]

ಧಾರವಾಡ

ಕಿಮ್ಸ್ ನೌಕರರ ಪ್ರತಿಭಟನೆ ರೋಗಿಗಳ ಪರದಾಟ

ಹುಬ್ಬಳ್ಳಿ:- ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರಿಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಕ್ಷರಶಃ ನರಕವಾಗಿದೆ. ಹೌದು ಕಳೆದ ಎರಡು ದಿನಗಳಿಂದ ಹೊರ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸ್ತಾಯಿರೋದರಿಂದ [more]

ಧಾರವಾಡ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಆಗಷ್ಟ್ 2ಕ್ಕೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಷ್ಟ 2 ರಿಂದ ಹಾವೇರಿ ಜಿಲ್ಲೆಯಿಂದ ಹೋರಾಟ ನಡೆಸಲಾಗುವುದೆಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ [more]

ಧಾರವಾಡ

ನ್ಯಾಯಾಲಯದ ಆದೇಶವನ್ನೆ ಗಾಳಿಗೆ ತೂರಿದ – ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ

ಹುಬ್ಬಳ್ಳಿ- ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ಶ್ರೀಸಾಯಿ ಮಂದಿರದ ‘ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ’ಯು, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ ಎಂದು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ [more]

ಮುಂಬೈ ಕರ್ನಾಟಕ

ಭೀಮಾತೀರದ ಹಂತಕನ ಹತ್ಯೆ ಪ್ರಕರಣ ಆರೋಪಿ ಬಂಧನ

ವಿಜಯಪುರ,ಜು.5 – ಭೀಮಾತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡನನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ. ಇಂದು ಬೆಳಗಿನ [more]

ಧಾರವಾಡ

ಹುಬ್ಬಳ್ಳಿಯಲ್ಲಿ ಎಸಿಬಿ ದಾಳಿ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ‌ಯ ಮನೆ ಮೇಲೆ ಬೆಳ್ಳಂ‌ ಬೆಳಿಗ್ಗೆ ಎಸಿಬಿ ದಾಳಿ ನಡೆದಿದೆ. ವಲಯ ಅರಣ್ಯಾಧಿಕಾರಿ ಸಿ.ಎಚ್. ಮಾವಿನತೋಪು ಎಂಬುವರ ಮನೆಮೇಲೆ ಎಸಿಬಿ ಅಧಿಕಾರಿಗಳು [more]

ಬೆಂಗಳೂರು

ಪತ್ರಿಕಾ ದಿನಾಚರಣೆ: ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ ಸೇರಿ ಸಾಧಕ ಪತ್ರಕರ್ತರಿಗೆ ಪುರಸ್ಕಾರ

ಬೆಂಗಳೂರು-ಜು-1: ಕರ್ನಾಟಕ ಪತ್ರಕರ್ತರ ವೇದಿಕೆ ಹಾಗೂ ಕರ್ನಾಟಕ ಮೀಡಿಯಾ ಸೆಂಟರ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕನ್ನಡಭವನದ ನಯನ ಸಭಾಂಗಣದಲ್ಲಿ ನಡೆದ ಈ ಸಮಾರಂಭ ವನ್ನು ಪಶುಸಂಗೋಪನೆ [more]

ಧಾರವಾಡ

ಕಂದಕಕ್ಕೆ ಉರುಳಿದ ಬೈಕ್- ಸವಾರ ಸ್ಥಳದಲ್ಲೆ ಸಾವು

ಹುಬ್ಬಳ್ಳಿ- ರಸ್ತೆ ಬದಿಯ ಕಂದಕ್ಕೆ ಬೈಕ್ ಉರುಳಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಕಲಘಟಗಿ ತಾಲ್ಲೂಕಿನ ಉಗ್ನಿಕೇರಿ ಬಳಿ ನಡೆದಿದೆ.‌ ಸತೋಷ್‌ಸಿಂಗ್ [more]

ಧಾರವಾಡ

ಪಶುಸಂಗೋಪನ ಇಲಾಖೆಗೆ ಉತ್ತೆಜನ, ಆಯವ್ಯಯದಲ್ಲಿ ಹೆಚ್ಚಿನ ಅನುದಾನ – ಪಶುಸಂಗೋಪನ ಸಚಿವ ವೆಂಕಟರಾವ್ ನಾಡಗೌಡ

ಹುಬ್ಬಳ್ಳಿ,ಜೂ.29- ರಾಜ್ಯ ಸಮ್ಮಿಶ್ರ ಸರ್ಕಾರದ ಆಯವ್ಯಯದಲ್ಲಿ ಪಶುಸಂಗೋಪನ ಇಲಾಖೆಗೆ ಉತ್ತೆಜನ ನೀಡಲು 2.5 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ಪಶುಸಂಗೋಪನ ಸಚಿವ [more]

ಧಾರವಾಡ

ಅರಣ್ಯದಲ್ಲಿರುವ ಸಾಕಷ್ಟು ಸಮಸ್ಯೆಯನ್ನ ಹಂತ ಹಂತವಾಗಿ ನಿವಾರಿಸಲು ಕ್ರಮ: ಸಚಿವ ಆರ್ ಶಂಕರ್

ಧಾರವಾಡ:ಜೂ-29: ರಾಜ್ಯದಲ್ಲಿ ಸಧ್ಯ ೩೮೨ ಅರಣ್ಯ ರಕ್ಷರನ್ನ ತರಬೇತುಗೊಳಿಸಿ ನೇಮಿಸಲಾಗಿದ್ದು, ಅರಣ್ಯದಲ್ಲಿರುವ ಸಾಕಷ್ಟು ಸಮಸ್ಯೆಯನ್ನ ಹಂತ ಹಂತವಾಗಿ ಸಿಬ್ಬಂದಿಗಳನ್ನ ನೇಮಕ ಮಾಡಿ ಅಲ್ಲಿರುವ ಸಮಸ್ಯೆಯನ್ನು ನಿವಾರಿಸಲು ಕ್ರಮ [more]

ಧಾರವಾಡ

ವಾಣಿಜ್ಯ ನಗರಿಯಲ್ಲಿ ಸಚಿವ ಜಿ.ಟಿ.ಡಿ. ಶಾಪಿಂಗ್

ಹುಬ್ಬಳ್ಳಿ:- ಉನ್ನತ ಶಿಕ್ಷಣ ಸಚಿವ ಜಿ ಡಿ ದೇವೇಗೌಡ ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡೋ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ. ಹೌದು [more]

ಮುಂಬೈ ಕರ್ನಾಟಕ

ಚಾಲಕನ ಸಮಯ ಪ್ರಜ್ಞೆ, ತಪ್ಪಿದ ಅನಾಹುತ…

ವಾಹನ ಚಾಲಕನ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿ ಇಪ್ಪತ್ತೆರಡು ಶಾಲಾ ಮಕ್ಕಳು ಸುರಕ್ಷಿತವಾಗಿ ಪಾರಾದ ಘಟನೆ ಇಂದು ವಿಜಯಪುರ ನಗರದಲ್ಲಿ ನಡೆದಿದೆ. ಸೈನಿಕ [more]

ಧಾರವಾಡ

ಆಶ್ರಯ ನಿವಾಸಿಗಳಿಗೆ ಅನ್ಯಾಯ- ಪಾಲಿಕೆ ಮುತ್ತಿಗೆ ಯತ್ನ

ಹುಬ್ಬಳ್ಳಿ- ಜಗದೀಶ್ ನಗರ ಆಶ್ರಯ ಬಡಾವಣೆಯ ಮೂಲ ಫಲಾನುಭವಿಗಳಿಗೆ ಮಹಾನಗರ ಪಾಲಿಕೆಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಗದೀಶ್ ನಗರ ಆಶ್ರಯ ಬಡಾವಣೆ ಹಿತರಕ್ಷಣಾ ಸಮಿತಿಯಿಂದದ ಪಾಲಿಕೆ ಕಚೇರಿಗೆ [more]

ಧಾರವಾಡ

ಅನವೀಯತೆ ಮೆರೆದ ಎಎಸ್ಐ

ಹುಬ್ಬಳ್ಳಿ- ತೀವ್ರ ರಕ್ತ ಸ್ರಾವದಿಂದ ಬಿದ್ದು ಹೊರಳಾಡುತ್ತಿದ್ದ ಗಾಯಾಳು ಯುವಕನಿಗೆ, ಪ್ರ‌ಥಮ‌ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಎಎಸ್ಐ ಪೊಲೀಸ ಅಧಿಕಾರಿ‌ಯೊಬ್ಬರು ಮಾನವಿಯತೆ ಮೆರೆದಿದ್ದಾರೆ. ಧಾರವಾಡ [more]

ಧಾರವಾಡ

ರಾಜಕೀಯ ದ್ವೇಷಕ್ಕೆ ವಾಮಾಚಾರ ? : ರಾಜಕೀಯ ನಾಯಕರಲ್ಲಿ ಆತಂಕ

ಹುಬ್ಬಳ್ಳಿ- ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೋಬ್ಬರ ಮನೆ ಮುಂದೆ ವಾಮಾಚಾರ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲಾ ಪಂಚಾಯತಿ ಎಂ.ಬಿ. ಪಾಟೀಲ್ [more]

ಧಾರವಾಡ

ಕುಖ್ಯಾತ ಸರಗಳ್ಳರ ಬಂಧನ

ಹುಬ್ಬಳ್ಳಿ- ಸರ ಕಳ್ಳತನ ಮಾಡುತ್ತಿದ್ದ ಇಬ್ಬರ ಆರೋಪಿತರನ್ನು ಬಂಧಿಸುವಲ್ಲಿ ನವನಗರ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾದಚಾರಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ರೆಹಮತ್‌ ಧಾರವಾಡ, ಇಸಾಕ್‌ಅಹ್ಮದ್ ಸುತಾರ್ [more]

No Picture
ಧಾರವಾಡ

ದುಷ್ಕರ್ಮಿಗಳಿಂದ ಯುವಕನಿಗೆ ಚಾಕು ಇರಿತ

ಹುಬ್ಬಳ್ಳಿ- ನಾಲ್ಕೈದು ಜನರ ದುಷ್ಕರ್ಮಿಗಳ ತಂಡ, ಯುವಕನೋರ್ವನಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಹಳೇ ಹುಬ್ಬಳ್ಳಿ ಗವಿ ಓಣಿಬಳಿ ಈ ಘಟನೆ ನಡೆದಿದ್ದು, ವಿನಾಯಕ [more]

ಧಾರವಾಡ

ಆರು ಕಿಂಟ್ವಾಲ್ ಪಡಿತರ ಅಕ್ಕಿ ವಶ

ಹುಬ್ಬಳ್ಳಿ- ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಒಶಕ್ಕೆ ಪಡೆದ ಘಟನೆ ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮದಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿಯಿಂದ ಪಡೆದ ಪಡಿತರ ಅಕ್ಕಿಯನ್ನ [more]