ಉತ್ತರ ಕನ್ನಡ

ನಿಧನ ವಾರ್ತೆ

  ದಾಂಡೇಲಿ: ನಗರದ ಬಾಂಬೇಚಾಳ ನಿವಾಸಿ ಸ್ಥಳೀಯ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಹಾಗೂ ಯುವ ಸಮಾಜ ಸೇವಕನಾಗಿದ್ದ ಶ್ರೀನಿವಾಸ ರಾಮಸ್ವಾಮಿ (ವ:37) ಮಂಗಳವಾರ [more]

ಉತ್ತರ ಕನ್ನಡ

ನಿಧನ ವಾರ್ತೆ

ದಾಂಡೇಲಿ: ಸ್ಥಳೀಯ ಡಿ.ಎಫ್.ಎ ಕಂಪೆನಿಯ ನಿವೃತ್ತ ಉದ್ಯೋಗಿ ಮನೋಹರ ಚೌಡು ನಾಯ್ಕರು (84) ಮಂಗಳವಾರ ಅನಾರೋಗ್ಯದಿಂದ ದೈವಾದೀನರಾದರು. ಮೂಲತ: ಕಾರವಾರದ ನಂದನಗದ್ದಾ ಊರಿನವರಾಗಿರುವ ಇವರು ಉದ್ಯೋಗ ನಿಮಿತ್ತ [more]

ಉತ್ತರ ಕನ್ನಡ

ಸಹಕಾರಿ ಕ್ಷೇತ್ರದಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳು : ಮುಖ್ಯಮಂತ್ರಿಗಳಿಗೆ ಮನವಿ

  ಶಿರಸಿ : ಸಹಕಾರಿ ಕ್ಷೇತ್ರಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿದರ್ೇಶ ಸುರೇಶ್ಚಂದ್ರ [more]

ಉತ್ತರ ಕನ್ನಡ

ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರ

ಶಿರಸಿ : ಶಿರಸಿ ತಾಲೂಕಾ ಪಂಚಾಯತ ಮತ್ತು ಜಲಭಾರತಿ ಶಿರಸಿರವರು ಒಂದು ಹೆಜ್ಜೆ ಜಲಜಾಗ್ರತಿಯೆಡೆಗೆ ಅಭಿಯಾನದಡಿಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಬಿಸಲಕೊಪ್ಪ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. [more]

ಉತ್ತರ ಕನ್ನಡ

ಉಪಚುನಾವಣೆ : ಬಿಜೆಪಿಗೆ ಜಯ

ಶಿರಸಿ : ತಾಲೂಕಿನ ಹುತ್ತಗಾರ ಪಂಚಾಯತದ ವಾರ್ಡ ನಂ 1 ರಲ್ಲಿ (ಹಿಂದುಳಿದ ಅ. ವರ್ಗ ಮಹಿಳೆ) ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಪ್ರಕಾಶ [more]

ಉತ್ತರ ಕನ್ನಡ

ಆರೋಗ್ಯ ಜಾಗೃತಿಗೆ ಶಶಿಂದ್ರನ್ ನಾಯರ್ ಕರೆ

  ದಾಂಡೇಲಿ : ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ತನ್ನ ಉಳಿದ ಹಳೆಯ ಸೇವಾ ಯೋಜನೆಗಳ ಜೊತೆ ಈ [more]

ಉತ್ತರ ಕನ್ನಡ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ- ದೇವೇಗೌಡ

ಉತ್ತರಕನ್ನಡ,ಜೂ.25- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಜು.5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು. [more]

ಉತ್ತರ ಕನ್ನಡ

ಯಕ್ಷಗಾನ ಅಕಾಡೆಮಿ ಸದಸ್ಯತ್ವ : ಸ್ವರ್ಣವಲ್ಲಿ ಶ್ರೀಗಳ ಹರ್ಷ

ಶಿರಸಿ : ಶ್ರೀ ನಾಗರಾಜ ಜೋಶಿ ಸೋಂದಾ ಇವರು ಕರ್ನಾಟಕ ಸರಕಾರದ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ನಿಯುಕ್ತಿಗೊಂಡಿದ್ದಕ್ಕೆ ಜಾಗೃತ ವೇದಿಕೆ (ರಿ) ಯ ಗೌರವಾಧ್ಯಕ್ಷರೂ ಶ್ರೀ ಸೋಂದಾ [more]

ಉತ್ತರ ಕನ್ನಡ

ಮರು ಮೌಲ್ಯಮಾಪನ: ನೂರಕ್ಕೆ ನೂರು ಫಲಿತಾಂಶ ಪಡೆದ ಗುಂದ ಪ್ರೌಢಶಾಲೆ

ದಾಂಡೇಲಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜೊಯಿಡಾ ತಾಲೂಕಿನ ಗುಂದ ಸರಕಾರಿ ಪ್ರೌಢಶಾಲೆಯ ಪಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ಪರೀಕ್ಷಾ ಪಲಿತಾಂಶ ಬಂದಾಗ ಶಾಲೆಯ ಪಲಿತಾಂಶ ಶೇ. [more]

ಉತ್ತರ ಕನ್ನಡ

ಯಾತ್ರಿಕರ ಮೇಲೆ ಕಾಡಾನೆ ದಾಳಿ: 6 ಜನರಿಗೆ ಗಾಯ

ಮಂಗಳೂರು:ಜೂ-23: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕೈಕಂಬ ಬಳಿ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆನೆ ದಾಳಿಗೆ ಸಿಲುಕಿ ಆರು ಮಂದಿ ಯಾತ್ರಿಕರು [more]

ಉತ್ತರ ಕನ್ನಡ

ಯಶಸ್ವಿ ಸಂಪನ್ನಗೊಂಡ ಕಾನೂನು ಸಾಕ್ಷರತಾ ಜಾಥಾ

ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ನಗರದ ವಕೀಲರ ಸಂಘ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್, ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ [more]

ಉತ್ತರ ಕನ್ನಡ

ಸಾಮಾನ್ಯ ಸಭೆಯಲ್ಲಿ ಮತ್ತೇ ಸದ್ದು ಮಾಡಿದ ಅತಿಕ್ರಮಣ

ದಾಂಡೇಲಿ: ನಗರ ಸಭೆಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣಗಳ ಬಗ್ಗೆ ಚರ್ಚೆ ನಡೆದರೂ, ಆ ಬಗ್ಗೆ ನಗರ ಸಭೆ ಗಂಭೀರ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ಸೋತಿರುವ [more]

ಉತ್ತರ ಕನ್ನಡ

ಕರ್ನಾಟಕ ಸರ್ಕಾರಕ್ಕೆ 50 ಸಾವಿರ ರು. ದಂಡ

ಶಿರಸಿ: ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ ನಿಗದಿತ ಅವಧಿಯಲ್ಲಿ ಮಾಹಿತಿಯ ಅಂಶವನ್ನು ದಾಖಲಿಸದೇ ಇರುವುದರಿಂದ ಕರ್ನಾಟಕ ಸರ್ಕಾರಕ್ಕೆ [more]

ಉತ್ತರ ಕನ್ನಡ

ಹವ್ಯಕ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಶಿರಸಿ : ಪ್ರತಿ ವರ್ಷದಂತೆ ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) , ಶಿರಸಿ. ಇದರ ಅಡಿಯಲ್ಲಿ ದಿನಾಂಕ: 16-07-2018 ರಂದು ಸೋಮವಾರ 4-00 ಗಂಟೆಗೆ ಶ್ರೀ ಸೋಂದಾ [more]

ಉತ್ತರ ಕನ್ನಡ

ಶವಪೆಟ್ಟಿಗೆ ಕೊಡುಗೆ

ದಾಂಡೇಲಿ: ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ದಾಂಡೇಲಿ ಹಾಗೂ ಹಳಿಯಾಳದ ಸರಕಾರಿ ಆಸ್ಪತ್ರೆಗಳಿಗೆ ಶವ ಪೆಟ್ಟಿಗೆ (ಶೈತ್ಯಾಗಾರ) ಯನ್ನು ಕೊಡುಗೆಯಾಗಿ ನೀಡಿದರು. [more]

ಶಿವಮೊಗ್ಗಾ

ಪರಿಸರ ವನ್ಯಜೀವಿ ಅರಣ್ಯ ಕಾಯಿದೆ ಪರವಾನಿಗೆ ಇಲ್ಲದೇ ಈ ಯೋಜನೆ ಜಾರಿ ಅಸಾಧ್ಯ. – ವೃಕ್ಷಲಕ್ಷ ಆಂದೋಲನ

ಜೋಗ ಜಲಪಾತ ಬಳಿ ವಿವಾದಿತ ಆಣೆಕಟ್ಟು ಯೋಜನೆ ವೃಕ್ಷಲಕ್ಷ ಪರಿಸರ ತತಜ್ಞರ ತಂಡದ ಭೇಟಿ – ಸ್ಥಾನಿಕ ಜನರ ಜೊತೆ ಸಂವಾದ. ಶಿರಸಿ : ಇತ್ತೀಚೆಗೆ ಜೋಗ [more]

ಉತ್ತರ ಕನ್ನಡ

ಶಾಸಕ ಕಾಗೇರಿ ಮಗಳಿಗೆ ರ್ಯಾಂಕ್

ಶಿರಸಿ : ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪ್ರಧಾನ ಸಮಾರಂಭ ನಡೆಯಿತು. ಕು.ಜಯಲಕ್ಷ್ಮೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವಳು ವಿಶ್ವವಿದ್ಯಾಲಯಕ್ಕೆ 3 ನೇ [more]

ಉತ್ತರ ಕನ್ನಡ

ಸಾಮಾಜಿಕ ಅರಣ್ಯ ಇಲಾಖೆ ಬಲಪಡಿಸಿ ಗ್ರಾಮ ಪಂಚಾಯತಗಳು ಹಸಿರು ಅನುದಾನ ಫಲಪ್ರದ ಮಾಡಲಿ

ಶಿರಸಿ: ಶಿರಸಿ ತಾಲೂಕ ಭೈರುಂಭೆ ಪಂಚಯತದ ದೇವರ ಕೇರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಶಾಲಾವನ ನಿರ್ಮಾಣ ಯೋಜನೆ ಆರಂಭಿಸಿತು. ಶಾಲಾ ಮಕ್ಕಳು ವನದಲ್ಲಿ ಗಿಡನೆಟ್ಟರು. ಈ ಸಂದರ್ಭದಲ್ಲಿ [more]

ಉತ್ತರ ಕನ್ನಡ

ಮಕ್ಕಳಿಗೆ ರಕ್ಷಣೆ, ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ

  ಶಿರಸಿ: ಮಕ್ಕಳ ಬೆಳವಣಿಗೆಗೆ ಪೂರಕವಾದ ಸೌಲಭ್ಯವನ್ನು ಪಡೆಯಲು ಸಂವಿಧಾನಾತ್ಮಕವಾಗಿ ಹಕ್ಕುಳ್ಳವರಾಗಿರುತ್ತಾರೆ. ಮಕ್ಕಳಿಗೆ ರಕ್ಷಣೆ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿರುವುದನ್ನು [more]

ಉತ್ತರ ಕನ್ನಡ

ಶಿರಸಿ ಸಬ್ ಜೈಲ್ ಸ್ಥಗಿತಕ್ಕೆ ವಿರೋಧ

ಶಿರಸಿ: ಸ್ಥಳೀಯ ಉಪ ಕಾರಾಗೃಹ ಸಿಬ್ಬಂದಿಗಳ ಕೊರತೆಯಿಂದ ಕಾರಾಗೃಹದ ಚಟುವಟಿಕೆಯನ್ನು ಕಾರವಾರಕ್ಕೆ ವರ್ಗಾಯಿಸಿರುವ ಕ್ರಮವನ್ನು ಶಿರಸಿ ವಕೀಲರ ಸಂಘವು ಪ್ರಬಲವಾಗಿ ಖಂಡಿಸಿದೆ ಎಂದು ವಕೀಲರ ಸಂಘದ ಪ್ರಕಟಣೆಯಲ್ಲಿ [more]

ಉತ್ತರ ಕನ್ನಡ

ಸಾಮೂಹಿಕ ಸಹಿ ಸಂಗ್ರಹ

ದಾಂಡೇಲಿ: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ನೇರ ನಗದು ವರ್ಗವಣೆ, ಅನುದಾನ ಕಡಿತ ಹಾಗೂ ಹೆಚ್ಚಚ್ಚು ಖಾಸಗಿ ನರ್ಸರಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದನ್ನು ವಿರೋಧಿಸಿ ಅಂಗನವಾಡಿ ನೌಕರರ [more]

ಉತ್ತರ ಕನ್ನಡ

ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ

ದಾಂಡೇಲಿ : ಬರಲಿರುವ ರಂಜಾನ್ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ಧಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯು [more]

ಉತ್ತರ ಕನ್ನಡ

ಟಿಎಸ್ಎಸ್ ಮೈಲುತುತ್ತ ಮಾರುಕಟ್ಟೆಗೆ

ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ಸದಸ್ಯರ ಅಗತ್ಯಗಳಿಗೆ ಅನುಗುಣವಾಗಿ ವಿನೂತನ ಸೇವೆ ಸೌಲಭ್ಯಗಳನ್ನು ಒದಗಿಸುತ್ತ ಬಂದಿರುವ ದಿ ತೋಟಗಾಸರ್್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ(ಉ.ಕ.) ಇದೀಗ ಸ್ವಂತ [more]

ಉತ್ತರ ಕನ್ನಡ

ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ-ಡಾ:ಆರ್.ಜಿ.ಹೆಗಡೆ

ದಾಂಡೇಲಿ : ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ. ಒಂದು ಸಮಯದಲ್ಲಿ ಆರ್ಥಿಕ ದಾರಿದ್ರ್ಯದಿಂದ ಮತ್ತು ಅನಕ್ಷರತೆಯ ಪ್ರಮಾಣದಿಂದ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದ್ದರು. [more]

ಉತ್ತರ ಕನ್ನಡ

ಗದಗ ಜಿಲ್ಲೆಯ ಮುಂಡರಗಿ ಯಿಂದ ಶಿರಸಿ ಮಾರಿಕಾಂಬಾ ದೇವಸ್ಥಾನದವರಗೆ ಪಾದಯಾತ್ರೆ

ಶಿರಸಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯಣ ಕೇರಿಯ ಶಿವಾಜಿ ನಗರ ತಾಂಡದಿಂದ ಜೂ.8 ರಂದು ಮಧ್ಯಾಹ್ನ 12 ಘಂಟೆ ಯಿಂದ ಸಂಜು ಶಂಕರ ರಾಠೋಡ, [more]