ಬೆಂಗಳೂರು

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ

ಬೆಂಗಳೂರು,ಮೇ16- ಅತಂತ್ರ ಸ್ಥಿತಿಯಲ್ಲೂ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿರುವ ಮೂರು ಪಕ್ಷಗಳಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇಂದು ನಡೆದಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಶಾಸಕಾಂಗ ಪಕ್ಷದ ನಾಯಕನ [more]

ಬೆಂಗಳೂರು

ಸರ್ಕಾರ ರಚಿಸಲು ತಂತ್ರ-ಪ್ರತಿತಂತ್ರ

ಬೆಂಗಳೂರು, ಮೇ 16- ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಸರ್ಕಾರ ರಚಿಸಲು ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. 38 ಸ್ಥಾನ ಪಡೆದಿರುವ [more]

ಬೆಂಗಳೂರು

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತ!

ಆನೇಕಲ್, ಮೇ 16-ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಒರಿಸ್ಸಾ ಮೂಲದ ಗೌತಮ್ (12), ಹಿನ್ನಕ್ಕಿ [more]

ಬೆಂಗಳೂರು

ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಏಕ ವ್ಯಕ್ತಿ ನಾಯಕತ್ವ ಮೊರೆ ಹೋಗಿದ್ದ ಕಾಂಗ್ರೆಸ್ ತಕ್ಕ ಪಾಠ:

ಬೆಂಗಳೂರು, ಮೇ 15-ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಏಕ ವ್ಯಕ್ತಿ ನಾಯಕತ್ವ ಮೊರೆ ಹೋಗಿದ್ದ ಕಾಂಗ್ರೆಸ್ ತಕ್ಕ ಪಾಠ ಕಲಿತಿದೆ. ಈಗಾಗಲೇ ದೇಶಾದ್ಯಂತ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ [more]

ಬೆಂಗಳೂರು

ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತ

ಬೆಂಗಳೂರು,ಮೇ14-ರೈಲು ಬರುತ್ತಿರುವುದನ್ನು ಗಮನಿಸದೆ ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‍ಟಿನಗರದ ನಿವಾಸಿ ವೆಂಕಟರಾಮುಲು(55) [more]

ಬೆಂಗಳೂರು

ನಗರದ ಮೂರು ಕಡೆ ಮೂರು ಮನೆಗಳ ಬೀಗ ಒಡೆದು ಒಳನುಗ್ಗಿ ದರೋಡೆ

ಬೆಂಗಳೂರು,ಮೇ14-ನಗರದ ಮೂರು ಕಡೆ ಮೂರು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಕೋಣನಕುಂಟೆ: ಮತ ಚಲಾಯಿಸಲೆಂದು ಕುಟುಂಬ ಸಮೇತ ಪಾವಗಡಕ್ಕೆ ತೆರಳಿದ್ದಾಗ [more]

ಬೆಂಗಳೂರು

ವಿಧಾನಸೌಧ ಮತ್ತು ಶಕ್ತಿಸೌಧದ ಕಚೇರಿಗಳು ನವೀಕರಣ – ಮತ್ತೊಂದೆಡೆ ಕಚೇರಿ ತೆರವುಗೊಳಿಸಲು ಸಿಬ್ಬಂದಿ ಸಿದ್ಧತೆ

ಬೆಂಗಳೂರು,ಮೇ14- ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧ ಮತ್ತು ಶಕ್ತಿಸೌಧದಲ್ಲಿರುವ ಸಚಿವರ ಕಚೇರಿಗಳು ಒಂದೆಡೆ ನವೀಕರಣವಾಗುತ್ತಿದ್ದರೆ ಮತ್ತೊಂದೆಡೆ ಕಚೇರಿ ತೆರವುಗೊಳಿಸಲು ಸಿಬ್ಬಂದಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ [more]

ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೊಸ ದಾಖಲೆಯ ಮತದಾನ

ಬೆಂಗಳೂರು,ಮೇ14- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೊಸ ದಾಖಲೆಯ ಮತದಾನವಾಗಿದೆ. ಮೇ 12ರಂದು ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಒಟ್ಟಾರೆ ಸರಾಸರಿ ಶೇ. [more]

No Picture
ಬೆಂಗಳೂರು

ಮಳೆಯಾಗುವ ಮುನ್ಸೂಚನೆ — ಬಿಬಿಎಂಪಿ ಬೇಜವಾಬ್ದಾರಿತನ –

ಬೆಂಗಳೂರು, ಮೇ 14- ಕಳೆದ ಮೂರು ದಿನಗಳಿಂದ ನಗರದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದರೂ ಬಿಬಿಎಂಪಿ ಅಧಿಕಾರಿಗಳು [more]

ಬೆಂಗಳೂರು

ಮತದಾನ ಮಾಡಲು ಹಳ್ಳಿಗಳಿಗೆ ತೆರಳಿದ್ದ ಜನರು ವಾಪ¸ – ಟ್ರ್ಯಾಫಿಕ್ ಜಾಮ್

ಬೆಂಗಳೂರು, ಮೇ 14-ಮತದಾನ ಮಾಡಲು ಹಳ್ಳಿಗಳಿಗೆ ತೆರಳಿದ್ದ ಜನರು ಇಂದು ಬೆಳಗ್ಗೆ ನಗರಕ್ಕೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು, ಮೈಸೂರು, ದೇವನಹಳ್ಳಿ, ಆನೇಕಲ್, ಹೊಸಕೋಟೆಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆಯೇ ಟ್ರ್ಯಾಫಿಕ್ [more]

ಬೆಂಗಳೂರು

ವಿವಿಧೆಡೆ ವರುಣನ ಅಬ್ಬರ – ಭಾರೀ ನಷ್ಟ — ಇನ್ನೊಂದು ವಾರ ಮಳೆ ಸಾಧ್ಯತೆ

ಬೆಂಗಳೂರು, ಮೇ 14-ರಾಜ್ಯದ ವಿವಿಧೆಡೆ ವರುಣನ ಅಬ್ಬರ ಮುಂದುವರೆದಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿಗಳು ಭಾರೀ ನಷ್ಟವಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನೊಂದು ವಾರ ಮಳೆ [more]

ಬೆಂಗಳೂರು

ಮರು ಮತದಾನ

ಬೆಂಗಳೂರು, ಮೇ 14-ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಮತದಾನ ಸ್ಥಗಿತಗೊಳಿಸಲಾಗಿದ್ದ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 2ರಲ್ಲಿ [more]

ಬೆಂಗಳೂರು

ಸುಧಾರಿಸಿದ ಚುನಾವಣಾ ಪದ್ಧತಿ – ಇವಿಎಂ ತಾಂತ್ರಿಕ ದೋಷ ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಉತ್ತಮ

ಬೆಂಗಳೂರು, ಮೇ 14-ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು, ಸಾರ್ವಜನಿಕರ ಸ್ವಯಂಪ್ರೇರಿತ ಜಾಗೃತಿಯೋ, ಸುಧಾರಿಸಿದ ಚುನಾವಣಾ ಪದ್ಧತಿಗಳೋ ಒಟ್ಟಾರೆ ಮೇ 12 ರಂದು ರಾಜ್ಯದ ವಿಧಾನಸಭೆ ಚುನಾವಣೆ ವೇಳೆ [more]

ಬೆಂಗಳೂರು

ಅಧಿಕಾರಿಗಳ ನಿರ್ಲಕ್ಷ್ಯ, ಸಾಫ್ಟ್‍ವೇರ್ ದೋಷ — ಆರ್‍ಟಿಇ ಅರ್ಜಿ ಸಲ್ಲಿಸಲಾಗದೆ ಪೋಷಕರ ಪರದಾಟ

ಬೆಂಗಳೂರು, ಮೇ 14-ಅಧಿಕಾರಿಗಳ ನಿರ್ಲಕ್ಷ್ಯ, ಸಾಫ್ಟ್‍ವೇರ್ ದೋಷದಿಂದಾಗಿ ಆರ್‍ಟಿಇ ಅಡಿ ಅರ್ಜಿ ಸಲ್ಲಿಸಲಾಗದೆ ಪೋಷಕರು ತೀವ್ರ ಪರದಾಡುವಂತಾಗಿದೆ. ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ. ಹಾಗಾದರೂ ಇದುವರೆಗೂ [more]

ಬೆಂಗಳೂರು

ಬಿ.ಎನ್.ವಿಜಯ್‍ಕುಮಾರ್ ಅವರಿಗೆ ಬಿಜೆಪಿ ಶ್ರದ್ಧಾಂಜಲಿ

ಬೆಂಗಳೂರು, ಮೇ 14-ಇತ್ತೀಚೆಗೆ ನಿಧನರಾದ ಸಜ್ಜನ ರಾಜಕಾರಣಿ ಜಯನಗರ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರಿಗೆ ಬಿಜೆಪಿ ಬೆಂಗಳೂರು ನಗರ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವನಗುಡಿಯಲ್ಲಿರುವ ಮರಾಠ ಹಾಸ್ಟೆಲ್ [more]

ಬೆಂಗಳೂರು

ಮತ ಎಣಿಕೆ – ಅಭ್ಯರ್ಥಿಗಳ ಎದೆಯಲ್ಲಿ ಢವ ಢವ…

ಬೆಂಗಳೂರು, ಮೇ 14- ನಾಳೆ ಮತ ಎಣಿಕೆ. ಅಭ್ಯರ್ಥಿಗಳ ಎದೆಯಲ್ಲಿ ಢವ ಢವ… ಬೆಂಬಲಿಗರಲ್ಲಿ ಆತಂಕ… ಒಂದೆಡೆ ಫಲಿತಾಂಶ ಏನಾಗುತ್ತದೆಯೋ ಏನೋ ಎಂಬ ತವಕ. ಮತ್ತೊಂದೆಡೆ ಅಭ್ಯರ್ಥಿಗಳು [more]

ಬೆಂಗಳೂರು

ಮತ ಎಣಿಕೆಗೆ ಅಗತ್ಯ ಎಲ್ಲಾ ರೀತಿಯ ಪೂರ್ವ ಸಿದ್ಧತೆ — ಮುಖ್ಯಚುನಾವಣಾಧಿಕಾರಿ ಸಂಜೀವ್‍ಕುಮಾರ್

  ಬೆಂಗಳೂರು, ಮೇ 14- ರಾಜ್ಯ ವಿಧಾನಸಭೆಯ 222 ಕ್ಷೇತ್ರಗಳಿಗೆ ನಡೆದ ಮತದಾನದ ಮತ ಎಣಿಕೆ ನಾಳೆ ನಡೆಯಲಿದ್ದು, ತ್ವರಿತವಾಗಿ ಫಲಿತಾಂಶ ನೀಡಲು ಎಲ್ಲಾ ರೀತಿಯ ಸಿದ್ಧತೆ [more]

ಬೆಂಗಳೂರು

ಎಂಇಪಿ ಅಭಿನಂದನೆ

ಬೆಂಗಳೂರು, ಮೇ 14- ಶಾಂತಿಯುತ ಮತದಾನಕ್ಕೆ ಸಹಕರಿಸಿದ ರಾಜ್ಯದ ಎಲ್ಲಾ ಜನತೆ, ಚುನಾವಣಾ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ನೌಹೀರಾ ಶೇಕ್ ಅಭಿನಂದನೆ [more]

ಬೆಂಗಳೂರು

ವಿದ್ಯುತ್ ಬಿಸಿ- ಕನಿಷ್ಠ 20ರಿಂದ ಗರಿಷ್ಠ 60 ಪೈಸೆವರೆಗೂ ಏರಿಕೆ

ಬೆಂಗಳೂರು, ಮೇ 14- ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್ ಏರಿಕೆಯ ಬಿಸಿ ತಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕನಿಷ್ಠ 20ರಿಂದ ಗರಿಷ್ಠ 60 [more]

ಬೆಂಗಳೂರು

ರಾಜ್ಯದ 20 ಅತಿಸೂಕ್ಷ್ಮವಿಧಾನಸಭಾ ಕ್ಷೇತ್ರಗಳು ಚುನಾವಣಾ ಆಯೋಗ ಘೋಷಣೆ

ಬೆಂಗಳೂರು, ಮೇ9-ರಾಷ್ಟ್ರದ ಗಮನಸೆಳೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ರಾಜ್ಯದ 20 ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಚುನಾವಣಾ ಆಯೋಗ ಘೋಷಣೆ [more]

ಬೆಂಗಳೂರು

ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಲಕ್ಕಿ ಡ್ರಾ ಮೂಲಕ 10 ಬೈಕ್‍ಗಳನ್ನು ವಿತರಣೆ

ಬೆಂಗಳೂರು, ಮೇ 09- ಇದೇ ತಿಂಗಳು 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳವಾಗುವಂತೆ ಪ್ರೋತ್ಸಾಹಿಸುವ ಸಲುವಾಗಿ ಲಕ್ಕಿ ಡ್ರಾ ಮೂಲಕ 10 ಬೈಕ್‍ಗಳನ್ನು ವಿತರಿಸಲು [more]

ಬೆಂಗಳೂರು

ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ

ಬೆಂಗಳೂರು, ಮೇ 9-ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ. ಮತದಾರರಲ್ಲದವರು ನಾಳೆ ಸಂಜೆಯೊಳಗೆ ಕ್ಷೇತ್ರ ಬಿಟ್ಟು ತೆರಳಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ, [more]

ಬೆಂಗಳೂರು

ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ

ಬೆಂಗಳೂರು, ಮೇ 9-ಕರ್ನಾಟಕ ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಕ್ರೈಸ್ತರ ಘಟಕ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಚುನಾವಣಾ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹರಿದಾಡುವ ಸಾಧ್ಯತೆ:

ನೆಲಮಂಗಲ, ಮೇ 9- ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹರಿದಾಡುವ ಸಾಧ್ಯತೆ ಮೇರೆಗೆ ನೆಲಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಬೆಂಗಳೂರು [more]

ಬೆಂಗಳೂರು

ಸಾಮೂಹಿಕ ಮೇಣದ ಬತ್ತಿ ಬೆಳಗಿಸುವ ಜಾಗೃತಿ ಜಾಥಾ

ಬೆಂಗಳೂರು, ಮೇ 9-ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಸಂಜೆ 7 ಗಂಟೆಗೆ ಸಾಮೂಹಿಕ ಮೇಣದ ಬತ್ತಿ [more]