No Picture
ದಿನದ ವಿಶೇಷ ಸುದ್ದಿಗಳು

ಮೇ 31ರ ವಿಶೇಷ ಸುದ್ದಿಗಳು

ಈದಿನ, ಮೇ 31ರ ವಿಶೇಷ ಸುದ್ದಿಗಳು ಡಿಕೆ ಬ್ರದರ್ಸ್‌ ತರ್ತು ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು? ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ: ಕಾಂಗ್ರೆಸ್‌ನ ಮುನಿರತ್ನ ಗೆಲುವು ಡಿ ಕೆ [more]

ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ

ದೆಹಲಿ ಮೇ 31: ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ ಮಾಡಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ವ್ಯವಸ್ಥೆಗೆ [more]

ವಾಣಿಜ್ಯ

ಆರ್ಥಿಕ ಬೆಳವಣಿಗೆ 7 ಅಂಕಗಳ ಏರಿಕೆ

ದೆಹಲಿ ಮೇ 31: ದೇಶದ ಆರ್ಥಿಕ ಬೆಳವಣಿಗೆ ಮತ್ತೆ 7 ಅಂಕಗಳಷ್ಟು ಬೆಳವಣಿಗೆ ಕಂಡಿದೆ. ಈ ವರ್ಷದ (17-18) ತ್ರ್ಯೆಮಾಸಿಕ ವರದಿಯಲ್ಲಿ ಶೇ 5.6 ರಿಂದ 6.3 [more]

ಹಳೆ ಮೈಸೂರು

ಕೊಠಡಿಯೊಂದರಲ್ಲಿ ಜುಜಾಡುತ್ತಿದ್ದ ಹತ್ತು ಮಂದಿಯ ವಶ

ಮೈಸೂರು, ಮೇ 30- ಕೊಠಡಿಯೊಂದರಲ್ಲಿ ಜುಜಾಡುತ್ತಿದ್ದ ಹತ್ತು ಮಂದಿಯನ್ನು ನಗರದ ಸಿಸಿಬಿ ಪೆÇಲೀಸರು ಬಂಧಿಸಿ 83ಸಾವಿರ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಕುಲಂನ ಮೂರನೇ ಹಂತದಲ್ಲಿರುವ ದೇವುರೆಸೆಡನ್ಸಿಯ ಕೊಠಡಿಯೊಂದರಲ್ಲಿ ಜುಜಾಟ [more]

No Picture
ಹಳೆ ಮೈಸೂರು

ಹಿರಿಯ ಪತ್ರಕರ್ತ, ಮೈಸೂರು ಪತ್ರಿಕೆ ಸಂಪಾದಕರಾದ ಟಿ.ವೆಂಕಟರಾಮ್ ನಿಧನ

ಮೈಸೂರು,ಮೇ.31 ಹಿರಿಯ ಪತ್ರಕರ್ತ, ಮೈಸೂರು ಪತ್ರಿಕೆ ಸಂಪಾದಕರಾದ ಟಿ.ವೆಂಕಟರಾಮ್ ಅವರು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತು.್ತ ನಗರದ ವಿದ್ಯಾರಣ್ಯಪುರಂ ನಲ್ಲಿರುವ ಸ್ವಗೃಹದಲ್ಲಿ ವೆಂಕಟರಾಮ್ ಅವರು ನಿನ್ನೆ [more]

ಕೋಲಾರ

ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ

ಕೋಲಾರ, ಮೇ 31- ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಸಂಜೆ ಮಿಂಚು-ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಬೂದಿಕೋಟೆಯಲ್ಲಿ [more]

ಮಧ್ಯ ಕರ್ನಾಟಕ

ಸಿಡಿಮದ್ದು ಕಡಿದು ಕರಡಿ ಮೃತ

ಚಿತ್ರದುರ್ಗ, ಮೇ 31- ಸಿಡಿಮದ್ದು ಕಡಿದು ಕರಡಿಯೊಂದು ಸಾವನ್ನಪ್ಪಿರುವ ಘಟನೆ ಮಾವಿನಕಟ್ಟೆ ಗ್ರಾಮದ ಬಳಿ ನಡೆದಿದೆ. ಕಾಡುಪ್ರಾಣಿಗಳ ಬೇಟೆಗೆ ಇಡಲಾಗಿದ್ದ ಸಿಡಿಮದ್ದನ್ನು ಆಹಾರವನ್ನರಸಿಕೊಂಡು ಬಂದ ಕರಡಿ ಕಡಿದಿದ್ದು, [more]

ಹಾಸನ

ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ತಂಗಿ, ಕೋಪಗೊಂಡ ಅಣ್ಣ ಆಕೆಯ ಹತ್ಯೆಗೆ ಯತ್ನ

ಹಾಸನ, ಮೇ 31- ಮನೆಯವರ ವಿರೋಧದ ನಡುವೆ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ತಂಗಿ ಇದೀಗ ತಂದೆಯ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಕೋಪಗೊಂಡ ಅಣ್ಣ ಆಕೆಯ [more]

ಬೆಂಗಳೂರು

ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ ಮಾಡುವ ಸಂಚು ರೂಪಿಸಿದ್ದಾರೆ: ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಪ

  ಬೆಂಗಳೂರು, ಮೇ 31- ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ [more]

ಹಳೆ ಮೈಸೂರು

ಕೆಆರ್‍ಎಸ್ ಜಲಾಶಯದಲ್ಲಿ ಇಂದು 74.40 ಅಡಿಗಳಷ್ಟು ನೀರು

ಮೈಸೂರು, ಮೇ 31-ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ನದಿಗಳಲ್ಲಿ ನೀರು ಹರಿದು ಬರುತ್ತಿದೆ. ಇತ್ತ ಬರಡಾಗುವತ್ತ ಸಾಗಿದ್ದ ಸುಪ್ರಸಿದ್ದ ಕೆಆರ್‍ಎಸ್ ಜಲಾಶಯದಲ್ಲಿ ಇಂದು 74.40 [more]

ಬೆಂಗಳೂರು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ; ಮುನಿರತ್ನ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ

  ಬೆಂಗಳೂರು, ಮೇ 31-ಪ್ರತಿಷ್ಠಿತ ಕಣವಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಮುನಿರತ್ನ ಅವರು ಎರಡನೆ ಬಾರಿಗೆ ಶಾಸಕರಾಗಿ ಆರಿಸಿ ಬಂದಿದ್ದಾರೆ. ವೋಟರ್ ಐಡಿ [more]

ಮತ್ತಷ್ಟು

ಬಿಜೆಪಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ: ಕಾಂಗ್ರೆಸ್

  ಬೆಂಗಳೂರು, ಮೇ 31-ಮೊದಲಿನಿಂದಲೂ ಬಿಜೆಪಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ. [more]

ಬೆಂಗಳೂರು

ಅಮೆರಿಕದ ರಾಯಭಾರಿ ನಿಯೋಗದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ

  ಬೆಂಗಳೂರು, ಮೇ 31- ಅಮೆರಿಕದ ರಾಯಭಾರಿ ಎಚ್.ಇ.ಕೆನೆತ್ ಐ. ಜೆಸ್ಟರ್, ರಾಬರ್ಟ್ ಜಿ.ಬರ್ಜಸ್ ಒಳಗೊಂಡ ಕಾನ್ಸಲೇಟ್ ಜನರಲ್ ನಿಯೋಗ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು [more]

ಬೆಂಗಳೂರು

ಡಿಕೆಶಿ ಸಹೋದರರು ಹಾಗೂ ಆಪ್ತರ ವಿರುದ್ಧ ಸಿಬಿಐನಿಂದ ಸರ್ಚ್ ವಾರೆಂಟ್ ಪ್ರಕರಣ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

  ಬೆಂಗಳೂರು, ಮೇ 31- ಡಿಕೆಶಿ ಸಹೋದರರು ಹಾಗೂ ಆಪ್ತರ ವಿರುದ್ಧ ಸಿಬಿಐನಿಂದ ಸರ್ಚ್ ವಾರೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ [more]

ಬೆಂಗಳೂರು

ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ವ್ಯಾಪಾರಿ ಪಾಲುದಾರರ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ

  ಬೆಂಗಳೂರು, ಮೇ 31- ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ವ್ಯಾಪಾರಿ ಪಾಲುದಾರರ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐನವರು ದಾಳಿ ನಡೆಸಿ [more]

ಬೆಂಗಳೂರು

ಮಲ್ಟಿಪಲ್ ಸ್ಕ್ಲೆ ೈರೋಸಿಸ್ (ಎಂಎಸ್) ಎಂಬುದು ಕೇಂದ್ರೀಯ ನರ ಪದ್ಧತಿಯಲ್ಲಿ ಕಂಡು ಬರುವ ಗಂಭೀರ ಸ್ವರೂಪದ ರೋಗ: ನರ ವಿಜ್ಞಾನಿ ಡಾ.ರಾಜೇಶ್ ಬಿ.ಅಯ್ಯರ್

  ಬೆಂಗಳೂರು, ಮೇ 31-ಮಲ್ಟಿಪಲ್ ಸ್ಕ್ಲೆ ೈರೋಸಿಸ್ (ಎಂಎಸ್) ಎಂಬುದು ಕೇಂದ್ರೀಯ ನರ ಪದ್ಧತಿಯಲ್ಲಿ ಕಂಡು ಬರುವ ಗಂಭೀರ ಸ್ವರೂಪದ ರೋಗವಾಗಿದೆ ಎಂದು ನಗರದ ವಿಕ್ರಂ ಆಸ್ಪತ್ರೆಯ [more]

ಬೆಂಗಳೂರು

ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ

  ಬೆಂಗಳೂರು, ಮೇ 31- ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. [more]

ಕೋಲಾರ

ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೆಡಿಕಲ್‍ಶಾಪ್‍ನಲ್ಲಿ ಬೆಂಕಿ, ಲಕ್ಷಾಂತರ ರೂ. ನಷ್ಟ

ಕೋಲಾರ,ಮೇ 31- ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೆಡಿಕಲ್‍ಶಾಪ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಗುಡುಗು-ಮಿಂಚು ಸಹಿತ [more]

ಬೆಂಗಳೂರು

ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು ಬಿಜೆಪಿಯಿಂದ 5, ಕಾಂಗ್ರೆಸ್ 4 ಹಾಗೂ ಜೆಡಿಎಸ್‍ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

  ಬೆಂಗಳೂರು, ಮೇ 31- ರಾಜ್ಯ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು ಬಿಜೆಪಿಯಿಂದ 5, ಕಾಂಗ್ರೆಸ್ [more]

ಮುಂಬೈ ಕರ್ನಾಟಕ

ಮಹಿಳೆಯನ್ನು ಹತ್ಯೆಗೈದ ದುಷ್ಕರ್ಮಿಗಳು!

ವಿಜಯಪುರ, ಮೇ 31-ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಸಿಂದಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೋಷನಬಿ ಕಡಾಕಡಿ(35) ಕೊಲೆಯಾದ ಮಹಿಳೆ. ಗೋಲಿಬಾರ ಮಡ್ಡಿ [more]

ಬೆಂಗಳೂರು

ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಅನ್ಯಾಯ

  ಬೆಂಗಳೂರು, ಮೇ 31-ನಾಡು-ನುಡಿ, ನೆಲ-ಜಲ, ಸಂಸ್ಕøತಿ , ಪರಂಪರೆ ಇತಿಹಾಸ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುವ ಕೇಂದ್ರ ಸರ್ಕಾರದಿಂದ ಮತ್ತೊಂದು ಅನ್ಯಾಯ [more]

ಬೆಂಗಳೂರು

ಕೆಡಿಎಲ್‍ಡಬ್ಲ್ಯುಡಿಎಸ್ ಉಗ್ರಾಣಗಳಲ್ಲಿ ಔಷಧಿಗಳ ತೀವ್ರ ಕೊರತೆ

  ಬೆಂಗಳೂರು, ಮೇ 31- ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಖರೀದಿಸಿ ಪೂರೈಸುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ [more]

ಬೆಂಗಳೂರು

ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶದಲ್ಲಿ ನಾವು ಯಶಸ್ವಿಯಾಗಿದ್ದೇವೆ; ಜೆಡಿಎಸ್‍ನ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಮೇ 31-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೆಡಿಎಸ್‍ನ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

ಹಣ ಬಲದ ಮುಂದೆ ಏನು ನಡೆಯುವುದಿಲ್ಲ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ

  ಬೆಂಗಳೂರು, ಮೇ 31-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಣ ಬಲದ ಮುಂದೆ ಏನು [more]

ಬೆಂಗಳೂರು

ಪದೇ ಪದೇ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ನಮ್ಮ ಮೆಟ್ರೊ ಸಿಬ್ಬಂದಿಯ ಆಟಾಟೋಪಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ

ಬೆಂಗಳೂರು, ಮೇ 31-ಪದೇ ಪದೇ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ನಮ್ಮ ಮೆಟ್ರೊ ಸಿಬ್ಬಂದಿಯ ಆಟಾಟೋಪಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ [more]