ಜೂನ್ ನಿಂದ ನವೆಂಬರ್ ಕೊನೆಯವರೆಗೆ ರಾಜ್ಯದಿಂದ ತಮಿಳುನಾಡಿಗೆ 387 ಟಿಎಂಸಿ ಕಾವೇರಿ ಕೊಳ್ಳದ ನೀರು ಬಿಡುಗಡೆ
ಬೆಂಗಳೂರು,ಡಿ.3-ಕಳೆದ ಜೂನ್‍ನಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ 387 ಟಿಎಂಸಿ ಅಡಿ ನೀರು ಬಿಡಲಾಗಿದೆ. ಈ ಬಾರಿಯ ಮುಂಗಾರು ಮಳೆ ಆರಂಭದಲ್ಲೇ ಆರ್ಭಟಿಸಿ ರಾಜ್ಯದಲ್ಲಿ [more]




