ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ, ರಾಜ್ಯದ ದಕ್ಷಿಣ ಭಾಗದಲ್ಲಿ ಎರಡು ದಿನಗಳು ಮಳೆ ಸಾಧ್ಯತೆ

ಬೆಂಗಳೂರು,ಡಿ.3- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಡಿಸೆಂಬರ್ 5ರಿಂದ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, [more]

ಬೆಂಗಳೂರು

ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಡಾ.ಸ್ನೇಹಲ್ ಕರಿಯಾ

ಬೆಂಗಳೂರು, ಡಿ.2- ಮೆದುಳಿಗೆ ಕಸರತ್ತು ನೀಡುವ ಕ್ರೀಡೆ ಎನಿಸಿಕೊಂಡಿರುವ ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಯುಸಿಎಂಎಎಸ್ ಅಬ್ಯಾಕಸ್ ಸಂಸ್ಥೆಯ ಭಾರತ ವಿಭಾಗದ ಅಧ್ಯಕ್ಷ ಡಾ.ಸ್ನೇಹಲ್ ಕರಿಯಾ [more]

ಬೆಂಗಳೂರು

ನೀರನ್ನು ಮಲಿನಗೊಳಿಸುವದನ್ನು ತಪ್ಪಿಸಲು ಜಲನೀತಿ ಕಾಯ್ದೆಯ ಆಗತ್ಯವಿದೆ

ಬೆಂಗಳೂರು, ಡಿ.1- ಜೀವ ರಕ್ಷಕ ನೀರನ್ನು ಮಲಿನಗೊಳಿಸುವುದನ್ನು ತಪ್ಪಿಸಲು ರಾಜ್ಯದಲ್ಲೂ ರಾಜಸ್ಥಾನ ಮಾದರಿ ಕಟ್ಟುನಿಟ್ಟಿನ ಜಲನೀತಿಯನ್ನು ಕಾಯ್ದೆಯಾಗಿ ಜಾರಿಗೆ ತರುವ ಅಗತ್ಯತೆ ಇದೆ ಎಂದು ತಜ್ಞರು ಇಂದಿಲ್ಲಿ [more]

ಬೆಂಗಳೂರು

ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್ಪಿನ್ ಶಿವಕುಮಾರನಿಂದ ಆಘಾತಕಾರಿ ವಿಷಯ ಬಯಲಿಗೆ

ಬೆಂಗಳೂರು,ಡಿ.1-ಪೊಲೀಸ್ ಕಾನ್‍ಸ್ಟೆಬಲ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಆಘಾತಕಾರಿ ವಿಷಯಗಳನ್ನು ಕಿಂಗ್‍ಪಿನ್ ಶಿವಕುಮಾರ್ ಹೊರಹಾಕಿದ್ದಾನೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇಬ್ಬರು [more]

ಮತ್ತಷ್ಟು

ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​ಪಿ ಮಹಾಮೈತ್ರಿ, ಕಾಂಗ್ರೆಸ್​​ ಕನಸು ನುಚ್ಚುನೂರು!

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಗೂ ತುಸು ಹೆಚ್ಚಾಗಿಯೇ ಪ್ರತಿಧ್ವನಿಸುತ್ತಿದೆ. ಮುಂದಿನ ಬಾರಿಯೂ ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ  [more]

ಬೆಂಗಳೂರು

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ, ಹವಾಮಾನ ತಜ್ಞರ ಹೇಳಿಕೆ

ಬೆಂಗಳೂರು, ನ.28- ರಾಜ್ಯದಲ್ಲಿ ಮೈಕೊರೆಯುವ ಮಾಗಿ ಚಳಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕನಿಷ್ಠ ತಾಪಮಾನ ರಾಜ್ಯದಲ್ಲಿ [more]

ಮತ್ತಷ್ಟು

ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು, ನ.27- ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ [more]

ಮತ್ತಷ್ಟು

ರೈತರ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಿ ಮೋದಿ ಮಿತ್ರರಾದ ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಒಡೆತನದ ವಿಮಾ ಕಂಪೆನಿಗಳು ಮೂರೂವರೆ ವರ್ಷದಲ್ಲಿ 4.65 ಲಕ್ಷ ಕೋಟಿ ಲೂಟಿ

ಬೆಂಗಳೂರು, ನ.27- ರೈತರ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ನೇಹಿತರಾದ ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಒಡೆತನದ ಖಾಸಗಿ ವಿಮಾ ಕಂಪೆನಿಗಳು [more]

ಲೇಖನಗಳು

ನಾ ಕಂಡಂತೆ ಅಂಬಿ ಅಣ್ಣ: ರೆಬಲ್ ಸ್ಟಾರ್ ಕುರಿತ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಲಿಂಗರಾಜು

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಸ್ನೇಹಮಹಿ ಅಂಬರೀಷ್, ತಮ್ಮಲ್ಲಿನ ವಿಶೇಷ ಗುಣದಿಂದ ನಾಡಿನಾದ್ಯಂತವಲ್ಲದೆ, ಇಡೀ ರಾಷ್ಟಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಂತೆಯೇ ಪತ್ರಕರ್ತರ [more]

ದಿನದ ವಿಶೇಷ ಸುದ್ದಿಗಳು

26/11ರ ಮುಂಬೈ ದಾಳಿಗೆ ಹತ್ತು ವರ್ಷ: ಕರಾಳ ನೆನಪು

ಮುಂಬೈ: 26/11ರ ಮುಂಬೈ ದಾಳಿಗೆ ಬರೋಬ್ಬರಿ 10 ವರ್ಷ. ಲಷ್ಕರ್ ಇ ತೊಯ್ಬಾ ಉಗ್ರರ ದಾಳಿಗೆ ನಲುಗಿ ಹೋಗಿದ್ದ ವಾಣಿಜ್ಯ ನಗರಿಯ ಆ ಕರಾಳ ದಿನಗಳು ಇಂದಿಗೂ [more]

ಲೇಖನಗಳು

ಮೈತ್ರಿ ಸರ್ಕಾರದ 175 ದಿನಗಳ ಆಡಳಿತ: ಒಂದು ಅವಲೋಕನ

1. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ. ಐದು ತಿಂಗಳ ಅವಧಿಯಲ್ಲಿ ಮೈತ್ರಿ ಸರ್ಕಾರದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿದ್ದೇವೆ 2. [more]

ರಾಜ್ಯ

ನ. 26 ಮತ್ತು 27ಎಂದು ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಾಗಿ ಸರ್ಕಾರಿ ನೌಕರರ ಒಕ್ಕೂಟದಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಬೆಂಗಳೂರು,ನ.22- ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 26 ಮತ್ತು 27ರಂದು ಗಾಂಧಿಭವನ ಬಾಪು [more]

ಬೆಂಗಳೂರು

ನಾಳೆಯಿಂದ ಡಿ.2ರವರೆಗೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳು ಮತ್ತು ಕಲಾಪ್ರಕಾರಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಬೆಂಗಳೂರು, ನ.22- ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ.ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ.ಇಂತಹ ಪ್ರಾಚೀನ ಹಾಗೂ ಭಾರತ [more]

ಬೆಂಗಳೂರು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆ ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ

ಬೆಂಗಳೂರು, ನ.21-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಹಾಗೂ ನಾಳೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ [more]

ಬೆಂಗಳೂರು

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರುಕ್ ನಿಧನ

ಬೆಂಗಳೂರು, ನ.21-ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರುಕ್ ಅವರು ನಿಧನರಾಗಿದ್ದಾರೆ. ಇವರ ಮೃತದೇಹವನ್ನು ಹೆಬ್ಬಾಳ ಫ್ಲೈ ಓವರ್ ಬಳಿ ಇರುವ ನಾರಾಯಣ ಗ್ರಾಮದ ಕ್ವಾಟ್ರರ್ಸ್ ನಂ.1ರಲ್ಲಿ ಇಡಲಾಗಿದೆ. ಅಂತಿಮ [more]

ಬೆಂಗಳೂರು

ಹಿರಿಯ ವಿಡಿಯೋ ಎಡಿಟರ್ ಮಹೇಶ ನಿಧನ

ಬೆಂಗಳೂರು:ನ 19. ನಗರದ ಸುದ್ದಿ ವಾಹಿನಿಯೊಂದರಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಂ. ಮಹೇಶ್ (36) ಕಳೆದ ಬುಧವಾರ ಹೃದಯಘಾತದಿಂದ ನಿಧನರಾದರು. ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ [more]

ಬೆಂಗಳೂರು

ವಶಪಡಿಸಿಕೊಂಡಿರುವ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಹರಾಜು ಪ್ರಕ್ರಿಯೆ

ಬೆಂಗಳೂರು,ನ.18- ಆರ್‍ಎಂಸಿ ಯಾರ್ಡ್ ಪೆÇಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಾಹನಗಳ ವಾರಸುದಾರರು ಪತ್ತೆಯಾಗದೇ ಇರುವುದರಿಂದ ವಶಪಡಿಸಿಕೊಂಡಿರುವ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಹರಾಜು [more]

No Picture
ಬೆಂಗಳೂರು

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಬೆಂಗಳೂರು, ನ.18- ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರಾದ ಸಂದೀಪ್ ಅವರ ವಿವಿಧ ಅಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. [more]

ಬೆಂಗಳೂರು

ಬೆಂಗಳೂರು-ಮೈಸೂರು ಮತ್ತು ನವದೆಹಲಿಯಲ್ಲಿ ಹೊಸ ತರಬೇತಿ ಕೇಂದ್ರಗಳನ್ನು ಆರಂಭಿಸಿದ ಡಿಜಿಟಲ್ ಅಕಾಡೆಮಿ 360 ಸಂಸ್ಥೆ

ಬೆಂಗಳೂರು, ನ.17- ಡಿಜಿಟಲ್ ತಂತ್ರಜ್ಞಾನದ ಹೊಸ ಶಾಖೆ ಆರಂಭವಾಗುತ್ತಿರುವ ನಡುವೆಯೇ ಯುವ ಸಮುದಾಯದ ಅದರಲ್ಲಿನ ವಿಫುಲ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಡಿಜಿಟಲ್ ಅಕಾಡೆಮಿ 360 ಸಂಸ್ಥೆ ಬೆಂಗಳೂರು-ಮೈಸೂರು [more]

ಬೆಂಗಳೂರು

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಗೆ ಅರ್ಜಿ ಆಹ್ವಾನ

ಬೆಂಗಳೂರು, ನ.17- ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಬೆಂಗಳೂರು ತರಬೇತಿ ಸಂಸ್ಥೆಯಲ್ಲಿ ನಡೆಯುವ ಡಿಪೆÇ್ಲಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ನಗರ, [more]

ಬೆಂಗಳೂರು

ಸರಳ ವಿವಾಹ ಹಾಗು ಆಹಾರ ಪೋಲು ಮಾಡದ ಪ್ರತಿಜ್ಞೆಯೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟ ಯುವರಾಜ

ಬೆಂಗಳೂರು, ನ.16-ಅದ್ಧೂರಿ ಮದುವೆಗಳಿಂದಲೇ ಹೆಸರಾಗುವ ಸೆಲೆಬ್ರಿಟಿಗಳು ರಾಜಕಾರಣಗಳ ನಡುವೆ ಸರಳ ಮಾದರಿ ಮದುವೆಯ ಮೂಲಕ ಖರ್ಚಿಗೆ ಕಡಿವಾಣ ಹಾಕಿ ಆಹಾರ ಪೋಲು ಮಾಡದ ಪ್ರತಿಜ್ಞೆಯೊಂದಿಗೆ ಹೊಸ ಜೀವನಕ್ಕೆ [more]

ಲೇಖನಗಳು

ಕಾಲ್ನಡಿಗೆಯಲ್ಲಿ ಪಕ್ಷವನ್ನು ಬಲಪಡಿಸಿದವರು, ಗೂಟದ ಕಾರು ಅನುಭವಿಸುವ ಹೊತ್ತಿಗೆ ಕಾಲವಾದರು

–ರಾಜೇಶ ಗುಂಡಬಾಳ ಸಾಮಾನ್ಯ ಜನರಿಗೆ ಭಾರತೀಯ ಅಂಚೆಯ ಹೊರತಾಗಿ ಬೇರಾವ ಸಂಹವನ ಮಾಧ್ಯಮದ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ,  ಸಂಪರ್ಕವೇ ಪ್ರಧಾನವಾಗಿ, ಮನೆ ಮನೆಯ ಭೇಟಿ, ವ್ಯಕ್ತಿ ವ್ಯಕ್ತಿತ್ವದ [more]

ಬೆಂಗಳೂರು

ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಲಘು ಭೂಕಂಪ

ಬೆಂಗಳೂರು, ನ.13-ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಲಘು ಭೂಕಂಪನ ಸಂಭವಿಸಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗುಡ್ಡದ ನೇರಳೆಕೆರೆ ಮತ್ತು ಕಂಚೀಪುರದಲ್ಲಿ ಭೂಕಂಪನವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಲಘು ಭೂಕಂಪನವನ್ನು ಕರ್ನಾಟಕ [more]

ಲೇಖನಗಳು

ಅನಂತ ಚೇತನಕ್ಕೆ ಅನಂತ ನಮನಗಳು: ಜೋಶಿ

ಹುಬ್ಬಳ್ಳಿ 12,: ಸದಾ ಹಸನ್ಮುಖಿ ಹಾಗು ಚೈತನ್ಯದ ಚಿಲುಮೆಯಾಗಿದ್ದ ಶ್ರೀ ಅನಂತಕುಮಾರ ಈ ನಾಡು ಹಾಗು ದೇಶ ಕಂಡ ಅಪರೂಪದ ರಾಜಕೀಯ ನಾಯಕ. ವಿದ್ಯಾರ್ಥಿಪರಿಷತ್ ಸಂಘಟನೆಯಿಂದ ಆರಂಭವಾದ [more]

ದಿನದ ವಿಶೇಷ ಸುದ್ದಿಗಳು

ಅನಂತ್ ಕುಮಾರ್ ಅಗಲಿದರಾ!

ಚಾಣಾಕ್ಷ ರಾಜಕಾರಣಿ,ಚತುರ ಮುತ್ಸದ್ದಿ, ಅತ್ಯುತ್ತಮ ಸಾಹಿತಿ, ಲೇಖಕ, ಭಾಷಣಗಾರ, ಕಾರ್ಯಕರ್ತ ಅನಂತ್ ಜೀ.. ಅನಂತ್ ಜೀ ..ಅವರಲಿತ್ತು ಸಾಹಿತ್ಯದ ಸೃಜನತೆ, ರಚಿಸುತ್ತಿದ್ದರು ಸ್ವಂತ ಕವಿತೆ, ಕಟ್ಟುತ್ತಿದ್ದರು ಆಶು [more]