ರಾಷ್ಟ್ರೀಯ

ಭಾರತೀಯ ವಿನಯ್ ರೆಡ್ಡಿ ಬರೆದಿರುವ ಭಾಷಣಕ್ಕೆ ಶ್ಲಾಘನೆ ಬೈಡನ್ ಭಾಷಣಕ್ಕೆ ವ್ಯಾಪಕ ಮೆಚ್ಚುಗೆ

ಹೊಸದಿಲ್ಲಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅವರ ಅಧ್ಯಕ್ಷೀಯ ಭಾಷಣದಲ್ಲಿ ಒಗ್ಗಟ್ಟು, ಪ್ರಜಾಪ್ರಭುತ್ವ ಮತ್ತು ವಿಶ್ವಾಸಕ್ಕೆ ಒತ್ತು ನೀಡಲಾಗಿತ್ತು. [more]

ರಾಷ್ಟ್ರೀಯ

2ನೇ ಹಂತದಲ್ಲಿ ಮೋದಿ, ಸಿಎಂಗಳಿಗೆ ಲಸಿಕೆ

ಹೊಸದಿಲ್ಲಿ: ಜನವರಿ 16ರಂದು ದೇಶಾದ್ಯಂತ ಚಾಲನೆ ನೀಡಲಾಗಿರುವ ಕೊರೋನಾ ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂದು ಮೂಲಗಳು [more]

ರಾಷ್ಟ್ರೀಯ

ಮುಸ್ಲಿಂ ದೇಶಗಳಿಂದ ಆಗಮನಕ್ಕೆ ಬೈಡನ್ ಆಹ್ವಾನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಕಾರ ವಹಿಸಿಕೊಳ್ಳುತ್ತಿದ್ದಂತೆ ಜೋ ಬೈಡನ್ ಅವರು ಹಲವು ಪ್ರಮುಖ ನಿರ್ಧಾರಗಳ ಜಾರಿಗೆ ಸಹಿ ಹಾಕಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವುದು, ವಿಶ್ವ [more]

ರಾಷ್ಟ್ರೀಯ

190 ರೂ.ಗೆ ಲ್ಯಾಪ್‍ಟಾಪ್: ಕೈಕೊಟ್ಟ ಅಮೇಜಾನ್‍ಗೆ 45 ಸಾವಿರ ರೂ. ದಂಡ

ಭುವನೇಶ್ವರ: ಅಮೇಜಾನ್ ಸಂಸ್ಥೆ ತನ್ನ ವೆಬ್‍ಸೈಟ್‍ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಪಟ್ಟಿಯಲ್ಲಿ ಹಾಕಿಕೊಳ್ಳುವುದು ವೈಬ್‍ಸೈಟ್ ನೋಡುವ ಬಹುಮಂದಿಗೆ ಗೊತ್ತು. ಹಾಗೆ ಕಡಿಮೆ ದರ ನಮೂದಿಸಿ, [more]

ರಾಷ್ಟ್ರೀಯ

ಭಾವಚಿತ್ರ ತೆಗೆಯಬೇಕೆಂದು ಸಭಾಧ್ಯಕ್ಷರಿಗೆ ಕಾಂಗ್ರೆಸ ಪತ್ರ ಉ.ಪ್ರ. ಮೇಲ್ಮನೆಯಲ್ಲಿ ಸಾವರ್ಕರ್ ಚಿತ್ರ

ಲಖನೌ: ಉತ್ತರ ಪ್ರದೇಶದ ವಿಧಾನ ಪರಿಷತ್‍ನ ಪೊಟೋ ಗ್ಯಾಲರಿಯಲ್ಲಿ ಹಿಂದುತ್ವವಾದಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಲಾಗಿದ್ದು, ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿದೆ. ಜತೆಗೆ ಭಾವಚಿತ್ರವನ್ನು ಗ್ಯಾಲರಿಯಿಂದ [more]

ರಾಷ್ಟ್ರೀಯ

ಎರಡನೇ ಆವೃತ್ತಿಯ ಶ್ರೇಯಾಂಕದಲ್ಲಿ ಮಹಾರಾಷ್ಟ್ರಗೆ ಎರಡನೇ ಸ್ಥಾನ ನಾವೀನ್ಯ ಸೂಚ್ಯಂಕದಲ್ಲಿ ಕರ್ನಾಟಕವೇ ಮೊದಲು

ಹೊಸದಿಲ್ಲಿ: ದೇಶದ ನಾವೀನ್ಯ ಸೂಚ್ಯಂಕ ಶ್ರೇಯಾಂಕವನ್ನು ಬುಧವಾರ ನೀತಿ ಆಯೋಗ ಬಿಡುಗಡೆ ಮಾಡಿದ್ದು, ಕರ್ನಾಟಕ ಈ ಬಾರಿಯೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ತಮಿಳುನಾಡನ್ನು ಹಿಂದಿಕ್ಕಿರುವ ಮಹಾರಾಷ್ಟ್ರಗೆ ಎರಡನೇ ಸ್ಥಾನ [more]

ರಾಷ್ಟ್ರೀಯ

ಪ್ರತಿದಿನ ಕನಿಷ್ಠ 40ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಪ್ರತಿದಿನ ಕನಿಷ್ಠ 40ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ [more]

ರಾಷ್ಟ್ರೀಯ

ಶ್ರೀಸೋಮನಾಥ್ ಟ್ರಸ್ಟ್‍ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀಸೋಮನಾಥ್ ಟ್ರಸ್ಟ್‍ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಟ್ರಸ್ಟ್ ಗುಜರಾತ್ ನ ಗಿರ್-ಸೋಮನಾಥ್ ಜಿಲ್ಲೆಯ ಪ್ರಭಾಸ್ ಪಠಾಣ್ ನಗರದಲ್ಲಿರುವ ವಿಶ್ವ ಪ್ರಸಿದ್ಧ ಸೋಮನಾಥ [more]

ರಾಷ್ಟ್ರೀಯ

ರಾಷ್ಟ್ರೀಯ ಶಿಕ್ಷಣ ನೀತಿ- ಎನ್‍ಇಪಿ 2020 ಪೂರ್ವ-ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕವರೆಗೆ ಶಾಲಾ ಶಿಕ್ಷಣದ ವಿಸ್ತಾರವನ್ನು ಒಳಗೊಂಡಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ- ಎನ್‍ಇಪಿ 2020 ಪೂರ್ವ-ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕವರೆಗೆ ಶಾಲಾ ಶಿಕ್ಷಣದ ವಿಸ್ತಾರವನ್ನು ಒಳಗೊಂಡಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ. ಮುಂದಿನ 20 ವರ್ಷಗಳನ್ನು [more]

ರಾಷ್ಟ್ರೀಯ

ಸಂಸತ್ತಿನ ಬಜೆಟ್ ಅಧಿವೇಶನ ಇದೇ ತಿಂಗಳ 29ರಂದು ಆರಂಭವಾಗಲಿದೆ

ಸಂಸತ್ತಿನ ಬಜೆಟ್ ಅಧಿವೇಶನ ಇದೇ ತಿಂಗಳ 29ರಂದು ಆರಂಭವಾಗಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯಲ್ಲಿಂದು ಸುದ್ದಿಗಾರರಿಗೆ ವಿವರ ನೀಡಿದರು. ಬಜೆಟ್ ಅಧಿವೇಶನದ ಮೊದಲ ಭಾಗದ [more]

ರಾಷ್ಟ್ರೀಯ

ಭಾರತದ ಭೂಮಿ ಕಬಳಿಸಲು ಬಂದರೆ ತಕ್ಕ ಪಾಠ: ಭಾರತ ವಿವಾದಿತ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ

ಹೊಸದಿಲ್ಲಿ:ನೆರೆ ರಾಷ್ಟ್ರಗಳ ಭೂಮಿ ಕಬಳಿಸುವ ಚೀನಾ ಮತ್ತೆ ತನ್ನ ಕುತಂತ್ರ ಮುಂದುವರಿಸಿದ್ದು,ಭಾರತದ ಅರುಣಾಚಲ ಪ್ರದೇಶದ 4-5 ಕಿ.ಮೀ ಗಡಿ ವ್ಯಾಪ್ತಿಯಲ್ಲಿ ಒಂದು ಹಳ್ಳಿ ನಿರ್ಮಿಸಿರುವುದನ್ನು ಸ್ಯಾಟ್‍ಲೈಟ್ ಚಿತ್ರಗಳು [more]

ರಾಷ್ಟ್ರೀಯ

ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ -ಬಂಧನ ಪಾಸ್ಟರ್ ಪ್ರವೀಣನ ವೀಡಿಯೋ ತೆಗೆದ ಎಚ್‍ಡಿಎಫ್‍ಸಿ ಬ್ಯಾಂಕ್ !

ಹೈದರಾಬಾದ್:ಅನಾಥರಿಗೆ ನೆರವು ನೀಡುವ ವೇಷದಲ್ಲಿ ಮತಾಂತರ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, ಇದೀಗ ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ ನಡೆಸಿ ಬಂಧನಕ್ಕೀಡಾಗಿರುವ ಪ್ರವೀಣ್ ಚಕ್ರವರ್ತಿಯನ್ನು `ನೇಬರ್‍ಹುಡ್ ಹೀರೋ’ಎಂದು ಹೊಗಳುವ ವೀಡಿಯೋವನ್ನು [more]

No Picture
ರಾಷ್ಟ್ರೀಯ

ಬೈಡನ್ ಆಡಳಿತದಲ್ಲಿ 20ಭಾರತೀಯರಿಗೆ ಸ್ಥಾನ

ವಾಷಿಂಗ್ಟನ್: ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪದಗ್ರಹಣಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕರ್ನಾಟಕದ ಇಬ್ಬರು ಸೇರಿ,20ಭಾರತೀಯರನ್ನು ಬೈಡನ್ ಆಡಳಿತಾಕಾರಿಗಳಾಗಿ ಆಯ್ಕೆ ಮಾಡಲಾಗಿದೆ. ಅಮೆರಿಕ ಇತಿಹಾಸದಲ್ಲೇ ಇದೇ ಮೊದಲಬಾರಿಗೆ [more]

ರಾಷ್ಟ್ರೀಯ

ಜಿ-7 ಶೃಂಗಸಭೆ: ಸದಸ್ಯ ರಾಷ್ಟ್ರ ಅಲ್ಲದಿದ್ದರೂ ಮೋದಿ ಅವರಿಗೆ ಆಹ್ವಾನ ನೀಡಿದ ಬ್ರಿಟನ್

ಲಂಡನ್: ಭಾರತ ಸದಸ್ಯ ರಾಷ್ಟ್ರ ಅಲ್ಲದಿದ್ದರೂ ಕೋರ್ನ್‍ವಾಲ್‍ನಲ್ಲಿ ಜೂನ್‍ನಲ್ಲಿ ನಡೆಯಲಿರುವ ಜಿ-7ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. ವಿಶ್ವದ ಆರ್ಥಿಕ ಬಲಾಢ್ಯ [more]

ರಾಷ್ಟ್ರೀಯ

ಏಕತೆ ಮೂರ್ತಿಗೆ ಸಂಪರ್ಕಿಸುವ 8 ರೈಲುಗಳಿಗೆ ಮೋದಿ ಚಾಲನೆ ಸ್ಟ್ಯಾಚು ಆಫ್ ಲಿಬರ್ಟಿ ಹಿಂದಿಕ್ಕಿದ ಏಕತಾಪ್ರತಿಮೆ

ಹೊಸದಿಲ್ಲಿ: ಏಕತಾ ಪ್ರತಿಮೆ ಸ್ಥಾಪನೆಯ ಬಳಿಕ ಕೆವಾಡಿಯಾ ಒಂದು ಸಣ್ಣ ಪ್ರದೇಶವಾಗಿ ಉಳಿದಿಲ್ಲ, ಬದಲಾಗಿ ವಿಶ್ವದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಪ್ರಪಂಚದ ಅತಿದೊಡ್ಡ ಪ್ರವಾಸಿ [more]

ರಾಷ್ಟ್ರೀಯ

ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ 5,01,100ರೂ ದೇಣಿಗೆ

ಹೊಸದಿಲ್ಲಿ: ದೇಶದ ಮೊದಲ ನಾಗರಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಮ ಮಂದಿರ ನಿರ್ಮಾಣಕ್ಕೆ 5,01,100ರೂ.ಗಳ ಮೊದಲ ದೇಣಿಗೆಯನ್ನು ಸಮರ್ಪಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮತ್ತು [more]

ರಾಷ್ಟ್ರೀಯ

ಕೃಷಿ ಸುಧಾರಣೆಗಳಿಗೆ ಹೊಸ ಕಾಯ್ದೆಗಳು ಸಹಾಯಕ: ಐಎಂಎಫ್

ವಾಷಿಂಗ್ಟನ್: ಕೃಷಿ ಸುಧಾರಣೆಗಳಿಗೆ ಗಮನಾರ್ಹ ಕ್ರಮಗಳನ್ನು ತರಲುವಲ್ಲಿ ಭಾರತ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಸಹಾಯಕವಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ವಿಶ್ವಾಸ ವ್ಯಕ್ತಪಡಿಸಿದೆ. ಇದೇ [more]

ರಾಷ್ಟ್ರೀಯ

ಭಯೋತ್ಪಾದಕ ಹಣೆಪಟ್ಟಿ ಉಳಿಸಿಕೊಂಡ ಅಮೆರಿಕ | ಎಫ್‍ಎಟಿಎಫ್‍ನಲ್ಲಿ ಪಾಕ್‍ಗೆ ಇನ್ನಷ್ಟು ಸಮಸ್ಯೆ ಲಷ್ಕರೆ ಉಗ್ರ ಸಂಘಟನೆ

ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಲಷ್ಕರ್-ಎ-ತಯ್ಯಿಬಗೆ ವಿದೇಶಿ ಭಯೋತ್ಪಾದಕ ಸಂಸ್ಥೆ (ಎಫ್‍ಟಿಒ)ಎಂಬ ಹಣೆಪಟ್ಟಿಯನ್ನು ಪರಿಶೀಲಿಸಿದ ಅಮೆರಿಕ ಆಡಳಿತವು ಅದನ್ನು ಹಾಗೆಯೇ ಮುಂದುವರಿಸಿದೆ. ಮುಂದಿನ ತಿಂಗಳು ಹಣಕಾಸು ಕ್ರಿಯಾ ಕಾರ್ಯಪಡೆ [more]

ರಾಷ್ಟ್ರೀಯ

1,800 ಕೋಟಿ ರೂ. ಒಡೆಯನಿಗೆ ಒಂದು ರೂ. ಸಹ ಮುಟ್ಟಲಾಗುತ್ತಿಲ್ಲ

ವಾಷಿಂಗ್ಟನ್: ಕೆಲವರಿಗೆ ಕೋಟ್ಯಂತರ ಹಣ ಸಂಪಾದಿಸುವ ಕನಸಿದ್ದರೆ, ಇನ್ನೂ ಕೆಲವರಿಗೆ ಕೋಟ್ಯಂತರ ಹಣವಿದ್ದರೂ ಅದನ್ನು ಖರ್ಚು ಮಾಡುವ ಭಾಗ್ಯವಿರುವುದಿಲ್ಲ. ಅಂತಹ ಸಾಲಿಗೆ ಅಮೆರಿಕದ ಸ್ಟೀಫನ್ ಥಾಮಸ್ ಎಂಬವರು [more]

ರಾಷ್ಟ್ರೀಯ

ಲಸಿಕೆ ವಿತರಿಸುವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನಾಳೆ ಲಸಿಕಾಭಿಯಾನ

ಹೊಸದಿಲ್ಲಿ: ಲಸಿಕೆ ವಿತರಿಸುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ, ದೇಶದ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಇದೇ ವೇಳೆ [more]

ರಾಷ್ಟ್ರೀಯ

ಸುಧಾರಿತ ಪಿಸ್ತೂಲ್, ಬುಲೆಟ್‍ಪ್ರೂಫ್ ಜಾಕೆಟ್, ವಿಚಕ್ಷಣಾ ಸಾಧನ ಅಭಿವೃದ್ಧಿ ಸಶಸ್ತ್ರ ಪಡೆಗಳಿಗಿನ್ನು ದೇಶೀ ಅಸ್ತ್ರ ಬಲ

ಹೊಸದಿಲ್ಲಿ: ಪ್ರತಿಯೊಂದು ವಲಯದಲ್ಲಿಯೂ ಆತ್ಮನಿರ್ಭರತೆ ಸಾಸಲು ಕೇಂದ್ರ ಸರ್ಕಾರ ಒತ್ತು ನೀಡಿರುವ ಹಿನ್ನೆಲೆ ಇನ್ನು ಮುಂದೆ ಸಶಸ್ತ್ರ ಪಡೆಗಳಿಗೆ ದೇಶದಲ್ಲಿಯೇ ತಯಾರಿಸಲಾಗಿರುವ ಮಷೀನ್ ಪಿಸ್ತೂಲ್, ಬುಲೆಟ್‍ಪ್ರೂಫ್ ಜಾಕೆಟ್ [more]

ರಾಷ್ಟ್ರೀಯ

ಶಬರಿಮಲೆ: ಮಕರಜ್ಯೋತಿ ದರ್ಶನ ಪಡೆದ ಭಕ್ತಸ್ತೋಮ

ಕಾಸರಗೋಡು: ಹಿಂದುಗಳ ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಸಂಕ್ರಮಣ ಶುಭದಿನವಾದ ಗುರುವಾರ ಸಂಜೆ ಪುಣ್ಯ ಘಳಿಗೆಯಲ್ಲಿ ಮಕರಜ್ಯೋತಿ ದರ್ಶನವಾಯಿತು. ಮಕರ ಜ್ಯೋತಿದರ್ಶನದಿಂದ ಭಕ್ತಸ್ತೋಮ ಪುನೀತವಾಯಿತು. ತಿರುವಾಭರಣ (ತಂಗಅಂಗಿ) [more]

ರಾಷ್ಟ್ರೀಯ

2 ಬಾರಿ ಟ್ರಂಪ್ ಮಹಾಭಿಯೋಗ ಇತಿಹಾಸದಲ್ಲೇ ಮೊದಲು!

ಅಮೆರಿಕದ ಕ್ಯಾಪಿಟಲ್ ಮೇಲೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಗಲಭೆಯಲ್ಲಿ ಪೊಲೀಸ್ ಅಕಾರಿ ಸೇರಿದಂತೆ ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯನ್ನು [more]

ರಾಷ್ಟ್ರೀಯ

1,800 ಕೋಟಿ ರೂ. ಒಡೆಯ ಒಂದು ರೂ. ಮುಟ್ಟಲಾಗ್ತಿಲ್ಲ

ವಾಷಿಂಗ್ಟನ್: ಕೆಲವರಿಗೆ ಕೋಟ್ಯಂತರ ಹಣ ಸಂಪಾದಿಸುವ ಕನಸಿದ್ದರೆ, ಇನ್ನೂ ಕೆಲವರಿಗೆ ಕೋಟ್ಯಂತರ ಹಣವಿದ್ದರೂ ಅದನ್ನು ಖರ್ಚು ಮಾಡುವ ಭಾಗ್ಯವಿರುವುದಿಲ್ಲ. ಅಂತಹ ಸಾಲಿಗೆ ಅಮೆರಿಕದ ಸ್ಟೀಫನ್ ಥಾಮಸ್ ಎಂಬವರು [more]

ರಾಷ್ಟ್ರೀಯ

ರಾಮಸೇತು ರಚನೆ ಎಂದು -ಹೇಗೆ ? ಪುರಾತತ್ವ ಇಲಾಖೆ ನಡೆಸಲಿದೆ ಸಂಶೋಧನೆ

ಹೊಸದಿಲ್ಲಿ : ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಿಸಲಾದ ತ್ರೇತಾಯುಗದ ಇತಿಹಾಸ ಇರುವ ರಾಮಸೇತು ಎಂದು ಮತ್ತು ಹೇಗೆ ನಿರ್ಮಾಣಗೊಂಡಿತು ಎಂಬ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯ [more]