ನಮ್ಮ ದೇಶದ ರಸ್ತೆಗಳು ಮೃತ್ಯಕೂಪದ ರಸ್ತೆಗಳು: ತಜ್ಞರು ಸರ್ಕಾರಕ್ಕೆ ಶಿಫಾರಸು
ನವದೆಹಲಿ, ಮಾ.26-ನಮ್ಮ ದೇಶದ ರಸ್ತೆಗಳು ಮೃತ್ಯಕೂಪಗಳಾಗಿ ಪರಿಣಮಿಸುತ್ತಿವೆ. ರಾಷ್ಟ್ರದ ಒಟ್ಟು ಉದ್ದದಲ್ಲಿ ರಾಷ್ಟ್ರೀಯ ಹೆದ್ದಾರಿಗಳು(ಎನ್‍ಎಚ್‍ಗಳು) ಇರುವುದು ಕೇವಲ ಶೇಕಡ 2ರಷ್ಟು. ಆದರೆ, ರಸ್ತೆ ಅಪಘಾತಗಳಲ್ಲೇ 35ರಷ್ಟು ಸಾವುಗಳು [more]