ಬೆಂಗಳೂರು

ಮಾದಕ ವಸ್ತು ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ: ಹಗ್ಸ್ ನಾಟ್ ಡ್ರಗ್ಸ್ ಅರಿವು ಕಾರ್ಯಕ್ರಮ

ಬೆಂಗಳೂರು, ನ.6- ಮಾದಕ ವಸ್ತು ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಲ್ಪಿಂಗ್ ಹಾಟ್ರ್ಸ್ ಸಂಸ್ಥೆಯು ಹಗ್ಸ್ ನಾಟ್ ಡ್ರಗ್ಸ್ ಎಂಬ ಕಾರ್ಯಕ್ರಮದಡಿ ವಿದ್ಯಾಮಂದಿರ ಶಾಲಾ [more]

ಬೆಂಗಳೂರು

ಎಚ್1ಎನ್1 ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರು, ನ.5- ರಾಜ್ಯದಲ್ಲಿ ಎಚ್1ಎನ್1 ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ಔಷಧಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೂ ಎಲ್ಲಾ ಆಸ್ಪತ್ರೆಗಳಿಗೂ ಪೂರೈಸಲಾಗಿದೆ [more]

ಬೆಂಗಳೂರು

ನಗರದಲ್ಲಿ ಹೆಚ್1ಎನ್1 ರೋಗದ ಜತೆ ಶ್ವಾಸಕೋಶ ಸಂಬಂಧಿ ಸೋಂಕು ಆರಂಭ

ಬೆಂಗಳೂರು, ನ.3- ಕಲುಷಿತ ವಾತಾವರಣ ಮತ್ತು ಹವಾಮಾನ ವೈಪರೀತ್ಯದಿಂದ ನಗರದಲ್ಲಿ ಹೆಚ್1ಎನ್1 ರೋಗ ಉಲ್ಬಣಗೊಂಡಿರುವುದರ ಜತೆಗೆ ಇದೀಗ ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ. ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಳ್ಳುವುದರ [more]

ಬೆಂಗಳೂರು

ರಾಜಧಾನಿಯಲ್ಲಿ ಆರಂಭವಾಗಿದೆ ಬೆಂಗಳೂರು ಐ ರೋಗ

ಬೆಂಗಳೂರು, ನ.3- ಕೆರೆಗಳು ಕಲುಷಿತಗೊಂಡಿವೆ, ನಗರದ ರಸ್ತೆಗಳು ಧೂಳು ಮಯವಾಗಿವೆ, ಮದ್ರಾಸ್ ಐ ರೋಗ ಮಾದರಿಯಲ್ಲಿ ಬೆಂಗಳೂರು ಐ ರೋಗ ಆವರಿಸಿಕೊಳ್ಳತೊಡಗಿದೆ. ಮಿತಿಮೀರಿದ ಮಾಲಿನ್ಯದಿಂದ ಬೆಂಗಳೂರು ದೆಹಲಿಯಂತಾಗುತ್ತಿದೆ. [more]

ಬೆಂಗಳೂರು

ಮಹಿಳೆಯರಿಗೆ ಕಾಡುತ್ತಿರುವ ಸ್ತನ ಕ್ಯಾನ್ಸರ್ ಕುರಿತು ವಿಮಾ ಸಂಸ್ಥೆಯಿಂದ ಜಾಗೃತಿ

ಬೆಂಗಳೂರು, ಅ.31- ಭಾರತದ ವಿಮಾ ಸಂಸ್ಥೆಯಾದ ಫ್ಯೂಚರ್ ಜನರಲ್ ಇಂಡಿಯಾ ಲೈಫ್ ಇನ್ಸೂರೆನ್ಸ್ ಕಂಪನಿ ಪ್ರೈ. ಲಿಮಿಟೆಡ್ ಸಹಯೋಗದಲ್ಲಿ ಮಾಮ್ಸ್ ಪ್ರೆಸ್ಸೊ ಸಂಸ್ಥೆಯು, ಭಾರತದ ಮಹಿಳೆಯರಿಗೆ ಸಾಮಾನ್ಯವಾಗಿ [more]

ಆರೋಗ್ಯ

ಸ್ತನದ ಕ್ಯಾನ್ಸರ್- ಚಿಕಿತ್ಸೆ ನಂತರ

ಅಮೇರಿಕನ್ ಕ್ಯಾನ್ಸರ್ ಸೋಸೈಟಿ, ಅಕ್ಟೋಬರ್ ತಿಂಗಳನ್ನು ಬ್ರೆಸ್ಟ್ ಕ್ಯಾನ್ಸರ್ ಅಥವ ಸ್ತನದ ಟ್ಯೂಮರ್(ಅಬುರ್ದ)ದ ಬಗ್ಗೆ ಜನಸಾಮಾನ್ಯರಲ್ಲಿ ಒಂದು ಅರಿವು ಮೂಡಿಸಲು ಈ ಮಾಸವನ್ನು ಸ್ತನದ ಕ್ಯಾನ್ಸರ್ನ ಬಗ್ಗೆ ಜಾಗೃತಿಕರಣದ [more]

ಆರೋಗ್ಯ

ಈಗ ಹಾಸನದಲ್ಲೂ ಸ್ಪರ್ಷ ಆಸ್ಪತ್ರೆಯ ಗುಣಮಟ್ಟದ ಸೇವೆಗಳು ಲಭ್ಯ

ಹಾಸನ್, 24 ಅಕ್ಟೋಬರ್ 2018: ಸ್ಪರ್ಷ ಆಸ್ಪತ್ರೆ ಇತ್ತೀಚೆಗಷ್ಟೇ ಹಾಸದ ಎನ್ಡಿಆರ್ಕೆ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಆಸ್ಪತ್ರೆ ಇನ್ನು ಮುಂದೆ ಉದಾತ್ತ ಮನೋಭಾವದ ಡಾ. ಶರಣ್ [more]

ಆರೋಗ್ಯ

ಸ್ಪರ್ಷ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್ ನಿವಾರಣಾ ಜಾಗೃತಿ ತಂಡದ ಸಭೆ

ಬೆಂಗಳೂರು, ಅಕ್ಟೋಬರ್ 2018: ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಸ್ಪರ್ಷ ಆಸ್ಪತ್ರೆ ಇತ್ತೀಚೆಗೆ ಸ್ತನ ಕ್ಯಾನ್ಸರ್ ಪೀಡಿತರ ನೆರವು ತಂಡದ ಸಭೆಯನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಸ್ತನ [more]

ಬೆಂಗಳೂರು

ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು, ಅ.15- ಜ್ವರದಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆರಡು ದಿನಗಳಿಂದ ವೈರಲ್ ಫೀವರ್‍ನಿಂದ ಬಳಲುತ್ತಿದ್ದ ಅವರನ್ನು ನಿನ್ನೆ ರಾತ್ರಿ [more]

ಬೆಂಗಳೂರು

ಝಿಕಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮುಂಜಾಗ್ರತೆ

ಬೆಂಗಳೂರು, ಅ.15- ಮಾರಣಾಂತಿಕ ಝಿಕಾ ವೈರಸ್ ಎಲ್ಲೆಡೆ ಪಸರಿಸುತ್ತಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕರಿಗೆ ಮುಂಜಾಗ್ರತೆ ವಹಿಸಲು ಸೂಚಿಸಿದೆ. ರೋಗದ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ [more]

ಬೆಂಗಳೂರು

ಎಚ್1ಎನ್1 ಉಲ್ಭಣಕ್ಕೆ ಅತಿಯಾದ ಉಷ್ಣಾಂಶವೇ ಕಾರಣ…

ಬೆಂಗಳೂರು,ಅ.14-ನಗರದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ಎಚ್1ಎನ್1 ರೋಗ ಉಲ್ಭಣಕ್ಕೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾಗಿದ್ದ ಅತಿಯಾದ ಉಷ್ಣಾಂಶವೇ ಪ್ರಮುಖ ಕಾರಣವಾಗಿದೆ. 2015-16 ಮತ್ತು 2017ರಲ್ಲಿ ಬೇಸಿಗೆ [more]

No Picture
ಬೆಂಗಳೂರು

ಭಾರತದಲ್ಲಿ ಸಂಧಿವಾತ ರೋಗಿಗಳ ಸಂಖ್ಯೆ ಹೆಚ್ಚಳ

ಬೆಂಗಳೂರು, ಅ.14- ಭಾರತದಲ್ಲಿ ಸಂಧಿವಾತ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. 30 ರಿಂದ 50 ವರ್ಷ ವಯೋಮಾನದ ಮಹಿಳೆಯರಲ್ಲಿ ಈ ಪ್ರಮಾಣ [more]

ಬೆಂಗಳೂರು

ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮುಖ್ಯ

ಬೆಂಗಳೂರು, ಅ.13- ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರದೇ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳನ್ನು ಸಂರಕ್ಷಿಸಿಕೊಂಡು ಆರೋಗ್ಯವಂತರಾಗಿರಬೇಕೆಂದು ಮಿಂಟೋ ಕಣ್ಣಿನ ಆಸ್ಪತ್ರೆಯ ಪ್ರಭಾರ ನಿರ್ದೇಶಕಿ [more]

ಬೆಂಗಳೂರು

ಹೃದಯಾಘಾತಕ್ಕೆ ಪಾಮ್ ಆಯಿಲ್ ಕಾರಣ

ಬೆಂಗಳೂರು, ಅ.13-ಭಾರತದಲ್ಲಿ ಹೃದಯಾಘಾತ 50 ವರ್ಷದ ಒಳಗಿನವರಿಗೆ ಹೆಚ್ಚಾಗುತ್ತಿದೆ. ಇಂಥ ಸಾವಿಗೆ ಪಾಮ್ ಆಯಿಲ್ ಅಥವಾ ಖಾದ್ಯ ತಾಳೆ ಎಣ್ಣೆ ಕಾರಣವೆನ್ನಲಾದ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. [more]

ರಾಜ್ಯ

ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ತಕ್ಷಣ ಚಿಕಿತ್ಸೆ ಪಡೆಯಿರಿ: ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪುಷ್ಪರಾಜ್ ಸಲಹೆ

ಬೆಂಗಳೂರು, ಅ.11- ಶೇಕಡಾ 80 ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ಸಮಸ್ಯೆ ಕಂಡ ತಕ್ಷಣ ಚಿಕಿತ್ಸೆ ಪಡೆದು [more]

ಬೆಂಗಳೂರು

ಡಿಸೆಂಬರ್ 14ರಿಂದ ಸಮಗ್ರ ಆಯುಷ್ ಚಿಕಿತ್ಸೆ ಮತ್ತು ಸಲಹಾ ಕಾರ್ಯಕ್ರಮ

ಬೆಂಗಳೂರು,ಅ.9- ಯಲಹಂಕದಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ ವತಿಯಿಂದ ಸಮಗ್ರ ಆಯುಷ್ ಚಿಕಿತ್ಸೆ ಮತ್ತು ಸಲಹಾ ಕಾರ್ಯಕ್ರಮ (ಐಎಟಿಸಿಪಿಝೆಡ್)ವನ್ನು ಡಿಸೆಂಬರ್ 14ರಿಂದ 30ರವರೆಗೆ [more]

ಬೆಂಗಳೂರು

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರಜಾ ದಿನಗಳಲ್ಲೂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಸೇವೆ

ಬೆಂಗಳೂರು, ಅ.7-ದೇಶದಲ್ಲೇ ಅತ್ಯುತ್ತಮ ಸೇವೆ ಒದಗಿಸುವ ಆಸ್ಪತ್ರೆ ಎಂದೇ ಗುರುತಿಸಿಕೊಂಡಿರುವ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎಲ್ಲ ರಜಾ ದಿನಗಳಲ್ಲೂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಸೇವೆಗಳು ಲಭ್ಯವಾಗಲಿದೆ ಎಂದು [more]

ಬೆಂಗಳೂರು

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಹೃದಯದ ರಕ್ಷಕರು ಅಭಿಯಾನ

ಬೆಂಗಳೂರು, ಸೆ.30- ಹೃದಯ ರಕ್ತನಾಳಗಳ ರೋಗಗಳ ಕುರಿತು ಶಿಕ್ಷಣ ನೀಡಿ,ಮತ್ತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಭಾರತದ ಮುಂಚೂಣಿಯ ಆರೋಗ್ಯ ಶುಶ್ರೂಷೆ ಪೂರೈಕೆದಾರ ಸಂಸ್ಥೆಯಾದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ [more]

ರಾಷ್ಟ್ರೀಯ

ಡೆಂಗ್ಯೂ-ಮಲೇರಿಯಾವಲ್ಲದೆ, ಮತ್ತೊಂದು ಮಾರಣಾಂತಿಕ ರೋಗಕ್ಕೆ ದೆಹಲಿಯಲ್ಲಿ 24 ಬಲಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ, ಮಲೇರಿಯಾದಿಂದಾಗಿ ಈಗಾಗಲೇ ಭೀತಿ ತಲೆದೋರಿತ್ತು. ಈ ಮಧ್ಯೆ ಅಪಾಯಕಾರಿ ಕಾಯಿಲೆಯೊಂದು ಸಂಭವಿಸಿದ್ದು, ಇದೊಂದು ಮಾರಣಾಂತಿಕ ಕಾಯಿಲೆ ಎಂದು ಈಗಾಗಲೇ ಸಾಬೀತಾಗಿದೆ. ಕೆಲವೇ [more]

ಬೆಂಗಳೂರು

ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ಸೆ.27- ವಿಶ್ವ ಹೃದಯ ದಿನದ ಅಂಗವಾಗಿ ಇದೇ 29ರಂದು ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇಸಿಜಿ, ಮಧುಮೇಹ, ಅಧಿಕ [more]

ರಾಷ್ಟ್ರೀಯ

ಆಯುಷ್ಮಾನ್ ಭಾರತ್: ಈ ಐದು ರಾಜ್ಯಕ್ಕೆ ಯಾಕಿಲ್ಲ ಈ ಯೋಜನೆ..?

ನವದೆಹಲಿ: ಐವತ್ತು ಕೋಟಿಗೂ ಹೆಚ್ಚು ಜನರನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಅತಿದೊಡ್ಡ ಯೋಜನೆಯಾದ ಆಯುಷ್ಮಾನ್ ಭಾರತ್​​​ಗೆ ನಿನ್ನೆ ಚಾಲನೆ ನೀಡಲಾಗಿದೆ. ಆದರೆ ಈ ಯೋಜನೆ ದೇಶದ [more]

ರಾಷ್ಟ್ರೀಯ

ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್​ ಭಾರತ್ ಗೆ ಇಂದು ಪ್ರಧಾನಿ ಚಾಲನೆ

ರಾಂಚಿ: ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(AB-PMJAY)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಚಾಲನೆ [more]

ಆರೋಗ್ಯ

ನಿಮ್ಮ ಆಹಾರದಲ್ಲಿ ದಾಲ್ಚಿನ್ನಿ ಅಥವ ಚಕ್ಕೆ ಕೊಡುವ ಮಹತ್ವಗಳು

ದಾಲ್ಚಿನ್ನಿ ಮರ- ಇದು ಸುಮಾರು 30 ಅಡಿಗಳ ಎತ್ತರ ಬೆಳೆಯುವ ಮರವಾಗಿದ್ದು, ಚೀನಾದೇಶ, ಶ್ರೀಲಂಖ ಹಾಗು ನಮ್ಮ ದೇಶದ ಬಿಹಾರ್, ಒರಿಸ್ಸ ಭಾಗ ಹಾಗು ಕರ್ನಾಟಕಲ್ಲಿ ಬೆಳದಿದೆ. [more]

ಬೆಂಗಳೂರು

ಶ್ವಾಸಕೋಶ ಕಸಿ ಯಶಸ್ವಿ: ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ಸಾಧನೆ

ಬೆಂಗಳೂರು, ಸೆ.6- ಇಬ್ಬರು ಹಿರಿಯ ನಾಗರಿಕ ರೋಗಿಗಳಿಗೆ ಶ್ವಾಸಕೋಶ ಕಸಿಯ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಸುಮಾರು [more]

ಬೆಂಗಳೂರು

ಫೋರ್ಟಿಸ್ ಆಸ್ಪತ್ರೆಯಿಂದ ಮಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು, ಸೆ.6- ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಇತ್ತೀಚೆಗೆ ತನ್ನ ಪ್ರಥಮ ಸಂಕೀರ್ಣ ಮಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಹದಿಮೂರು ವರ್ಷದ [more]