ಇದೇ 18ರಂದು ಸಂಜೆ 4 ಗಂಟೆಗೆ ಧಾರವಾಡ ಕೃಷಿ ವಿವಿಯಲ್ಲಿ ಕನ್ನಡ ರಾಜ್ಯೋತ್ಸವ
ಬೆಂಗಳೂರು, ನ.14- ನಗರದ ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಪ್ರತಿಷ್ಠಾನದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಷ್ಠಾನದ ದ್ವಿಶತಮಾನೋತ್ಸವ ಪ್ರಯುಕ್ತ ತತ್ವ ರಸಾಯನ [more]
ಬೆಂಗಳೂರು, ನ.14- ನಗರದ ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಪ್ರತಿಷ್ಠಾನದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಷ್ಠಾನದ ದ್ವಿಶತಮಾನೋತ್ಸವ ಪ್ರಯುಕ್ತ ತತ್ವ ರಸಾಯನ [more]
ಬೆಂಗಳೂರು, ನ.13- ಖ್ಯಾತ ಪಿಟೀಲು ವಿದ್ವಾನ್ ಆನೂರು ಎಸ್.ರಾಮಕೃಷ್ಣ ಸ್ಮರಣಾರ್ಥ ಇದೇ 17ರಂದು ಬಸವೇಶ್ವರ ನಗರದ ಕಮಲಾನಗರ ಮುಖ್ಯರಸ್ತೆಯ ಶ್ರೀ ಜಯಮಾರುತಿ ಸೇವಾ ಸಮಿತಿಯಲ್ಲಿ ಅಮೋಘ ಸಂಗೀತ [more]
ಬೆಂಗಳೂರು, ನ.11- ಹತ್ತೊಂಬತ್ತನೆ ಶತಮಾನದ ಧೀಮಂತ ಹಾಗೂ ಕ್ರಾಂತಿ ಮಹಿಳೆ ಆಗಿದ್ದ ಲೇಖಕಿ ಆರ್.ಕಲ್ಯಾಣಮ್ಮ ಅವರು ಸಮಾಜಕ್ಕಾಗಿ ಮುಖ್ಯವಾಗಿ ಮಕ್ಕಳು ಹಾಗೂ ಸ್ತ್ರೀಯರ ಏಳಿಗೆಗಾಗಿ ದುಡಿದಂತಹ ಮಹಾನ್ [more]
ಬೆಂಗಳೂರು, ನ.11-ವಿವಿಧ ಸಾಧಕರಿಗೆ ನೀಡುವ ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ನಾಳೆ ಸಂಜೆಯೊಳಗೆ ಪ್ರಕಟವಾಗುವ ಸಾಧ್ಯತೆಗಳಿವೆ. ನ.15ರಂದು ರವೀಂದ್ರಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. [more]
ಬೆಂಗಳೂರು,ನ.9- ಮೂರು ಲೋಕಸಭೆ ಹಾಗೂ ಎರಡು ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 15ರಂದು ನಡೆಯಲಿದೆ. ಈ [more]
ಬೆಂಗಳೂರು, ನ.2-ಬಿಕ್ಲಿಪ್ ಅಲುಮ್ನಿ ಅಸೋಸಿಯೇಷನ್ ವತಿಯಿಂದ ನಾಳೆ (ನ.3) ಯಿಂದ ನ.5ರವರೆಗೆ ಪಟಾಕಿ ಬಿಟ್ಹಾಕಿ ಎಂಬ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖ್ಯಸ್ಥ ಟಿ.ಎಸ್.ಸುಬ್ಬಯ್ಯ ತಿಳಿಸಿದರು. [more]
ಬೆಂಗಳೂರು, ನ. 1- ಕನ್ನಡ ಪುಸ್ತಕಗಳು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯಕ್ಕಿಂತ ಮಿಗಿಲಾದದ್ದು. ಹಾಗಾಗಿ ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಜತೆಗೆ ಮನೆಯಲ್ಲಿ ಕನ್ನಡ [more]
ಬೆಂಗಳೂರು, ಅ.30-ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ, ನಗರ ದೇವತೆ ಅಣ್ಣಮ್ಮ ದೇವಿ ವೈಭವದ ಮೆರವಣಿಗೆಯನ್ನು ನವೆಂಬರ್ 1 ರಂದು ಮೈಸೂರು ಬೈಕ್ [more]
ಬೆಂಗಳೂರು, ಅ.28- ಮಾಹಿತಿ ತಂತ್ರಜ್ಞಾನ ಸೇವೆ ಮತ್ತು ಪರಿಹಾರಗಳನ್ನು ಒದಗಿಸುವ ಕ್ವಿಕ್ ಹೀಲ್ ಟೆಕ್ನಾಲಜೀಸ್ ಸಂಸ್ಥೆಯು ಕ್ವಿಕ್ ಹೀಲ್ ಟೋಟಲ್ ಸೆಕ್ಯೂರಿಟಿ ಫೆಸ್ಟಿವ್ ಪ್ಯಾಕ್ ಬಿಡುಗಡೆ ಮಾಡಿದೆ. [more]
ಬೆಂಗಳೂರು, ಅ.28- ವಿಜಯನಗರ ಸಾಮ್ರಾಜ್ಯ ಪತನಕ್ಕೆ ಅಲ್ಲಿನ ಆತಂರಿಕ ಸಂಘರ್ಷ ಕಾರಣವಾಗಿದೆ. ಆದರೆ, ಇತಿಹಾಸಕಾರರು ಅದನ್ನು ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಎಂದು ತಪ್ಪಾಗಿ ಬಿಂಬಿಸಿದ್ದಾರೆ [more]
ಬೆಂಗಳೂರು, ಅ.25- ನಾಡಿನಲ್ಲಿ ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತಿರುವ ಕೆ.ಆರ್. ಕುಮಾರ್ ನಾಯಕ್ವದ ಕನ್ನಡ ಸೇನೆ ಇದೀಗ, ಕನ್ನಡದ ಕಂಪನ್ನು ರಾಜ್ಯದ ಹೊರಭಾಗಕ್ಕೂ ಪಸರಿಸಲುವ ಮುಂದಾಗಿದೆ. ಕನ್ನಡ [more]
ಬೆಂಗಳೂರು,ಅ.24- ನಾನು ಇನ್ನು ಪರಿಪೂರ್ಣವಾಗಿ ಬೆಳೆದಿಲ್ಲ. ಜೀವನದಲ್ಲಿ ಸಾಧಿಸುವುದು ಬಹಳಷ್ಟು ಇದೆ ಎಂದು ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ಅಭಿಪ್ರಾಯಪಟ್ಟರು. ಬಸವೇಶ್ವರನಗರದ ಗಂಗಮ್ಮ-ತಿಮ್ಮಯ್ಯ ಕನ್ವೆಂಷನ್ ಸೆಂಟರ್‍ನಲ್ಲಿ ಆಯೋಜಿಸಿದ್ದ [more]
ಬೆಂಗಳೂರು, ಅ.24- ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಾಸಕರ ಭವನದ ಬಳಿ ಇರುವ ವಾಲ್ಮೀಕಿ ಪ್ರತಿಮೆಗೆ ಇಂದು ಬೆಳಗ್ಗೆ ಮಾಲಾರ್ಪಣೆ ಮಾಡಿ [more]
ಬೆಂಗಳೂರು, ಅ.23-ಸಮಾಜದ ಬಗೆಗೆ ಉತ್ತಮ ಉದ್ದೇಶ ಹೊಂದಿರುವ ವ್ಯಕ್ತಿ ಹಾಗೂ ಎನ್‍ಜಿಒಗಳಿಗೆ ಬೆಂಬಲ ನೀಡುವ ಮತ್ತು ಅವರ ಆಲೋಚನೆಗಳನ್ನು ಕ್ರಿಯೆಗಳನ್ನಾಗಿ ಮಾರ್ಪಡಿಸುವಲ್ಲಿ ನೆರವಾಗುವ ಪ್ರಯತ್ನವಾಗಿ ಇನ್ಫೋಸಿಸ್ ಪ್ರತಿಷ್ಠಾನದಿಂದ [more]
ಬೆಂಗಳೂರು,ಅ.23- ದೀಪಾವಳಿ ಪ್ರಯುಕ್ತ ಒಂದೇ ವೇದಿಕೆಯಡಿ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ನೀಡುವ ಬೆಂಗಳೂರು ಉತ್ಸವ ಅ.26 ರಿಂದ ನ.4ರ ವರೆಗೆ ಚಿತ್ರಕಲಾ ಪರಿಷತ್‍ನಲ್ಲಿ [more]
ಬೆಂಗಳೂರು, ಅ.23- ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬೆಳ್ಳಿ ಚುಕ್ಕಿ ಇದ್ದಂತೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಬಣ್ಣಿಸಿದ್ದಾರೆ. ಕನ್ನಡ [more]
ಬೆಂಗಳೂರು, ಅ.22- ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರ ರಾಜ್ಯಶಾಸ್ತ್ರ ವಿಭಾಗ ಜ್ಞಾನಭಾರತಿಯ ವೆಂಕಟಗಿರಿಗೌಡ ಸಭಾಂಗಣದಲ್ಲಿ ನಾಳೆ ಮಹಾತ್ಮಗಾಂಧೀಜಿಯವರ ತತ್ವ ಮತ್ತು ಚಿಂತನೆ ಕುರಿತು ವಿಚಾರ ಸಂಕಿರಣ [more]
ಬೆಂಗಳೂರು, ಅ.21- ಆಧುನಿಕತೆಯ ಭರಾಟೆಯಲ್ಲಿ ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಪ್ರಾಧ್ಯಾಪಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ಕರೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ [more]
ಬೆಂಗಳೂರು, ಅ.20-ಯುವ ಜನಾಂಗದಲ್ಲಿ ಮಾದಕ ವಸ್ತು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪೂರ್ವ ವಿಭಾಗದ ಪೆÇಲೀಸರು ಹೊರ ತಂದಿರುವ ಜಾಗೃತಿ ಚಿತ್ರಗೀತೆಯನ್ನು ನಗರ ಪೆÇಲೀಸ್ ಆಯುಕ್ತ [more]
ಬೆಂಗಳೂರು,ಅ.17-ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನ.3ರಿಂದ ನಡೆಯಬೇಕಿದ್ದ ಹಂಪಿ ಉತ್ಸವವನ್ನು ಮುಂದೂಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ನವೆಂಬರ್ 3ರಿಂದ [more]
ಬೆಂಗಳೂರು, ಅ.16-ವನ್ಯಜೀವಿಗಳ ಛಾಯಾಚಿತ್ರ ಸಂಗ್ರಹ ಮಕ್ಕಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು. ಚಿತ್ರಕಲಾ ಪರಿಷತ್‍ನಲ್ಲಿ ಇಂದಿನಿಂದ ಅ.21ರವರೆಗೆ [more]
ಬೆಂಗಳೂರು,ಅ.15- ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನವನ್ನು ಇದೇ 26ರಂದು ದುಬೈನ ಬಿಲ್ವ ಇಂಡಿಯನ್ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಎಂ.ಸುರೇಶ್ [more]
ಬೆಂಗಳೂರು,ಅ.13- ಬೆಂಗಳೂರು ಬುಕ್ ಸೆಲ್ಲರ್ ಅಂಡ್ ಪಬ್ಲಿಕೇಷನ್ ಅಸೋಸಿಯೇಷನ್, ಇಂಡಿಯನ್ ಕಾರ್ನಿಕ್ ಸಹಯೋಗದಲ್ಲಿ ಅ.15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವ ಮೇಳವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು [more]
ಬೆಂಗಳೂರು, ಅ.11-ಅಂತಾರಾಷ್ಟ್ರೀಯ ಆಭರಣ ಉತ್ಪನ್ನವಾಗಿರುವ ಗಂಜಾಮ್ ಅಂತಾರಾಷ್ಟ್ರೀಯ ಪಕ್ಷಿ ವರ್ಷಾಚರಣೆಗೆ ಮುಂದಾಗಿದೆ. ತಲೆಮಾರುಗಳಿಂದ ಕಲಾವಿದರಿಗೆ, ಕಲಾಕಾರರಿಗೆ ಸ್ಫೂರ್ತಿಯಾಗಿ ಬಂದಿರುವ ಗಂಜಾಮ್ ನಾಲ್ಕು ಅತ್ಯಾಕರ್ಷಕ ಸಂಗ್ರಹದೊಂದಿಗೆ ಸೃಜನಶೀಲತೆ ಶೈಲಿಯಲ್ಲಿ [more]
ಭಾರತೀಯ ಶಾಸ್ತ್ರೀಯ ಸಂಗೀತದ ಎರಡು ಮುಖ್ಯ ವಾಹಿನಗಳೆಂದರೆ : • ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ , ಮೂಲತಃ ಉತ್ತರ ಭಾರತದಿಂದ • ಕರ್ನಾಟಕ ಸಂಗೀತ , ಮೂಲತಃ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ