ಬೆಂಗಳೂರು

ವೃದ್ದರ ಕಾಳಜಿಗೋಸ್ಕರ ಸೈಕಲ್ ಜಾಥ

ಬೆಂಗಳೂರು, ಜ.16-ವೃದ್ಧರ ಬಗ್ಗೆ ಕಾಳಜಿ ವಹಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 70 ರ ವಯೋವೃದ್ಧರೊಬ್ಬರು ಇದೇ ಜ.21 ರಂದು ಚೆನ್ನೈನಿಂದ ದೇಶಾದ್ಯಂತ 4 ಸಾವಿರ ಕಿ.ಮೀ [more]

ಬೆಂಗಳೂರು

ಜ.18 ಮತ್ತು 19ರಂದು ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನ

ಬೆಂಗಳೂರು,ಜ.14- ಇಂಟರ್ ನ್ಯಾಷನಲ್ ಬಿಸ್ನೆಸ್ ಸಮಿತ್ ವತಿಯಿಂದ ಇದೇ 18 ಮತ್ತು 19ರಂದು ಯಶವಂಪುರದ ತಾಜ್‍ಹೋಟೆಲ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನವನ್ನು ಆಯೋಜಿಸಿರುವುದಾಗಿ ಸಂಸ್ಥೆಯ [more]

ಬೆಂಗಳೂರು

ಜ.17ರಿಂದ 20ರವರೆಗೆ ಅಂತಾರಾಷ್ಟ್ರೀಯ ಚರ್ಮರೋಗ ವೈದ್ಯರ ಸಮ್ಮೇಳನ

ಬೆಂಗಳೂರು,ಜ.14-ಅಂತಾರಾಷ್ಟ್ರೀಯ ಚರ್ಮರೋಗ ವೈದ್ಯರ ಸಮ್ಮೇಳನವನ್ನು ಇದೇ 17ರಿಂದ 20ರವರೆಗೆ ದೇವನಹಳ್ಳಿ ಸಮೀಪವಿರುವ ಕ್ಲಾಕ್ರ್ಸ್ ಎಕ್ಸೋಟಿಕಾ ಕನ್ವೇನಷನ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು ಡರ್ಮಾಟಾಲಜಿಕಲ್ ಸೊಸೈಟಿಯ [more]

ರಾಜ್ಯ

ದೂರದರ್ಶನ ಸ್ಟುಡಿಯೋದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಬೆಂಗಳೂರು, ಜ.12-ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆ ವತಿಯಿಂದ ರಾಜ್ಯ ಮಟ್ಟದ ರೆಡ್‍ಕ್ರಾಸ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ನಗರದ ದೂರದರ್ಶನ ಸ್ಟುಡಿಯೋದಲ್ಲಿ ನಡೆಯಲಿರುವ 3ನೇ ರಾಜ್ಯಮಟ್ಟದ ರಸಪ್ರಶ್ನೆ [more]

ಬೆಂಗಳೂರು

ನಿರುದ್ಯೋಗ ಯುವಕ-ಯುವತಿಯರಿಗೆ ಉಚಿತ ಅಣಬೆ ತಯಾರಿಕೆ ಶಿಬಿರ

ಬೆಂಗಳೂರು,ಜ.12-ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಲ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್ಸಿಟ್ಯೂಟ್ ಫಾರ್ ಮೈಕ್ರೋ ಫೈನಾನ್ಸ್ ಸಂಸ್ಥೆ ವತಿಯಿಂದ ಉಚಿತ [more]

ಬೆಂಗಳೂರು

ಜ.27 ಮತ್ತು 29ರಂದು ಮಕ್ಕಳ ಸಾಹಿತ್ಯ ಸಮ್ಮೇಳನ

ಬೆಂಗಳೂರು,ಜ.11- ಕಲಾದರ್ಶಿನಿ ಟ್ರಸ್ಟ್ ವತಿಯಿಂದ ಇದೇ 27 ಮತ್ತು 29ರಂದು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸೃಷ್ಟಿ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಗಳಾದ ಭರತನಾಟ್ಯ, ಚಿತ್ರಗೀತೆ ಹಾಗೂ [more]

ಬೆಂಗಳೂರು

ಮೊದಲಬಾರಿಗೆ ರಾಜ್ಯಮಟ್ಟದ ಯುವ ಗಾಯಕ ಸಮ್ಮೇಳಣ

ಬೆಂಗಳೂರು,ಜ.11- ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಜಿಲ್ಲಾ ಹಾಸನದ ಗಮಕ ಕಲಾ ಪರಿಷತ್ ಸಹಯೋಗದಲ್ಲಿ ಇಂದಿನಿದ ಜ.13ರವರೆಗೆ ಮೊತ್ತಮೊದಲ ರಾಜ್ಯಮಟ್ಟದ ಯುವ ಗಮಕ ಸಮ್ಮೇಳನವನ್ನು ಉತ್ತರಬಡಾವಣೆಯ [more]

ಬೆಂಗಳೂರು

ಎಡಿಎ ರಂಗಮಂದಿರದಲ್ಲಿ ಜ.14ರಂದು ಕರುನಾಡು ಚೇತನ ಪ್ರಶಸ್ತಿ ಸಮಾರಂಭ

ಬೆಂಗಳೂರು,ಜ.11- ಕರ್ನಾಟ ಪ್ರತಿಭಾವರ್ಧಕ ಅಕಾಡೆಮಿ ವತಿಯಿಂದ ಸಂಕ್ರಾಂತಿ ಸ್ವಾಗತೋತ್ಸವ ಹಾಗೂ ಪ್ರತಿಭೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯ ಪ್ರತಿಭಾವಂತ [more]

ಬೆಂಗಳೂರು

ನಾಳೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಘಟಿಕೋತ್ಸವ

ಬೆಂಗಳೂರು, ಜ.11- ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಘಟಿಕೋತ್ಸವವು ಆನೇಕಲ್‍ನ ಪ್ರಶಾಂತಿ ಕುಟೀರದ ಸಂಸ್ಕøತಿ ಭವನದಲ್ಲಿ ನಾಳೆ (ಜ.12) ನಡೆಯಲಿದೆ ಎಂದು ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ತಿಳಿಸಿದ್ದಾರೆ. [more]

ಬೆಂಗಳೂರು

ಗಾಂಧೀಭವನದಲ್ಲಿ ನಡೆದ ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವ

ಬೆಂಗಳೂರು, ಜ.11- ನಗರದ ಗಾಂಧಿಭವನದಲ್ಲಿ ಹಿರಿಯ ಪತ್ರಕರ್ತ ಹಾಗೂ ಮಾಜಿ ಸಂಸದ ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಸಮಿತಿ, ಡಾ.ನಾಡೋಜ ಪಾಟೀಲ [more]

ಬೆಂಗಳೂರು

ಸಮಾಜವು ಇಂದು ಕಲುಷಿತಗೊಂಡಿದೆ; ಗೊ.ರು.ಚನ್ನಬಸಪ್ಪ

ಬೆಂಗಳೂರು, ಜ.10- ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ,ಸುಲಿಗೆ, ವಂಚನೆ, ಸ್ವಾರ್ಥಗಳಿಂದ ಸಮಾಜವು ಕಲುಷಿತವಾಗಿದೆ,ಇದೇ ಮುಂದುವರಿದರೆ ಭವಿಷ್ಯವಿಲ್ಲವೆನಿಸುತ್ತದೆ.ಆದ್ದರಿಂದ ನಾಳಿನ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಹೊಣೆ ನಮ್ಮದಾಗಿದೆ ಎಂದು [more]

ಧಾರವಾಡ

ಮುಕ್ತಾಯ ಗೊಂಡ 84ನೇ ಅಖಿಲ ಭಾರತ ಕನ್ನಡ ಸಮ್ಮೇಳನ

ಧಾರವಾಡ,ಜ.6- ವಿದ್ಯಾನಗರಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವೈಭವದತೆರೆ ಬಿದ್ದಿತು. ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಭ್ಯವ ಮೆರವಣಿಗೆಯಲ್ಲಿರಾಜ್ಯದ [more]

ಧಾರವಾಡ

ರಾಜ್ಯ ಸರ್ಕಾರ ಇಂಗ್ಲೀಷ್ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ವಿರೊಧ ವ್ಯಕ್ತಪಡಿಸಿದ ಡಾ.ಚಂದ್ರಶೇಖರಕಂಬಾರ ನೇತೃತ್ವದ ಸಭೆ

ಧಾರವಾಡ,ಜ.7-ರಾಜ್ಯ ಸರ್ಕಾರತೆರೆಯಲು ಉದ್ದೇಶಿಸಿರುವ 1 ಸಾವಿರಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸಾರಸ್ವತ ದಿಗ್ಗಜರುಒಕ್ಕೊರಲ ವಿರೋಧ ವ್ಯಕ್ತಪಡಿಸಿದ್ದಾರೆ. 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರಕಂಬಾರ ನೇತೃತ್ವದಲ್ಲಿ ನಡೆದ [more]

ಬೆಂಗಳೂರು

ಗಾಂಧೀಜಿಯವರ 150ನೇ ವರ್ಷಾಚರಣೆಯ ಸ್ಮರೋತ್ಸವವಾಗಿಯೂ ಹೊರಹೊಮ್ಮಿದ 16ನೇ ಚಿತ್ರಸಂತೆ

ಬೆಂಗಳೂರು, ಜ.6-ಹಲವು ವೈಶಿಷ್ಟ್ಯಗಳ ಹೂರಣದೊಂದಿಗೆ ಪ್ರತಿವರ್ಷ ನಗರದ ಚಿತ್ರಕಲಾ ಪರಿಷತ್ ಆವರಣ ಮತ್ತು ಕುಮಾರಕೃಪಾ ರಸ್ತೆಯಲ್ಲಿ  ಮೇಳೈಸುವ  ಕಲಾ ಬದುಕಿನ  ಅನಾವರಣಕ್ಕೆ  ಈ ಬಾರಿ ವಸ್ತುವಾಗಿರುವುದು ಗಾಂಧೀಜಿಯವರ [more]

ಬೆಂಗಳೂರು

ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ 13 ಗ್ರಂಥಗಳ ಲೋಕಾರ್ಪಣೆ

ಬೆಂಗಳೂರು,  ಜ.6-ಕುರುಬರ ಜೀವನ, ಆರ್ಥಿಕತೆ, ರಾಜಕೀಯ ಅಧ್ಯಯನ ಮಾಡಿ ಗ್ರಂಥಗಳನ್ನು ರಚಿಸಿ ಬಿಡುಗಡೆ ಮಾಡಿರುವ ಈ ದಿನ  ನಿಜಕ್ಕೂ ಐತಿಹಾಸಿಕ  ದಿನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ [more]

ಬೆಂಗಳೂರು

ಜ.20ರಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಆಯೋಜಿಸಲಾಗಿರುವ ಮಾಕ್ ಸಂದರ್ಶನ

ಬೆಂಗಳೂರು,ಜ.6- ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾಕ್ ಸಂದರ್ಶನವನ್ನು ಏರ್ಪಡಿಸಲಾಗಿದೆ. ಈ ಮಾಕ್ ಸಂದರ್ಶನ ಬೆಂಗಳೂರು ನಗರದ ಗಾಂಧೀನಗರದಲ್ಲಿನ ಕೆಎಸ್‍ಆರ್‍ಟಿಸಿ [more]

ಬೆಂಗಳೂರು

ಜ.12ರಂದು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಪ್ರಯುಕ್ತ, ನಮೋ ಭಾರತ ವತಿಯಿಂದ ನಮೋತನ್ ರನ್ ಫಾರ್ ನರೇಂದ್ರ ಅಭಿಯಾನ ಆಯೋಜನೆ

ಬೆಂಗಳೂರು, ಜ.5- ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ನಮೋ ಭಾರತ ವತಿಯಿಂದ ನಮೋತನ್ ರನ್ ಫಾರ್ ನರೇಂದ್ರ ಅಭಿಯಾನವನ್ನು ಜ.12ರಂದು ಬೆಳಗ್ಗೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ [more]

ಬೆಂಗಳೂರು

ಜ.19ರಂದು ಲಾಲ್ ಭಾಗ್ ಮತ್ತು ಮಾರತ್ ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಜಂಬೋ ಪಾಸ್ ಪೋರ್ಟ್ ಮೇಳಾ ಆಯೋಜನೆ

ಬೆಂಗಳೂರು, ಜ.5-ನಗರದ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಜ.19ರಂದು ಶನಿವಾರ ಲಾಲ್‍ಭಾಗ್ ಮತ್ತು ಮಾರತ್‍ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಜಂಬೋ ಪಾಸ್ ಪೋರ್ಟ್ ಮೇಳವನ್ನು ಆಯೋಜಿಸಿದೆ. [more]

ಧಾರವಾಡ

ರಾಜ್ಯ ಸರ್ಕಾರ ಈ ಕೂಡಲೇ ಹಂಗಾಮಿ ಶಿಕ್ಷಕರನ್ನು ಖಾಯಂಗೊಳಿಸಬೇಕು, ಡಾ.ಚಂದ್ರಶೇಖರ ಕಂಬಾರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ, ಧಾರವಾಡ, ಜ.4- ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಮುಖ ವ್ಯಕ್ತಿ-ಶಕ್ತಿ ಎಂದರೆ ಶಿಕ್ಷಕ ಮಾತ್ರ ಎಂದು ವ್ಯಾಖ್ಯಾನಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ [more]

ಬೆಂಗಳೂರು

ಸಂವೇದನಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರ ಮಟ್ಟದ ವಂದೇ ಮಾತರಂ ಸ್ಪರ್ಧೆ

ಬೆಂಗಳೂರು,ಜ.4-ಸಂವೇದನಾ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರಮಟ್ಟದ ವಂದೇ ಮಾತರಂ ಆಲ್ಬಮ್ ಸಾಂಗ್ ಸ್ಪರ್ಧೆ ಏರ್ಪಡಿಸಿದ್ದು, ರಾಜ್ಯದ ಸಂಸ್ಕøತಿ ವಿಡಿಯೋ ಚಿತ್ರೀಕರಣ [more]

ರಾಜ್ಯ

ಜ. 8ರಂದು ಡೈಮೆನ್ಷನಲ್ ಮತ್ತು ಡಕೋರೀಟಿವ್ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಹನ ಸಭೆ

ಬೆಂಗಳೂರು, ಜ.4- ಸ್ಪಷ್ಟ ಗಾತ್ರದ ಮತ್ತು ಅಲಂಕಾರಿಕ ಕಲ್ಲುಗಣಿಗಾರಿಕೆ (ಡೈಮೆನ್ಷನಲ್ ಆ್ಯಂಡ್ ಡೆಕೊರೀಟಿವ್) ಹಾಗೂ ಸಂಸ್ಕರಣೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಇದೇ 8ರಂದು ವಿಚಾರ [more]

ಬೆಂಗಳೂರು

ನಾಳೆ ವೀರಶೈವ ಲಿಂಗಾಯಿತ ಸಂಭಾಗಣದಲ್ಲಿ ರಾಜ್ಯ ಮಟ್ಟದ ವೀರಗಾಸೆ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ:

ಬೆಂಗಳೂರು, ಜ.4- ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಪ್ರತಿಷ್ಠಿತ ರಾಜ್ಯ ಮಟ್ಟದ ವೀರಗಾಸೆ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ನಾಳೆ (ಜ.5)ಸಂಜೆ [more]

ಬೆಂಗಳೂರು

ಆಡುವಗೊಂಬೆ ಒಂದು ಸದಭಿರುಚಿಯ ಚಿತ್ರ

ಬೆಂಗಳೂರು, ಜ.4- ಮನುಷ್ಯ ಪರಿಸ್ಥಿತಿಯ ಗೊಂಬೆ ಎಂಬುದನ್ನು ಕೌಟುಂಬಿಕ ಕಥಾ ಹಂದರದಲ್ಲಿ ಮಿಳಿತಗೊಳಿಸಿ ತೆರೆಗೆ ತಂದಿರುವ ಆಡುವ ಗೊಂಬೆ ಚಿತ್ರ ಒಂದು ಸದಭಿರುಚಿಯ ಪ್ರೇಕ್ಷಕರ ಮನಗೆಲ್ಲುವ ಚಿತ್ರವಾಗಿದೆ. [more]

ಧಾರವಾಡ

ಸರ್ಕಾರದ ಎಲ್ಲ ವ್ಯವಹಾರಗಳಲ್ಲೂ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ನೀಡಬೇಕು, ಡಾ. ಚಂದ್ರಶೇಖರ ಕಂಬಾರ

ಧಾರವಾಡ, ಜ.4-ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ತಾಯಿಯ ನುಡಿಯಲ್ಲೇ ಶಿಕ್ಷಣ ನೀಡಬೇಕು, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತೆಯ ಸೊಲ್ಲೇತ್ತಬಾರದು, ರಾಜ್ಯದ ಭಾಷೆ, ಸಂಸ್ಕøತಿ, ಪರಂಪರೆಗಳನ್ನು ಸಂರಕ್ಷಿಸುವ ಜಬಾಬ್ದಾರಿ [more]

ಬೆಳಗಾವಿ

ಕನ್ನಡ ಶಿಕ್ಷಣ ಮಾಧ್ಯಮದಲ್ಲಿ ಓದಿದರೆ, ನಾವು ಹಿಂದುಳಿಯುತ್ತೇವೆ ಎನ್ನುವ ಭಯ ಕೆಲವರಲ್ಲಿದೆ

ಧಾರವಾಡ, ಜ.4-ನಮ್ಮ ದೇಶ ಉಳಿದ ರಾಷ್ಟ್ರಗಳಂತೆ ಪ್ರಗತಿಪಥದಲ್ಲಿ ಮುಂದುವರಿಯಬೇಕಾದರೆ ಇಂಗ್ಲಿಷ್ ಅನಿವಾರ್ಯವೂ ಒಂದು ವಾದ. ಕನ್ನಡ ಶಿಕ್ಷಣವನ್ನು ಒಂದು ಮಾಧ್ಯಮವನ್ನಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎನ್ನುವ ಭಯವೂ [more]