No Picture
ಬೆಂಗಳೂರು

ಮಿಸ್ಟರ್ ಇಂಡಿಯಾಗೆ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲïಗಳ ಆಯ್ಕೆ

ಬೆಂಗಳೂರು, ಅ.8- ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲïಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲïನಲ್ಲಿ ನಡೆದ ಮ್ಯಾನ್‍ಹಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ [more]

ಬೆಂಗಳೂರು

60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್: ಲಿಮ್ಕಾ ದಾಖಲೆ

ಬೆಂಗಳೂರು, ಅ.6- ನಗರದ ಪ್ರತಿಷ್ಠಿತ 1 ಎಂಜಿ ಲಿಡೋ ಮಾಲ್, 60 ಅಡಿಯ ಉದ್ದದ ವಿಶೇಷ ಸ್ಯಾಂಡ್‍ವಿಚ್ ಅನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದೆ. ಅತ್ಯಾಕರ್ಷಕ 5ನೇ [more]

ಬೆಂಗಳೂರು

ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿಸಲು ಮುಂದಾದ ಬಾಷ್

ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಲಾಲ್‍ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ [more]

ಬೆಂಗಳೂರು

ನಡಿಗೆದಾರರ ಸಂಘದಿಂದ ಸೈಕಲ್ ಡೇ

ಬೆಂಗಳೂರು, ಅ.6- ಪರಿಸರ ಜಾಗೃತಿ ಸೇರಿದಂತೆ ಆರೋಗ್ಯ ಹಾಗೂ ಮಕ್ಕಳಿಗೆ ಕ್ರೀಡಾ ಮನೋಭಾವ ಅಗತ್ಯವಿರುವುದನ್ನು ಮನಗಂಡು ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಹಾಗೂ ಸುಬ್ರಹ್ಮಣ್ಯ ನಗರ ನಾಗರಿಕರ [more]

ಬೆಂಗಳೂರು

ವಿವಿಧ ಕ್ಷೇತ್ರಗಳ ಸಾಧಕರಿಗೆ ನಾಡಭೂಷಣ ಪ್ರಶಸ್ತಿ

ಬೆಂಗಳೂರು, ಅ.6- ನಾಡಹಬ್ಬದ ಪ್ರಯುಕ್ತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ/ಸಲ್ಲಿಸುತ್ತಿರುವ ಉದಯೋನ್ಮುಖ ಮತ್ತು ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಪ್ರತಿ ವರ್ಷದಂತೆ ಈ [more]

ಬೆಂಗಳೂರು

30ನೆ ವಸತಂಕ್ಕೆ ಕಾಲಿಟ ಧ್ರುವ ಸರ್ಜಾ

ಬೆಂಗಳೂರು, ಅ.6- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು 30ನೆ ವಸತಂಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ರಾತ್ರಿಯಿಂದಲೇ ಆ್ಯಕ್ಷನ್ ಪ್ರಿನ್ಸ್ ಮನೆ ಮುಂದೆ ಜಮಾಯಿಸಿ [more]

ಬೆಂಗಳೂರು

ಚಿತ್ರಕಲಾ ಪರಿಷತ್ ನಲ್ಲಿ ಇಂದಿನ ವ್ಯವಸ್ಥೆ-ಅವಸ್ಥೆ ಒಂದು ಅವಲೋಕನ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು,ಅ.6- ಬಯಲುಪರಿಷತ್ -ಭಾರತ ಯಾತ್ರ ಕೇಂದ್ರದ ವತಿಯಿಂದ ಗಾಂಧಿ-150 ಮತ್ತು ಜೆಪಿ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಅ.11ರಂದು ಬೆಳಗ್ಗೆ 11ಕ್ಕೆ ಇಂದಿನ ವ್ಯವಸ್ಥೆ-ಅವಸ್ಥೆ [more]

ಬೆಂಗಳೂರು

ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳ

ಬೆಂಗಳೂರು, ಅ.6-ವೀರಶೈವ ಕಲ್ಯಾಣ ಕೇಂದ್ರ ಟ್ರಸ್ಟ್ ವತಿಯಿಂದ ಚಂದ್ರಶೇಖರ ನಾಗರಾಳ ಮಠ ಸಂಘಟಿತ 18ನೇ ವಿಶ್ವ ವೀರಶೈವ(ಲಿಂಗಾಯಿತ) ಮತ್ತು ಜಂಗಮ ವಧು-ವರರ ಮಹಾಮೇಳವನ್ನು ಅ.28ರಂದು ಆನಂದರಾವ್ ವೃತ್ತದಲ್ಲಿರುವ [more]

ಬೆಂಗಳೂರು

ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್ ಅವರ ರಾಜಮಾರ್ಗ ಕೃತಿ ಬಿಡುಗಡೆ

ಬೆಂಗಳೂರು,ಸೆ.30- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಕೆ.ಜೈರಾಜ್ ಅವರು ರಾಜ್ಯ ಸರ್ಕಾರ ಹಾಗೂ ಸಮಾಜಕ್ಕೆ ಶಾಶ್ವತವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಭೆರೇಗೌಡ ಶ್ಲಾಘಿಸಿದರು. ನಗರದಲ್ಲಿಂದು [more]

ಬೆಂಗಳೂರು

ಜಾನಪದ ಸಮಗ್ರ ಅಧ್ಯಯನ ನಡೆಸಿ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಬೆಳೆಯುವಂತೆ ಮಾಡಿದರು ದೇಜಗೌ

ಬೆಂಗಳೂರು, ಸೆ.30-ವಿಶ್ವ ಮಾನವ ಕುವೆಂಪು ಅವರ ಶಿಷ್ಯರಾಗಿದ್ದ ದೇಜಗೌ ಅವರು ದಕ್ಷಿಣ ಭಾರತದಲ್ಲಿ ಜಾನಪದ ಕುರಿತಂತೆ ಸಮಗ್ರ ಅಧ್ಯಯನ ನಡೆಸಿ ಅದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಬೆಳೆಯುವಂತೆ ಮಾಡಿದರು [more]

ಬೆಂಗಳೂರು

ನಾಳೆಯಿಂದ ನಬಾರ್ಡ್ ಗ್ರಾಮೀಣ ಹಬ್ಬ

ಬೆಂಗಳೂರು, ಸೆ.27 (ಪಿಟಿಐ)- ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್(ನಬಾರ್ಡ್) ಸೆ.28 ರಿಂದ ಅ.7ರವರೆಗೆ ಉದ್ಯಾನಗರಿ ಬೆಂಗಳೂರಿನಲ್ಲಿ ನಬಾರ್ಡ್ ಗ್ರಾಮೀಣ ಹಬ್ಬ ಆಯೋಜಿಸಿದೆ. ಇದು ತಮ್ಮ ಉತ್ಪನ್ನಗಳ [more]

ಕಾರ್ಯಕ್ರಮಗಳು

ಅಕ್ಟೋಬರ್ ೫-೬-೭ ರಂದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ದಿನಾಂಕ 5-6-7ನೆ ಅಕ್ಟೋಬರ್ ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಮೂರು ದಿನಗಳ ಮೇಳದಲ್ಲಿ ಸುಮಾರು 150ಕ್ಕೂ [more]

ರಾಜ್ಯ

ಹನಿಗವಿತೆ ಬರೆಯುವವರಲ್ಲಿ ಶಿವಶಂಕರ್ ಮೊದಲಿಗರು: ಸಾಹಿತಿ ಚಂದ್ರಶೇಖರ ಪಾಟೀಲ

ಬೆಂಗಳೂರು, ಸೆ.23- ನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಹನಿಗವಿತೆ ಬರೆಯುವವರು ಇದ್ದರೂ ಅವರಲ್ಲಿ ಶಿವಶಂಕರ್ ಮೊದಲಿಗರು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಬಣ್ಣಿಸಿದರು. ಕರ್ನಾಟಕ ವಿಕಾಸ [more]

No Picture
ಬೆಂಗಳೂರು

ನಮ್ಮ ಹೋಜೋ – ನಮ್ಮ ಕರ್ನಾಟಕದ ಊಟ ಮೇಳ

ಬೆಂಗಳೂರು, ಸೆ.23- ಸಿಲಿಕಾನ್ ಸಿಟಿಯಲ್ಲಿ ಈಗ ಮೇಳಗಳ ಪರ್ವ. ಸಾರ್ವಜನಿಕರನ್ನು ಆಕರ್ಷಿಸಲು ಹೊವರ್ಡ್ ಜಾನ್‍ಸನ್ ಹೆಬ್ಬಾಳ ಹೋಟೆಲ್‍ನಲ್ಲಿ ಭಾರತೀಯ ಆಹಾರ ಪಾಕಶಾಲಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿರುವ ಮುಖ್ಯ ಬಾಣಸಿಗ [more]

ಬೆಂಗಳೂರು

ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕು: ಟಿ.ಎ.ಶರವಣ ಸಲಹೆ

ಬೆಂಗಳೂರು, ಸೆ.22- ಪೆÇೀಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕೆಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಇಂದಿಲ್ಲಿ ಸಲಹೆ ಮಾಡಿದರು. ನಗರದಲ್ಲಿಂದು ನಡೆದ ಬೆಂಗಳೂರು ಮಹಾನಗರ [more]

ಕಾರ್ಯಕ್ರಮಗಳು

21 ಜೋಡಿಗೆ ಮರುಮಾಂಗಲ್ಯ ಧಾರಣೆ

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸಂಖ್ಯಾಶಾಸ್ತ್ರ ಜ್ಯೋತಿಷಿ ಹಾಗೂ ಹನುಮಾನ್ ಆರಾಧಕರಾದ ಡಾ.ವಿಪ್ರವ್ ಸಾರ್ಥಿಕ್ ಗುರೂಜಿ ನೇತೃತ್ವದಲ್ಲಿ ಪಡುವಾರಹಳ್ಳಿಯಲ್ಲಿರುವ ಮಲೆಮಹದೇಶ್ವರ ದೇವಸ್ಥಾನದಲ್ಲಿ 21 ಜೋಡಿಗೆ ಮರುಮಾಂಗಲ್ಯ ಧಾರಣೆ [more]

ಬೆಂಗಳೂರು

ಮಹಿಳೆಯರಿಗೆ ಉತ್ತಮ ಜೀವನೋಪಾಯ ರೂಪಿಸಿಕೊಳ್ಳಲು ಪ್ರಾಂಚೈಸಿ ಸೇವೆ ಸಹಕಾರಿ: ನಟಿ ತಾರಾ

ಬೆಂಗಳೂರು, ಸೆ.15- ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ಉತ್ತಮ ಜೀವನೋಪಾಯ ರೂಪಿಸಿಕೊಳ್ಳಲು ಪ್ರಾಂಚೈಸಿ ಸೇವೆ ಸಹಕಾರಿ ಯಾಗಲಿದೆ ಎಂದು ನಟಿ [more]

ಬೆಂಗಳೂರು

ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಉದ್ಘಾಟನೆ

ಬೆಂಗಳೂರು, ಸೆ.11- ಹೆಬ್ಬಾಳದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಉದ್ಘಾಟನಾ ಸಮಾರಂಭ ಇಂದು ವಿದ್ಯುಕ್ತವಾಗಿ ನೆರವೇರಿತು. ಕೃಷಿ ಎಂಜಿನಿಯರಿಂಗ್ ವಿಭಾಗದ ಮಹತ್ವದ ಬೆಳವಣಿಗೆಯನ್ನು [more]

ಬೆಂಗಳೂರು

ಪ್ರತಿಯೊಬ್ಬರೂ ಮೊದಲು ಮಾನವರಾಗಲು ಪ್ರಯತ್ನಿಸಬೇಕು: ಸಾಹಿತಿ ಚಂದ್ರಶೇಖರ್ ಪಾಟೀಲ್

  ಬೆಂಗಳೂರು, ಸೆ.9- ಏನಾದರೂ ಆಗು, ಮೊದಲು ಮಾನವನಾಗು ಎಂಬ ನುಡಿಯಂತೆ ಪ್ರತಿಯೊಬ್ಬರೂ ಮೊದಲು ಮಾನವರಾಗಲು ಪ್ರಯತ್ನಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು [more]

ಬೆಂಗಳೂರು

ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ವತಿಯಿಂದ ಪ್ರಶಸ್ತಿ

ಬೆಂಗಳೂರು,ಸೆ.7- ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಯಚೂರಿನಲ್ಲಿ ಇದೇ 16ರಂದು [more]

ಬೆಂಗಳೂರು

ಮೂರು ದಿನಗಳ ಅವಳಿ ಮೇಳ

ಬೆಂಗಳೂರು, ಸೆ.6- ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಮೆಸ್ಸೆ ಮೆನ್ಚನ್ ಸಂಸ್ಥೆ ವತಿಯಿಂದ ಸೆ.26ರಿಂದ 28ರವರೆಗೆ ಎಲೆಕ್ಟ್ರಾನಿಕಾ ಇಂಡಿಯಾ ಮತ್ತು ಪೆÇ್ರಡಕ್ಟ್ರಾನಿಕಾ ಇಂಡಿಯಾದ ಮೂರು [more]

ಬೆಂಗಳೂರು

ಮುಂದಿನ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರಬೇಕು.- ಸಚಿವ ಎನ್.ಮಹೇಶ್ ಆಶಯ

ಬೆಂಗಳೂರು, ಸೆ.5- ಮುಂದಿನ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ [more]

ಬೆಂಗಳೂರು

ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು.

ಬೆಂಗಳೂರು,ಸೆ.5- ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು. ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಘನ ಉದ್ದೇಶ ಅವರಿಗಿತ್ತು ಎಂದು ಪೆÇ್ರ.ಎಸ್.ಶೆಟ್ಟರ್ ಹೇಳಿದರು. ವೈಸ್ ಚಾನ್ಸಲರ್ ಫೆÇೀರಂನಲ್ಲಿಂದು [more]

No Picture
ಬೆಂಗಳೂರು

ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಬೆಂಗಳೂರು,ಸ.5- ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಎನ್‍ಸಿಸಿಯ ಜಂಟಿ ನಿರ್ದೇಶಕ ಇಂದ್ರಜಿತ್ ಘೋಷ್‍ವಾಲ್ ಹೇಳಿದರು. ನಗರದ ಶಿಕ್ಷಕರ ಸದನದಲ್ಲಿ ಬೆಂಗಳೂರು [more]

ಬೆಂಗಳೂರು

ಗಂಗಾವತಿ ಪ್ರಾಣೇಶ್ ಸ್ವ ವಿವರ ಹಾಗೂ ಕಾರ್ಯಕ್ರಮಗಳ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು, ಸೆ.4- ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಸ್ವ ವಿವರ ಹಾಗೂ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವೆಬ್‍ಸೈಟ್‍ಅನ್ನು ಇಂದು ಸಂಜೆ ಸಾಹಿತ್ಯ ಪ್ರೇಮಿಗಳ ಬಳಗವು ಲೋಕಾರ್ಪಣೆಗೊಳಿಸಲಿದೆ. [more]