ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅಭಿಮತ – ಕಿಕ್ಕರ್ ಮಲಹೊರುವ ಪದ್ಧತಿ ತಡೆಗೆ ತಂತ್ರಜ್ಞಾನ ಬಳಸಿ

ಬೆಂಗಳೂರು: ಮಲಹೊರುವ ಪದ್ಧತಿಗೆ ಕಡಿವಾಣ ಹಾಕಲು ತಂತ್ರಜ್ಞಾನ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು. ಶುಕ್ರವಾರ ಪುರಭವನದಲ್ಲಿ [more]

ಬೆಂಗಳೂರು

ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ – ಕಿಕ್ಕರ್ ಬಾಕಿ ಮೊತ್ತ ಪಾವತಿಗೆ ಸಾಫ್ಟ್ ಲೋನ್ ಬಳಕೆ

ಬೆಂಗಳೂರು: ಕೇಂದ್ರ ರಸ್ತೆ ನಿ(ಸಿಆರ್‍ಎಫ್) ಅಡಿ ನಿರ್ವಹಣೆ ಮಾಡಿರುವ ಹೆದ್ದಾರಿ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗಾಗಿ ಲಘು ಸಾಲ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು [more]

ಬೆಂಗಳೂರು

ಇಂದು ಅಮಿತ್ ಶಾ ರಾಜ್ಯಕ್ಕೆ

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಲು ಬೆಂಗಳೂರು, ಭದ್ರಾವತಿ, ಬೆಳಗಾವಿ ಮತ್ತು ಬಾಗಲಕೋಟೆ ನಗರಗಳು ಸಜ್ಜಾಗಿವೆ. [more]

ಬೆಂಗಳೂರು

ರಾಜ್ಯದ 237 ಕೇಂದ್ರಗಳಲ್ಲಿ ಕೋವಿಶೀಲ್ಡ್ , 6 ಕಡೆ ಕೋವ್ಯಾಕ್ಸಿನ್ ವಿತರಣೆ ಇಂದು ಲಸಿಕಾಭಿಯಾನ

ಬೆಂಗಳೂರು: ರಾಜ್ಯದ 243 ಕೇಂದ್ರಗಳಲ್ಲಿ ಜ.16ರ ಶನಿವಾರದಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ವಿತರಣೆ ಕಾರ್ಯಕ್ಕೆ ತಯಾರಿ ನಡೆದಿದ್ದು, ಒಂದು ವಾರದೊಳಗೆ ಮೊದಲ ಹಂತದ ಲಸಿಕೆ ವಿತರಣಾ [more]

ರಾಷ್ಟ್ರೀಯ

ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ 5,01,100ರೂ ದೇಣಿಗೆ

ಹೊಸದಿಲ್ಲಿ: ದೇಶದ ಮೊದಲ ನಾಗರಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಮ ಮಂದಿರ ನಿರ್ಮಾಣಕ್ಕೆ 5,01,100ರೂ.ಗಳ ಮೊದಲ ದೇಣಿಗೆಯನ್ನು ಸಮರ್ಪಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮತ್ತು [more]

ರಾಷ್ಟ್ರೀಯ

ಕೃಷಿ ಸುಧಾರಣೆಗಳಿಗೆ ಹೊಸ ಕಾಯ್ದೆಗಳು ಸಹಾಯಕ: ಐಎಂಎಫ್

ವಾಷಿಂಗ್ಟನ್: ಕೃಷಿ ಸುಧಾರಣೆಗಳಿಗೆ ಗಮನಾರ್ಹ ಕ್ರಮಗಳನ್ನು ತರಲುವಲ್ಲಿ ಭಾರತ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಸಹಾಯಕವಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ವಿಶ್ವಾಸ ವ್ಯಕ್ತಪಡಿಸಿದೆ. ಇದೇ [more]

ರಾಷ್ಟ್ರೀಯ

ಭಯೋತ್ಪಾದಕ ಹಣೆಪಟ್ಟಿ ಉಳಿಸಿಕೊಂಡ ಅಮೆರಿಕ | ಎಫ್‍ಎಟಿಎಫ್‍ನಲ್ಲಿ ಪಾಕ್‍ಗೆ ಇನ್ನಷ್ಟು ಸಮಸ್ಯೆ ಲಷ್ಕರೆ ಉಗ್ರ ಸಂಘಟನೆ

ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಲಷ್ಕರ್-ಎ-ತಯ್ಯಿಬಗೆ ವಿದೇಶಿ ಭಯೋತ್ಪಾದಕ ಸಂಸ್ಥೆ (ಎಫ್‍ಟಿಒ)ಎಂಬ ಹಣೆಪಟ್ಟಿಯನ್ನು ಪರಿಶೀಲಿಸಿದ ಅಮೆರಿಕ ಆಡಳಿತವು ಅದನ್ನು ಹಾಗೆಯೇ ಮುಂದುವರಿಸಿದೆ. ಮುಂದಿನ ತಿಂಗಳು ಹಣಕಾಸು ಕ್ರಿಯಾ ಕಾರ್ಯಪಡೆ [more]

ರಾಷ್ಟ್ರೀಯ

1,800 ಕೋಟಿ ರೂ. ಒಡೆಯನಿಗೆ ಒಂದು ರೂ. ಸಹ ಮುಟ್ಟಲಾಗುತ್ತಿಲ್ಲ

ವಾಷಿಂಗ್ಟನ್: ಕೆಲವರಿಗೆ ಕೋಟ್ಯಂತರ ಹಣ ಸಂಪಾದಿಸುವ ಕನಸಿದ್ದರೆ, ಇನ್ನೂ ಕೆಲವರಿಗೆ ಕೋಟ್ಯಂತರ ಹಣವಿದ್ದರೂ ಅದನ್ನು ಖರ್ಚು ಮಾಡುವ ಭಾಗ್ಯವಿರುವುದಿಲ್ಲ. ಅಂತಹ ಸಾಲಿಗೆ ಅಮೆರಿಕದ ಸ್ಟೀಫನ್ ಥಾಮಸ್ ಎಂಬವರು [more]

ರಾಷ್ಟ್ರೀಯ

ಲಸಿಕೆ ವಿತರಿಸುವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನಾಳೆ ಲಸಿಕಾಭಿಯಾನ

ಹೊಸದಿಲ್ಲಿ: ಲಸಿಕೆ ವಿತರಿಸುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ, ದೇಶದ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಇದೇ ವೇಳೆ [more]

ರಾಷ್ಟ್ರೀಯ

ಸುಧಾರಿತ ಪಿಸ್ತೂಲ್, ಬುಲೆಟ್‍ಪ್ರೂಫ್ ಜಾಕೆಟ್, ವಿಚಕ್ಷಣಾ ಸಾಧನ ಅಭಿವೃದ್ಧಿ ಸಶಸ್ತ್ರ ಪಡೆಗಳಿಗಿನ್ನು ದೇಶೀ ಅಸ್ತ್ರ ಬಲ

ಹೊಸದಿಲ್ಲಿ: ಪ್ರತಿಯೊಂದು ವಲಯದಲ್ಲಿಯೂ ಆತ್ಮನಿರ್ಭರತೆ ಸಾಸಲು ಕೇಂದ್ರ ಸರ್ಕಾರ ಒತ್ತು ನೀಡಿರುವ ಹಿನ್ನೆಲೆ ಇನ್ನು ಮುಂದೆ ಸಶಸ್ತ್ರ ಪಡೆಗಳಿಗೆ ದೇಶದಲ್ಲಿಯೇ ತಯಾರಿಸಲಾಗಿರುವ ಮಷೀನ್ ಪಿಸ್ತೂಲ್, ಬುಲೆಟ್‍ಪ್ರೂಫ್ ಜಾಕೆಟ್ [more]

ರಾಷ್ಟ್ರೀಯ

ಶಬರಿಮಲೆ: ಮಕರಜ್ಯೋತಿ ದರ್ಶನ ಪಡೆದ ಭಕ್ತಸ್ತೋಮ

ಕಾಸರಗೋಡು: ಹಿಂದುಗಳ ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಸಂಕ್ರಮಣ ಶುಭದಿನವಾದ ಗುರುವಾರ ಸಂಜೆ ಪುಣ್ಯ ಘಳಿಗೆಯಲ್ಲಿ ಮಕರಜ್ಯೋತಿ ದರ್ಶನವಾಯಿತು. ಮಕರ ಜ್ಯೋತಿದರ್ಶನದಿಂದ ಭಕ್ತಸ್ತೋಮ ಪುನೀತವಾಯಿತು. ತಿರುವಾಭರಣ (ತಂಗಅಂಗಿ) [more]

ಬೆಂಗಳೂರು

ಯಲಚೇನಹಳ್ಳಿ-ರೇಷ್ಮೆ ಸಂಸ್ಥೆ ಮಾರ್ಗ ಉದ್ಘಾಟಿಸಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಣೆ ದೇಶದೆಲ್ಲೆಡೆ ಮೆಟ್ರೋ ಪ್ರಯಾಣಕ್ಕೆ ಒಂದೇ ಕಾರ್ಡ್

ಬೆಂಗಳೂರು: ಭಾರತದ ಯಾವುದೇ ನಗರದಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸಲು ಒಂದೇ ಕಾರ್ಡ್ ಬಳಸಲು ಒಂದು ದೇಶ ಒಂದು ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ [more]

ಬೆಂಗಳೂರು

ಕಾಂಗ್ರೆಸ್‍ಮುಕ್ತ ಮಾಡಲು ಸಾಧ್ಯವಿಲ್ಲ: ಡಿಕೆಶಿ

ಬೆಂಗಳೂರು: ಏಳು ಜನ್ಮ ಎತ್ತಿ ಬಂದರೂ ಕಾಂಗ್ರೆಸ್‍ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ [more]

ಬೆಂಗಳೂರು

ಇನ್ನು, ಎರಡೂವರೆ ವರ್ಷ ಅಭಿವೃದ್ಧಿಯದ್ದೇ ಮಂತ್ರ : ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ಕೃಷಿ ಬಜೆಟ್‍ನತ್ತ ಚಿತ್ತ

ಬೆಂಗಳೂರು: ಈ ಬಾರಿ ರೈತಪರ ಹಾಗೂ ಅಭಿವೃದ್ಧಿಪರವಾದ ಆಯ-ವ್ಯಯ ಮಂಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ [more]

ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಷ್ಟ್ರಪತಿ ಮೂಡಿಸಲು ಜಯಂತ್ಯುತ್ಸವ

ಬೆಂಗಳೂರು: ನಾಡಿನಲ್ಲಿ ಜನಿಸಿದ ಎಲ್ಲ ಮಹಾನುಭಾವರ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ [more]

ರಾಜ್ಯ

ಕಲ್ಯಾಣ ಚಾಲುಕ್ಯರ ಕಾಲದ ತಾಮ್ರ ಶಾಸನ ಪತ್ತೆ

ಅಂಕೋಲಾ: ಕುಂಬಾರಕೇರಿಯಲ್ಲಿರುವ ಪುರಾತನ ಕದಂಬೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆಯಾಗಿವೆ. ದೇವಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ [more]

ರಾಜ್ಯ

ಇಟಗಟ್ಟಿ, ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಗಳಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆ : ಶೆಟ್ಟರ್ ಧಾರವಾಡದಲ್ಲಿ 21 ಸಾವಿರ ಉದ್ಯೋಗ ಸೃಷ್ಟಿ

ಹುಬ್ಬಳ್ಳಿ: ಧಾರವಾಡದ ಇಟಗಟ್ಟಿ ಹಾಗೂ ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿ 4,968 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 21 ಸಾವಿರಕ್ಕೂ ಅಕ ಜನರಿಗೆ ಉದ್ಯೋಗ ದೊರೆಯಲಿದೆ ಎಂದು [more]

ರಾಷ್ಟ್ರೀಯ

2 ಬಾರಿ ಟ್ರಂಪ್ ಮಹಾಭಿಯೋಗ ಇತಿಹಾಸದಲ್ಲೇ ಮೊದಲು!

ಅಮೆರಿಕದ ಕ್ಯಾಪಿಟಲ್ ಮೇಲೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಗಲಭೆಯಲ್ಲಿ ಪೊಲೀಸ್ ಅಕಾರಿ ಸೇರಿದಂತೆ ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯನ್ನು [more]

ರಾಜಕೀಯ

ಅಂತರಿಕ್ಷಕ್ಕೆ ಹೊರಟಿದ್ದ ಸಮೋಸ ಪ್ಯಾಕೇಜ್ ಫ್ರಾನ್ಸ್‍ನಲ್ಲಿ ಪತ್ತೆ

ಪ್ಯಾರಿಸ್: ಇಂಗ್ಲೆಂಡಿನಲ್ಲಿ ರೆಸ್ಟೋರೆಂಟ್ ಮಾಲೀಕರಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದ ಸಮೋಸಗಳ ಪ್ಯಾಕೇಜ್ ಫ್ರಾನ್ಸ್‍ನಲ್ಲಿ ಲ್ಯಾಂಡ್ ಆಗಿದೆ. ಚಾಯ್‍ವಾಲಾ ರೆಸ್ಟೋರೆಂಟ್‍ನ ನೀರಜ್ ಗಧೇರ್ ಎಂಬುವರು ಅಂತರಿಕ್ಷಕ್ಕೆ [more]

ರಾಷ್ಟ್ರೀಯ

1,800 ಕೋಟಿ ರೂ. ಒಡೆಯ ಒಂದು ರೂ. ಮುಟ್ಟಲಾಗ್ತಿಲ್ಲ

ವಾಷಿಂಗ್ಟನ್: ಕೆಲವರಿಗೆ ಕೋಟ್ಯಂತರ ಹಣ ಸಂಪಾದಿಸುವ ಕನಸಿದ್ದರೆ, ಇನ್ನೂ ಕೆಲವರಿಗೆ ಕೋಟ್ಯಂತರ ಹಣವಿದ್ದರೂ ಅದನ್ನು ಖರ್ಚು ಮಾಡುವ ಭಾಗ್ಯವಿರುವುದಿಲ್ಲ. ಅಂತಹ ಸಾಲಿಗೆ ಅಮೆರಿಕದ ಸ್ಟೀಫನ್ ಥಾಮಸ್ ಎಂಬವರು [more]

ರಾಷ್ಟ್ರೀಯ

ರಾಮಸೇತು ರಚನೆ ಎಂದು -ಹೇಗೆ ? ಪುರಾತತ್ವ ಇಲಾಖೆ ನಡೆಸಲಿದೆ ಸಂಶೋಧನೆ

ಹೊಸದಿಲ್ಲಿ : ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಿಸಲಾದ ತ್ರೇತಾಯುಗದ ಇತಿಹಾಸ ಇರುವ ರಾಮಸೇತು ಎಂದು ಮತ್ತು ಹೇಗೆ ನಿರ್ಮಾಣಗೊಂಡಿತು ಎಂಬ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯ [more]

ರಾಷ್ಟ್ರೀಯ

ಗೋವಾದ ಬಂಬೋಲಿಮ್‍ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ಸ್ಥಿರವಾಗಿದೆ.

ಗೋವಾದ ಬಂಬೋಲಿಮ್‍ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ಸ್ಥಿರವಾಗಿದೆ. ನಿನ್ನೆ ಸಂಜೆ ಕಾರು ಅಪಘಾತದಲ್ಲಿ ಅವರು [more]

ರಾಷ್ಟ್ರೀಯ

ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆಯ ಪ್ರಮಾಣ ಶೇಕಡ 96.49ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆಯ ಪ್ರಮಾಣ ಶೇಕಡ 96.49ಕ್ಕೆ ಏರಿಕೆಯಾಗಿದೆ. ಕಳೆದ 24 ತಾಸಿನಲ್ಲಿ 18 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವದಿನದ ಅಂಗವಾಗಿ ಎರಡನೇ ರಾಷ್ಟ್ರೀಯ ಯುವಸಂಸತ್ ಉತ್ಸವವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವದಿನದ ಅಂಗವಾಗಿ ಎರಡನೇ ರಾಷ್ಟ್ರೀಯ ಯುವಸಂಸತ್ ಉತ್ಸವವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ವಿವೇಕಾನಂದರ ಆಶಯದಂತೆ ಜನರ ಸೇವೆಯಿಂದ [more]

ಬೆಂಗಳೂರು

ಜ.15ರಿಂದ ವೃತ್ತಿಪರ ಕೋರ್ಸ್ ಆಫ್‍ಲೈನ್ ತರಗತಿ

ಬೆಂಗಳೂರು: ರಾಜ್ಯಾದ್ಯಂತ ಜ.15ರಿಂದ ಪದವಿ, ಸ್ನಾತಕೋತ್ತರ, ವೃತ್ತಿಪರ ಕೋರ್ಸ್‍ಗಳ ಎಲ್ಲಾ ವಿದ್ಯಾರ್ಥಿಗಳಿಗೆ ಆಫ್‍ಲೈನ್ ತರಗತಿಗಳು ಆರಂಭವಾಗಲಿವೆ. ಈಗಾಗಲೇ ಅಂತಿಮ ಪದವಿ ತರಗತಿಗಳು ಸುಸೂತ್ರವಾಗಿ ನಡೆಯುತ್ತಿದೆ. ಉಳಿದ ಕೋರ್ಸ್‍ಗಳ [more]