ಬೆಂಗಳೂರು

ಗಹನ ಚರ್ಚೆ ನಡೆಸಿದ ಸಿಎಂ ಮತ್ತು ಸಚಿವ ಶಿವಕುಮಾರ್

ಬೆಂಗಳೂರು, ಜು.23- ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ತಾಜ್ ವೆಸ್ ಎಂಡ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಗಹನ ಚರ್ಚೆ ನಡೆಸಿದರು. ಬೆಳಗ್ಗೆ 10 ಗಂಟೆಗೆ [more]

ಬೆಂಗಳೂರು

ಅತೃಪ್ತ ಶಾಸಕರ ವಿಚಾರಣೆ ನಾಳೆಗೆ ಮುಂದೂಡಿಕೆ

ನವದೆಹಲಿ , ಜು.23- ಸುಪ್ರೀಂಕೋರ್ಟ್‍ನಲ್ಲಿ ಇಂದು ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಬಂದು ವಾದ-ಪ್ರತಿವಾದದ ನಂತರ ನಾಳೆಗೆ ಮುಂದೂಡಲಾಗಿದೆ. ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಇಂದೇ ಮುಗಿಯುತ್ತದೆ [more]

ಬೆಂಗಳೂರು

ರಾಜೀನಾಮೆ ನೀಡಿರುವ ಶಾಸಕರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತದೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.23- ರಾಜೀನಾಮೆ ನೀಡಿರುವ 15 ಶಾಸಕರಿಗೆ ಬಿಜೆಪಿಯವರು ಮಂತ್ರಿ ಮಾಡುವ ಆಮಿಷವೊಡ್ಡಿ ನಿಮಗೆ ಟೋಪಿ ಹಾಕುತ್ತಾರೆ.ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾಗಿ ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ಮೇಯರ್ ವಿರುದ್ಧ ಜಾಲತಾಣಗಳಲ್ಲಿ ಸುಳ್ಳುಸುದ್ಧಿ-ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು-ಬಿಬಿಎಂಪಿ ಸಂಘ

ಬೆಂಗಳೂರು, ಜು.23- ಮೇಯರ್ ಗಂಗಾಂಬಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವವರನ್ನು ಎರಡು ದಿನಗಳಲ್ಲಿ ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [more]

No Picture
ಬೆಂಗಳೂರು

ತಾವು ಯಾವತ್ತು ಮಾರಾಟದ ವ್ಯಕ್ತಿಯಲ್ಲ-ಶಾಸಕ ರಾಜೇಗೌಡ

ಬೆಂಗಳೂರು, ಜು.23- ರಾಜಕಾರಣ ವ್ಯಾಪಾರವಾಗಿದ್ದು, ತಾವು ಯಾವತ್ತೂ ಮಾರಾಟವಾಗುವ ವ್ಯಕ್ತಿಯಲ್ಲ ಎಂದು ಹುಕ್ಕೆರಿ ಶಾಸಕ ರಾಜೇಗೌಡ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯವನ್ನು [more]

ಬೆಂಗಳೂರು

ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್

ಬೆಂಗಳೂರು, ಜು.23- ಹದಿನೈದು ಮಂದಿ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್ ಅವರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಕಾಂಗ್ರೆಸ್‍ನ ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್‍ಸಿಂಗ್, ಮಹೇಶ್ [more]

ಬೆಂಗಳೂರು

ಪಕ್ಷ ದ್ರೋಹ ಮಾಡಿದರಿಗೆ ತಕ್ಕ ಪಾಠ ಕಲಿಸಬೇಕು-ದಿನೇಶ್ ಗುಂಡುರಾವ್

ಬೆಂಗಳೂರು, ಜು.23- ಪಕ್ಷ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಮುಂದಿನ ದಿನಗಳಲ್ಲಿ ಬೇರೆ ಪಕ್ಷಗಳು ಕೂಡ ಇವರಿಗೆ [more]

ಬೆಂಗಳೂರು

ಮುಖ್ಯಮಂತ್ರಿಗಳ ಮನವಿಗೆ ಸಮ್ಮತಿ ನೀಡದ ಸ್ಪೀಕರ್

ಬೆಂಗಳೂರು, ಜು.22-ವಿಶ್ವಾಸ ಮತ ಯಾಚನೆ ನಿರ್ಣಯ ಮೇಲಿನ ಚರ್ಚೆಯನ್ನು ಮುಂದುವರೆಸಲು ಎರಡು ದಿನ ಕಾಲಾವಕಾಶ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ಆರಂಭಕ್ಕೂ [more]

ಬೆಂಗಳೂರು

ಇಂದೂ ಕೂಡ ದೇವರ ಮೊರೆ ಹೋದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ವಿಶ್ವಾಸಮತ ಯಾಚನೆಯ ಮೇಲಿನ ನಿರ್ಣಯದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ದೇವರ ಮೊರೆ ಹೋಗಿದ್ದಾರೆ. ಬೆಳಗ್ಗೆ ಜೆ.ಪಿ.ನಗರದ ತಮ್ಮ ಮನೆಯಲ್ಲೇ [more]

ಬೆಂಗಳೂರು

ಮಕ್ಕಳಾಗಲೆಂದು ಮಾತ್ರೆ ಸೇವಿಸಿದ ದಂಪತಿ-ಮಾತ್ರೆ ಸೇವಿಸಿದ ತಕ್ಷಣ ಅಸ್ವಸ್ಥರಾದ ದಂಪತಿಗಳು-ದುರ್ಘಟನೆಯಲ್ಲಿ ಪತಿಯ ಸಾವು

ಬೆಂಗಳೂರು, ಜು.22- ಮಕ್ಕಳಾಗಲೆಂದು ಮಾತ್ರೆ ತೆಗೆದುಕೊಂಡಿದ್ದ ದಂಪತಿ ಪೈಕಿ ಪತಿ ಸಾವನ್ನಪ್ಪಿ, ಪತ್ನಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ನೆಲಮಂಗಲ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರಶಿಣಕುಂಟೆ [more]

ಬೆಂಗಳೂರು

ಅವಸರಕ್ಕೆ ಕಾನೂನು ಮೀರಿ ನಡೆಯಲು ಆಗುವುದಿಲ್ಲ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸ ಮತಯಾಚನೆ ಮೇಲಿನ ನಿರ್ಣಯದ ಚರ್ಚೆಯನ್ನು ಇಂದೇ ಮುಕ್ತಾಯ ಮಾಡಲು ಎಲ್ಲರೂ ಒಪ್ಪಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ವಿಶ್ವಾಸಮತ ಯಾಚನೆ ನಾಳೆಗೂ ಮುಂದುವರೆಯುವ ಸಾಧ್ಯತೆ?

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಡಳಿತ ಪಕ್ಷದ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಇಂದೇ [more]

ಬೆಂಗಳೂರು

ಪ್ರತಿಯೊಂದು ಪಕ್ಷಕ್ಕೂ ಕಾಲಮಿತಿ ನಿಗದಿ ಮಾಡಿ

ಬೆಂಗಳೂರು, ಜು.22-ವಿಶ್ವಾಸಮತಯಾಚನೆಗೆ ಅನಗತ್ಯ ಕಾಲಹರಣ ಮಾಡಿ ವಿಳಂಬ ಮಾಡಲಾಗುತ್ತಿದೆ.ಸಮಯ ವ್ಯರ್ಥ ಮಾಡುವ ಚರ್ಚೆಗೆ ಅವಕಾಶ ಕೊಡುವ ಬದಲು ಪ್ರತಿಯೊಂದು ಪಕ್ಷಕ್ಕೂ ಕಾಲಮಿತಿ ನಿಗದಿ ಮಾಡಿ, ಇದೇ ದಿನದಲ್ಲಿ [more]

ಬೆಂಗಳೂರು

ಬಡವರ ದುಡ್ಡು ತಿನ್ನವರಿಗೆ ಸರ್ಕಾರ ರಕ್ಷಣೆ ಕೊಡುವುದಿಲ್ಲ-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.22-ಬಡವರ ದುಡ್ಡು ತಿನ್ನುವವರಿಗೆ ಮೈತ್ರಿ ಸರ್ಕಾರ ರಕ್ಷಣೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ [more]

ಬೆಂಗಳೂರು

ಸಂವಿಧಾನದಲ್ಲಿ ತ್ರಿಶಂಕು ಸ್ಥಿತಿಗೆಅವಕಾಶವಿಲ್ಲ-ಸಚಿವ ಕೃಷ್‍ಭೈರೇಗೌಡ

ಬೆಂಗಳೂರು, ಜು.22-ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ತೀರ್ಮಾನ ಮಾಡಿದ ನಂತರವೇ ವಿಶ್ವಾಸಮತಯಾಚನಾ ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಸ್ಪೀಕರ್‍ಗೆ ಮನವಿ ಮಾಡಿದರು. [more]

ಬೆಂಗಳೂರು

ಇಂದು ವಿಶ್ವಾಸಮತ ಯಾಚನೆ ಹಿನ್ನಲೆ ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು

ಬೆಂಗಳೂರು,ಜು.22-ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತ ಪೆÇಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ನಗರ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ [more]

ಬೆಂಗಳೂರು

ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕು-ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು,ಜು.22-ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಸಂಸ್ಥೆಯನ್ನು ನಂಬಿ ಸುಮಾರು 40 [more]

ಬೆಂಗಳೂರು

ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದೆ-ಶಾಸಕ ಸಿ.ಟಿ.ರವಿ

ಬೆಂಗಳೂರು,ಜು.22-ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದೆ. ಈಗ ನೈತಿಕತೆಯ ಪಾಠ ಮಾಡುತ್ತಿರುವ ನಾಯಕರು ಕೂಡ ಒಂದಲ್ಲ ಒಂದು ಹಂತದಲ್ಲಿ ಈ [more]

ಬೆಂಗಳೂರು

ನಗರದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್

ಬೆಂಗಳೂರು,ಜು.22- ಸಿಲಿಕಾನ್ ಸಿಟಿಯಲ್ಲಿ ಪೆÇಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಕೊಲೆಯತ್ನ ಪ್ರಕರಣದ ಆರೋಪಿ ಹಾಗೂ ರೌಡಿ ಶೀಟರ್ ಪೆÇಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಕಾಟನ್‍ಪೇಟೆ ಮತ್ತು [more]

ಬೆಂಗಳೂರು

ಪ್ರತಿಪಕ್ಷ ಬಿಜೆಪಿಯ ಪ್ರತಿಭಟನೆ ಹಿನ್ನಲೆ-ವಿಧಾನಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

ಬೆಂಗಳೂರು,ಜು.22-ಸರ್ಕಾರ ಅಲ್ಪಮತಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನ ಪರಿಷತ್‍ನಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ ಕಾರಣ ಇಂದು [more]

ಬೆಂಗಳೂರು

ಅನಾರೋಗ್ಯದ ಹಿನ್ನಲೆ ಕಾಂಗ್ರೇಸ್‍ನ ಇಬ್ಬರು ಶಾಸಕರು ಸದನಕ್ಕೆ ಗೈರು

ಬೆಂಗಳೂರು, ಜು.22- ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಹಾಗೂ ಶ್ರೀಮಂತ್‍ಕುಮಾರ್ ಪಾಟೀಲ್ ಅವರು ಸದನಕ್ಕೆ ಗೈರು ಹಾಜರಾಗಿದ್ದರು. ಇಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಶ್ರೀಮಂತ್‍ಪಾಟೀಲ್ ಅವರಿಗೆ ಹೃದಯ [more]

ಬೆಂಗಳೂರು

ಇಂದು ಸಿಎಂ ವಿಶ್ವಾಸಮತ ಯಾಚನೆಯಾಗದಿದ್ದರೆ, ಕಾನೂನಿನ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿರುವ ರಾಜ್ಯಪಾಲರು

ಬೆಂಗಳೂರು, ಜು.22- ಒಂದು ವೇಳೆ ಇಂದು ಕೂಡಾ ವಿಶ್ವಾಸಮತಯಾಚನೆಯ ಪ್ರಸ್ತಾವನೆಯನ್ನು ವಿಧಾನಸಭೆಯ ಸ್ಪೀಕರ್ ಕಾರಣ ನೀಡಿ ಮುಂದೂಡಿದರೆ, ಸಂಜೆಯೇ ರಾಜ್ಯಪಾಲರು ಕಾನೂನಿನ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಆಡಳಿತಾರೂಢ [more]

ಬೆಂಗಳೂರು

ಚರ್ಚೆ ವೇಳೆ ಮೌನಕ್ಕೆ ಶರಣಾಗಿರುವ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.22- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಧ್ವನಿಯೆತ್ತಿದರೆ ಸಾಕು ಸರಕಾರವೇ ನಡುಗುವಂತಹ ಕಾಲವೊಂದಿತ್ತು.ಅವರ ವಾಕ್‍ಚಾತುರ್ಯ, ಗಡಸು ಧ್ವನಿಯ ವಾಗ್ದಾಳಿಗೆ ಅಧಿಕಾರದಲ್ಲಿದ್ದ ಪಕ್ಷದ ನಾಯಕರು ಪತರಗುಟ್ಟುತ್ತಿದ್ದರು.ಯಡಿಯೂರಪ್ಪ [more]

ಬೆಂಗಳೂರು

ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿರುವ ರಾಜ್ಯ ರಾಜಕೀಯದ ಬೆಳವಣಿಗೆಗಳು

ಬೆಂಗಳೂರು, ಜು.22- ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿದೆ. ಅದೇ ವೇಳೆ ಬಿಜೆಪಿ ಕೇಂದ್ರ ರಾಜಕೀಯ ನಾಯಕರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಬಿಕ್ಕಟ್ಟಿನಿಂದ ತಮ್ಮದೇ [more]

ಬೆಂಗಳೂರು

ಸ್ಪೀಕರ್‍ರವರಿಂದ ಕಾಂಗ್ರೇಸ್‍ನ 10 ಮಂದಿ ಅತೃಪ್ತ ಶಾಸಕರಿಗೆ ನೋಟಿಸ್ ಜಾರಿ

ಬೆಂಗಳೂರು, ಜು.22- ಸಮ್ಮಿಶ್ರ ಸರ್ಕಾರ ಪತನದ ಅಂಚಿನರಲ್ಲಿರುವ ಸಂದರ್ಭದಲ್ಲೇ ಸ್ಪೀಕರ್ ರಮೇಶ್‍ಕುಮಾರ್ ಅವರು ಕಾಂಗ್ರೆಸ್‍ನ 10 ಮಂದಿ ಶಾಸಕರ ಅನರ್ಹತೆ ವಿಚಾರ ಕುರಿತು ತುರ್ತು ನೋಟಿಸ್ ಜಾರಿ [more]