ದಿಲ್ಲಿ ನಾಯಕರ ವಿಳಂಬ ಧೋರಣೆ ಹಿನ್ನಲೆ-ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬೆಂಬಲಿಗರು
ಬೆಂಗಳೂರು, ಆ.26-ಸಂಪುಟ ರಚನೆ ಮತ್ತು ಸಚಿವರ ಖಾತೆ ಹಂಚಿಕೆ ವಿಚಾರವಾಗಿಬಿಜೆಪಿ ದೆಹಲಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸತಾಯಿಸುತ್ತಿರುವುದಕ್ಕೆ ಸಿಎಂ ಬೆಂಬಲಿಗರು ಆಕ್ರೋಶ ವ್ಯಕ್ತಪಟಿಸಿದ್ದಾರೆ. ಮೈತ್ರಿ ಸರಕಾರ [more]