ಮನರಂಜನೆ

ಇಂದು ತೆರೆಗೆ ಶತಾಯ ಗತಾಯ

ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ಸಂದೀಪ್ ಗೌಡ ಅವರು ನಿರ್ಮಿಸಿರುವ ಶತಾಯ ಗತಾಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ [more]

ಮನರಂಜನೆ

ಸೆನ್ಸಾರ್ ಮುಂದೆ ಎಂಎಲ್ಎ

ತ್ರಿವೇಣಿ 24ಕ್ರಾಫ್ಟ್ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಎಂಎಲ್ಎ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಶೀಘ್ರದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. [more]

ಮನರಂಜನೆ

ಬೆಂಗಳೂರು ಸುತ್ತಮುತ್ತ ಕೃಷ್ಣ ಗಾರ್ಮೆಂಟ್ಸ್

ಬೆಂಗಳೂರು: ಸುಮುಖ ಪಿಕ್ಚಸರ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ ಕೃಷ್ಣ ಗಾರ್ಮೆಂಟ್ಸ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರು ಹೊರವಲಯದ ಕನಕಪುರ ಸುಂದರ ತಾಣ ಹಾಗೂ ಕಂಠೀರವ [more]

ಕ್ರೀಡೆ

ಭಾರತ-ಅಫ್ಘಾನ್ ಮೊದಲ ಟೆಸ್ಟ್ ಟಿಕೆಟ್ ದರ ಬಿಡುಗಡೆ

ಬೆಂಗಳೂರು: ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಜೂ.14ರಿಂದ 18ರ ವರೆಗೆ ಪ್ರಪ್ರಥಮ ಹಾಗೂ ಉದ್ಘಾಟನಾ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೆಎಸ್ ಸಿಎ ಈ [more]

ಕ್ರೀಡೆ

ಮಹಿಳಾ ಟಿ20 ಏಷ್ಯಾಕಪ್ ನಲ್ಲಿ ಪಾರಮ್ಯ ಮೆರೆದ ಭಾರತ

ಕೌಲಾಲಂಪುರ : ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಾಕಪ್ ನಲ್ಲಿ ಭಾರತ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಶ್ರೀಲಂಕಾ ವಿರುದ್ಧ 7 ವಿಕೆಟ್ ಗಳ ಜಯಭೇರಿ ಭಾರಿಸಿದ ಭಾರತದ [more]

ಕ್ರೀಡೆ

ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದನಾಗೂ ವಾರ್ಷಿಕ ಪ್ರಶಸ್ತಿ – ಕೋಹ್ಲಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ

ಮುಂಬೈ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾಾರೆ. ಕೊಹ್ಲಿ ನಾಲ್ಕನೇ ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ. ಬಿಸಿಸಿಐ [more]

ಆರೋಗ್ಯ

ಹಿತ್ತಲಲ್ಲಡಗಿದ ಅಮೂಲ್ಯ ಒಡವೆಗಳು : ಕಾಡರಿಶಿನ ಮತ್ತು ಕೂವೆಗಡ್ಡೆ

ಕೆಲವು ವಿಶೇಷ ಗಿಡಮೂಲಿಕೆಗಳನ್ನು ನೋಡಿದರೆ ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಅಪನಂಬಿಕೆಯನ್ನು ಬುಡಸಮೇತ ಕಿತ್ತು ಬಿಸಾಡಬೇಕಾಗುತ್ತದೆ. ಅಂತಹುದೇ ಗಿಡಗಳು ಕಾಡರಿಶಿನ ಮತ್ತು ಕೂವೆಗಡ್ಡೆ (arrowroot) ಇಲ್ಲಿ [more]

ಕ್ರೀಡೆ

ವಿಶ್ವ ‘ಕುಬೇರ’ ಕ್ರೀಡಾಪಟುಗಳಲ್ಲಿ ವಿರಾಟ್‌

ನ್ಯೂಯಾರ್ಕ್‌: ಫೋಬ್ಸ್‌ ಬಿಡುಗಡೆ ಮಾಡಿರುವ ವಿಶ್ವದ 100 ಮಂದಿ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 83 ಸ್ಥಾನ ಗಳಿಸಿದ್ದಾರೆ. [more]

ಕ್ರೀಡೆ

ಮುಂದಿನ ರಣಜಿ ಟೂರ್ನಿಯಲ್ಲಿಯೂ ತಟಸ್ಥ ಪಿಚ್ ಕ್ಯುರೇಟರ್‌

ದೆಹಲಿ: ಮುಂಬರಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಟಸ್ಥ ಪಿಚ್ ಕ್ಯುರೇಟರ್‌ಗಳನ್ನು  ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ಹೋದ ವರ್ಷದ ಟೂರ್ನಿಯಲ್ಲಿ ತಂಡಗಳು [more]

ಕ್ರೀಡೆ

ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್‌ : ಬಾಂಗ್ಲಾಗೆ ಮಣಿದ ಭಾರತ ಮಹಿಳೆಯರು

ಕ್ವಾಲಾಲಂಪುರ: ಮೊದಲ ಎರಡು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದ್ದ ಭಾರತ ಮಹಿಳೆಯರ ತಂಡ ಏಷ್ಯಾ ಕಪ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮೂರನೇ ಪಂದ್ಯದಲ್ಲಿ ಮುಗ್ಗರಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ [more]

ಕ್ರೀಡೆ

ವಿಶ್ವಕಪ್ ಫುಟ್‌ಬಾಲ್‌ ಅಭ್ಯಾಸ ಪಂದ್ಯ : ರಷ್ಯಾ– ಟರ್ಕಿ ಪಂದ್ಯ ಡ್ರಾ

ಮಾಸ್ಕೊ: ಈ ಬಾರಿಯ ವಿಶ್ವಕಪ್ ಫುಟ್‌ಬಾಲ್‌ಗೆ ಆತಿಥ್ಯ ವಹಿಸುತ್ತಿರುವ ರಷ್ಯಾ ಎಂಟು ತಿಂಗಳಿಂದ ಗೆಲುವಿನ ಹಂಬದಲ್ಲಿದೆ. ಮಂಗಳವಾರ ರಾತ್ರಿ ನಡೆದ ಅಭ್ಯಾಸ ಪಂದ್ಯದಲ್ಲೂ ತಂಡದ ಜಯದ ಆಸೆ [more]

ಕ್ರೀಡೆ

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿಯ ಕನಸಲ್ಲಿ ರಶೀದ್‌

ಬ್ಯಾಂಕಾಕ್‌: ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಪ್ರಶಸ್ತಿ ಗೆಲ್ಲದ ಭಾರತದ ಗಾಲ್ಫ್‌ ಆಟಗಾರ ರಶೀದ್‌ ಖಾನ್‌ ಅವರು ಗುರುವಾರದಿಂದ ಆರಂಭವಾಗುವ ಥಾಯ್ಲೆಂಡ್‌ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ. 2014ರಲ್ಲಿ ಎರಡು [more]

No Picture
ಕ್ರೀಡೆ

ವಿಶ್ವಕಪ್ ಫುಟ್‌ಬಾಲ್ : ರಷ್ಯಾಗೆ ಪಯಣಿಸದಿರಲು ಸಲಿಂಗಿಗಳ ನಿರ್ಧಾರ

  ಮಾಸ್ಕೊ: ವಿಶ್ವಕಪ್ ಫುಟ್‌ಬಾಲ್ ವೀಕ್ಷಿಸಲು ಸಲಿಂಗಿಗಳಿಗೆ ಮುಕ್ತ ಅವಕಾಶ ಇದೆ ಎಂದು ರಷ್ಯಾ ಹೇಳಿದ್ದರೂ ಆ ದೇಶಕ್ಕೆ ಪಯಣಿಸದೇ ಇರಲು ಸಲಿಂಗಿಗಳು ನಿರ್ಧರಿಸಿದ್ದಾರೆ. ಸಲಿಂಗ ವಿರೋಧ [more]

ಕ್ರೀಡೆ

ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಜಯ

ಸ್ವಾವೆಂಜರ್‌, ನಾರ್ವೆ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಇಲ್ಲಿ ನಡೆಯುತ್ತಿರುವ ಅಲ್ಟಿ ಬಾಕ್ಸ್‌ ಚೆಸ್‌ ಟೂರ್ನಿಯ ಏಳನೇ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ. ಬುಧವಾರ [more]

ಉತ್ತರ ಕನ್ನಡ

ದೇಶಪಾಂಡೆಗೆ ಸಚಿವ ಸ್ಥಾನ -ಸಿಹಿ ಹಂಚಿ ಸಂಭ್ರಮಾಚರಣೆ

ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆಯವರು ರಾಜ್ಯದ ಸಂಪುಟ ದರ್ಜೆಯ ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಸಂಭ್ರಮಾಚರಣೆಯನ್ನು [more]

ಉತ್ತರ ಕನ್ನಡ

ದೇಶಪಾಂಡೆಯವರಿಗೆ ಸಚಿವ ಸ್ಥಾನ-ದಾಂಡೇಲಿಯಲ್ಲಿ ಹರ್ಷ

ದಾಂಡೇಲಿ : ರಾಜ್ಯದ ಅನುಭವಿ ಮತ್ತು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ನಿರೀಕ್ಷೆಯಂತೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ದೊರಕಿರುವುದಕ್ಕೆ ದಾಂಡೇಲಿಯಲ್ಲಿ ಹರ್ಷ ವ್ಯಕ್ತವಾಗಿದೆ. ರಾಜ್ಯ ಕಂಡ ಅಪರೂಪದ [more]

ಉತ್ತರ ಕನ್ನಡ

ಉಜ್ವಲ ಯೋಜನೆಯ ಅನುಷ್ಟಾನದಲ್ಲಾಗುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹ

ದಾಂಡೇಲಿ; ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತವಾಗಿ ಸಿಗುವ ಅಡುಗೆ ಅನಿಲ ಸಂಪರ್ಕದ ಸಂದರ್ಭದಲ್ಲಿ ಹಲವು ತೊಂದರೆಗಳಾಗುತ್ತಿದ್ದು, ಈ ಯೋಜನೆ ನೇರವಾಗಿ ಜನರಿಗೆ ಸಿಗುವಂತಹ ವ್ಯವಸ್ಥೆ [more]

ಉತ್ತರ ಕನ್ನಡ

ಸಾರ್ಥಕ ಸೇವೆಗೈದ ಶಿಕ್ಷಕ ಜಿ.ವೈ.ತಳವಾರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ

ದಾಂಡೇಲಿ: ಕಳೆದ ಮೂವತ್ತೈದು ವರ್ಷಗಳಿಂದ ಹಳೆದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತರಾದ ಜಿ.ವೈ. ತಳವಾರರನ್ನು ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ನೌಕರರ [more]

ಉತ್ತರ ಕನ್ನಡ

ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಲಿ

ದಾಂಡೇಲಿ : ದಿನೆ ದಿನೆ ಹೆಚ್ಚುತ್ತಿರುವ ಜನ ಸಂಖ್ಯೆ ಹಾಗೂ ಪರಿಸರದ ಸಂರಕ್ಷಣೆಯ ನಿಷ್ಕಾಳಜಿಯಿಂದ ಪರಿಸರದ ಮೇಲೆ ಮತ್ತು ಪ್ರತಿಯೊಂದು ಜೀವಿಯ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮಗಳು [more]

ರಾಷ್ಟ್ರೀಯ

ಉತ್ತರ ಪ್ರದೇಶ: ಕ್ರಿ.ಪೂ 2200-1800 ಅವಧಿಯ ರಥಗಳ ಪಳಯುಳಿಕೆಗಳು ಪತ್ತೆ!

ಲಖನೌ: ಉತ್ತರ ಪ್ರದೇಶದ ಸನೌಲಿಯಲ್ಲಿ ಕಳೆದ 5 ತಿಂಗಳಿನಿಂದ ಭಾರತದ ಪುರಾತತ್ವ ಸಂಸ್ಥೆ ನಡೆಯುತ್ತಿರುವ ಉತ್ಖನನದಲ್ಲಿ ಕ್ರಿ.ಪೂ 2200-1800 ಅವಧಿಯ ರಥಗಳ ಪಳಯುಳಿಕೆಗಳು ಪತ್ತೆಯಾಗಿವೆ. ಭಾರತದ ಪುರಾತತ್ವ [more]

ರಾಷ್ಟ್ರೀಯ

ಕಾಶಿ ವಿಶ್ವನಾಥ ದೇವಸ್ಥಾನ ಸ್ಫೋಟಿಸುವುದಾಗಿ ಎಲ್ಇಟಿ ಬೆದರಿಕೆ

ಕಾಶಿ: ಕಾಶಿ ವಿಶ್ವನಾಥ್ ದೇವಸ್ಥಾನ ಮತ್ತು ಕೃಷ್ಣ ಜನ್ಮಭೂಮಿ ಸ್ಫೋಟಿಸುವುದಾಗಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಬೆದರಿಕೆ ಹಾಕಿರುವುದಾಗಿ ಉತ್ತರಪ್ರದೇಶ ಪೊಲೀಸರು ರಾಜ್ಯಾದ್ಯಂತ ಎಚ್ಚರಿಕೆಯ ಸಂದೇಶವನ್ನು [more]

ರಾಷ್ಟ್ರೀಯ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಡರ್ಬಾನ್ ಆಗಮನ:

ಡರ್ಬಾನ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ತಮ್ಮ ಐದು ದಿನಗಳ ದಕ್ಷಿಣಾ ಆಪ್ರಿಕಾದ ಪ್ರವಾಸದಲ್ಲಿ ಇಂದು ಡರ್ಬಾನ್‍ಗೆ ಆಗಮಿಸಿದರು. ಬಾನುವಾರ ಸಚಿರು ಜೊಹಾನ್ಸ್‍ಬರ್ಗ್‍ನಲ್ಲಿ ದಕ್ಷಿಣಾ ಆಪ್ರಿಕಾ [more]

ಧಾರವಾಡ

ಯಂಗ್ ಇಂಡಿಯಾ ಪರಿವಾರದ ೨೦ ನೇ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಆಯೋಜನೆ

ಹುಬ್ಬಳ್ಳಿ ಜೂ೬- ಗದಗದ ಯಂಗ್ ಇಂಡಿಯಾ ಪರಿವಾರದ ೨೦ ನೇ ವಾರ್ಷಿಕ ಅಂಗವಾಗಿ ಇದೇ ಜೂ ೯ ಮತ್ತು ೧೦ ರಂದು ಗದಗ ನಗರದ ವಿ ಡಿಎಸ್ [more]

ಧಾರವಾಡ

ಅಮ್ಮ ಐ ಲವ್ ಯು ಚಿತ್ರ ಇದೇ ಜೂ 15 ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆ: ಕೆ.ಎಂ.ಚೈತನ್ಯ

ಹುಬ್ಬಳ್ಳಿ – ದ್ವಾರಕೀಶ್ ಪ್ರೋಡೆಕ್ಷನ್ಸ್ 51 ನೇ ಚಿತ್ರ ಅಮ್ಮ ಐ ಲವ್ ಯು ಚಿತ್ರ ಇದೇ ಜೂ 15 ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ [more]

ಧಾರವಾಡ

ಗುತ್ತಿಗೆ ಆಧಾರದ ಮೇಲೆ ಕೆಲಸ‌‌ ಮಾಡುವ ಪೌರಕಾರ್ಮಿಕರಿಗೆ ಕಿರುಕುಳ :ಕಾರ್ಮಿಕರ ಆರೋಪ

ಹುಬ್ಬಳ್ಳಿ- ಹುಬ್ಬಳ್ಳಿ ಧಾರವಾಡ ಪಾಲಿಕೆ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸದಸ್ಯರೇ ಗುತ್ತಿಗೆ ಆಧಾರದ ಮೇಲೆ ಕೆಲಸ‌‌ ಮಾಡುವ ಪೌರಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾರ್ಮಿಕರ ಗಂಭೀರ ಆರೋಪ [more]