ರಾಷ್ಟ್ರೀಯ

*ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಇಂದಿನಿಂದ ದಿನದ 24 ತಾಸು ಆರ್‍ಟಿಜಿಎಸ್ ಸೇವೆ ಲಭ್ಯ

ಹೊಸದಿಲ್ಲಿ: ಹೆಚ್ಚಿನ ಮೌಲ್ಯದ ವಹಿವಾಟಿಗಾಗಿ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್‍ಮೆಂಟ್ (ಆರ್‍ಟಿಜಿಎಸ್) ವ್ಯವಸ್ಥೆಯು ಸೋಮವಾರ ಮಧ್ಯರಾತ್ರಿಯಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಭಾರತೀಯ ರಿಸರ್ವ್ [more]

ರಾಷ್ಟ್ರೀಯ

ಬಿಜೆಪಿಯಿಂದ ದೇಶಾದ್ಯಂತ ಅಭಿಯಾನ ವದಂತಿ ದೂರ ಮಾಡಲು ತೀರ್ಮಾನ ಕೃಷಿ ಕಾಯ್ದೆ ಜಾಗೃತಿ!

ಹೊಸದಿಲ್ಲಿ: ದೇಶದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು [more]

ಬೆಂಗಳೂರು

ಸಾರಿಗೆ ನೌಕರರ ಪ್ರತಿಭಟನೆ ಬಸ್ ಸಂಚಾರ ಸ್ಥಗಿತ ಪ್ರಯಾಣಿಕರ ಪರದಾಟ ಅನಿರ್ದಿಷ್ಟಾವ ಮುಷ್ಕರಕ್ಕೆ ತೀರ್ಮಾನ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದು, ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವ ಮುಷ್ಕರ ಹೂಡಲು ತೀರ್ಮಾನಿಸಲಾಗಿದೆ. ಆಂಧ್ರಪ್ರದೇಶ ಮಾದರಿಯಲ್ಲಿ [more]

ರಾಷ್ಟ್ರೀಯ

ರಾಹುಲ್ ದುಬೆ ಟೈಮ್ ಹೀರೋಸ್‍ಗೆ ಭಾಜನ

ನ್ಯೂಯಾರ್ಕ್: ಕಳೆದ ಜೂನ್ 1ರಂದು ಆಫ್ರಿಕನ್ ಅಮೆರಿಕನ್ ಪ್ರಜೆಯಾದ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದಲ್ಲಿ ನಡೆದ ಜನಾಂಗೀಯ ಗಲಭೆ ವೇಳೆ ಪ್ರತಿಭಟನಾಕಾರರಿಗೆ ತಮ್ಮ ಮನೆಯ ಬಾಗಿಲನ್ನು [more]

ರಾಷ್ಟ್ರೀಯ

ಪತ್ನಿ ವೃತ್ತಿ ಜೀವನಕ್ಕಾಗಿ, 112 ದಶಲಕ್ಷ ಡಾಲರ್ ತ್ಯಜಿಸಿದ ಪತಿ

ಬರ್ಲಿನ್: ಸಾಮಾನ್ಯವಾಗಿ ಮದುವೆಯಾದ ನಂತರ ಮಹಿಳೆಯರೇ ಕೆಲಸ ಬಿಟ್ಟು ಕುಟುಂಬ ನೋಡಿಕೊಳ್ಳುವ ರೂಢಿಯಿದೆ. ಪತಿಯ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ [more]

ರಾಷ್ಟ್ರೀಯ

100ರ ಸಂಭ್ರಮದಲ್ಲಿ 3ಪಡೆಗಳಲ್ಲಿ ಸೇವೆ ನಿರ್ವಹಿಸಿರುವ ಏಕೈಕ ಯೋಧ !

ಹೊಸದಿಲ್ಲಿ: ದೇಶದ ಮೂರು ರಕ್ಷಣಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ಅವಕಾಶ ದೊರಕುವುದು ಅತ್ಯಪರೂಪ. ಭಾರತೀಯ ಸೇನೆ, ನೌಕ ಮತ್ತು ವಾಯು ಪಡೆಗಳಲ್ಲಿಯೂ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ [more]

ಉಡುಪಿ

ಪೇಜಾವರ ಶ್ರೀ ಕಂಚಿ ಶ್ರೀ ಭೇಟಿ ರಾಮಮಂದಿರ ಕುರಿತು ಚರ್ಚೆ

ಉಡುಪಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಕಂಚಿ ಕ್ಷೇತ್ರಕ್ಕೆ ತೆರಳಿ, ಶಂಕರಾಚಾರ್ಯ ಪೀಠಗಳಲ್ಲಿ ಒಂದಾದ ಶ್ರೀ ಕಂಚಿ [more]

ಬೆಂಗಳೂರು

ಇಂದು ಒಪಿಡಿ ಬಂದ್

ಬೆಂಗಳೂರು: ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮ ಅಸೂಚನೆ ವಿರೋಸಿ ಶುಕ್ರವಾರ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಹೊರ ರೋಗಿ ವಿಭಾಗವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಸರ್ಕಾರಿ [more]

ರಾಜ್ಯ

ಬಿಜೆಪಿ ಮುಖಂಡರ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರ ಕಲ್ಲು ತೂರಾಟ ಪ. ಬಂಗಾಳದಲ್ಲಿ ಗೂಂಡಾ ವರ್ತನೆ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿ ಗೂಂಡಾ ವರ್ತನೆ ಮುಂದುವರಿದಿದೆ. ಸಭೆಯೊಂದಕ್ಕೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ಮತ್ತು ಬಿಜೆಪಿ ನಾಯಕರ ವಾಹನಗಳ [more]

ಬೆಂಗಳೂರು

ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆಗಳು

ಬೆಂಗಳೂರು: ರೈತರಿಗೆ ಸಂಬಂಸಿದ ಕಾಯಿದೆಗಳ ವಿಚಾರದಲ್ಲಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವುದಾಗಿ ರಾಜ್ಯಪಾಲರು ಭರವಸೆ ನೀಡಿರುವ ಹಿನ್ನೆಲೆ ರೈತ ಸಂಘಟನೆಗಳು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿವೆ. ಭೂ ಸುಧಾರಣೆ [more]

ರಾಜ್ಯ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಏಳು ವರ್ಷದ ಬಳಿಕ ಪಂಚಲಿಂಗ ದರ್ಶನ

ಮೈಸೂರು: ಏಳು ವರ್ಷಗಳ ಬಳಿಕ ಬಂದಿರುವ ತಿ.ನರಸೀಪುರ ತಾಲೂಕಿನ ತಲಕಾಡುವಿನಲ್ಲಿರುವ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಅಂಕುರಾರ್ಪಣೆ, ನವಗ್ರಹ ಕಲಶಸ್ವಪ್ನದೊಂದಿಗೆ ಪಂಚಲಿಂಗ ದರ್ಶನಕ್ಕೆ [more]

ಬೆಂಗಳೂರು

ರೈತರ ಮಕ್ಕಳಾಗಲು ದಳ, ಕಾಂಗ್ರೆಸ್ ತೀವ್ರ ಪೈಪೊಟಿ

ಬೆಂಗಳೂರು: ಮಣ್ಣಿನ ಮಕ್ಕಳಾಗಲು ರಾಜಕೀಯ ಪಕ್ಷಗಳ ನಡುವೆ ಪೈಪೊಟಿ ಶುರುವಾಗಿದ್ದು, ಕೃಷಿ ಕಾಯಿದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ನಾವೇ ಮಣ್ಣಿನ ಮಕ್ಕಳು [more]

ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅಭಿಮತ ಮತಾಂತರ ತಡೆ ಕಾಯ್ದೆಗೂ ಒತ್ತು

ಮಂಗಳೂರು: ಭಾರತೀಯ ಜನತಾ ಪಾರ್ಟಿ ಚುನಾವಣಾ ಸಂದರ್ಭ ಘೋಷಿಸಿದಂತೆ ಹಾಗೂ ಇತ್ತೀಚೆಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯಿಸಿದಂತೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಗೆ ವಿಧಾನಸಭೆಯ ಅನುಮೋದನೆ ಪಡೆದಿದೆ. [more]

ರಾಷ್ಟ್ರೀಯ

ಹೂಡಿಕೆ ಹೆಸರಲ್ಲಿ ಪ್ರಾಬಲ್ಯ ಸಾಸುವ ಸಂಚು ಎಂದು ಸೂಚನೆ ನೀಡಿದ್ದ ಭಾರತ ಶ್ರೀಲಂಕಾ ಬಂದರು ಹತ್ತಿರ ಚೀನಾ ಕಾರ್ಖಾನೆ

ಕೊಲೊಂಬೊ: ನೂತನ ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಶ್ರೀಲಂಕಾ ಮೇಲೆ ಚೀನಾ ಹಿಡಿತ ಸಾಸಲು ಯತ್ನಿಸುತ್ತಿದೆ ಎಂದು ಭಾರತ ಮುನ್ಸೂಚನೆ ನೀಡಿದ್ದ ಬೆನ್ನಲ್ಲೇ, ಶ್ರೀಲಂಕಾ ಪ್ರಮುಖ ಬಂದರಿನ ಹತ್ತಿರ [more]

ರಾಷ್ಟ್ರೀಯ

ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛ, ಸಂಸದರು ಜನರ ಉತ್ತರದಾಯಿತ್ವ :

ಹೊಸದಿಲ್ಲಿ: ರಾಷ್ಟ್ರದ ಹಿತಾಸಕ್ತಿಯೇ ಸರ್ವೋಚ್ಛವಾದುದು. ಸಂಸದರು ಜನರ ಉತ್ತರದಾಯಿತ್ವ ಹೊಂದಿರುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನೂತನ ಸಂಸತ್ ಭವನಕ್ಕೆ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. [more]

ರಾಷ್ಟ್ರೀಯ

ಪ. ಬಂಗಾಳದಲ್ಲಿ ನಡ್ಡಾ ಬೆಂಗಾವಲಿನ ಮೇಲೆ ದಾಳಿ

ಕೋಲ್ಕತ್ತ: ಪಶ್ಚಿಮ ಬಂಗಾಳದ ಡೈಮಂಡ್ ಬಂದರಿನಲ್ಲಿ ಗುರುವಾರ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟಕ್ಕೆ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಬಿಜೆಪಿಯ ಹಲವು ನಾಯಕರು ಗಾಯಗೊಂಡಿದ್ದಾರೆ. ಅಲ್ಲದೆ, ಬಿಜೆಪಿ ಅಧ್ಯಕ್ಷ [more]

ರಾಷ್ಟ್ರೀಯ

ಶ್ರೀಕೃಷ್ಣಜನ್ಮಭೂಮಿ ಅರ್ಜಿ ವಿಚಾರಣೆ ಜ.7ಕ್ಕೆ

ಮಥುರಾ: ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಮಸೀದಿ ತೆರವುಗೊಳಿಸಿ, ಇಡೀ 13.37 ಎಕರೆ ಭೂಮಿಯ ಮಾಲೀಕತ್ವ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಿವಿಲ್ ಅರ್ಜಿ ವಿಚಾರಣೆಯನ್ನು ಜನವರಿ 7ರಂದು ನಡೆಸುವುದಾಗಿ ಮಥುರಾ [more]

ಬೆಂಗಳೂರು

ಇಂದು ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ಸರ್ಕಾರಿ ಸೌಲಭ್ಯಗಳನ್ನು ಕೊಡಬೇಕೆಂದು ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರ ಸಂಘಗಳು ಗುರುವಾರ [more]

ರಾಜ್ಯ

ರೈತರ ಅನುಕೂಲಕ್ಕಾಗಿ ಎರಡು ನಿಯಮ ಸಡಿಲ: ನಮ್ಮ ಬೆಳೆ, ನಮ್ಮ ಹಕ್ಕು ಎಂದು ಹೇಳಿಕೊಳ್ಳುವಷ್ಟು ಸ್ವಾತಂತ್ರ್ಯ ಕೃಷಿ ಉತ್ಪನ್ನ ಮಾರಾಟ ಇನ್ನಷ್ಟು ಸುಲಲಿತ

ವಿಧಾನಪರಿಷತ್ತು: ರೈತರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಎರಡು ಪ್ರಮುಖ ನಿಯಮವನ್ನು ಸಡಿಲಗೊಳಿಸುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ, ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುತ್ತಿದೆ. [more]

ರಾಜ್ಯ

ಜಾನುವಾರು ವಧೆ, ಪ್ರತಿಬಂಧಕ -ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆ ಅಸ್ತು ಗೋಹತ್ಯೆ ನಿಷೇಧ?ಜಾನುವಾರು ವಧೆ, ಪ್ರತಿಬಂಧಕ -ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆ ಅಸ್ತು ಗೋಹತ್ಯೆ ನಿಷೇಧ?

ವಿಧಾನಸಭೆ: ನಾಡಿನ ಜನರಿಗೆ ಕೊಟ್ಟ ಮಾತಿನಂತೆ ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ಕ್ಕೆ ಅನುಮೋದನೆ ಪಡೆದುಕೊಂಡಿತು. [more]

ರಾಜ್ಯ

ಕರ್ನಾಟಕ ಸ್ಟಾಂಪು ವಿಧೇಯಕ-2020 ಮಂಡನೆ

ವಿಧಾನಸಭೆ: ಕರ್ನಾಟಕ ಸ್ಟಾಂಪು(ಎರಡನೇ ತಿದ್ದುಪಡಿ) ವಿಧೇಯಕ-2020 ನ್ನು ಕಂದಾಯ ಸಚಿವ ಆರ್. ಅಶೋಕ ಮಂಡಿಸಿದರು. ವಿಧೇಯಕದ ಕುರಿತು ವಿವರಿಸಿದ ಅವರು, ಕರ್ನಾಟಕ ಸ್ಟಾಂಪು ಅನಿಯಮ, 1957ನ್ನು ಮತ್ತಷ್ಟು [more]

ರಾಜ್ಯ

ಎಸ್‍ಸಿಪಿ-ಟಿಎಸ್‍ಪಿ ಹಣದ ಬಗ್ಗೆ ಚರ್ಚೆ

ವಿಧಾನಸಭೆ: ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ಡೀಮ್ಡ್ ಕಾಮಗಾರಿಗಳಿಗೆ ಬಳಸುತ್ತಿರುವ ವಿಚಾರವಿಂದು ಚರ್ಚೆಗೆ ಗುರಿಯಾಯಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿ.ರಾಜೀವ್, ಪರಿಶಿಷ್ಟ [more]

ಬೆಂಗಳೂರು

ಶಾಲಾರಂಭ, ಕಲಿಕಾ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಸಚಿವ ಎಸ್.ಸುರೇಶಕುಮಾರ್

ಬೆಂಗಳೂರು: ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಶಾಲಾರಂಭ ಹಾಗೂ ಕಲಿಕಾ ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ [more]

ರಾಷ್ಟ್ರೀಯ

ವಿತರಣಾ ವ್ಯವಸ್ಥೆಯಲ್ಲಿ ಕರ್ನಾಟಕದ್ದೂ ಇದೆ ಪಾಲು ಒಂದು ಪಡಿತರ, ಒಂಬತ್ತು ರಾಜ್ಯ ಸಾಧನೆ

ಹೊಸದಿಲ್ಲಿ: ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳು ತಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತಂದಿದ್ದು, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಯಶಸ್ವಿಯಾಗಿ [more]

ರಾಷ್ಟ್ರೀಯ

ಕುತುಬ್ ಮಿನಾರ್ ಕೆಳಗಿರುವ ಮಂದಿರ ಪುನಃ ಸಾಪಿಸಲು ಅರ್ಜಿ

ಹೊಸದಿಲ್ಲಿ:  ಕುತುಬ್ ಮಿನಾರ್ ಕೆಳಗೆ ಹಿಂದೂ, ಜೈನ ದೇವಾಲಯಗಳಿದ್ದು, ಅವುಗಳನ್ನು ಪುನಃ ಸ್ಥಾಪಿಸುವ ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಒದಗಿಸಬೇಕೆಂದು ಕೋರಿ ದಿಲ್ಲಿ ಕೋರ್ಟ್‍ನಲ್ಲಿ ಅರ್ಜಿ [more]