ಬೆಂಗಳೂರು

ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆ-ಮಹತ್ವದ ಸಭೆ ನಡೆಸಿದ ಮೈತ್ರಿ ಪಕ್ಷದ ಮುಖಂಡರು

ಬೆಂಗಳೂರು, ಜು.17-ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ರಣಾಂಗಣಕ್ಕೆ ಇಳಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಂತಿಮ ಸುತ್ತಿನಲ್ಲಿ ಮಹತ್ವ ಸಭೆ ನಡೆಸಿದ್ದಾರೆ. ಇಂದು [more]

ಬೆಂಗಳೂರು

ಕಾಂಗ್ರೇಸ್‍ನಿಂದ ಅತೃಪ್ತ ಶಾಸಕರೂ ಸೇರಿದಂತೆ ಎಲ್ಲಾ ಶಾಸಕರಿಗೂ ವಿಫ್ ಜಾರಿ

ಬೆಂಗಳೂರು, ಜು.17-ರಾಜೀನಾಮೆ ನೀಡಿ ಮುಂಬೈನಲ್ಲಿರುವವರನ್ನೂ ಒಳಗೊಂಡಂತೆ ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ರಾಜಕಾರಣವನ್ನು ಬಹಿರಂಗವಾಗಿ ಚರ್ಚಿಸುವುದಿಲ್ಲ-ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಜು.17-ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ, ನಾಳೆ ಸದನಕ್ಕೆ ಹಾಜರಾಗುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ [more]

ಬೆಂಗಳೂರು

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪೀಕರ್‍ರವರ ಅಧಿಕಾರವನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ

ಬೆಂಗಳೂರು, ಜು.17- ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ವಿಧಾನಸಭಾಧ್ಯಕ್ಷರ ಅಧಿಕಾರವನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.17- ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಅಂಗೀಕಾರ ಕುರಿತು ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಐತಿಹಾಸಿಕ ತೀರ್ಪು ನೀಡುವ ಮೂಲಕ [more]

ಬೆಂಗಳೂರು

ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ತೀರ್ಮಾನಿಸಬೇಕು-ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ವಿಫ್ ಹಾಗೂ ಒತ್ತಾಯಿಸುವಂತಿಲ್ಲ-ಸುಪ್ರೀಂಕೋರ್ಟ್

ನವದೆಹಲಿ,ಜು.17- ಕಾಂಗ್ರೆಸ್ ಹಾಗೂ ಜೆಡಿಎಸ್‍ನ 15 ಮಂದಿ ಶಾಸಕರ ರಾಜೀನಾಮೆಯನ್ನು ವಿಧಾನಸಭೆಯ ಸ್ಪೀಕರ್ ತೀರ್ಮಾನಿಸಬೇಕೆಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಿನ್ನಮತೀಯರಿಗೆ ವಿಪ್ ಹಾಗೂ [more]

ಬೆಂಗಳೂರು

ರಾಜಕೀಯವಾಗಿ ಭಾರೀ ಕುತೂಹಲಕ್ಕೆ ಉಂಟುಮಾಡಿರುವ ನಾಳಿನ ಅಧಿವೇಶನ

ಬೆಂಗಳೂರು, ಜು.17-ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನದ ಅಂಚಿಗೆ ತಲುಪಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ [more]

ರಾಷ್ಟ್ರೀಯ

ದೆಹಲಿಯ ವಿಶೇಷ ಪೊಲೀಸ್ ದಳದಿಂದ ಕುಖ್ಯಾತ ಭಯೋತ್ಪಾದಕನ ಬಂಧನ

ನವದೆಹಲಿ, ಜು.16- ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ)ಗೆ ಸೇರಿದ ಕುಖ್ಯಾತ ಭಯೋತಾದಕನೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್ ದಳ ಬಂಧಿಸಿದೆ. ಕುಪ್ರಸಿದ್ಧ ಉಗ್ರ ಬಷೀರ್ ಅಹಮದ್ [more]

ರಾಜ್ಯ

ಅತೃಪ್ತರ ರಾಜೀನಾಮೆ, ಸುಪ್ರೀಂ ಮಧ್ಯಂತರ ತೀರ್ಪು; ಸ್ಪೀಕರ್ ರಮೇಶ್ ಕುಮಾರ್ ಹೇಳೋದೇನು?

ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ ಮಹತ್ವದ ಮಧ್ಯಂತರ ತೀರ್ಪನ್ನು ಪ್ರಕಟಿಸಿದ್ದು, [more]

ರಾಜ್ಯ

ಇತಿಹಾಸ ಬರೆದ ಸುಪ್ರೀಂ ಮಧ್ಯಂತರ ಆದೇಶ: ಅತೃಪ್ತರಿಗೆ ಬಿಗ್ ರಿಲೀಫ್; ಸಂಕಷ್ಟದಲ್ಲಿ ಮೈತ್ರಿ ಸರ್ಕಾರ, ಸ್ಪೀಕರ್ ಮುಂದಿದೆ ದೊಡ್ಡ ಸವಾಲು!

ಹೊಸದಿಲ್ಲಿ: ಇಡೀ ದೇಶವೆ ಕುತೂಹಲದಿಂದ ಕಾಯುತ್ತಿದ್ದ ಕರ್ನಾಟಕದ ಅತೃಪ್ತ ಶಾಸಕರ ಹಾಗೂ ಮೈತ್ರಿ ಸರ್ಕಾರದ ಹಣೆಬರಹವನ್ನು ನಿರ್ಧರಿಸುವ ಸುಪ್ರೀಂ ಕೋರ್ಟ್  ಮಧ್ಯಂತರ ಆದೇಶ ಇಂದು ಹೊರಬಿದ್ದಿದ್ದು, ಎರಡು ವಾಕ್ಯದ [more]

ರಾಷ್ಟ್ರೀಯ

ಪಾಕಿಸ್ತಾನದಿಂದ ಗಲ್ಲುಶಿಕ್ಷೆಗೊಳಗಾಗಿರುವ ಭಾರತದ ಕುಲಭೂಷಣ್​ ಜಾಧವ್​ ಭವಿಷ್ಯ ಇಂದು ನಿರ್ಧಾರ

ಹೊಸದಿಲ್ಲಿ: ಗೂಢಚಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದ ವಶದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಪ್ರಕರಣದ ವಾದವನ್ನು ಆಲಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ [more]

ರಾಜ್ಯ

ಅತೃಪ್ತರು ವಾಪಾಸ್ ಬರೋದಾದ್ರೆ ನಾನೇ ರೇವಣ್ಣ ರಾಜೀನಾಮೆ ಕೊಡಿಸುವೆ; ಎ.ಟಿ. ರಾಮಸ್ವಾಮಿ ಅಚ್ಚರಿಯ ಹೇಳಿಕೆ

ಹಾಸನ; ಮುಂಬೈನಲ್ಲಿರುವ ಅತೃಪ್ತ ಶಾಸಕರು ಪಕ್ಷಕ್ಕೆ ಹಿಂದಿರುಗಿ ಸರ್ಕಾರದ ಪರ ನಿಂತರೆ ಸಚಿವ ಹೆಚ್.ಡಿ. ರೇವಣ್ಣ ಅವರಿಂದ ನಾನೇ ರಾಜೀನಾಮೆ ಕೊಡಿಸುವೆ ಎಂದು ಅರಕಲಗೋಡು ಜೆಡಿಎಸ್ ಶಾಸಕ [more]

ರಾಜ್ಯ

ಸ್ಪೀಕರ್ ಗೆ ‘ಸುಪ್ರೀಂ’ ಮಧ್ಯಂತರ ಆದೇಶ, ಅತೃಪ್ತ ಶಾಸಕರಿಗೆ ಬಹುದೊಡ್ಡ ರಿಲೀಫ್

ಹೊಸದಿಲ್ಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದ್ದು, ನಿರ್ಧಿಷ್ಟ ಸಮಯದಲ್ಲಿ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸ್ಪೀಕರ್ ಗೆ ಆದೇಶಿಸಿದೆ. ಇದರಿಂದ [more]

ರಾಜ್ಯ

ರಾಜ್ಯಪಾಲರ ಆದೇಶಕ್ಕೆ ಕಿಮ್ಮತ್ತು ನೀಡದ ಸಮ್ಮಿಶ್ರ ಸರ್ಕಾರ: ರಾತ್ರೋ ರಾತ್ರಿ ಕಡತ ವಿಲೇವಾರಿ

ಬೆಂಗಳೂರು: ರಾಜ್ಯಪಾಲರ ಆದೇಶಕ್ಕೂ ಡೋಂಟ್ ಕೇರ್ ಎನ್ನದ ಮೈತ್ರಿ ಸರ್ಕಾರದ ಸಿಎಂ ಮತ್ತು ಸಚಿವರು ರಾತ್ರೋ ರಾತ್ರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಶಾಸಕರ ರಾಜೀನಾಮೆ ಪರ್ವದ ಹಿನ್ನೆಲೆ ಪತನದ [more]

ಕ್ರೀಡೆ

ನಿವೃತ್ತಿಯ ಸನಿಹದಲ್ಲಿ ಮಿಸ್ಟರ್ ಕೂಲ್ ಧೋನಿ: ಟೀಮ್ ಇಂಡಿಯಾಗೆ ಬೇಡವಾದ್ರಾ ಮಹೇಂದ್ರ ?

ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್ ಟೂರ್ನಿ ಮುಗಿದು ಹೋಯ್ತು. ಈ ಬಾರಿಯ ವಿಶ್ವಕಪ್ ಎತ್ತಿಹಿಡಿಯಬೇಕೆಂಬ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿದೆ. ಧೋನಿಗಾಗಿ ಈ ಬಾರಿಯ ವಿಶ್ವಕಪ್ ಗೆಲ್ಲಬೇಕೆಂದು [more]

ಕ್ರೀಡೆ

ಟೀಮ್ ಇಂಡಿಯಾ ಮೇಲೆ ಸರ್ಜರಿ ಮಾಡಲು ಮುಂದಾದ ಬಿಸಿಸಿಐ: ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ

ಲಂಡನ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಅಭಿಯಾನ ಮುಗಿಸಿದೆ. ಇದೀಗ ಬಿಸಿಸಿಐ, ತಂಡದ ಜತೆಗೆ ಮುಖ್ಯ ಕೋಚ್ ಮಹತ್ವದ [more]

ಕ್ರೀಡೆ

ವಿಶ್ವ ಯುದ್ಧ ಬಳಿಕ ಟೀಮ್ ಇಂಡಿಯಾದಲ್ಲಿ ಅಂತರ್ಯುದ್ಧ : ಕ್ಯಾಪ್ಟನ್ ಕೊಹ್ಲಿ, ರೋಹಿತ್ ಬಣಗಳ ನಡುವೆ ಗ್ಯಾಂಗ್ ವಾರ್

ಆಂಗ್ಲರ ನಾಡಲ್ಲಿ ಮೊನ್ನೆ ವಿಶ್ವಕಪ್ ಟೂರ್ನಿ ಮುಗಿದಿದ್ದೆ ತಡ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಒಂದೊಂದೆ ಬೆಳೆಕಿಗೆ ಬರ್ತಿವೆ.. ಮೇಲೆ ನೋತಿಔಕೆ ತಂಡದಲ್ಲಿ ಸರಿಯಿದೆ ಅನಿಸಿದ್ರು.. [more]

ರಾಷ್ಟ್ರೀಯ

ಮಾನಹಾನಿ ಪ್ರಕರಣ-ಎಎಪಿ ನಾಯಕ ಕೇಜ್ರೀವಾಲ್‍ಗೆ ನ್ಯಾಯಾಲಯದಿಂದ ಜಾಮೀನು ಮಂಜೂರು

ನವದೆಹಲಿ, ಜು.16– ಮತದಾರರ ಪಟ್ಟಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಾನಹಾನಿ ಪ್ರಕರಣ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಪರಮೋಚ್ಚ ನಾಯಕ [more]

ಬೆಂಗಳೂರು

ಗುರುಬಲವಿದ್ದಾಗ ಎಂತ ಕ್ಲಿಷ್ಟಕರವಾದ ಸಮಸ್ಯೆಯೂ ಇತ್ಯರ್ಥವಾಗುತ್ತದೆ-ಯೋಗ ಶಿಕ್ಷಕಿ ಜಿ.ಪಿ.ಭಾರತಿ

ಬೆಂಗಳೂರು, ಜು.16- ಯಾವುದೇ ರಂಗವಾಗಲಿ ಗುರುವಿನ ಮಾರ್ಗದರ್ಶನ, ಬೋಧನೆ, ತರಬೇತಿಯಿಂದ ಯಶಸ್ಸಿನ ಹಾದಿಯ ಕಡೆ ಸಾಗಲು ಸಾಧ್ಯ ಎಂದು ಯೋಗ ಶಿಕ್ಷಕಿ ಜಿ.ಪಿ.ಭಾರತಿ ಅವರು ಅಭಿಪ್ರಾಯಪಟ್ಟರು. ಹೆಗ್ಗನಹಳ್ಳಿ [more]

ಬೆಂಗಳೂರು

ಮೈತ್ರಿ ಸರ್ಕಾರದ ಪತನದ ನಂತರ ಯಡಿಯೂರಪ್ಪ ಅಧಿಕಾರ ಸ್ವೀಕಾರ-ಯಡಿಯೂರಪ್ಪ ಅಧಿಕಾರಸ್ವೀಕರಿಸಿದರೂ ಬಹುಮತ ಸಾಬೀತುಪಡಿಸುವಲ್ಲಿ ಸೋಲಬಹುದು?

ಬೆಂಗಳೂರು,ಜು.16- ಶಾಸಕರ ರಾಜೀನಾಮೆಯಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗಿದ್ದು, ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿಕಾರ [more]

ರಾಜ್ಯ

ರಾಜಿನಾಮೆ ಕೊಟ್ಟಾಗ ಸ್ಪೀಕರ್ ಏನು ಮಾಡ್ತಿದ್ರು ….? …..ನ್ಯಾಯಮೂರ್ತಿಗಳು ಪ್ರಶ್ನೆ

ನವದೆಹಲಿ, ಜು.16- ತಾವು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಲು ಸ್ಪೀಕರ್‍ಗೆ ನಿರ್ದೇಶನ ನೀಡಬೇಕೆಂದು 15 ಮಂದಿ ಶಾಸಕರು ನೀಡಿದ್ದ ಮನವಿಯ ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ [more]

ಬೆಂಗಳೂರು

ಈ ಭಾರಿ ನಮ್ಮ ಲೆಕ್ಕಚಾರವೇ ಮೇಲುಗೈ ಸಾಧಿಸಲಿದೆ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.16- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸ ಮತಯಾಚನೆಯಲ್ಲಿ ಸೋಲಾಗಿ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು [more]

ಬೆಂಗಳೂರು

ಸಿಎಂ ಕುಮಾರಸ್ವಾಮಿಯವರಿಂದ ಬ್ಲಾಕ್ ಮೇಲ್ ತಂತ್ರ-ಬಿಜೆಪಿ

ಬೆಂಗಳೂರು,ಜು.16- ಎಸ್‍ಐಟಿ ವಿಚಾರಣೆ ನೆಪದಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆಯುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು [more]

ಬೆಂಗಳೂರು

ಶಾಸಕ ರೋಷನ್‍ಬೇಗ್‍ರವರ ತೀವ್ರ ವಿಚಾರಣೆ ನಡೆಸಿದ ಎಸ್‍ಐಟಿ

ಬೆಂಗಳೂರು,ಜು.16- ಶಿವಾಜಿನಗರದ ಶಾಸಕರಾದ ರೋಷನ್‍ಬೇಗ್ ಅವರನ್ನು ಇಂದು ಎಸ್‍ಐಟಿ ತೀವ್ರ ವಿಚಾರಣೆಗೊಳಪಡಿಸಿ ಬಿಡುಗಡೆಗೊಳಿಸಿದೆ. ಇದೇ 19ರಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಅವರನ್ನು ಕಳುಹಿಸಲಾಗಿದೆ ಎಂದು [more]

ಬೆಂಗಳೂರು

ಸುಪ್ರೀಂಕೋರ್ಟ್ ತೀರ್ಪನ್ನು ಎದುರು ನೋಡುತ್ತಿರುವ ಜೆಡಿಎಸ್

ಬೆಂಗಳೂರು,ಜು.16- ಶಾಸಕರ ರಾಜೀನಾಮೆ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಜೆಡಿಎಸ್ ಎದುರು ನೋಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ [more]