ರಾಜ್ಯ

ಮಾದಕ‌ಸೇವನೆ ತ್ಯಜಿಸಿ, ಆರೋಗ್ಯಕರ ಜೀವನ ನಡೆಸಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು:ಜೂ-26: ಮಾದಕ‌ ವಸ್ತುಗಳ ಬಳಕೆಯನ್ನು ನಿಯಂತ್ರಣಕ್ಕೆ ತರುವುದಲ್ಲದೆ, ಈ ಬಗ್ಗೆ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ [more]

ರಾಜ್ಯ

ಎಲ್ಲಾ ಬಸ್ ನಿಲ್ದಾಣ ಗಳಲ್ಲೂ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಾರಿಗೆ ಸಚಿವ ಡಿ ಸಿ ತಮ್ಮಣ್ಣ

ಹಾಸನ:ಜೂ-26: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಚಿವರಾಗಿ ಹಾಸನ ಜಿಲ್ಲೆಯಲ್ಲಿ ಮೊದಲ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆಸಿದ ಸಚಿವರು ರಾಜ್ಯದ ಎಲ್ಲಾ ಬಸ್ ನಿಲ್ದಾಣ ಗಳಲ್ಲೂ [more]

ಉತ್ತರ ಕನ್ನಡ

ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿತ: ಕೂದಲೆಳೆ ಅಂತರದಲ್ಲಿ ಪಾರಾದ ಎರಡು ಬಸ್ ಗಳು

ಮಂಗಳೂರು: ಜೂ-26: ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸೇತುವೆಯ ಮೇಲಿನಿಂದ ಸಾಗುತ್ತಿದ್ದ ಎರಡು ಖಾಸಗಿ ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ಭಾರೀ [more]

ರಾಷ್ಟ್ರೀಯ

ಇಂದು ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿ 1975ರ ಸ್ಥಿತಿಗಿಂತಲೂ ಅಪಾಯಕಾರಿಯಾಗಿದೆ: ಕೇಂದ್ರಕ್ಕೆ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ತಿರುಗೇಟು

ವಾರಣಾಸಿ: ಜೂ-26: ಇಂದು ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿಯೇ 1975ರ ತುರ್ತು ಪರಿಸ್ಥಿತಿಗಿಂದಲೂ ಹೆಚ್ಚು ಅಪಾಯಕಾರಿಯಾದದ್ದು ಎಂದು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ. 1975ರಲ್ಲಿ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಕೆ: ಜೇಟ್ಲಿ ಬರಹಕ್ಕೆ ಪ್ರಧಾನಿ ಮೋದಿ ಬೆಂಬಲ

ಮುಂಬೈ:ಜೂ-26: ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹಿಟ್ಲರ್’ಗೆ ಹೋಲಿಕೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪ್ರಧಾನಿ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿಯ ಭೀಕರ ದಿನಗಳನ್ನು ನೆನೆದು [more]

ರಾಷ್ಟ್ರೀಯ

ಪ್ರಧಾನಿ ಮೋದಿ ಭೇಟಿಗೆ ತೆರಳುವ ಸಚಿವರಿಗೂ ಭದ್ರತಾ ಚೆಕ್; ರೋಡ್ ಶೋ ನಡೆಸದಿರಲು ಮೋದಿಯವರಿಗೆ ಗೃಹ ಸಚಿವಾಲಯ ಸೂಚನೆ

ನವದೆಹಲಿ:ಜೂ-26: ಪ್ರಧಾನಿ ನರೇಂದ್ರ ಮೋದಿಗೆ ಉಗ್ರ ಸಂಘಟನೆಗಳು ಹಾಗೂ ಮಾವೋವಾದಿಗಳಿಂದ ಜೀವ ಬೆದರಿಕೆ ಇರುವುದರಿಂದ ಪ್ರಧಾನಿ ಭದ್ರತಾ ನಿಯಮಗಳಲ್ಲಿ ಕೇಂದ್ರ ಗೃಹಸಚಿವಾಲಯ ಭಾರೀ ಭದ್ರತೆಯನ್ನು ಕೈಗೊಂಡಿದ್ದು, ಕೆಲವು [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ: 15 ಸಾವಿರ ಕೋಟಿ ರೂ. ನಷ್ಟ; 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ

ಮುಂಬೈ:ಜೂ-26: ಮಹಾರಾಷ್ಟ್ರದಲ್ಲಿ ಮರು ಸಂಸ್ಕರಣೆ ಸಾಧ್ಯವಾಗದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಥರ್ಮೊಕೋಲ್‌ ಬಳಕೆ ಹಾಗೂ ಮಾರಾಟ ನಿಷೇಧದಿಂದ ಪ್ಲಾಸಿಕ್‌ ಉತ್ಪಾದಕ ಕಂಪನಿಗಳು 15 ಸಾವಿರ ಕೋಟಿ ರೂ. [more]

ರಾಷ್ಟ್ರೀಯ

ಅಮರನಾಥ ಯಾತ್ರೆಗೆ ಬೈಕ್​ ಸ್ಕ್ವಾಡ್​ ಭದ್ರತೆ: ಯಾತ್ರಿಗಳ ಸುರಕ್ಷತೆಗೆ ಏಳು ಸುತ್ತಿನ ಕೋಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಎಂದಿನಂತೆ ಅಮರನಾಥ ಯಾತ್ರೆಗೆ ಉಗ್ರ ಬೆದರಿಕೆ ಹಿನ್ನೆಲೆಯಲ್ಲಿ ಈ ಬಾರಿ ಸೇನೆ ಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಿದೆ. ಈ ಸಲದ [more]

ರಾಜ್ಯ

ಸಿದ್ದರಾಮಯ್ಯ ಪ್ರಯೋಗಿಸಿದ ಅಸಮಾಧಾನದ ಕ್ಷಿಪಣಿಗೆ ಜೆಡಿಎಸ್ ತತ್ತರ !

ಬೆಂಗಳೂರು: ಮಾಜಿ ಸಿಎಂ ಪ್ರಯೋಗಿಸಿದ ಅಸಮಾಧಾನದ ಕ್ಷಿಪಣಿಗೆ ಜೆಡಿಎಸ್ ತತ್ತರವಾಗಿದ್ದು, ಸಿದ್ದರಾಮಯ್ಯರ ಮೇಲೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆಂಡಮಂಡಲವಾಗಿದ್ದಾರಂತೆ. ಜೆಡಿಎಸ್‍ ನಲ್ಲಿ ಸಚಿವರು, ಶಾಸಕರು [more]

ರಾಷ್ಟ್ರೀಯ

ತಾಳ್ಮೆ ಕಳೆದುಕೊಳ್ಳಬೇಡಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಸಿಎಂ ಯೋಗಿ ಆದಿತ್ಯನಾಥ್

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಸೋಮವಾರ ನಡೆದ `ಸಂತ ಸಮ್ಮೇಳನದಲ್ಲಿ’ ಪಾಲ್ಗೊಂಡ ಅವರು, 2019ರ ಲೋಕಸಭಾ [more]

No Picture
ಧಾರವಾಡ

ಛೋಟಾ ಮುಂಬೈ ರೌಡಿಗಳಿಗೆ ಮತ್ತೆ ನಡುಕ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದೆ. ಸೆಂಟ್ಲ್ ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಧಿಡೀರ್ ಕಾರ್ಯಚರಣೆ ನಡೆಸುವ ಮೂಲಕ ರೌಡಿ ಶೀಟರ್ [more]

ಕ್ರೀಡೆ

ಲಿಯೋನಲ್ ಮೆಸ್ಸಿ ಸಾರಥ್ಯದ ಅರ್ಜೇಂಟಿನಾಗೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ!

ಸೇಂಟ್ ಪೀಟರ್ಸ್ ಬರ್ಗ್: ಅರ್ಜೇಂಟಿನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬಹುಶಃ ಇದು ಕೊನೆಯ ವಿಶ್ವಕಪ್. ವೃತ್ತಿಬದುಕಿನಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸು ಹೊತ್ತಿರುವ ಮೆಸ್ಸಿ ಸಾರಥ್ಯದ [more]

ಉತ್ತರ ಕನ್ನಡ

ಸಾಂಸ್ಕೃತಿಕ ರಾಯಬಾರಿ ದಿ|| ವಿ.ಯು ಪಟಗಾರರಿಗೆ ಅರ್ಥಪೂರ್ಣ ನುಡಿನಮನ ಹಾಗೂ ‘ನಾದನಮನ’

  ಶಿರಸಿ : ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಭಾರತೀಯ ಸಂಗೀತ ಪರಿಷತ್ನ ಗೌರವಾಧ್ಯಕ್ಷರು, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳೂ ಆಗಿದ್ದ, ಖ್ಯಾತ ಸಂಗೀತ ಪ್ರೇಮಿ ದಿ|| ವಿ.ಯು ಪಟಗಾರರ [more]

ಉತ್ತರ ಕನ್ನಡ

ನಿಧನ ವಾರ್ತೆ

  ದಾಂಡೇಲಿ: ನಗರದ ಬಾಂಬೇಚಾಳ ನಿವಾಸಿ ಸ್ಥಳೀಯ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಹಾಗೂ ಯುವ ಸಮಾಜ ಸೇವಕನಾಗಿದ್ದ ಶ್ರೀನಿವಾಸ ರಾಮಸ್ವಾಮಿ (ವ:37) ಮಂಗಳವಾರ [more]

ಧಾರವಾಡ

ನಾನು ರೈತ ವಿರೋಧಿಯಲ್ಲ- ನಿಜಗುಣಸ್ವಾಮಿಜೀ

ಹುಬ್ಬಳ್ಳಿ- ನಾನು ರೈತರ ಸಾಲ ಮನ್ನಾ ಮಾಡಬೇಡಿ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿಗಳು ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ [more]

ಉತ್ತರ ಕನ್ನಡ

ನಿಧನ ವಾರ್ತೆ

ದಾಂಡೇಲಿ: ಸ್ಥಳೀಯ ಡಿ.ಎಫ್.ಎ ಕಂಪೆನಿಯ ನಿವೃತ್ತ ಉದ್ಯೋಗಿ ಮನೋಹರ ಚೌಡು ನಾಯ್ಕರು (84) ಮಂಗಳವಾರ ಅನಾರೋಗ್ಯದಿಂದ ದೈವಾದೀನರಾದರು. ಮೂಲತ: ಕಾರವಾರದ ನಂದನಗದ್ದಾ ಊರಿನವರಾಗಿರುವ ಇವರು ಉದ್ಯೋಗ ನಿಮಿತ್ತ [more]

ಉತ್ತರ ಕನ್ನಡ

ಸಹಕಾರಿ ಕ್ಷೇತ್ರದಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳು : ಮುಖ್ಯಮಂತ್ರಿಗಳಿಗೆ ಮನವಿ

  ಶಿರಸಿ : ಸಹಕಾರಿ ಕ್ಷೇತ್ರಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿದರ್ೇಶ ಸುರೇಶ್ಚಂದ್ರ [more]

ಉತ್ತರ ಕನ್ನಡ

ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರ

ಶಿರಸಿ : ಶಿರಸಿ ತಾಲೂಕಾ ಪಂಚಾಯತ ಮತ್ತು ಜಲಭಾರತಿ ಶಿರಸಿರವರು ಒಂದು ಹೆಜ್ಜೆ ಜಲಜಾಗ್ರತಿಯೆಡೆಗೆ ಅಭಿಯಾನದಡಿಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಬಿಸಲಕೊಪ್ಪ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. [more]

ಕೋಲಾರ

ಅಪರೂಪದ ಮದುವೆ

ಕೋಲಾರ – ಅಪರೂಪದ ಕುಬ್ಜರ ಮದುವೆಗೆ ಕೋಲಾರ ನಗರಸಾಕ್ಷಿಯಾಗಿದೆ. ಯಶವಂತಪುರದ 28 ವರ್ಷದ ಅನಿಲ್ ಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮೀ ಅಪರೂಪದ ಕುಬ್ಜ [more]

ಉತ್ತರ ಕನ್ನಡ

ಉಪಚುನಾವಣೆ : ಬಿಜೆಪಿಗೆ ಜಯ

ಶಿರಸಿ : ತಾಲೂಕಿನ ಹುತ್ತಗಾರ ಪಂಚಾಯತದ ವಾರ್ಡ ನಂ 1 ರಲ್ಲಿ (ಹಿಂದುಳಿದ ಅ. ವರ್ಗ ಮಹಿಳೆ) ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಪ್ರಕಾಶ [more]

ಉತ್ತರ ಕನ್ನಡ

ಆರೋಗ್ಯ ಜಾಗೃತಿಗೆ ಶಶಿಂದ್ರನ್ ನಾಯರ್ ಕರೆ

  ದಾಂಡೇಲಿ : ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ತನ್ನ ಉಳಿದ ಹಳೆಯ ಸೇವಾ ಯೋಜನೆಗಳ ಜೊತೆ ಈ [more]

ಕ್ರೀಡೆ

ಐಸಿಸಿ ರ್ಯಾಂಕಿಂಗ್ ಪಟ್ಟಿ: 34 ವರ್ಷಗಳಲ್ಲೇ ಕೆಳಮಟ್ಟಕ್ಕೆ ಕುಸಿದ ಪ್ರಬಲ ಆಸ್ಟ್ರೇಲಿಯಾ

ದುಬೈ: ಐಸಿಸಿ ಏಕದಿನ ರ್ಯಾಂಕಿಂಗ್ ನೂತನ ಪಟ್ಟಿ ಬಿಡುಗಡೆಯಾಗಿದ್ದು, 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಕನಿಷ್ಛ ಸ್ಥಾನಕ್ಕೆ ಕುಸಿದಿದೆ. ಬರೊಬ್ಬರಿ ಐದು ಬಾರಿ [more]

ಮನರಂಜನೆ

ಟಾಲಿವುಡ್ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ನಿಶ್ಚಿತಾರ್ಥ!

ನವದೆಹಲಿ: ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು ತಮ್ಮ ಭಾವಿ ಪತಿಯ ಕುರಿತ ರಹಸ್ಯವನ್ನು [more]

ಕ್ರೀಡೆ

ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?

ಮಾಸ್ಕೋ: ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ  ಅಥವಾ ಇದೂ ಕ್ರೀಡೆಯ ಒಂದು ಭಾಗವೇ…! ಜಗತ್ತಿನ ಅತೀ ಹೆಚ್ಚಿನ ದೇಶಗಳು ಪಾಲ್ಗೊಳ್ಳುವ [more]

ಕ್ರೀಡೆ

ಫೀಫಾ ವಿಶ್ವಕಪ್ 2018: ಮುಂದಿನ ಹಂತಕ್ಕೆ ಹೋದವರು ಯಾರು? ಮನೆಕಡೆ ಮುಖಮಾಡಿದ ತಂಡಗಳು ಯಾವುವು?

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಹಂತದತ್ತ ಮುಖಮಾಡಿದ್ದು, ಗ್ರೂಪ್ ಸ್ಟೇಜ್ ಪಂದ್ಯಗಳು ಮುಕ್ತಾಯವಾಗುತ್ತಿವೆ. ಈ ಹಂತದಲ್ಲಿ ಮುಂದಿನ ಹಂತಕ್ಕೆ ಹೋದ ಮತ್ತು [more]