ಮನರಂಜನೆ

ರಶ್ಮಿಕಾ ಒಲ್ಲದ ಮನಸ್ಸಿನಿಂದ ‘ಗೀತ ಗೋವಿಂದಂ’ ಚಿತ್ರದ ಸಾಂಗ್ ಶೇರ್ ಮಾಡಿದ್ದು ಯಾಕೆ!

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಡೆಸುತ್ತಿದ್ದು ಇದೀಗ ಅವರು ಅಭಿನಯದ ಗೀತ ಗೋವಿಂದಂ ಚಿತ್ರ ಬಿಡುಗಡೆ ಹಂತದಲ್ಲಿದೆ. [more]

ಮನರಂಜನೆ

ನನ್ನ ನಿಕ್ ನೇಮ್ ಅನ್ನು ಕಮರ್ಷಿಯಲ್ ಚಿತ್ರಕ್ಕೆ ಶೀರ್ಷಿಕೆಯಾಗಿ ಬಳಸಿಕೊಂಡಿದ್ದೇನೆ: ಅಜಿತ್ ವಾಸನ್ ಉಗ್ಗಿನ

ಬೆಂಗಳೂರು: ಅನೀಶ್ ತೇಜೇಶ್ವರ್ ನಾಯಕನಾಗಿರುವ “ವಾಸು ನಾನ್ ಪಕ್ಕಾ ಕಮರ್ಷಿಯಲ್” ಚಿತ್ರ ಇದಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರ ನಿರ್ದೇಶಕ ಅಜಿತ್ ವಾಸನ್ ಉಗ್ಗಿನ ಈ [more]

ಮನರಂಜನೆ

ಇದು ’ಕಥೆಯೊಂದು ಶುರುವಾಗಿದ” ಚಿತ್ರದ ನಟಿ ಪೂಜಾ ಕಥೆ!

ಬೆಂಗಳೂರು: ಯಾವುದೇ ಭಾಷೆಯಲ್ಲಿ ಒಂದು ಸುಂದರವಾದ ಕಥೆ ಸೃಷ್ಟಿಯಾದಾಗ ಅದರ ಪಾತ್ರಗಳಲ್ಲಿ ನಟಿಸುವ ನಟ ನಟಿಯರು ಸಹ ವಿಭಿನ್ನವಾಗಿರುತ್ತಾರೆ. ಸೆನ್ನಾ ಹೆಗ್ಡೆ ನಿರ್ದೇಶನದ ಪ್ರಥಮ ಚಿತ್ರ ’ಕಥೆಯೊಂದು [more]

No Picture
ರಾಷ್ಟ್ರೀಯ

ಮಾಹಿತಿ ಸೋರಿಕೆ ಸವಾಲು ಹಾಕಿದ್ದ ಟ್ರಾಯ್ ಮುಖ್ಯಸ್ಥನ ಆಧಾರ್ ವೈಯುಕ್ತಿಕ ಮಾಹಿತಿಗಳೇ ಲೀಕ್!

ಹೊಸದಿಲ್ಲಿ: ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ಶನಿವಾರ ನಡೆದಿದೆ. ಹ್ಯಾಕರ್ಸ್ ಗಳಿಗೆ [more]

ರಾಜ್ಯ

ಕೆಎಸ್ ಆರ್ ಟಿಸಿ ಗೃಹನಿರ್ಮಾಣ ಸಂಘದ ಅಧಿಕಾರಿಗಳ ಹಣದಾಸೆಗೆ ನೌಕರರು ಬಲಿಪಶು!

ಬೆಂಗಳೂರು: ನಿವೇಶನಕ್ಕಾಗಿ ಕಟ್ಟಿದ್ದ ನೌಕರರ ಹಣವನ್ನು ಕೆಎಸ್‍ ಆರ್ ಟಿಸಿಯ ಗೃಹನಿರ್ಮಾಣದ ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್, ಪುರುಷೋತ್ತಮ, ಹಾಗೂ [more]

No Picture
ರಾಷ್ಟ್ರೀಯ

ಸಣ್ಣ ಉದ್ಯಮಿಗಳಿಗೆ ಸಂಸತ್ ಸ್ಥಾಯಿ ಸಮಿತಿ ಶಾಕ್

ನವದೆಹಲಿ,ಜು.28-ದೇಶದ ಸಣ್ಣ ಉದ್ಯಮಿಗಳಿಗೆ ಕೇಂದ್ರದ ಸಂಸತ್ ಸ್ಥಾಯಿ ಸಮಿತಿ ವರದಿಯೊಂದು ಶಾಕಿಂಗ್ ಸುದ್ದಿ ನೀಡಿದೆ. ಚೀನಾದಿಂದ ಅಪಾರ ಪ್ರಮಾಣದಲ್ಲಿ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸದಿದ್ದರೆ ದೇಶದ ಅತಿ ಸಣ್ಣ, [more]

ರಾಷ್ಟ್ರೀಯ

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಮಗೆ ಮುಖ್ಯ – ಕಾಂಗ್ರೆಸ್

ನವದೆಹಲಿ,ಜು.28- ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಮಗೆ ಮುಖ್ಯ ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ [more]

ರಾಷ್ಟ್ರೀಯ

ಭಾರೀ ಮಳೆ ಕನಿಷ್ಠ 27 ಮಂದಿ ಸಾವು

ಲಕ್ನೋ, ಜು.28-ಉತ್ತರ ಪ್ರದೇಶದ ವಿವಿಧೆಡೆ ಭಾರೀ ಮಳೆಯಿಂದಾಗಿ ಕನಿಷ್ಠ 27 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ವರುಣನ ಆರ್ಭಟದಿಂದ ಕೆಲವು ಮನೆಗಳು ಕುಸಿದಿವೆ, ಮರಗಳು ಮತ್ತು ವಿದ್ಯುತ್ [more]

ಅಂತರರಾಷ್ಟ್ರೀಯ

ಚೀನಾದಲ್ಲಿ ಬೃಹತ್ ಕೃತಕ ಜಲಪಾತ ಸೃಷ್ಟಿ!

ಬೀಜಿಂಗ್, ಜು.28-ಚೀನಾದ ಗುಯಾಂಗ್ ನಗರದಲ್ಲಿ ಮುಗಿಲಚುಂಬಿ ಕಟ್ಟಡವೊಂದರ ಮೇಲೆ ವಿಶ್ವದ ಬೃಹತ್ ಕೃತಕ ಜಲಪಾತವೊಂದು ನಿರ್ಮಾಣವಾಗಿದೆ..! ಅತ್ಯಾಧುನಿಕ ವಿನ್ಯಾಸದ ಕಟ್ಟಡದಲ್ಲಿ ದೊಡ್ಡ ಜಲಧಾರೆಯ ಈ ವಾಸ್ತು ವಿನ್ಯಾಸ [more]

ರಾಷ್ಟ್ರೀಯ

ನೀರವ್ ಮೋದಿಗೆ ಕಂಟಕ ಎದುರಾಗುವ ಕಾಲ ಸನ್ನಿಹಿತ

ನವದೆಹಲಿ, ಜು. 28-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,700 ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ [more]

ರಾಷ್ಟ್ರೀಯ

ಮಹದಾಯಿ ನದಿ ನೀರು ಹಂಚಿಕೆ: ಗೋವಾ ತಗಾದೆ

ನವದೆಹಲಿ, ಜು.28-ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಗೋವಾ ಸರ್ಕಾರ ತೆಗೆದಿದ್ದ ಹೊಸ ತಗಾದೆಗೆ ಹಿನ್ನೆಡೆಯಾಗಿದೆ. ಮಹದಾಯಿ ನದಿ ದಿಕ್ಕು ಬದಲಿಸಿ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರಗಾಮಿಗಳ ಆಟ್ಟಹಾಸ

ಶ್ರೀನಗರ, ಜು.28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಆಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಪೆÇಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿದ್ದಾರೆ. ಸ್ಪಷಲ್ ಪೆÇಲೀಸ್ [more]

ರಾಷ್ಟ್ರೀಯ

ಸ್ಥಳೀಯ ಬಿಜೆಪಿ ನಾಯಕರ ಹತ್ಯೆ

ಡೈಮಂಡ್ ಹಾರ್ಬರ್(ಪ.ಬಂಗಾಳ), ಜು.28- ಪಶ್ಚಿಮ ಬಂಗಾಳದ ಸೌಥ್ 24 ಪರಗಣ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಬರ್ಬರವಾಗಿ ಕೊಂದಿರುವ ಕೃತ್ಯ ಡೈಮಂಡ್ ಬಜಾರ್ ಜಿಲ್ಲೆಯ [more]

No Picture
ತುಮಕೂರು

ರಾತ್ರೋರಾತ್ರಿ ಮರಗಳನ್ನು ಕಡಿದು ಉಳುಮೆ!

ತುಮಕೂರು, ಜು.28- ಸರ್ಕಾರಿ ಜಾಗದಲ್ಲಿದ್ದ ಗಿಡ ಮರಗಳನ್ನು ರಾತ್ರೋರಾತ್ರಿ ಕಡಿದು ಅಲ್ಲಿ ಉಳುಮೆ ಮಾಡಿರುವ ಘಟನೆ ಇಲ್ಲಿನ ಹೆಬ್ಬೂರು ಬಳಿಯ ಕಣ್ಣುಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ [more]

ಬೆಳಗಾವಿ

ವೈದ್ಯರ ಮುಷ್ಕರಕ್ಕೆ ಹಸುಗೂಸು ಬಲಿ

ಬೆಳಗಾವಿ,ಜು.28- ವೈದ್ಯರ ಮುಷ್ಕರಕ್ಕೆ ನಿನ್ನೆಯಷ್ಟೇ ಜನಿಸಿದ್ದ ಹಸುಗೂಸುವೊಂದು ಬಲಿಯಾಗಿದೆ. ಎನ್‍ಎಂಸಿ ಮಸೂದೆಗೆ ವಿರೋಧಿಸಿ ರಾಜ್ಯಾದ್ಯಂತ ವೈದ್ಯರ ಮುಷ್ಕರದ ಬಿಸಿ ಬೆಳಗಾವಿಗೆ ತಟ್ಟಿದ್ದು , ಸೂಕ್ತ ಚಿಕಿತ್ಸೆ ಸಿಗದೆ [more]

ಮುಂಬೈ ಕರ್ನಾಟಕ

ಎಟಿಎಂನಲ್ಲಿ 16 ಲಕ್ಷ ರೂ. ಕಳ್ಳತನ, ಬಂಧನ

ಬೆಳಗಾವಿ,ಜು.28-ಎಟಿಎಂನಲ್ಲಿ 16 ಲಕ್ಷ ರೂ. ಕಳ್ಳತನ ಮಾಡಿ ದುಬೈಗೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಲಬುರಗಿ ಜಿಲ್ಲೆ ಚಿತ್ತಾಪುರ ಪೆÇಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂತಕುಂಟ [more]

ಉತ್ತರ ಕನ್ನಡ

ವಕೀಲ ಅಜಿತ್ ನಾಯ್ಕ ಹತ್ಯೆ

ಕಾರವಾರ, ಜು.28- ದಾಂಡೇಲಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಅಜಿತ್ ನಾಯ್ಕ ಎಂಬವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. [more]

ಬೀದರ್

ಸ್ಟ್ರೆಚರ್ ಸಿಗದೆ ಗರ್ಭಿಣಿಯ ಪರದಾಟ

ಬೀದರ್,ಜು.28- ವೈದ್ಯರ ಮುಷ್ಕರದಿಂದಾಗಿ ಸ್ಟ್ರೆಚರ್ ಸಿಗದೆ ಗರ್ಭಿಣಿಯೊಬ್ಬರು ಪರದಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಡೆದಿದೆ. ಸ್ಟ್ರೆಚರ್ ಇದ್ದರೂ ಸಹ ಯಾರೂ ಕೊಡದಿದ್ದರಿಂದ ಮಹಿಳೆ ಸ್ವತಃ [more]

ಬೆಂಗಳೂರು

ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ತಕ್ಷಣ ಪರವಾನಗಿ

ಬೆಂಗಳೂರು, ಜು.28- ಪೆಟ್ರೋಲ್, ಡೀಸೆಲ್ ಆಟೋಗಳ ಬದಲು ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ಮುಂದಾದರೆ ತಕ್ಷಣ ಪರವಾನಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ನಗರದ [more]

ಹಳೆ ಮೈಸೂರು

ಹೆತ್ತ ತಾಯಿಯನ್ನು ಕೊಂದ ಮಗ!

ಚನ್ನಪಟ್ಟಣ, ಜು.28- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೇ ಹೆತ್ತ ತಾಯಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯ [more]

No Picture
ಹಳೆ ಮೈಸೂರು

ಚಂದ್ರಗ್ರಹಣ ಸಂದರ್ಭದಲ್ಲಿ ಕಳ್ಳರ ಕೈಚಳಕ

ಮೈಸೂರು, ಜು.28- ಚಂದ್ರಗ್ರಹಣ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿ ಸುಮಾರು ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕನಕದಾಸನಗರದ ನೇತಾಜಿವೃತ್ತ ಬಳಿ [more]

ಬೆಂಗಳೂರು

ಮೇಯರ್ ಸಂಪತ್‍ರಾಜ್ ರಿಂದ ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ

ಬೆಂಗಳೂರು, ಜು.28- ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ ನಡೆಸುವ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ ಮೇಯರ್ ಸಂಪತ್‍ರಾಜ್. ಕಳೆದ 2017 ಸೆಪ್ಟೆಂಬರ್‍ನಲ್ಲಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ [more]

ತುಮಕೂರು

ಜಿಲ್ಲೆಯಲ್ಲಿ ಕರಡಿ ದಾಳಿ

ತುಮಕೂರು, ಜು.28- ಜಿಲ್ಲೆಯಲ್ಲಿ ಕರಡಿ ದಾಳಿ ಮುಂದುವರೆದಿದ್ದು, ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯದ [more]

ರಾಜ್ಯ

ಲೈವ್ ಬ್ಯಾಂಡ್, ಡಿಸ್ಕೋಥೆಕ್ ಗೆ ಲೈಸೆನ್ಸ್ ಕಡ್ಡಾಯ

ಬೆಂಗಳೂರು, ಜು.28-ಬೆಂಗಳೂರು ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿ ಪ್ರದೇಶದಲ್ಲಿ ನಡೆಸುವ ಲೈವ್ ಬ್ಯಾಂಡ್(ಮ್ಯೂಸಿಕ್), ಡಿಸ್ಕೋಥೆಕ್, ಕ್ಯಾಬರೇಟ್ ಪ್ರದರ್ಶನ ನಡೆಸಲು ಲೈಸೆನ್ಸ್ ಕಡ್ಡಾಯ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. [more]

No Picture
ಕೋಲಾರ

ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ

ಕೆಜಿಎಫ್, ಜು.28- ಮೊಬೈಲ್ ಮೂಲಕ ಪರಿಚಯವಾಗಿ ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಗರದ ಆಂಡರಸನ್‍ಪೇಟೆಯ ಯುವಕನಿಗೆ ಮೋಸ ಮಾಡಿ, 1,87,300 ರೂ.ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಂಡರಸನ್‍ಪೇಟೆಯ [more]