ರಾಜ್ಯ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪಕ್ಷಭೇದ ಮರೆತು ರಾಜ್ಯದ ಹಿತಕ್ಕಾಗಿ, ರೈತರ ರಕ್ಷಣೆಗಾಗಿ ಶ್ರಮಿಸಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪಕ್ಷಭೇದ ಮರೆತು ರಾಜ್ಯದ ಹಿತಕ್ಕಾಗಿ, ರೈತರ ರಕ್ಷಣೆಗಾಗಿ ಶ್ರಮಿಸಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರೆ ಬೆಂಗಳೂರು, ಮಾ.3-ಕಾವೇರಿ ನದಿ ನೀರು [more]

ರಾಷ್ಟ್ರೀಯ

ಈಶಾನ್ಯ ರಾಜ್ಯಗಳ ಗೆಲುವು ಪ್ರಧಾನಿ ಮೋದಿ ಅಭಿವೃದ್ಧಿ ನೀತಿಗೆ ಸಿಕ್ಕ ಜಯ; ನಮ್ಮ ಮುಂದಿನ ಟಾರ್ಗೆಟ್ ಕರ್ನಾಟಕ: ಅಮಿತ್ ಶಾ ಹೇಳಿಕೆ

ನವದೆಹಲಿ:ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇದು ಪ್ರಧಾನಿ [more]

ಬೆಂಗಳೂರು

ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ

ಕರಕುಶಲ ಕೈಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಟೆಕ್ಸ್‍ಟೈಲ್ ಡೆವಲಪ್‍ಮೆಂಟ್ ಕಮಿಷನರ್ ಡೈರೇಕ್ಟರ್ ಗಿರೀಶ್ ಅಭಿಪ್ರಾಯ ಬೆಂಗಳೂರು, ಮಾ.3- ಮಹಿಳೆಯರು ಮಕ್ಕಳ ಪಾಲನೆ, ಪೆÇೀಷಣೆ, ಮನೆ ನಿರ್ವಹಣೆಗೆ ಸೀಮಿತವಾಗಿರದೆ [more]

ಬೆಂಗಳೂರು

ಜಾತಿ-ಧರ್ಮಗಳನ್ನು ಒಡೆಯುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿವೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್

ಜಾತಿ-ಧರ್ಮಗಳನ್ನು ಒಡೆಯುವ ಹುನ್ನಾರವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿವೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆರೋಪ ಬೆಂಗಳೂರು, ಮಾ.3- ಇಂದು ಲಿಂಗಾಯಿತರು, ನಾಳೆ ಒಕ್ಕಲಿಗರು, ಬ್ರಾಹ್ಮಣರು [more]

ರಾಷ್ಟ್ರೀಯ

ಮೆಘಾಲಯದಲ್ಲಿ ಸಮಾನ ಮನಸ್ಕರರ ಜತೆ ಸೇರಿ ಎನ್ ಪಿಪಿ ಸರ್ಕಾರ ರಚನೆ: ಸಿ.ಸಂಗ್ಮಾ

ಶಿಲ್ಲಾಂಗ್:ಮಾ-3: ಮೆಘಾಲಯದಲ್ಲಿ ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಪಡೆಯದ ಹಿನ್ನಲೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಸಮಾನ ಮನಸ್ಕರರ ಜತೆ ಸೇರಿ ನ್ಯಾಷನಲ್‌ ಪಿಪಲ್‌ ಪಾರ್ಟಿ (ಎನ್‌ಪಿಪಿ) [more]

ಬೆಂಗಳೂರು

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಾಮಿ ಕಿಟ್ಟಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು, ಮಾ.3- ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಾಮಿ ಕಿಟ್ಟಿ ಸೇರಿದಂತೆ ನಾಲ್ವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಅಲಿಯಾಸ್ ಸುನಾಮಿ ಕಿಟ್ಟಿ, ಅರ್ಜುನ್ ಅಲಿಯಾಸ್ ಮುತ್ತಪ್ಪ, [more]

ಬೆಂಗಳೂರು

ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿಯಿಂದ ಪ್ರತಿಭಟನೆ

ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿಯಿಂದ ಪ್ರತಿಭಟನೆ ಬೆಂಗಳೂರು, ಮಾ.3- ಬಿಜೆಪಿಯ ಬೆಂಗಳೂರು ರಕ್ಷಿಸಿ ರ್ಯಾಲಿ ವಿರೋಧಿಸಿ ಕೆಪಿಸಿಸಿ ನಗರ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ [more]

ರಾಜ್ಯ

ಕೆಎಸ್‍ಆರ್‍ಟಿಸಿಯಿಂದ ಗರಿಷ್ಠ 13.67 ಕೋಟಿ ರೂ.ಗಳ ವರಮಾನ ಗಳಿಕೆ

ಬೆಂಗಳೂರು, ಮಾ.3- ದೇಶದಲ್ಲೇ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಮೂಲಕ ಹೆಗ್ಗಳಿಕೆ ಪಡೆದು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) [more]

ಬೆಂಗಳೂರು

ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ…?: ಎಂ.ಶಿವರಾಜ್ ಪ್ರೆಶ್ನೆ

ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ…?: ಎಂ.ಶಿವರಾಜ್ ಪ್ರೆಶ್ನೆ ಬೆಂಗಳೂರು, ಮಾ.3-ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ… ಬೆಂಗಳೂರಿನ ಪಾರಂಪರಿಕ ಕಟ್ಟಡಗಳನ್ನು ಅಡವಿಟ್ಟ ನೀವು [more]

ಬೆಂಗಳೂರು

ಮೂವರು ವ್ಯಕ್ತಿಗಳು ರೈಲಿಗೆ ಸಿಕ್ಕಿ ಸಾವು

ಬೆಂಗಳೂರು, ಮಾ.3- ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವ್ಯಕ್ತಿಗಳು ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ಇವರ ಹೆಸರು-ವಿಳಾಸ ತಿಳಿದುಬಂದಿಲ್ಲ. ಸಿಟಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಪಿ ಅಗ್ರಹಾರ ಬಳಿ [more]

ರಾಜ್ಯ

ಬಿಬಿಎಂಪಿ ಅವ್ಯವಹಾರ ಆರೋಪ ಮಾಡುವ ಭರದಲ್ಲಿ ಬೇರೆ ರಾಜ್ಯಗಳ ಫೋಟೋ ಮುದ್ರಿಸಿ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಬಿಬಿಎಂಪಿ ಅವ್ಯವಹಾರ ಆರೋಪ ಮಾಡುವ ಭರದಲ್ಲಿ ಬೇರೆ ರಾಜ್ಯಗಳ ಫೋಟೋ ಮುದ್ರಿಸಿ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಬೆಂಗಳೂರು, ಮಾ.3- ಬಿಬಿಎಂಪಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಆರೋಪ ಮಾಡುವ [more]

ರಾಜ್ಯ

ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಚಿವ ಆರ್.ವಿ.ದೇಶಪಾಂಡೆ ನೇತೃತ್ವ ನಿಯೊಗದಿಂದ ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ

ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಚಿವ ಆರ್.ವಿ.ದೇಶಪಾಂಡೆ ನೇತೃತ್ವ ನಿಯೊಗದಿಂದ ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ ಬೆಂಗಳೂರು, ಮಾ.3- ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಬೃಹತ್ [more]

ಬೆಂಗಳೂರು

ದರೋಡೆ ಮಾಡಿ ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರ ಬಂಧನ

ಬೆಂಗಳೂರು, ಮಾ.3- ದರೋಡೆ ಮಾಡಿ ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದ ರಿಜೋರಿಯ ಅಲಿಯಾಸ್ ತುಳುಮ್(19), ಅಜಯ್ ಅಲಿಯಾಸ್ ಕುಮಾರ್(18), ಶಿವಾಜಿನಗರದ ಮೊಹಮ್ಮದ್ [more]

ರಾಜ್ಯ

ಈಶಾನ್ಯ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಯ್ಯ

ಈಶಾನ್ಯ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಯ್ಯ ಬೆಂಗಳೂರು, ಮಾ.3-ಯಾವುದೇ ರಾಜ್ಯದ ಫಲಿತಾಂಶಗಳು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ [more]

ಬೆಂಗಳೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ಕುತೂಹಲಕಾರಿ ಘಟ್ಟ ತಲುಪಿದೆ

ಬೆಂಗಳೂರು ,ಮಾ.3-ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ಈಗಾಗಲೇ ಬಂಧಿತನಾಗಿರುವ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು [more]

ರಾಜ್ಯ

ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ ಜಾರಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು; ಮಾ.3-ಆರನೇ ವೇತನ ಆಯೋಗದ ಮಧ್ಯಂತರ ವರದಿ ಏಪ್ರಿಲ್ 1 ರಿಂದ [more]

ರಾಷ್ಟ್ರೀಯ

ತ್ರಿಪುರಾದಲ್ಲಿ ಬಿಜೆಪಿ ಗೆಲುವು: ಪ್ರಧಾನಿ ಮೋದಿಯವರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಹಾಗೂ ಬದ್ಧತೆಗೆ ಸಂದ ವಿಜಯ: ಅಮಿತ್ ಶಾ

ನವದೆಹಲಿ: ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂದ್ ಹಾಗೂ ಮೆಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ತ್ರಿಪುರಾದಲ್ಲಿ ಬಿಜೆಪಿ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆ [more]

ರಾಷ್ಟ್ರೀಯ

ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಅರಳಿದ ಕಮಲ: ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ

ಅಗರ್ತಲಾ/ಕೊಹಿಮಾ:ಮಾ-3:ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದುದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಪಾರುಪತ್ಯಸ್ಥಾಪಿಸಿದೆ. ಇನ್ನು ಮೆಘಾಲಯದಲ್ಲಿ [more]

ರಾಷ್ಟ್ರೀಯ

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಗೆಲುವು

ಕೊಹಿಮಾ: ನಾಗಾಲ್ಯಾಂಡ್‌ನ 60 ಸ್ಥಾನ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 30, ಎನ್‌ಪಿಎಫ್‌ 24ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು 5 ಸ್ಥಾನಗಳಲ್ಲಿ ಮುಂದಿದ್ದು, ಬಿಜೆಪಿ ಮೈತ್ರಿ ಕೂಟ ಸರಕಾರ [more]

ಮತ್ತಷ್ಟು

ಮೇಘಾಲಯದಲ್ಲಿ ಇತರರು ಮೇಲುಗೈ

ಶಿಲ್ಲಾಂಗ್‌: ಮೇಘಾಲಯದಲ್ಲಿ ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಇತರೆಯರದ್ದೇ ಮೇಲುಗೈ ಆಗಿದೆ. ಆದರೆ ಆಡಳಿತರೂಢ ಕಾಂಗ್ರೆಸ್‌ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 2ನೇ ಬಾರಿಗೆ [more]

ಬೆಂಗಳೂರು

ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬೆಂಗಳೂರು, ಮಾರ್ಚ್ 03 : ಬಿಗ್ ಬಾಸ್ ಖ್ಯಾತಿ  ಸುನಾಮಿ ಕಿಟ್ಟಿ ಬಾರ್ ಸಪ್ಲೈಯರ್ ಗಿರೀಶ್ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ. ಸುನಾಮಿ ಕಿಟ್ಟಿ ಗಿರೀಶ್ನನ್ನು [more]

ರಾಷ್ಟ್ರೀಯ

13 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ: ಆರೋಪಿ ಬಂಧನ

ಹೈದರಾಬಾದ್‌:ಮಾ-3: 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್‌, ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆರೋಪಿ [more]

ರಾಷ್ಟ್ರೀಯ

ತ್ರಿಪುರಾದಲ್ಲಿ ಬಜೆಪಿ ಸರ್ಕಾರ

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಈಗ ತ್ರಿಪುರಾದಲ್ಲಿ ಎಡಪಕ್ಷವನ್ನು ಸೋಲಿಸಿ ಸರ್ಕಾರದ ರಚಿಸುವ ಸಮೀಪ ಬಂದಿದೆ. 2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ [more]

ರಾಜ್ಯ

ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ಮಾ-3: ರಾಜ್ಯ ಸರ್ಕಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚುನಾವಣೆ ಆಯೋಗದ ಒಪ್ಪಿಗೆ ಪಡೆದು ರೋಹಿಣಿಯವರನ್ನು [more]

ರಾಷ್ಟ್ರೀಯ

ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ, ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ

ಅಗರ್ತಲಾ/ಕೊಹಿಮಾ:ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ,ಮೆಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಮೆಘಾಲಯದಲ್ಲಿ [more]