ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬೆಂಗಳೂರು, ಮಾರ್ಚ್ 03 : ಬಿಗ್ ಬಾಸ್ ಖ್ಯಾತಿ  ಸುನಾಮಿ ಕಿಟ್ಟಿ ಬಾರ್ ಸಪ್ಲೈಯರ್ ಗಿರೀಶ್ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ.

ಸುನಾಮಿ ಕಿಟ್ಟಿ ಗಿರೀಶ್ನನ್ನು ಅಪಹರಸಿ ಚಿತ್ರ ಹಿಂಸೆ ಜೊತೆಗೆ ಪಾಯಿಂಟ್ ಬ್ಲಾಂಕ್ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್ ದೂರು ದಾಖಲಿಸಿದ್ದರು. ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಮತ್ತು ಅವರ ಸ್ನೇಹಿತರಾದ ಯೋಗೇಂದ್ರ ಮತ್ತು ಅರ್ಜುನ್ ನ್ನು ಬಂಧಿಸಿದ್ದಾರೆ. ಇನ್ನೊಬ್ಬ ಸ್ನೇಹಿತ ಸುನಿಲ್ ಕಾಣೆಯಾಗಿದ್ದು ಪೊಲೀಸರು ಶೋದಿಸುತ್ತಿದ್ದರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ