ಕಾಂಗ್ರೆಸ್ ಗೆ ಗುಡ್‍ಬೈ ಹೇಳಿದ ಶಾಸಕ ಮಾಲೀಕಯ್ಯ ಗುತ್ತೇದಾರ್
ಬೆಂಗಳೂರು, ಮಾ.29-ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರಗೊಂಡಿರುವ ಹೈದರಾಬಾದ್-ಕರ್ನಾಟಕ ಭಾಗದ ಪ್ರಭಾವಿ ಹಿಂದುಳಿದ ನಾಯಕ ಹಾಗೂ ಅಫ್ಜಲ್‍ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಂದು ಪಕ್ಷಕ್ಕೆ [more]
ಬೆಂಗಳೂರು, ಮಾ.29-ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರಗೊಂಡಿರುವ ಹೈದರಾಬಾದ್-ಕರ್ನಾಟಕ ಭಾಗದ ಪ್ರಭಾವಿ ಹಿಂದುಳಿದ ನಾಯಕ ಹಾಗೂ ಅಫ್ಜಲ್‍ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಂದು ಪಕ್ಷಕ್ಕೆ [more]
ಮುಂಬೈ :ಮಾ-29: ಸಾಲಪತ್ರಗಳ ಮಾರಾಟ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್, ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕ್‌ಗೆ 59 ಕೋಟಿ [more]
ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಲೀಕ್ ಆಗುತ್ತಿದ್ದು, ಸೋರಿಕೆಗಳ ಸರಮಾಲೆಯೇ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚೌಕೀದಾರ [more]
ಸಿಡ್ನಿ:ಮಾ-29: ಚೆಂಡನ್ನು ವಿರೂಪಗೊಳಿಸದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಘಟನೆಗೆ ಸಂಬಂಧಿಸಿದಂತೆ ತಮ್ಮ ಪೋಷಕರ ಹಾಗೂ ಆಸೀಸ್ [more]
ಬೆಂಗಳೂರು, ಮಾ.29- ರಾಜ್ಯ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಂದೆಡೆ ತೊಡಗಿದ್ದರೆ, ಮತ್ತೊಂದೆಡೆ ಬಿರುಸಿನ ಪ್ರಚಾರ [more]
ಬೆಂಗಳೂರು, ಮಾ.29-ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭೆರಸಂದ್ರ ಗಂಗರಾಜು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ನವೆಂಬರ್ 14ರಂದು ಕಂದಾಯ ಭವನದಲ್ಲಿರುವ [more]
ನವದೆಹಲಿ, ಮಾ.29- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 1 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹೊಸ ಉದ್ಯೋಗಿಗಳಿಗೆ ಮೊದಲ ಮೂರು ವರ್ಷಗಳಿಗಾಗಿ ಮೂಲ [more]
ಇಸ್ಲಮಾಬಾದ್, ಮಾ.29- ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸುಫ್ ಝೈ ಇಂದು ಆರು ವರ್ಷಗಳ ಬಳಿಕ [more]
ಬೆಂಗಳೂರು, ಮಾ.29- ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಆಯಾ ಪಕ್ಷಗಳ ಕೆಲವು ನಾಯಕರುಗಳಿಗೆ ಗೆಲುವಿನ ನಾಗಾಲೋಟಕ್ಕೆ ತೊಡರುಗಾಲಾಗುವ ಸಾಧ್ಯತೆಗಳಿವೆ. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ [more]
ಮುಂಬೈ, ಮಾ.29-ಬಾಲಿವುಡ್ ಬೆಡಗಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಪಂಚತಾರಾ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಆಧಾರ್ ವಿಶ್ವಾಸಾರ್ಹತೆಯನ್ನು [more]
ನವದೆಹಲಿ, ಮಾ.29- ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ ಪ್ರಕಟಿಸುವುದಕ್ಕೆ ಮುನ್ನವೇ ಅದು ಸೋರಿಕೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಸಿಐನ ಅಧಿಕಾರಿಗಳ ಸಮಿತಿ [more]
ಬೆಂಗಳೂರು, ಮಾ.29-ಮತಯಂತ್ರ ಪ್ರಾತ್ಯಕ್ಷಿಕೆ ವೇಳೆ ರಾಯಚೂರಿನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷದ ಕುರಿತು ಸಮಗ್ರ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಇಎಲ್‍ನ ತಂತ್ರಜ್ಞರ ತಂಡಕ್ಕೆ ಸೂಚನೆ [more]
ನವದೆಹಲಿ, ಮಾ.29- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲದಂತೆ ತಡೆಯಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಫೆಡರಲ್ ಫ್ರಂಟ್ (ಎಫ್‍ಎಫ್) ಸದ್ಯದಲ್ಲೇ ಅಸ್ತಿತ್ವಕ್ಕೆ [more]
ಸಿಡ್ನಿ, ಮಾ. 29- ಕೇವಲ ಒಂದೇ ಒಂದು ಕಹಿ ಘಟನೆಯಿಂದ 4 ಬಾರಿ ವಿಶ್ವಕಪ್ ವಿಜೇತವಾಗಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸವು ಅವನತಿಯತ್ತ ಸಾಗುತ್ತಿರುವಾಗಲೇ, ಮತ್ತೊಂದು ಶಾಕ್ ಬಂದೆದರಿಗಿದೆ. [more]
ಸಾಂಸ್ಕøತಿಕ ನಗರಿಯಲ್ಲಿ ಇಂದಿನಿಂದ ಬಿರುಸುಗೊಂಧ ರಾಜಕೀಯ ಚಟುವಟಿಕೆಗಳು ಬೆಂಗಳೂರು, ಮಾ.29- ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾದ ಮೈಸೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಷಾ ಇಂದು ಆಗಮಿಸಲಿದ್ದಾರೆ. ಮತ್ತೊಂದೆಡೆ [more]
ಬೆಂಗಳೂರು, ಮಾ.29- ಈ ಬಾರಿಯ ವಿಧಾನಸಭಾ ಚುನಾವಣಾ ಕಣ ರಣಾಂಗಣವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಮಗನಿಗಾಗಿ ವರುಣಾ ಕ್ಷೇತ್ರ ಬಿಟ್ಟುಕೊಟ್ಟರೆ ಇತ್ತ ಯತೀಂದ್ರ ವಿರುದ್ಧ [more]
ಲಕ್ನೋ, ಮಾ. 29- ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರೊಂದಿಗೆ ಈಗ ಅವರ ತಂದೆ ರಾಮ್‍ಜೀ ಹೆಸರು ಕೂಡ ಸೇರ್ಪಡೆಯಾಗಿದೆ. ಇಂದು ಮುಂದೆ ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅಂಬೇಡ್ಕರ್‍ರ ಹೆಸರನ್ನು [more]
ಬೆಂಗಳೂರು, ಮಾ.29- ಅಫ್ಜಲ್ ಪುರ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನಾಳೆ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುತ್ತಿದ್ದಾರೆ. ಅವರ ಈ ನಡೆ ಹೈದರಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಎಂದೇ [more]
ಬೆಂಗಳೂರು, ಮಾ.29- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಮತದಾನ. ಮತದಾರ ಪ್ರಭು ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಮತ ಚಲಾಯಿಸುವ [more]
ಬೆಂಗಳೂರು, ಮಾ.29- ತನ್ನ ಜೀವನ ಹಾಳು ಮಾಡಿದ್ದೇ ಅಲ್ಲದೆ ತನ್ನ 13 ವರ್ಷದ ಮಗಳ ಮೇಲೆ ಕಣ್ಣಾಕಿದ್ದ ಪ್ರಿಯತಮನನ್ನು ಪ್ರಿಯತಮೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ [more]
ಮುಂಬೈ, ಮಾ.29- ಐಪಿಎಲ್11ರ ರಂಗು ಹೆಚ್ಚಿಸಲು ಕಾಲ ಸಮೀಪಿಸುತ್ತಿದ್ದು ಒಂದೆಡೆ ಕಳಂಕಿತ ಆಟಗಾರರಿಂದ ಸುದ್ದಿ ಆಗುತ್ತಿದ್ದರೆ, ಮತ್ತೊಂದೆಡೆ ಬಾಲಿವುಡ್ ಸ್ಟಾರ್‍ಗಳ ಪಾಲ್ಗೊಳ್ಳುವಿಕೆ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಇತ್ತೀಚೆಗಷ್ಟೇ [more]
ಬೆಂಗಳೂರು, ಮಾ.29- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಮತದಾನ. ಮತದಾರ ಪ್ರಭು ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಮತ ಚಲಾಯಿಸುವ [more]
ನ್ಯೂಯಾರ್ಕ್, ಮಾ. 29- ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರ್ಪಡೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 4ನೆ ಬಾರಿಗೆ ಅಧ್ಯಕ್ಷರಾಗಿ ಆಯ್ಕೋಯಾಗಿರುವ ರಷ್ಯಾ ಅಧ್ಯಕ್ಷ [more]
ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದ ಮತ್ತು ಹಿರಿಯ ಅಭಿನೇತ್ರ ಶತ್ರುಘ್ನ ಸಿನ್ಹ ಪಕ್ಷ ತೊರೆಯುವ ಕಾಲ ಸನ್ನಿಹಿತವಾಗಿದೆ. [more]
ಕಚ್, ಮಾ.29-ಗುಜರಾತ್‍ನ ಕಚ್ ಜಿಲ್ಲೆಯ ಬಚಾವು ಪ್ರದೇಶದಲ್ಲಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದೆ. 4ರ ನಸುಕಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 4.2ರಷ್ಟಿತ್ತು. ಭೂಕಂಪದಿಂದ ಯಾವುದೇ ಸಾವು-ನೋವು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ