ಬೆಂಗಳೂರು

ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಪ್ರಾಬಲ್ಯ ದೊರೆಯಬೇಕಿದೆ: ಎಐಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್

ಬೆಂಗಳೂರು, ಮೇ 8- ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಪ್ರಾಬಲ್ಯ ದೊರೆಯಬೇಕಿದೆ ಎಂದು ಎಐಎಂಇಪಿ ರಾಷ್ಟ್ರೀಯ [more]

ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಯಾರೇ ಆಗಲಿ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ: ಹಿರಿಯ ನಟ ಶ್ರೀನಿವಾಸ್‍ಮೂರ್ತಿ

ಬೆಂಗಳೂರು, ಮೇ 8- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಯಾರೇ ಆಗಲಿ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅವರ ವಯಸ್ಸು, ಅರ್ಹತೆಯನ್ನು ಅರಿತು ಮಾತನಾಡಬೇಕು ಎಂದು ಹಿರಿಯ ನಟ [more]

ಬೆಂಗಳೂರು

ಎಲ್ಲೆಡೆ ಎಲೆಕ್ಷನ್ ಟೆನ್ಷನ್; ಅಭ್ಯರ್ಥಿಗಳಲ್ಲಿ ಕೊನೆ ಕ್ಷಣದ ಆತಂಕ; ವಿವಿಧ ಪಕ್ಷಗಳ ಮುಖಂಡರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ತವಕ…

ಬೆಂಗಳೂರು, ಮೇ 8-ಎಲ್ಲೆಡೆ ಎಲೆಕ್ಷನ್ ಟೆನ್ಷನ್ ಆವರಿಸಿದೆ. ಅಭ್ಯರ್ಥಿಗಳಲ್ಲಿ ಕೊನೆ ಕ್ಷಣದ ಆತಂಕ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ತವಕ. ತಮ್ಮ [more]

ಬೆಂಗಳೂರು

ಅಮಿತ್‍ಷಾ ಕೊಲೆ ಆರೋಪಿಯಾಗಿದ್ದು, ಅವರೊಬ್ಬ ಮೂಲಭೂತವಾದಿ: ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಿರುಗೇಟು

ಬೆಂಗಳೂರು, ಮೇ 8-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಕೊಲೆ ಆರೋಪಿಯಾಗಿದ್ದು, ಅವರೊಬ್ಬ ಮೂಲಭೂತವಾದಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ [more]

ಬೆಂಗಳೂರು

ಸರ್ ಎಂಬ ಸಂಬೋಧನೆ ಬೇಡ; ಜೀ ಎಂಬ ಗೌರವ ಸೂಚಕ ಉಪಮೇಯಗಳೂ ಬೇಡ; ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ: ಪ್ರೇಕ್ಷಕರ ಮನ ಗೆದ್ದ ರಾಹುಲ್ ಗಾಂಧಿ ಸರಳ ನಡೆ

ಬೆಂಗಳೂರು,ಮೇ8-ಸರ್ ಎಂಬ ಸಂಬೋಧನೆ ಬೇಡ. ಜೀ ಎಂಬ ಗೌರವ ಸೂಚಕ ಉಪಮೇಯಗಳು ಬೇಡ. ರಾಹುಲ್ ಎಂದು ಆತ್ಮೀಯವಾಗಿ ಕರೆಯಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರೇಕ್ಷಕರ [more]

ರಾಜ್ಯ

ಸಿಎಂ ಸಿದ್ದರಾಮಯ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಿದೆ: ಸೋನಿಯಾ ಗಾಂಧಿ

ವಿಜಯಪುರ:ಮೇ-8:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ [more]

ಬೆಂಗಳೂರು

ಮಿಷನ್ 150ರ ಗುರಿಯೊಂದಿಗೆ ಬಿಜೆಪಿ ಕಣಕ್ಕೆ: ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ ಮತ್ತು ಬೆಂಗಳೂರು ಪ್ರಮುಖ ಟಾರ್ಗೆಟ್

ಬೆಂಗಳೂರು,ಮೇ8- ಮಿಷನ್ 150ರ ಗುರಿಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿ ಸೈಲೆಂಟಾಗಿ ಮೂರು ಪ್ರಾಂತ್ಯಗಳ ಮೇಲೆ ವಿಶೇಷ ಗಮನ ಹರಿಸಿದೆ. ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ ಮತ್ತು ಬೆಂಗಳೂರನ್ನು ಪ್ರಮುಖ ಟಾರ್ಗೆಟ್ ಮಾಡಿಕೊಂಡಿದ್ದು, [more]

ಬೆಂಗಳೂರು

ಬೆಂಗಳೂರು ನಗರಕ್ಕೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರತ್ಯೇಕ ಪ್ರಣಾಳಿಕೆಯಲ್ಲಿ ಏನೇನಿದೆ..?

ಬೆಂಗಳೂರು,ಮೇ8- ಬಡವರಿಗೆ ಉತ್ತಮ ಆರೋಗ್ಯ ನೀಡಲು 198 ವಾರ್ಡ್‍ಗಳಲ್ಲಿ ಮೋದಿ ಕೇರ್ ಆರಂಭ, ಆರೋಗ್ಯ ಕವಚ ಹೆಸರಿನಲ್ಲಿ ಐದು ಲಕ್ಷ ವಿಮೆ, ನಾಗರಿಕರ ರಕ್ಷಣೆಗೆ ರಾಣಿ ಚನ್ನಮ್ಮ [more]

ಬೆಂಗಳೂರು

ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆಕ್ರೋಶ

ಬೆಂಗಳೂರು,ಮೇ 8-ನಿನ್ನೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಆದಾಯ ತೆರಿಗೆ ದಾಳಿಗೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಹಣಕಾಸು [more]

ಬೀದರ್

ಸೂರ್ಯಕಾಂತ ನಾಗಮಾರಪಳ್ಳಿ ನೇನೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ

ಬೀದರ್, ಮೇ 8- ಪ್ರಧಾನಿ ನರೇಂದ್ರ ಮೋದಿ ಬೀದರ್‍ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸಿದರು. ಬಿಜೆಪಿ ಅಭ್ಯರ್ಥಿ [more]

ರಾಷ್ಟ್ರೀಯ

ಕೇರಳದಲ್ಲಿ ರಾಜಕೀಯ ಹಿಂಸಾಚಾರ ಉಲ್ಬಣ: ಆರ್‍ಎಸ್‍ಎಸ್ ಕಾರ್ಯಕರ್ತನ ಕೊಚ್ಚಿ ಕೊಲೆ

ಕಣ್ಣೂರು, ಮೇ 8-ಕೇರಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಉಲ್ಬಣಗೊಂಡಿದೆ. ಸಿಪಿಐ (ಎಂ) ಕಾರ್ಯಕರ್ತರು ಆರ್‍ಎಸ್‍ಎಸ್ ಯುವ ಮುಂದಾಳು ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಮಹಾಭಿಯೋಗ: ಕಾಂಗ್ರೆಸ್‍ನ ಇಬ್ಬರು ಸಂಸದರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ

ನವದೆಹಲಿ, ಮೇ 8-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ವಾಗ್ದಂಡನೆ(ಮಹಾಭಿಯೋಗ) ನೋಟಿಸ್ ತಿರಸ್ಕಾರಗೊಂಡಿರುವುದನ್ನು  ಕಾಂಗ್ರೆಸ್‍ನ ಇಬ್ಬರು ಸಂಸದರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಕಾಂಗ್ರೆಸ್‍ನ ಇಬ್ಬರು [more]

ರಾಷ್ಟ್ರೀಯ

ರಾಜಧಾನಿ ದೆಹಲಿಗೆ ಚಂಡಮಾರುತ ಜನಜೀವನ ಅಸ್ತವ್ಯಸ್ತ:

ನವದೆಹಲಿ, ಮೇ 8-ನಿರೀಕ್ಷೆಯಂತೆ ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ಕರ್ನಾಟಕ ಸೇರಿದಂತೆ ದೇಶದ 20 [more]

ರಾಷ್ಟ್ರೀಯ

ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ವಿವಾಹ ಸಮಾರಂಭ:

ಮುಂಬೈ, ಮೇ 8-ಬಾಲಿವುಡ್ ಬೆಡಗಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ವಿವಾಹ ಸಮಾರಂಭ ಇಂದು ಮುಂಬೈನ ಬಾಂದ್ರಾದಲ್ಲಿ ವಿಜೃಂಭಣೆಯಿಂದ ನಡೆಯಿತು. ಹಿಂದಿ ಚಿತ್ರರಂಗದ ಖ್ಯಾತನಾಮರು [more]

ಬೀದರ್

ಶತಮಾನ ಪೂರೈಸಿದ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು – ಡಾ. ರೇಣುಕಾ ಸ್ವಾಮಿ

ಶತಮಾನ ಪೂರೈಸಿದ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು – ಡಾ. ರೇಣುಕಾ ಸ್ವಾಮಿ ಬೀದರ್. ಮೇ. ೦೮ ಕನ್ನಡ ಸಾಹಿತ್ಯದಲ್ಲಿ ಶಾಸನ, ಪ್ರಾಚೀನ, ಶರಣ, ದಾಸ, [more]

ಮತ್ತಷ್ಟು

ಹಣ ಹಂಚುವುದಿಲ್ಲ, ಕ್ಲೀನ್ ಪಾಲಿಟಿಕ್ಸ್ ನಮ್ಮ ಗುರಿ – ಡಾ.ನೌಹೀರಾ ಶೇಕ್

ಬೆಂಗಳೂರು : ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಲಾಭ ಇಲ್ಲವೇ ನಷ್ಟ ಉಂಟು ಮಾಡಲು ನಾವು ರಾಜಕೀಯ ಪಕ್ಷ ಸ್ಥಾಪಿಸಿಲ್ಲ ಎಂದು ಆಲ್ ಇಂಡಿಯಾ ಮಹಿಳಾ [more]

ಬೀದರ್

ಸೂರ್ಯಕಾಂತ ನಾಗಮಾರಪಳ್ಳಿಗೆ ಬೆಂಬಲಿಸಲು ಮಾಲೀಕಯ್ಯ ಗುತ್ತೆದಾರ ಮನವಿ

ಬೀದರ. ಮೇ. 08. ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೆದಾರ ಮನವಿ ಮಾಡಿದರು. ನಗರದಲ್ಲಿ [more]

ಬೀದರ್

ಜನಸೇವೆಗೆ ನನಗೂ ಒಮ್ಮೆ ಅವಕಾಶ ಕೊಡಿ ಎಂದು ಬೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮತದಾರರಲ್ಲಿ ಮನವಿ

ಬಿದರ್: ಮೇ. .08. ಹಾಲಿ ಶಾಸಕರಿಗೆ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಜನಸೇವೆಗೆ ನನಗೂ ಒಮ್ಮೆ ಅವಕಾಶ ಕೊಡಿ ಎಂದು ಬೀದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ [more]

ರಾಷ್ಟ್ರೀಯ

ವಿಜಯಪುರದಲ್ಲಿ ಪ್ರಧಾನಿ ಮೋದಿ ಚುನಾವಣ ಪ್ರಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದುವರೆದ ವಾಗ್ದಾಳಿ

ವಿಜಯಪುರ:ಮೇ-8: ಕಾಂಗ್ರೆಸ್ ಮಹಿಳೆಯರ ಸುರಕ್ಷಣೆಗಾಗಿ ಏನೂ ಮಾಡುತ್ತಿಲ್ಲ. ಸುಮ್ಮನೇ ಸುಳ್ಲು ಹೇಳುತ್ತಿದೆ. ಇದೇ ವಿಜಯಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಕ್ರಮ [more]

ರಾಷ್ಟ್ರೀಯ

ಬಾದಾಮಿ ರೆಸಾರ್ಟ್ ನಲ್ಲಿ ಐಟಿ ದಾಳಿ ಹಿನ್ನಲೆ: ನಾವಿಲ್ಲಿ ಊಟಕ್ಕೆಂದು ಬಂದಿದ್ದೆವು; ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

ಬಾದಾಮಿ: ಮೇ-8: ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕನ ಒಡೆತನದ ರೆಸಾರ್ಟ್ ಹಾಗೂ ಹೋಟೆಲ್ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಇಬ್ರಾಹಿಂ, ಈ ರೆಸಾರ್ಟ್ [more]

ಬೀದರ್

ಔರಾದ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ವಿವಿಧೆಡೆ ಮತಯಾಚನೆ ಕೋಮುವಾದಿ ಬಿಜೆಪಿಗೆ ಪಾಠ ಕಲಿಸಿ

ಔರಾದ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ವಿವಿಧೆಡೆ ಮತಯಾಚನೆ ಕೋಮುವಾದಿ ಬಿಜೆಪಿಗೆ ಪಾಠ ಕಲಿಸಿ ಬೀದರ್, ಮೇ 8 ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‍ಗೆ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದರೆ ನಾನು ಪ್ರಧಾನಿಯಾಗಲು ಸಿದ್ಧನಿದ್ದೇನೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ

ಬೆಂಗಳೂರು:ಮೇ-8: 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ, ತಾವು ಪ್ರಧಾನಿಯಾಗಲು ಸಿದ್ಧರಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. ರಾಜ್ಯ ವಿಧಾನಸಭಾ [more]

ರಾಜ್ಯ

ಮಹಿಳೆಯರ ಮೇಲಿನ ಅತ್ಯಾಚಾರಕ್ಕೂ ಅವರು ಧರಿಸುವ ಉಡುಪುಗಳಿಗೂ ಸಂಬಂಧವಿಲ್ಲ: ಜನರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ:ಮೇ-8: ಅತ್ಯಾಚಾರಕ್ಕೆ ಮಹಿಳೆಯರು ಧರಿಸುವ ಉಡುಪಗಳೇ ಕಾರಣ ಎಂಬುದು ಹಾಸ್ಯಾಸ್ಪದ.ಮಹಿಳೆಯರು ತೊಡುವ ಉಡುಪುಗಳಿಗೂ ಅವರ ಮೇಲೆ ನಡೆಯುವ ಅತ್ಯಾಚಾರಗಳಿಗೂ ಯಾವುದೇ ಸಂಬಂಧ ಇಲ್ಲ. ಜನರು ತಮ್ಮ ಮನಸ್ಥಿತಿಯನ್ನು [more]

ರಾಷ್ಟ್ರೀಯ

ಶ್ರೀನಗರದಲ್ಲಿ ಪ್ರವಾಸಿ ವಾಹನದ ಮೇಲೆ ಕಲ್ಲುತೂರಾಟ: ಗಂಭೀರ ಗಾಯಗೊಂಡು ಕೋಮಾಗೆ ಜಾರಿದ್ದ ತಮಿಳುನಾಡು ಮೂಲದ ಯುವಕ ಸಾವು

ಶ್ರೀನಗರ:ಮೇ-8: ಕಾಶ್ಮೀರ ಪ್ರವಾಸಕ್ಕೆಂದು ಬಂದಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಪ್ರತಿಭಟನಾಕಾರರ ಕಲ್ಲುತೂರಾಟಕ್ಕೆ ಸಿಲುಕಿ ಗಾಯಗೊಂದು ಕೋಮಾಸ್ಥಿಒತಿಗೆ ತಲುಪಿದ್ದ ಅವರು ಈಗ ಮೃತಪಟ್ಟಿದ್ದಾರೆ. ಚೆನ್ನೈನ 22 ವರ್ಷದ ಆರ್.ತಿರುಮಣಿ [more]

ರಾಷ್ಟ್ರೀಯ

ರಾಷ್ಟ್ರ ರಾಜಧಾನಿಗೆ ಅಪ್ಪಳಿಸಿದ ಚಂಡಮಾರುತ: ಬಿರುಗಾಳಿಯೊಂದಿಗೆ ಭಾರೀ ಮಳೆ; 20 ರಾಜ್ಯಗಳಲ್ಲಿ ಕಟ್ಟೆಚ್ಚರ

ನವದೆಹಲಿ:ಮೇ-8: ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾತ್ರಿ 11:20ರ ಸುಮಾರಿಗೆ ದೆಹಲಿ ಭಾಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ [more]