ಬೆಂಗಳೂರು

ಇಂದಿನ ರಾಜಕಾರಣದಲ್ಲಿ ನೈತಿಕತೆಯೇ ಇಲ್ಲ-ಶಾಸಕ ಲಿಂಗೇಶ್

ಬೆಂಗಳೂರು,ಜು.23- ಪಕ್ಷಾಂತರ ಮಾಡಲು ಪ್ರೇರಿಪಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗಬೇಕು ಎಂದು ಜೆಡಿಎಸ್ ಶಾಸಕ ಲಿಂಗೇಶ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತಯಾಚನೆ ನಿರ್ಣಯವನ್ನು [more]

ಬೆಂಗಳೂರು

ಸ್ಪೀಕರ್ ನೋಟಿಸ್‍ಗೆ ಪ್ರತಿಕ್ರಿಯೆ ನೀಡಿದ ಅತೃಪ್ತ ಶಾಸಕರು

ಬೆಂಗಳೂರು, ಜು.23- ಸ್ಪೀಕರ್ ನೀಡಿರುವ ನೋಟೀಸ್‍ಗೆ ಕುರಿತಂತೆ ಅತೃಪ್ತ ಶಾಸಕರು ತಮ್ಮ ವಕೀಲರ ಮೂಲಕ ವಿವರಣೆ ನೀಡಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಾಜೀನಾಮೆ ನೀಡಿರುವ 13 ಮಂದಿ [more]

ಬೆಂಗಳೂರು

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಮುಂದುವರೆದ ಮಳೆ

ಬೆಂಗಳೂರು, ಜು.23- ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ , ಕೊಡಗಿನಾದ್ಯಂತ ಜಿಟಿ ಜಿಟಿ ಮಳೆ ಮುಂದುವರೆದಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ [more]

ಬೆಂಗಳೂರು

ಗಹನ ಚರ್ಚೆ ನಡೆಸಿದ ಸಿಎಂ ಮತ್ತು ಸಚಿವ ಶಿವಕುಮಾರ್

ಬೆಂಗಳೂರು, ಜು.23- ಸರ್ಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ತಾಜ್ ವೆಸ್ ಎಂಡ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಗಹನ ಚರ್ಚೆ ನಡೆಸಿದರು. ಬೆಳಗ್ಗೆ 10 ಗಂಟೆಗೆ [more]

ಬೆಂಗಳೂರು

ಅತೃಪ್ತ ಶಾಸಕರ ವಿಚಾರಣೆ ನಾಳೆಗೆ ಮುಂದೂಡಿಕೆ

ನವದೆಹಲಿ , ಜು.23- ಸುಪ್ರೀಂಕೋರ್ಟ್‍ನಲ್ಲಿ ಇಂದು ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಬಂದು ವಾದ-ಪ್ರತಿವಾದದ ನಂತರ ನಾಳೆಗೆ ಮುಂದೂಡಲಾಗಿದೆ. ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಇಂದೇ ಮುಗಿಯುತ್ತದೆ [more]

ಬೆಂಗಳೂರು

ರಾಜೀನಾಮೆ ನೀಡಿರುವ ಶಾಸಕರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತದೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.23- ರಾಜೀನಾಮೆ ನೀಡಿರುವ 15 ಶಾಸಕರಿಗೆ ಬಿಜೆಪಿಯವರು ಮಂತ್ರಿ ಮಾಡುವ ಆಮಿಷವೊಡ್ಡಿ ನಿಮಗೆ ಟೋಪಿ ಹಾಕುತ್ತಾರೆ.ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾಗಿ ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ಮೇಯರ್ ವಿರುದ್ಧ ಜಾಲತಾಣಗಳಲ್ಲಿ ಸುಳ್ಳುಸುದ್ಧಿ-ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು-ಬಿಬಿಎಂಪಿ ಸಂಘ

ಬೆಂಗಳೂರು, ಜು.23- ಮೇಯರ್ ಗಂಗಾಂಬಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವವರನ್ನು ಎರಡು ದಿನಗಳಲ್ಲಿ ಬಂಧಿಸದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [more]

No Picture
ಬೆಂಗಳೂರು

ತಾವು ಯಾವತ್ತು ಮಾರಾಟದ ವ್ಯಕ್ತಿಯಲ್ಲ-ಶಾಸಕ ರಾಜೇಗೌಡ

ಬೆಂಗಳೂರು, ಜು.23- ರಾಜಕಾರಣ ವ್ಯಾಪಾರವಾಗಿದ್ದು, ತಾವು ಯಾವತ್ತೂ ಮಾರಾಟವಾಗುವ ವ್ಯಕ್ತಿಯಲ್ಲ ಎಂದು ಹುಕ್ಕೆರಿ ಶಾಸಕ ರಾಜೇಗೌಡ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯವನ್ನು [more]

ಬೆಂಗಳೂರು

ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್

ಬೆಂಗಳೂರು, ಜು.23- ಹದಿನೈದು ಮಂದಿ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್ ಅವರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಕಾಂಗ್ರೆಸ್‍ನ ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್‍ಸಿಂಗ್, ಮಹೇಶ್ [more]

ಬೆಂಗಳೂರು

ಪಕ್ಷ ದ್ರೋಹ ಮಾಡಿದರಿಗೆ ತಕ್ಕ ಪಾಠ ಕಲಿಸಬೇಕು-ದಿನೇಶ್ ಗುಂಡುರಾವ್

ಬೆಂಗಳೂರು, ಜು.23- ಪಕ್ಷ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಮುಂದಿನ ದಿನಗಳಲ್ಲಿ ಬೇರೆ ಪಕ್ಷಗಳು ಕೂಡ ಇವರಿಗೆ [more]

ರಾಜ್ಯ

ಬೆಂಗಳೂರು ನಲ್ಲಿ ೨ದಿನ ನಿಷೇಧಾಜ್ಞೆ

ಬೆಂಗಳೂರಿನಾದ್ಯಂತ ಎರಡು ದಿನ ನಿಷೇದಾಜ್ಞೆ ಪಕ್ಷೇತರ ಶಾಸಕರ ಅಡಗಿದ್ದಾರಂದು ಕನಕಪುರ ಕಾಂಗ್ರೇಸ್ ಕಾರ್ಯಕರ್ತರು ರೇಸ್‍ಕೋರ್ಸ್ ರಸ್ತೆಯ ನಿತೇಶ್ ಅಪಾರ್ಟ್‍ಮೆಂಟ್‍ಗೆ ನುಗ್ಗಿ ಗಲಾಟೆ ಆರಂಭಿಸಿದರು. ಬಿಜೆಪಿ ಶಾಸಕ ಆಶೋಕ್‍ಗೆ [more]

ರಾಜ್ಯ

ವಿಶ್ವಾಸಮತ ಸಾಬೀತು ಬಗ್ಗೆ ಸಿಎಂಗೆ ಸಿದ್ದರಾಮಯ್ಯ ಕೊಟ್ಟರೆ ಎಚ್ಚರಿಕೆ?

ಬೆಂಗಳೂರು: ಇವತ್ತೇ ವಿಶ್ವಾಸ ಮತ ಸಾಬೀತು ಪಡಿಸೋಣ. ಒಂದು ವೇಳೆ ಇಂದು ವಿಶ್ವಾಸಮತ ಸಾಬೀತು ಮುಂದೂಡಿಕೆಯಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಸಿದ್ದರಾಮಯ್ಯ ಸಿಎಂಗೆ [more]

ರಾಜ್ಯ

ಗಂಟೆ ಹನ್ನೊಂದಾದರೂ ಸದನಕ್ಕೆ ಹಾಜರಾಗದ ಮೈತ್ರಿ ನಾಯಕರು; ಕೆಂಡಾಮಂಡಲವಾದ ಕೆ.ಎಸ್. ಈಶ್ವರಪ್ಪ!

ಬೆಂಗಳೂರು; ಸೋಮವಾರದ ಸದನ ರಾತ್ರಿ 11 ಗಂಟೆವರೆಗೆ ನಡೆದಿತ್ತು. ಈ ವೇಳೆ ಸದನವನ್ನು ಮಂಗಳವಾರಕ್ಕೆ ಮುಂದೂಡಿದ್ದ ಸ್ಪೀಕರ್ ರಮೇಶ್ ಕುಮಾರ್ ಬೆಳಗ್ಗೆ 10 ಗಂಟೆಗೆ ಸದನ ಕಲಾಪಕ್ಕೆ [more]

ರಾಜ್ಯ

ಸುಪ್ರೀಂಕೋರ್ಟ್​​ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ; ವಿಶ್ವಾಸಮತ ಯಾಚನೆಗೆ ಸಿಗಲಿದೆ ಗಡುವು?

ಬೆಂಗಳೂರು : ಸುಪ್ರೀಂ ಕೋರ್ಟ್​​​ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಮುಕುಲ್​ ರೋಹ್ಟಗಿ ನೇತೃ್ತ್ವದ ಪೀಠ ಈ ಅರ್ಜಿ ವಿಚಾರಣೆ ಮಾಡಲಿದೆ. ನಮ್ಮ [more]

ರಾಜ್ಯ

ಇಂದಾದರೂ ಅಂತ್ಯವಾಗುತ್ತಾ ರಾಜಕೀಯ ಹೈಡ್ರಾಮಾ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮಾ 22 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕೆ ಇತಿಶ್ರೀ ಹಾಡಬೇಕೆಂದು ಶುಕ್ರವಾರದ ಕಲಾಪದಲ್ಲಿ ಸೋಮವಾರ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ [more]

ರಾಜ್ಯ

ಅತೃಪ್ತರ ಮನವೊಲಿಕೆಗೆ ಸಿಎಂ, ಡಿಕೆಶಿಯಿಂದ ರಾತ್ರಿಯಿಡೀ ಪ್ರಯತ್ನ

ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರು ರಾತ್ರಿಯೆಲ್ಲಾ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಅವರು ರಾತ್ರಿ ಅತೃಪ್ತರ ಮನೆಗೆ [more]

ರಾಜ್ಯ

ಕರ್ನಾಟಕ ವಿಧಾನಸಭೆಯನ್ನು ಮುಂದೂಡಲಾಗಿದೆ; ಸ್ಪೀಕರ್, ನಾಳೆ ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತ

ನವದೆಹಲಿ / ಬೆಂಗಳೂರು:  ಮತದಾನದ ಮೊದಲು ಹೆಚ್ಚಿನ ಸಮಯಕ್ಕಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದರಿಂದ ಕರ್ನಾಟಕ ವಿಧಾನಸಭೆ ಗೊಂದಲಕ್ಕೆ ಸಿಲುಕಿತು ಮತ್ತು ಶಾಸಕರು ತಮ್ಮ [more]

ರಾಜ್ಯ

ಇಂದು…… ಏನು …..ಆಯಿತು ….?೯ರವರೆಗೆ ಇಲ್ಲಿ ಓದಿ : ವಿಪ ಕ್ಷ ಪಟ್ಟು

ಬೆಂಗಳೂರು, ಜು.೨೨- ಬಹುನೀರಿಕ್ಷಿತ ವಿಶ್ವಾಸಮತಯಾಚನೆ ಇಂದೂ ಕೂಡ ನಡೆಯಲಿಲ್ಲ. ಬೆಳಗ್ಗೆಯಿಂದ ನಡೆದ ನಾಟಕೀಯ ಬೆಳವಣಿಗೆಗಳು ಸಂಜೆಯ ವೇಳೆಗೆ ಪ್ರತಿಭಟನೆ, ಆರೋಪ ಪ್ರತ್ಯಾರೋಪಕ್ಕೆ ತಿರುಗಿ ಸದನ ಹಳಿ ತಪ್ಪಿದಾಗ [more]

ಬೆಂಗಳೂರು

ಮುಖ್ಯಮಂತ್ರಿಗಳ ಮನವಿಗೆ ಸಮ್ಮತಿ ನೀಡದ ಸ್ಪೀಕರ್

ಬೆಂಗಳೂರು, ಜು.22-ವಿಶ್ವಾಸ ಮತ ಯಾಚನೆ ನಿರ್ಣಯ ಮೇಲಿನ ಚರ್ಚೆಯನ್ನು ಮುಂದುವರೆಸಲು ಎರಡು ದಿನ ಕಾಲಾವಕಾಶ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ಆರಂಭಕ್ಕೂ [more]

ಬೆಂಗಳೂರು

ಇಂದೂ ಕೂಡ ದೇವರ ಮೊರೆ ಹೋದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ವಿಶ್ವಾಸಮತ ಯಾಚನೆಯ ಮೇಲಿನ ನಿರ್ಣಯದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ದೇವರ ಮೊರೆ ಹೋಗಿದ್ದಾರೆ. ಬೆಳಗ್ಗೆ ಜೆ.ಪಿ.ನಗರದ ತಮ್ಮ ಮನೆಯಲ್ಲೇ [more]

ಬೆಂಗಳೂರು

ಮಕ್ಕಳಾಗಲೆಂದು ಮಾತ್ರೆ ಸೇವಿಸಿದ ದಂಪತಿ-ಮಾತ್ರೆ ಸೇವಿಸಿದ ತಕ್ಷಣ ಅಸ್ವಸ್ಥರಾದ ದಂಪತಿಗಳು-ದುರ್ಘಟನೆಯಲ್ಲಿ ಪತಿಯ ಸಾವು

ಬೆಂಗಳೂರು, ಜು.22- ಮಕ್ಕಳಾಗಲೆಂದು ಮಾತ್ರೆ ತೆಗೆದುಕೊಂಡಿದ್ದ ದಂಪತಿ ಪೈಕಿ ಪತಿ ಸಾವನ್ನಪ್ಪಿ, ಪತ್ನಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ನೆಲಮಂಗಲ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರಶಿಣಕುಂಟೆ [more]

ಬೆಂಗಳೂರು

ಅವಸರಕ್ಕೆ ಕಾನೂನು ಮೀರಿ ನಡೆಯಲು ಆಗುವುದಿಲ್ಲ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸ ಮತಯಾಚನೆ ಮೇಲಿನ ನಿರ್ಣಯದ ಚರ್ಚೆಯನ್ನು ಇಂದೇ ಮುಕ್ತಾಯ ಮಾಡಲು ಎಲ್ಲರೂ ಒಪ್ಪಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ವಿಶ್ವಾಸಮತ ಯಾಚನೆ ನಾಳೆಗೂ ಮುಂದುವರೆಯುವ ಸಾಧ್ಯತೆ?

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಡಳಿತ ಪಕ್ಷದ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಇಂದೇ [more]

ಬೆಂಗಳೂರು

ಪ್ರತಿಯೊಂದು ಪಕ್ಷಕ್ಕೂ ಕಾಲಮಿತಿ ನಿಗದಿ ಮಾಡಿ

ಬೆಂಗಳೂರು, ಜು.22-ವಿಶ್ವಾಸಮತಯಾಚನೆಗೆ ಅನಗತ್ಯ ಕಾಲಹರಣ ಮಾಡಿ ವಿಳಂಬ ಮಾಡಲಾಗುತ್ತಿದೆ.ಸಮಯ ವ್ಯರ್ಥ ಮಾಡುವ ಚರ್ಚೆಗೆ ಅವಕಾಶ ಕೊಡುವ ಬದಲು ಪ್ರತಿಯೊಂದು ಪಕ್ಷಕ್ಕೂ ಕಾಲಮಿತಿ ನಿಗದಿ ಮಾಡಿ, ಇದೇ ದಿನದಲ್ಲಿ [more]

ಬೆಂಗಳೂರು

ಬಡವರ ದುಡ್ಡು ತಿನ್ನವರಿಗೆ ಸರ್ಕಾರ ರಕ್ಷಣೆ ಕೊಡುವುದಿಲ್ಲ-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.22-ಬಡವರ ದುಡ್ಡು ತಿನ್ನುವವರಿಗೆ ಮೈತ್ರಿ ಸರ್ಕಾರ ರಕ್ಷಣೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ [more]