ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ-ಶಾಸಕ ಎನ್.ಮಹೇಶ್
ಬೆಂಗಳೂರು, ಜು.24-ಸಂಪರ್ಕದ ಕೊರತೆಯಿಂದಾಗಿ ನಾನು ಅವಿಶ್ವಾಸ ಮತದಿಂದ ದೂರ ಉಳಿದಿದ್ದೆ.ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ.ಬಿಎಸ್‍ಪಿಯ ಶಾಸಕನಾಗಿಯೇ ಮುಂದುವರೆಯುತ್ತೇನೆ. ರಾಜಕೀಯವಾಗಿ ಯಾವುದೇ ಪಕ್ಷವನ್ನು ಬೆಂಬಲಿಸದೆ ತಟಸ್ಥವಾಗಿರುತ್ತೇನೆ ಎಂದು ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ. [more]




