ಬೆಂಗಳೂರು

ಹದ್ದನ್ನು ಗಿಳಿ ಎಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24- ನಲವತ್ತು ವರ್ಷಗಳ ರಾಜಕೀಯ ಅನುಭವದ ಹೊರತಾಗಿಯೂ ಹದ್ದನ್ನು ಗಿಳಿ ಎಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು ಅದು ಕುಕ್ಕದೇ ಬಿಡುತ್ತದೆಯೇ ಎಂದು ಟ್ವಿಟ್ ಮಾಡುವ ಮೂಲಕ [more]

ಬೆಂಗಳೂರು

ಪಶ್ಚಿಮ ಘಟ್ಟವನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದೇವೆ-ಪರಿಸರ ತಜ್ಞ ಸುರೇಶ್‍ಹೆಬ್ಳೀಕರ್

ಯಲಹಂಕ, ಸೆ.24- ಪಶ್ಚಿಮದ ಮಾದರಿಯ ಪ್ರಗತಿಯನ್ನು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಅಳವಡಿಸಿಕೊಂಡಿದ್ದೇ ನಮ್ಮ ದೇಶದ ಅಪೂರ್ವ ನಿಸರ್ಗದ ವಿನಾಶಕ್ಕೆ ಕಾರಣ. ಆ ಪ್ರಗತಿ ತರುವ ನಾಗರಿಕತೆಯನ್ನು ಕಟ್ಟಲು [more]

ರಾಜ್ಯ

ಪ್ರವಾಸಿಗರು ದಸರಾ ಉತ್ಸವ ವೀಕ್ಷಿಸಲು ಬಿಗಿ ಭದ್ರತೆ-ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ

ಮೈಸೂರು, ಸೆ.24- ಈ ಬಾರಿಯ ದಸರಾದಲ್ಲಿ ಯಾವುದೇ ಆತಂಕ ಇಲ್ಲ. ಪ್ರವಾಸಿಗರು ನೆಮ್ಮದಿಯಾಗಿ ದಸರಾ ಉತ್ಸವ ವೀಕ್ಷಿಸಲು ಬಿಗಿ ಭದ್ರತೆ ಒದಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ [more]

ರಾಜ್ಯ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವರುಣನ ಆರ್ಭಟ; ಬರ ಪ್ರದೇಶಗಳು ನಿರಾಳ

ಬೆಂಗಳೂರು: ಕೆಲ ವಾರಗಳ ಹಿಂದಷ್ಟೇ ಭಾರೀ ಪ್ರವಾಹಕ್ಕೆ ಕಾರಣವಾಗಿದ್ದ ಮಳೆರಾಯ ರಾಜ್ಯದಲ್ಲಿ ಮತ್ತೆ ಭೋರ್ಗರೆಯುವುದು ಮುಂದುವರಿದಿದೆ. ರಾಜ್ಯದ ಹಲವೆಡೆ ನಿನ್ನೆಯಿಂದಲೂ ಎಡಬಿಡದೆ ಮಳೆಯಾಗಿದೆ. ಕೆಲವೆಡೆ ತಡರಾತ್ರಿಯವರೆಗೂ ಮಳೆಯಾದರೆ, [more]

ರಾಜ್ಯ

ಇಂದು ಮಧ್ಯಾಹ್ನ ಡಿಕೆಶಿ ಜಾಮೀನು ಅರ್ಜಿ ತೀರ್ಪು; ಇಂದಾದರೂ ಟ್ರಬಲ್ ಶೂಟರ್ ಗೆ ಜೈಲಿನಿಂದ ಮುಕ್ತಿ ಸಿಗುತ್ತಾ?

ನವದೆಹಲಿ: ದೆಹಲಿ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಇಡಿ [more]

ರಾಜ್ಯ

ಟಿಕೆಟ್​ಗಾಗಿ ಎಂಟಿಬಿ, ಶರತ್ ಬಚ್ಚೇಗೌಡ ಭಾರೀ ಲಾಬಿ; ಬಿಎಸ್​ವೈಗೆ ತಲೆನೋವಾದ ಹೊಸಕೋಟೆ ಉಪಚುನಾವಣೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಪಕ್ಷಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ. ನಾಮಪತ್ರ ಸಲ್ಲಿಸಲು ಕೇವಲ 6 ದಿನ ಬಾಕಿ ಇರುವುದರಿಂದ ಟಿಕೆಟ್​ [more]

ರಾಜ್ಯ

ಉಪಚುನಾವಣೆ ಅಖಾಡದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ; ಬಿಜೆಪಿಗೆ ತಲೆನೋವಾಯ್ತು ಪಕ್ಷದೊಳಗಿನ ಬಂಡಾಯ

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್​-ಜೆಡಿಎಸ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ [more]

ರಾಜ್ಯ

ಉಪಚುನಾವಣೆ ಘೋಷಣೆ, ಅನರ್ಹರ ಅಳಲು: ಕುತೂಹಲ ಮೂಡಿಸಿದ ಅಮಿತ್ ಶಾ – ಯಡಿಯೂರಪ್ಪ ಭೇಟಿ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿಯಾಗಲಿರುವ [more]

ರಾಜ್ಯ

ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ಇಳಿಕೆ ಮಾಡಿದ ರಾಜ್ಯ ಸರ್ಕಾರ; ಯಾವ ತಪ್ಪಿಗೆ ಎಷ್ಟು ದಂಡ?

ಬೆಂಗಳೂರು: ಹೊಸ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ಭಾರಿ ದಂಡ ವಿಧಿಸಲಾಗುತ್ತಿದೆ. ಹೊಸ ಕಾನೂನು ದೇಶಾದ್ಯಂತ [more]

ಬೆಂಗಳೂರು

ಉಪಚುನಾವಣೆಗಳು ಸಮೀಪಿಸುತ್ತಿರುವ ಹಿನ್ನಲೆ-ನಿದ್ದೆಯಿಂದ ಎಚ್ಚರವಾಗುತ್ತಿರುವ ಕಾಂಗ್ರೇಸ್

ಬೆಂಗಳೂರು, ಸೆ.21-ಉಪಚುನಾವಣೆಗಳು ಸಮೀಪಿಸುತ್ತಿ ರುವಂತೆ ಕಾಂಗ್ರೆಸ್ ನಿಧಾನವಾಗಿ ಕುಂಭಕರ್ಣನ ನಿದ್ದೆಯಿಂದ ಎಚ್ಚರವಾಗುತ್ತಿದ್ದು, ಮೊದಲ ಹಂತದಲ್ಲಿ ಹೊಸಕೋಟೆಯಲ್ಲಿಂದು ಸಮಾವೇಶ ನಡೆಸಿದೆ. ಕಾಂಗ್ರೆಸ್‍ನ 14 ಮಂದಿ, ಜೆಡಿಎಸ್ 3 ಶಾಸಕರು [more]

ಬೆಂಗಳೂರು

ನಾಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟಿ-20 ಕ್ರಿಕೆಟ್ ಪಂದ್ಯ

ಬೆಂಗಳೂರು, ಸೆ.21-ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಈ ಮಾರ್ಗದ ಕೆಲವೆಡೆ ಸಂಚಾರ ನಿರ್ಬಂಧ [more]

ಬೆಂಗಳೂರು

ಎಂಬೆಸ್ಸಿ ಸಂಸ್ಥೆಗೆ ನೀಡುವ ಸಂಬಂಧ ಪೂರ್ಣಗೊಳಿಸಲಾಗಿದ್ದ ಟೆಂಡರ್ ಪ್ರಕ್ರಿಯೆಯ ತಡೆ

ಬೆಂಗಳೂರು, ಸೆ.21- ಬೆಂಗಳೂರು ಮಹಾನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಜಂಟಿ ಸಹಭಾಗಿತ್ವದಲ್ಲಿ ಮರು ನಿರ್ಮಾಣ ಮತ್ತು ಅಭಿವೃದ್ಧಿಗೊಳಿಸುವ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಶೇ.65:30 ಅನುಪಾತದಲ್ಲಿ 60 [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ಕುಂದಾನಗರಿ ಬೆಳಗಾವಿಯನ್ನೂ ಇಬ್ಭಾಗಿಸಲು ಚಿಂತನೆ

ಬೆಂಗಳೂರು, ಸೆ.21- ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲು ಮುಂದಾಗಿರುವ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಕುಂದಾನಗರಿ ಬೆಳಗಾವಿಯನ್ನೂ ಇಬ್ಭಾಗಿಸಲು ಚಿಂತನೆ ನಡೆಸಿದೆ. [more]

ಬೆಂಗಳೂರು

ಗಣೇಶ್‍ಕಾರ್ನಿಕ್‍ರವರನ್ನು ಮುಖ್ಯಮಂತ್ರಿಗಳ ಮತ್ತೊಬ್ಬ ಸಲಹೆಗಾರರನ್ನಾಗಿ ನೇಮಿಸಲು ವರಿಷ್ಠರ ತೀರ್ಮಾನ

ಬೆಂಗಳೂರು, ಸೆ.21- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಟಟೋಪಗಳಿಗೆ ಇನ್ನಷ್ಟು ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಬಿಜೆಪಿ ವರಿಷ್ಠರು ಇನ್ನೊಂದು ಸಲಹೆಗಾರರ ಹುದ್ದೆ ಸೃಷ್ಟಿಸಲು ಸೂಚನೆ ಕೊಟ್ಟಿದ್ದಾರೆ. ವಿಧಾನಪರಿಷತ್‍ನ ಮಾಜಿ [more]

ಬೆಂಗಳೂರು

ರೋಹಿಣಿ ಸಿಂಧೂರಿದಾಸರಿ ವರ್ಗಾವಣೆ

ಬೆಂಗಳೂರು, ಸೆ.21-ನಗರದ ಕಾರ್ಮಿಕ ಆಯುಕ್ತ ಕೆ.ಜಿ.ಸಂತಾನಂ ಅವರನ್ನು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನದಲ್ಲಿದ್ದ ರೋಹಿಣಿ [more]

ಬೆಂಗಳೂರು

ಸಿಎಂ ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರ್ಕಾರ-ಇತಿಹಾಸದ ನಂಬರ್ ಒನ್ ಟ್ರಾನ್ಸ್‍ಫರ್ ಸರ್ಕಾರ

ಬೆಂಗಳೂರು,ಸೆ.21- ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆಯುವ ಮುನ್ನವೇ 4000ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ [more]

ಬೆಂಗಳೂರು

ಅನರ್ಹ ಶಾಸಕರ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಆಡಿಯೋ ಕ್ಯಾಸೆಟ್ಟು

ಬೆಂಗಳೂರು,ಸೆ.21-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸದಸ್ಯತ್ವದಿಂದ ಅನರ್ಹಗೊಂಡ ಹದಿನೇಳು ಮಂದಿ ಶಾಸಕರಿಗೆ ಒಂದು ಆಡಿಯೋ ಕ್ಯಾಸೆಟ್ ಅಡ್ಡಿಯಾಗಿ ಪರಿಣಮಿಸಿರುವ ಕುತೂಹಲಕಾರಿ ಅಂಶ ಬಹಿರಂಗವಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ [more]

ಬೆಂಗಳೂರು

ದಂಡದ ಮೊತ್ತವನ್ನು ಅಲ್ಪಪ್ರಮಾಣದಲ್ಲಿ ಇಳಿಕೆ-ಸಂಜೆಯೊಳಗೆ ಅಧಿಕೃತ ಆದೇಶ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.20- ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಅಲ್ಪಪ್ರಮಾಣದಲ್ಲಿ ಇಳಿಕೆ ಮಾಡಿ  ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈ [more]

No Picture
ಬೆಂಗಳೂರು

ಸಹಕಾರ ಕ್ಷೇತ್ರ ಉಳಿಯಬೇಕು ಮತ್ತು ಬೆಳೆಯಬೇಕು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.21- ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಸದ್ಯದಲ್ಲಿಯೇ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಸಹಕಾರಿ ಧುರೀಣರೊಂದಿಗೆ ಸಭೆ ನೆಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಕರ್ನಾಟಕ ರಾಜ್ಯ [more]

No Picture
ಬೆಂಗಳೂರು

ಅಕ್ರಮ ಒತ್ತುವರಿಗೆ ಒಳಗಾಗಿದ್ದ 37 ಕೋಟಿ ರೂ. ಮೌಲ್ಯದ ಜಮೀನು ಮರುವಶ

ಬೆಂಗಳೂರು, ಸೆ.21- ಅಕ್ರಮ ಒತ್ತುವರಿಗೆ ಒಳಗಾಗಿದ್ದ 37 ಕೋಟಿ ರೂ. ಮೌಲ್ಯದ 6 ಎಕರೆ 3 ಗುಂಟೆ ಜಮೀನನ್ನು  ಬೆಂಗಳೂರು ನಗರ ಜಿಲ್ಲಾಡಳಿತ ಮರುವಶ ಪಡಿಸಿಕೊಂಡಿದೆ. ಬೆಂಗಳೂರು [more]

ಬೆಂಗಳೂರು

ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಮಾಜಿ ಸಚಿವ ಆರ್.ಶಂಕರ್

ಬೆಂಗಳೂರು, ಸೆ.21- ರಾಜ್ಯದಲ್ಲಿ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವ ಆರ್.ಶಂಕರ್  ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಅ.21ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ-ಅ.24ಕ್ಕೆ ಫಲಿತಾಂಶ ಪ್ರಕಟ

ನವದೆಹಲಿ,ಸೆ.21- ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಮುಹೂರ್ತ ನಿಗದಿಮಾಡಿದ್ದು, ಅ.21ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಅ.24ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. 2018ರ ವಿಧಾನಸಭೆ [more]

ರಾಜ್ಯ

ಚಂದ್ರಯಾನ 2: ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶವಾಗಿದ್ದು, ಇಂದಿನ ಅವಕಾಶ ತಪ್ಪಿದರೆ ಶಾಶ್ವತವಾಗಿ ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸಲಾಗುವುದಿಲ್ಲ [more]

ರಾಜ್ಯ

ಹೈಕೋರ್ಟ್​​ ಸೇರಿ ಬೆಂಗಳೂರಿನ ಹಲವು ಕಡೆ ಬಾಂಬ್​ ಬ್ಲಾಸ್ಟ್​ ಮಾಡುತ್ತೇವೆ; ಉಗ್ರರ ಬೆದರಿಕೆ

ಬೆಂಗಳೂರು: ಆಗಸ್ಟ್​ ತಿಂಗಳಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಉಗ್ರರು ಬಂದಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈಗ ಮತ್ತೆ [more]

ಬೆಂಗಳೂರು

ಉಪಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ನೂಕು ನುಗ್ಗಲು

ಮೈಸೂರು, ಸೆ.20- ಉಪಮುಖ್ಯಮಂತ್ರಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ನೂಕು ನುಗ್ಗಲು ಮಾಡಿದ್ದರಿಂದ ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೆÇಲೀಸರು ಮತ್ತು ಬೆಂಗಾವಲು ಪಡೆಯ ನಡುವೆ ಮಾತಿನ ಚಕಮಕಿ [more]