ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿ: ಸಚಿವೆ ಡಾ.ಜಯಮಾಲಾ
ಬೆಂಗಳೂರು, ಜು.3-ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಡಾ.ಜಯಮಾಲಾ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಕನ್ನಡ ಚಲನಚಿತ್ರೋದ್ಯಮದ [more]
ಬೆಂಗಳೂರು, ಜು.3-ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಡಾ.ಜಯಮಾಲಾ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಕನ್ನಡ ಚಲನಚಿತ್ರೋದ್ಯಮದ [more]
ಬೆಂಗಳೂರು, ಜು.3- ಕಳೆದ ಹಲವು ದಿನಗಳಿಂದ ಬಾಕಿ ಇರುವ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯಿಸಲಾಗಿದೆ. ಗೃಹ [more]
ಬೆಂಗಳೂರು, ಜು.3- ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ದಾದಾ-ಮೊಲ ಬಂಜಾರ ಕಲಾಮೇಳ ಸಮಾವೇಶವನ್ನು ಇದೇ 8ರಂದು ಡಾ.ಬಿ.ಆರ್.ಅಂಬೇಡ್ಕರ್ [more]
ಬೆಂಗಳೂರು, ಜು.3- ಎನ್.ಟಿ.ರಾಮರಾವ್ ಅವರ 96ನೆ ಜಯಂತಿ ಆಚರಣೆ ಅಂಗವಾಗಿ ಇದೇ 6ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ಎನ್‍ಟಿಆರ್ ರಾಷ್ಟ್ರೀಯ ಪುರಸ್ಕಾರ-2018 ಪ್ರಶಸ್ತಿ [more]
ಬೆಂಗಳೂರು, ಜು.3- ಮೈಸೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ನೈಸ್ ಸಂಸ್ಥೆ ನಿರ್ಮಾಣ ಮಾಡಿರುವ ಬಿಎಂಐಸಿ ಯೋಜನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಇಕ್ಕಟ್ಟಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಲುಕಿದ್ದಾರೆ. [more]
ಬೆಂಗಳೂರು, ಜು.3- ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಜ್ಯದ ಯಾತ್ರಾರ್ಥಿಗಳು ಇದುವರೆಗೆ ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ [more]
ಬೆಂಗಳೂರು, ಜು.3- ರಾಜ್ಯ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು ಸದನದ ಆರಂಭದಲ್ಲಿ ಆಡಳಿತ ಪಕ್ಷದ ಹಾಜರಾತಿ ಕಡಿಮೆ ಇರುವುದನ್ನು ಗಮನಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, [more]
ಬೆಂಗಳೂರು, ಜು.3-ರೈತರ ಸಾಲ ಮನಾ ಮಾಡಲು ನಿರ್ಧಾರಿಸಿರುವ ರಾಜ್ಯ ಸರ್ಕಾರ ಅನಗತ್ಯ ಯೋಜನೆಗಳ ವೆಚ್ಚವನ್ನು ಕಡಿತ ಮಾಡಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಮುಂದಾಗಿದ್ದು, ಈವರೆಗೂ 1200 [more]
ಬೆಂಗಳೂರು, ಜು.3-ಹಿಂದಿನ ಸರ್ಕಾರದಲ್ಲಿ ಬೊಕ್ಕಸಕ್ಕೆ ಹೊರೆಯಾಗದಂತೆ ಎಲ್ಲಾ ಯೋಜನೆಗಳನ್ನು ನಿಭಾಯಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ತಲಾ ಆದಾಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಆಡಳಿತ [more]
ಬೆಂಗಳೂರು, ಜು.3-ಇದೇನು ಹೊಸ ಸರ್ಕಾರವೋ ಅಥವಾ ಹಿಂದಿನ ಸರ್ಕಾರವೇ ಮುಂದುವರೆದಿದೆಯೋ ಎಂಬ ಗೊಂದಲ ಕಾಡುತ್ತಿದೆ. ಮೊದಲು ಅದನ್ನು ಸ್ಪಷ್ಟಪಡಿಸಿ ಎಂದು ವಿರೋಧ ಪಕ್ಷದ ಶಾಸಕ ಜೆ.ಸಿ.ಮಾಧುಸ್ವಾಮಿ [more]
ಬೆಂಗಳೂರು, ಜು.3- ಸ್ವರ್ಗವನ್ನು ಧರೆಗಿಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಜನರಿಗೆ ನರಕವನ್ನು ಸೃಷ್ಟಿ ಮಾಡದಿದ್ದರೆ ಅದೇ ಒಂದು ದೊಡ್ಡ ಪವಿತ್ರ ಸೇವೆಯಾಗಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ [more]
ಬೆಂಗಳೂರು, ಜು.3- ಪ್ರಸ್ತುತ ಕಲಾಪದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಿಲ್ಲ ಎಂದು ವಿಧಾನ ಪರಿಷತ್‍ನಲ್ಲಿ ಪ್ರತಿಪಕ್ಷ ಬಿಜೆಪಿಯ ಅರುಣ್ ಶಾಪೂರ್, ರಘುನಾಥ್ ಮಲ್ಕಾಪುರೆ ಆಕ್ಷೇಪ ವ್ಯಕ್ತಪಡಿಸಿ ಹಕ್ಕು [more]
ಬೆಂಗಳೂರು, ಜು.3-ಆರ್‍ಟಿಇ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರ ಚರ್ಚೆ ನಡೆದು ಶಾಸಕರು ಪಕ್ಷಭೇದ ಮರೆತು ಲೋಪದೋಷಗಳ ವಿರುದ್ಧ ಹರಿಹಾಯ್ದರು. ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ [more]
ಬೆಂಗಳೂರು:ಜು-3: 2010ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಉಗ್ರರು ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್ನ ಹಾಲ್ [more]
ಬೆಂಗಳೂರು, ಜು.3-ರಾಜ್ಯಾದ್ಯಂತ ಒತ್ತುವರಿಯಾಗಿರುವ ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ವಿಧಾನಪರಿಷತ್‍ನಲ್ಲಿ ಹೇಳಿದರು. ಕಲಾಪದಲ್ಲಿಂದು ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಗಮನ ಸೆಳೆಯುವ [more]
ಬೆಂಗಳೂರು, ಜು.3- ಮೇಲ್ಮನೆ ಕಲಾಪದಲ್ಲಿ ಕಾಂಗ್ರೆಸ್‍ನ ಶರಣಪ್ಪ ಮಟ್ಟೂರು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ನೀವು ಕುಳಿತುಕೊಳ್ಳಿ ಎಂದು ಹೇಳಿದ ವಿಷಯ ಮಾತಿನ [more]
ನವದೆಹಲಿ:ಜು-3: ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಯ ಪ್ರಕರಣಗಳನ್ನು ತಡೆಯುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳ ಬಗ್ಗೆ [more]
ಬೆಂಗಳೂರು: ಮತ್ತಿಕೆರೆ ಗೋಕುಲ ಫ್ಲೈಓವರ್ ಬಳಿ ಅಪರೂಪದ ಬಿಳಿ ನಾಗರಹಾವಿನ (ಅಲ್ಬಿನೋ ಕೋಬ್ರಾ) ಮರಿಯನ್ನು ಬಿಬಿಎಂಪಿ ಸ್ವಯಂಸೇವಕರು ರಕ್ಷಣೆ ಮಾಡಿದ್ದಾರೆ. ಸ್ವಯಂ ಸೇವಕರಾದ ಶರತ್ ಅವರ ತಂಡದ ಸದಸ್ಯರಾದ [more]
ಬೆಂಗಳೂರು, ಜು.2-ಕಾವೇರಿಯಿಂದ ಇಂತಿಷ್ಟೇ ನೀರು ಬಿಡಬೇಕೆಂಬ ಒತ್ತಡಗಳು ಕಾವೇರಿ ನೀರು ನಿರ್ವಹಣಾ ಮಂಡಳಿಯಲ್ಲಿ ಕೇಳಿ ಬಂದಿವೆ. ಈ ಬಗ್ಗೆ ಚರ್ಚಿಸಲು ಜುಲೈ 10ರೊಳಗೆ ಕಾವೇರಿ ಜಲಾನಯನ [more]
ಬೆಂಗಳೂರು, ಜು.2-ಸಾಲ ಮನ್ನಾ ಪ್ರಯೋಜನ ನೇರವಾಗಿ ರೈತರಿಗೆ ತಲುಪಬೇಕಾಗಿದ್ದು, ಒಂದು ವೇಳೆ ಸಾಲ ಮನ್ನಾ ವಿಚಾರದಲ್ಲಿ ಮೋಸ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು [more]
ಬೆಂಗಳೂರು, ಜು.2-ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಜಯಮಾಲಾ ಅವರನ್ನು ವಿಧಾನಪರಿಷತ್ತಿನ ಸಭಾನಾಯಕರಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಣೆ ಮಾಡಿದರು. ಮೇಲ್ಮನೆ ಕಲಾಪ ಆರಂಭದಲ್ಲಿ ಸಭಾಪತಿ [more]
ಬೆಂಗಳೂರು, ಜು.2-ಸರ್ವರಿಗೂ ಶಿಕ್ಷಣ, ಆರೋಗ್ಯ, ವಸತಿ ನೀಡುವುದು ಆದ್ಯತೆಯಾಗಿದ್ದು, ಅನ್ನದಾತ ರೈತನನ್ನು ಸಾಲದ ಸುಳಿಯಿಂದ ಹೊರತಂದು ಆಧುನಿಕ ಕೃಷಿ ತಂತ್ರಜ್ಞಾನ ಆಧಾರಿತ ಬಳಕೆಗೆ ಸಜ್ಜುಗೊಳಿಸುವುದೂ ಸೇರಿದಂತೆ [more]
ಬೆಂಗಳೂರು, ಜು.2-ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಅನ್ನದಾತನ ಬದುಕು ಹಸನುಗೊಳಿಸಬೇಕು, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದನ್ನು [more]
ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ವಿಧಾನಪರಿಷತ್ ಸದಸ್ಯ ಸಯ್ಯರ್ ಮುದೀರ್ ಆಗಾ, ಮಾಜಿ ಶಾಸಕರಾದ ಸಿದ್ದುನ್ಯಾಮೆಗೌಡ, ಕೆ.ಎಚ್.ಹನುಮೇಗೌಡ, ಮಾಜಿ ಮುಖ್ಯ ಸಚೇತಕ ಟಿ.ಎಚ್.ನಾರಾಯಣಸ್ವಾಮಿ, ಡಾ.ಮಹದೇವಪ್ಪ ಶಿವಬಸಪ್ಪ [more]
ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ಹಾಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಮತ್ತಿತರರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು. ರಾಜ್ಯಪಾಲರ ಭಾಷಣ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ