ಬೆಂಗಳೂರು

ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಡಾ.ಸ್ನೇಹಲ್ ಕರಿಯಾ

ಬೆಂಗಳೂರು, ಡಿ.2- ಮೆದುಳಿಗೆ ಕಸರತ್ತು ನೀಡುವ ಕ್ರೀಡೆ ಎನಿಸಿಕೊಂಡಿರುವ ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಯುಸಿಎಂಎಎಸ್ ಅಬ್ಯಾಕಸ್ ಸಂಸ್ಥೆಯ ಭಾರತ ವಿಭಾಗದ ಅಧ್ಯಕ್ಷ ಡಾ.ಸ್ನೇಹಲ್ ಕರಿಯಾ [more]

ಬೆಂಗಳೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ 100ರೂ.ದಂಡ

ಬೆಂಗಳೂರು, ಡಿ.2- ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬಿಬಿಎಂಪಿ 100ರೂ.ದಂಡ ವಿಧಿಸಿದೆ. 2017-18ನೆ ಸಾಲಿನ ಆಸ್ತಿ ತೆರಿಗೆಯನ್ನು ನಟ ದರ್ಶನ್ ಪಾವತಿಸಿಲ್ಲ. ಹಾಗಾಗಿ [more]

ಬೆಂಗಳೂರು

ವಿಶ್ವ ಔಷಧ ದಿನಾಚರಣೆ: ಜಾಗೃತಿ ಮೆರವಣಿಗೆ

ಬೆಂಗಳೂರು, ಡಿ.2-ರೋಗಗಳನ್ನು ನಿವಾರಿಸಬಲ್ಲ ಔಷಧಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತಿಮುಖ್ಯ ಎಂದು ಸರ್ಕಾರಿ ಕಾಲೇಜು ಆಫ್ ಫಾರ್ಮಸಿಯ ಪ್ರಾಚಾರ್ಯ ಡಾ.ಕೆ.ಪಿ.ಚನ್ನಬಸವರಾಜ್ ತಿಳಿಸಿದರು. ಯಲಹಂಕದ ಆದಿತ್ಯ ಕಾಲೇಜಿನ [more]

ಬೆಂಗಳೂರು

ಸಿದ್ದಗಂಗಾಶ್ರೀಗಳಿಗೆ 2 ಸ್ಟಂಟ್‍ಗಳ ಬದಲಾವಣೆ; ಸ್ವಾಮೀಜಿ ಆರೋಗ್ಯ ಉತ್ತಮವಾಗಿದೆ: ಬಿಜಿಎಸ್ ಆಸ್ಪತ್ರೆ

ಬೆಂಗಳೂರು, ಡಿ.2- ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಆಪರೇಷನ್ ಇಲ್ಲದೆ 2 ಸ್ಟಂಟ್‍ಗಳನ್ನು ಬದಲಾಯಿಸಲಾಗಿದ್ದು, ಅವರ ಆರೋಗ್ಯ ಉತ್ತಮವಾಗಿದೆ ಎಂದು ಬಿಜಿಎಸ್ ಆಸ್ಪತ್ರೆ ಮೂಲಗಳು [more]

ಬೆಂಗಳೂರು

ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂಪರಿಷತ್ ಜನಾಗ್ರಹ ಸಭೆ

ಬೆಂಗಳೂರು, ಡಿ.2-ಭಾರತದ ಸ್ವಾಭಿಮಾನ ಕಾಪಾಡಲು ಭಾರತೀಯರೆಲ್ಲರೂ ಸೇರೋಣ ಎಂಬ ಶೀರ್ಷಿಕೆಯೊಂದಿಗೆ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂಪರಿಷತ್ ದೇಶಾದ್ಯಂತ ಕಹಳೆ ಮೊಳಗಿಸಿದೆ. ಜನಾಗ್ರಹ ಸಭೆಗಳನ್ನು ನಡೆಸುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ [more]

ಬೆಂಗಳೂರು

ಇಎಸ್‍ಐ ಆಸ್ಪತ್ರೆ ಹೌಸ್ ಕೀಪಿಂಗ್ ಗುತ್ತಿಗೆ ಸಂಸ್ಥೆ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಡಿ.2-ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ರಾಜಾಜಿನಗರ ಇಎಸ್‍ಐ ಆಸ್ಪತ್ರೆ ಹೌಸ್ ಕೀಪಿಂಗ್ ಗುತ್ತಿಗೆ ಸಂಸ್ಥೆ ವಿರುದ್ಧ ಕಾರ್ಮಿಕರು [more]

ಬೆಂಗಳೂರು

ಕಾರ್ಯದರ್ಶಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ

ಬೆಂಗಳೂರು, ಡಿ.2- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಶಕ್ತಿ ಯೋಜನೆ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯದರ್ಶಿಗಳ ವಿರುದ್ಧ ಅಸಮಾಧಾನ [more]

ರಾಜ್ಯ

ಮೇಕೆದಾಟು ಯೋಜನೆ ಜಾರಿಗೆ ಸಹಕಾರ : ಕೇಂದ್ರಕ್ಕೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಕೆ

ಹಾಸನ : ಕಳೆದ 25 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಜಾರಿಗೆ ವಿಸ್ತøತ ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ನೀಡಿದ ಸಹಕಾರ [more]

ರಾಜ್ಯ

ಫ್ರಾನ್ಸ್ ನಲ್ಲಿ ಆಲ್ಟ್ರಿಯೋಮ್‌ 2.0 ಉದ್ಘಾಟಿಸಿದ ಉಪಮುಖ್ಯಮಂತ್ರಿ

ಫ್ರಾನ್ಸ್: ಘನ ತ್ಯಾಜ್ಯ ಸಂಸ್ಕರಣೆ ಸಂಬಂಧ ಫ್ರಾನ್ಸ್ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಅಲ್ಲಿ ಆಯೋಜಿಸಿದ್ದ ಆಲ್ಟ್ರಿಯೋಮ್‌ 2.0 ನನ್ನು ಉದ್ಘಾಟಿಸಿದರು. [more]

ಬೆಂಗಳೂರು

ಬೆಂಗಳೂರು-ಮೈಸೂರು ಹೆದ್ದಾರಿ ಅಗಲೀಕರಣ ಯೋಜನೆಗೆ ಮುಕ್ತಿ

ಬೆಂಗಳೂರು, ಡಿ.1-ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೈಸೂರು-ಬೆಂಗಳೂರು ಹೆದ್ದಾರಿ ಅಗಲೀಕರಣ ಯೋಜನೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಡಿ.8ರಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇಂದು ಬೆಳಗ್ಗೆ ನಗರದ [more]

ಬೆಂಗಳೂರು

ಅತ್ಯಾಚಾರವೆಸಗಿದ್ದ ಆರೋಪಿಗೆ 11 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು, ಡಿ.1-ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ 70ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 12 ಸಾವಿರ ರೂ.ದಂಡ [more]

ಬೆಂಗಳೂರು

ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ ಉತ್ಪತ್ತಿಯಾಗುತ್ತಿರುವ ಕಸದ ವಿಲೆವಾರಿ ದೊಡ್ಡ ಸಮಸ್ಯೆಯಾಗಿದೆ

ಬೆಂಗಳೂರು, ಡಿ.1-ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ ಉತ್ಪತ್ತಿಯಾಗುತ್ತಿರುವ ಕಸದ ವಿಲೇವಾರಿ ಒಂದು ದೊಡ್ಡ ಸವಲಾಗಿ ಪರಿಣಮಿಸಿದ್ದು, ಉತ್ಪತ್ತಿಯಾಗುತ್ತಿರುವ ಕಸದ ವೈಜ್ಞಾನಿಕ ವಿಲೇವಾರಿಗೆ ಗ್ರಾಮಾಂತರ ಜಿಲ್ಲಾ ಪಂಚಾಯತ್‍ನ ವ್ಯಾಪ್ತಿಯ [more]

ಬೆಂಗಳೂರು

ರಾಜ್ಯದ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ ಮಹತ್ವವಾದದ್ದು ಸಿ.ಎಂ

ಬೆಂಗಳೂರು, ಡಿ.1-ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ರಾಜಕೀಯ [more]

ಬೆಂಗಳೂರು

ಉಪಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸಿದ ಜೆಡಿಎಸ್ ನಾಯಕರು

ಬೆಂಗಳೂರು, ಡಿ.1-ಉಪಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಜೆಡಿಎಸ್ ನಾಯಕರು ಸಭೆ ನಡೆಸಿ ಚರ್ಚಿಸಿದರು. ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ರಮೇಶ್‍ಗೌಡ, [more]

ಬೆಂಗಳೂರು

ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ತೆರವುಗೊಳಿಸಿದ ಜಿಲ್ಲಾಢಳಿತ

ಬೆಂಗಳೂರು, ಡಿ.1-ಉತ್ತರ ವಿಭಾಗದಲ್ಲಿ  ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 50 ಕೋಟಿ ರೂ. ಮೌಲ್ಯದ ಜಮೀನನ್ನು ಇಂದು ನಗರ ಜಿಲ್ಲಾಡಳಿತ ತೆರವುಗೊಳಿಸಿದೆ. ಯಲಹಂಕ ಸಮೀಪ ಪುಟ್ಟೇನಹಳ್ಳಿ ಸರ್ವೆ [more]

ಬೆಂಗಳೂರು

ಮೇಕೆದಾಟು ಯೋಜನೆ ಕುರಿತು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಿ.ಎಂ. ಸಭೆ

ಬೆಂಗಳೂರು, ಡಿ.1- ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ತಗಾದೆ ತೆಗೆದಿರುವ ತಮಿಳುನಾಡಿಗೆ ತಿರುಗೇಟು ನೀಡಲು ರಾಜ್ಯ ಸರ್ಕಾರ ಇಂದು ನೀರಾವರಿ ತಜ್ಞರು ಹಾಗೂ ಕಾನೂನು ಅಧಿಕಾರಿಗಳೊಂದಿಗೆ ಮಹತ್ವದ [more]

ಬೆಂಗಳೂರು

ರಕ್ಕಸ ಬೀದಿ ನಾಯಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು, ಡಿ.1- ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ವೃದ್ಧರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ 500 [more]

ಬೆಂಗಳೂರು

ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್

ಬೆಂಗಳೂರು, ಡಿ.1- ಕನ್ನಡ ಚಲನಚಿತ್ರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪರಭಾಷಾ ಚಿತ್ರಗಳ ವೈಭವೀಕರಣ ಮಾಡುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಚಲನಚಿತ್ರ [more]

ಬೆಂಗಳೂರು

ಹೈಕೋರ್ಟ್ ಆದೇಶವನ್ನು ಕೇರ್ ಮಾಡದ ಬಿಬಿಎಂಪಿ ಸದಸ್ಯರು

ಬೆಂಗಳೂರು, ಡಿ.1- ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ವಾರ್ಡ್ ಕಮಿಟಿ ರಚಿಸಿ ಈ ಮೂಲಕ ವಾರ್ಡ್‍ಗಳ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಹೈಕೋರ್ಟ್ ನೀಡಿದ್ದ ಕಟ್ಟಪ್ಪಣೆಯನ್ನು ಬಿಬಿಎಂಪಿ ಸದಸ್ಯರು ಕೇರ್ [more]

ಬೆಂಗಳೂರು

ಮುಂದಿನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆರಂಬಿಸಿದ ಖಾಸಗಿ ಶಾಲೆಗಳು

ಬೆಂಗಳೂರು, ಡಿ.1- ಕೂಸು ಹುಟ್ಟೋಕೂ ಮುನ್ನ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಖಾಸಗಿ ಶಾಲೆಗಳಲ್ಲಿ ಮುಂದಿನ ವರ್ಷದ ಪ್ರವೇಶಾತಿ [more]

ಬೆಂಗಳೂರು

ಎಂ.ಎಂ.ಕಲ್ಬುರ್ಗಿ ಪ್ರಕರಣ ವಿಶೇಷ ತನಿಖಾ ತಂಡ

ಬೆಂಗಳೂರು,ಡಿ.1-ಧಾರವಾಡದ ಸಂಶೋಧಕ ಹಾಗೂ ಹಿರಿಯ ಸಾಹಿತಿ ಡಾ. ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ವಿಶೇಷ ತನಿಖಾ ತಂಡ ರಚನೆಗೆ ಸಿದ್ದತೆ ನಡೆಸಲಾಗಿದೆ ಎಂದು ಉನ್ನತ [more]

ಬೆಂಗಳೂರು

ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್ಪಿನ್ ಶಿವಕುಮಾರನಿಂದ ಆಘಾತಕಾರಿ ವಿಷಯ ಬಯಲಿಗೆ

ಬೆಂಗಳೂರು,ಡಿ.1-ಪೊಲೀಸ್ ಕಾನ್‍ಸ್ಟೆಬಲ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಆಘಾತಕಾರಿ ವಿಷಯಗಳನ್ನು ಕಿಂಗ್‍ಪಿನ್ ಶಿವಕುಮಾರ್ ಹೊರಹಾಕಿದ್ದಾನೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇಬ್ಬರು [more]

ಬೆಂಗಳೂರು

ಎಫ್‍ಕೆಸಿಸಿಐ ಯೂತ್ ಇಂಡಿಯಾ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಕೇಂದ್ರ ಸಚಿವರು

ಬೆಂಗಳೂರು,ಡಿ.1-ನವೋದ್ಯಮ ಸ್ಥಾಪಿಸಲು ಯುವ ಜನಾಂಗದಲ್ಲಿ ವಿಶ್ವಾಸ ನಿರ್ಮಾಣಕ್ಕೆ ಮುಂದಾಗುವಂತೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ(ಎಫ್‍ಕೆಸಿಸಿಐ)ಕ್ಕೆ ಸಲಹೆ ಮಾಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತಾ ಸಚಿವ ಅನಂತಕುಮಾರ್ [more]

ರಾಜ್ಯ

ರಾಮಮಂದಿರ ನಿರ್ಮಾಣಕ್ಕೆ ವಿವಿಧೆಡೆ ನಾಳೆ ಜನಾಗ್ರಹ ಸಭೆ

ಬೆಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಭಾನುವಾರ ಜನಾಗ್ರಹ ಸಭೆ ಹಮ್ಮಿಕೊಂಡಿದೆ. ಭಕ್ತರು,ಬೆಂಬಲಿಗರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು,ಸುಮಾರು 1ಲಕ್ಷ [more]

ರಾಜ್ಯ

ಗೌಡರ ಕುಡಿ ಪ್ರಜ್ವಲ್ ರೇವಣ್ಣ ಹೆಗಲಿಗೆ ಹಾಸನ ಕ್ಷೇತ್ರದ ಜೆಡಿಎಸ್​ ಉಸ್ತುವಾರಿ ಜವಾಬ್ದಾರಿ?

ಹಾಸನ: ಹಾಸನ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್​ ಮುಖಂಡ ಎಚ್.ಎಸ್. ಪ್ರಕಾಶ್ ನಿಧನದಿಂದಾಗಿ ಹಾಸ‌ನ ಕ್ಷೇತ್ರಕ್ಕೆ ಜೆಡಿಎಸ್​ನಲ್ಲಿ ಉತ್ತರಾಧಿಕಾರಿಯೇ ಇಲ್ಲದಂತಾಗಿದೆ. ಅವರ ನಿಧನದಿಂದ ತೆರವಾಗಿರುವ ಸ್ಥಾನವನ್ನು, ಗೌಡರ ಮೊಮ್ಮಗ [more]