ನಮಗೂ ಆಡಳಿತದಲ್ಲಿ ಅವಕಾಶ ಕೊಡಿ-ಕೆಳಹಂತದ ಕಾರ್ಯಕರ್ತರ ಒತ್ತಾಯ
ಬೆಂಗಳೂರು,ಜೂ.17-ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು, ಶಾಸಕರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಸಮಯ ಕಳೆಯುತ್ತಿರುವ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಕೆಳಹಂತದ ಕಾರ್ಯಕರ್ತರು ನಮಗೂ ಆಡಳಿತದಲ್ಲಿ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ. [more]




