ಮೊಘಲರ ಕಾಲದ 8 ಸ್ಮಾರಕಗಳಿಗೆ ಹಿಂದೂ ದೇಗುಲಗಳ ಹೆಸರು: ಹೊಸ ವಿವಾದ ಹುಟ್ಟುಹಾಕಿದ ಹಿಂದೂ ಮಹಾಸಭಾ
ಆಗ್ರಾ:ಮಾ-19: ಮೊಘಲರ ಕಾಲದ ಸ್ಮಾರಕಗಳು ಮತ್ತು ಕೆಲವು ಮಸೀದಿಗಗಳನ್ನು ಹೊಸವರ್ಷದ ಕ್ಯಾಲೆಂಡರ್‌ನಲ್ಲಿ ಹಿಂದೂ ದೇಗುಲಗಳೆಂದು ಹೆಸರಿಸಿ ಅಲಿಗಢದ ಹಿಂದೂ ಮಹಾಸಭಾ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಮೊಘಲರ [more]