ಬೆಂಗಳೂರು

ಆರ್‍ಎಸ್‍ಎಸ್ ಸರಸಂಘಚಾಲಕ ಮೋಹನ ಭಾಗ್ವತ್ ಅಭಿಪ್ರಾಯ ಪಾಶ್ಚಿಮಾತ್ಯರಿಂದ ಹಿಂದೂ ಧರ್ಮ ವಿರೂಪ

ಬೆಂಗಳೂರು: ಪಾಶ್ಚಿಮಾತ್ಯರು ವಿಶ್ವ ಧರ್ಮವಾಗುವ ಸಾಮಥ್ರ್ಯ ಹೊಂದಿದ್ದ ಹಿಂದೂ ಧರ್ಮವನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ವಿರೂಪಗೊಳಿಸಿ ಕೇವಲ ರಿಲಿಜಿಯನ್‍ಗೆ ಸೀಮಿತಗೊಳಿಸಿದರು. ಇದನ್ನು ಹೋಗಲಾಡಿಸಲು ಸಂಸ್ಕøತ ನಾನ್-ಟ್ರಾನ್ಸೇಟಬಲ್ಸ್ ಕೃತಿ [more]

ರಾಜ್ಯ

ಎಡನೀರು ಮಠದಲ್ಲಿ ಭಕ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ಶ್ರೀ ಸಚ್ಚಿದಾನಂದ ಸ್ವಾಮೀಜಿ ಪೀಠಾರೋಹಣ

ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಮಹಾಸಂಸ್ಥಾನದ ಕಾಸರಗೋಡು ಜಿಲ್ಲೆಯ ಎಡನೀರು ಮಠದ 14ನೇ ಯತಿವರ್ಯರಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬುಧವಾರ ಶುಭ ಮೂಹೂರ್ತದಲ್ಲಿ ಪೀಠಾರೋಹಣ [more]

ಉಡುಪಿ

ನ.1ಕ್ಕೆ ಪೇಜಾವರಶ್ರೀ ಅಯೋಧ್ಯೆ ಭೇಟಿ

ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥರಾಗಿರುವ ಪೇಜಾವರ ಮಠಾೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮುಂದಿನ ತಿಂಗಳಾರಂಭದಲ್ಲಿ ಅಯೋಧ್ಯಾಪತಿ ಶ್ರೀರಾಮನ ದರ್ಶನ ಪಡೆದು, ಮಂದಿರ ನಿರ್ಮಾಣದ ಕಾಮಗಾರಿ [more]

ರಾಷ್ಟ್ರೀಯ

ತೀರ್ಥೋದ್ಭವಕ್ಕೆ ಸಜ್ಜಾಗಿದೆ ಧಾರ್ಮಿಕ ಕ್ಷೇತ್ರ ತಲಕಾವೇರಿ: ಪುಷ್ಪಾಲಂಕೃತವಾಗಿದೆ ಜೀವನದಿ

ಕೊಡಗು (ತಲಕಾವೇರಿ): ತೀರ್ಥೋದ್ಬವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಕನ್ಯಾಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಬ್ರಹ್ಮಕುಂಡಿಕೆಯ ಬಳಿ ಈಗಾಗಲೇ ವಿವಿಧ ಪೂಜಾ ಕೈಂಕರ್ಯಗಳು [more]

ರಾಷ್ಟ್ರೀಯ

ಇಂದಿನಿಂದ ಶಬರಿಮಲೆ ದರ್ಶನ

ತಿರುವನಂತಪುರ: ಮಲೆಯಾಳಂ ತುಳಂ ಮಾಸದ ಹಿನ್ನೆಲೆ ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ ಶುಕ್ರವಾರ(ಅ. 16)ದಿಂದ 5 ದಿನ ಭಕ್ತರ ದರ್ಶನಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಬಿಡಿ) ಅವಕಾಶ [more]

ಬೆಂಗಳೂರು

ದೀಪಾವಾಳಿ: ಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೋವಿಡ್ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ನಿಯಂತ್ರಣ ಹೇರಿರುವ ರಾಜ್ಯ ಸರ್ಕಾರ, ಈಗ ಮುಂಬರುವ ಬೆಳಕಿನ ಹಬ್ಬ ದೀಪಾವಳಿಯ ಪಟಾಕಿಗಳ ಮಾರಾಟಕ್ಕೂ [more]

ಬೆಂಗಳೂರು

ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ

ಬೆಂಗಳೂರು: ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ಆಚರಿಸಲಾಗುವ ದಸರಾಗೆ ಮಾರ್ಗಸೂಚಿಗಳನ್ನ ಸರ್ಕಾರ ಇಂದು ಬಿಡುಗಡೆ ಮಾಡಿದೆ. ನವರಾತ್ರಿ, ದುರ್ಗಾ ಪೂಜೆಯ ಆಚರಣೆಗಳಿಗೂ ಇವೇ ಮಾರ್ಗಸೂಚಿಗಳು ಅನ್ವಯವಾಗಲಿವೆ. [more]

ರಾಷ್ಟ್ರೀಯ

ಅಯೋಧ್ಯೆಗೆ ಬೃಹತ್ ಶ್ರೀರಾಮ ಘಂಟೆ ಕೇಳಿಸುತ್ತದೆ 8ಕಿ.ಮೀ.ದೂರಕ್ಕೆ ನಿನಾದ !

ಚೆನ್ನೈ:`ಜೈ ಶ್ರೀ ರಾಮ್’ ಎಂಬ ಹೆಸರಿನ 4.1 ಅಡಿ ಎತ್ತರದ ಬೃಹತ್ ಘಂಟೆಯೊಂದನ್ನು ಅಯೋಧ್ಯೆಯ ಪ್ರಸ್ತಾವಿತ ಶ್ರೀ ರಾಮ ಮಂದಿರಕ್ಕೆ ಅರ್ಪಿಸಲಾಗಿದೆ. ಚೆನ್ನೈ ಮೂಲದ ಕಾನೂನು ಹಕ್ಕುಗಳ [more]

ಬೆಂಗಳೂರು

ದಸರಾ ಆಚರಣೆಗೆ ನಿಯಮಾವಳಿ ಶಿಫಾರಸು

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ದಸರಾ ಆಚರಣೆ ಹೇಗಿರಬೇಕು ಎಂದು ಡಾ.ಎಂ.ಕೆ. ಸುದರ್ಶನ್ ನೇತೃತ್ವದ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ. ಮೈಸೂರಿಗೆ ಭೇಟಿ [more]

ರಾಷ್ಟ್ರೀಯ

ವಲಸೆ ಪ್ಲ್ಯಾನ್ ಕೈಬಿಟ್ಟು ಬಿದಿರ ಕಸುಬಲ್ಲಿ ಬದುಕು ಕಾಣ್ತಿದ್ದಾರೆ ಇಲ್ಲಿನ ವನವಾಸಿಗಳು

ಭೋಪಾಲ್: ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಪ್ರತೀ ಗ್ರಾಮಗಳಲ್ಲೀಗ ಬಿದಿರಿನದೇ ಕಾರುಬಾರು ಅನ್ನುವುದಕ್ಕಿಂತಲೂ ಗ್ರಾಮಗಳ ವನವಾಸಿ ಯುವಕ ಯುವತಿಯರೆಲ್ಲರು ಬಿದಿರಿನಿಂದ ನಾನಾ ವಿಧದ ಆಕರ್ಷಕ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಬಿಝಿ. [more]

ರಾಜ್ಯ

ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ಹೊರಟ ಉತ್ಸವ ನವರಾತ್ರಿಯ ದಿನ ಉತ್ಸವ ಮೂರ್ತಿಗೆ ವಿಶೇಷ ಪೂಜೆ

ಮೈಸೂರು: ವಿವಿಧ ಸಾಂಪ್ರದಾಯಿಕ ಪೂಜಾ ಕಾರ್ಯದ ಮೂಲಕ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಬುಧವಾರ ಜಂಬೂ ಸವಾರಿ ಮೆರವಣಿಗೆ ವೇಳೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುವ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು [more]

ರಾಜ್ಯ

ಪೇಜಾವರ ಶ್ರೀಗಳ ಆರೋಗ್ಯ ಗಂಭೀರ: ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಕೆ

ಉಡುಪಿ: ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯ ಇನ್ನೂ ಗಂಭೀರವಾಗಿದ್ದು, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ [more]

ಬೆಂಗಳೂರು

ದೀಪಾವಳಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಿದ ಬಂಟರ ಸಂಘ

ಬೆಂಗಳೂರು,ಅ.28-ಬೆಂಗಳೂರು ಬಂಟರ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ಕರಾವಳಿ ಸಂಸ್ಕøತಿಯನ್ನು ಬಿಂಬಿಸುವಂತಹ [more]

ಶಿವಮೊಗ್ಗಾ

ಭಾವಸಾರ ಲಗ್ನ ವೇದಿಕೆ ಅಡಿಯಲ್ಲಿ 6ನೇ ಭೃಹತ್ ವದು-ವರ ಮಹಾ ಸಮಾವೇಶ

ಶಿವಮೊಗ್ಗ ಸೆ 30: ಭಾವಸಾರ ಸಮುದಾಯದ ವಧು-ವರರ ವಿವಾಹಗಳನ್ನು ಬೆಂಬಲಿಸುವ ಸಲುವಾಗಿ ಭಾವಸಾರ ಲಗ್ನ ವೇದಿಕೆ ನಿನ್ನೆ ಶಿವಮೊಗ್ಗದ ಶುಭಮಂಗಳಸಮುದಾಯ ಭವನದಲ್ಲಿ ವದು-ವರ ಭೇಟಿಯ ಬೃಹುತ್ ಕಾರ್ಯಕ್ರಮವನ್ನು ಆಯೋಜಿಸಿತ್ತು. [more]

ರಾಜ್ಯ

ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ.ವರದಿ

ಸಚಿತ್ರ ವಿವರಣೆ (9/10, 16:56] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ [more]

ರಾಜ್ಯ

ಭಾದ್ರಪದ ಶುದ್ಧ ಏಕಾದಶಿ:ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ

*ಅಚ್ಯುತನ ಮೆಚ್ಚಿಸಿ ಪ್ರಚಿನ್ನ ವರವ ಪಡೆದ*| *ಆಚಾರ್ಯ ಸಿರಿ ಪ್ರಸನ್ವೆಂಕಟಾರ್ಯರ ಕಂಡೆ*|| *ದೋಷ ರಾಶಿಗಳಳಿದು ಶ್ರೀಶನ್ನ ತೋರಿಸುವ*| *ವಸುಧೀಶ ಶ್ರೀ ವಿಜಯವಿಠ್ಠಲ ದಾಸ ಮಣಿಯು*|| ??? *ಇಂದು [more]

ಬೆಂಗಳೂರು

ನಗರದಲ್ಲಿ 2400ಕ್ಕೂ ಹೆಚ್ಚು ಗಣೇಶಮೂರ್ತಿಗಳ ಪ್ರತಿಷ್ಠಾಪನೆ

ಬೆಂಗಳೂರು, ಸೆ.01-ರಾಜಧಾನಿ ಬೆಂಗಳೂರು ನಗರದಲ್ಲಿ 2400ಕ್ಕೂ ಹೆಚ್ಚು ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರರಾವ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ-ಸಂಸ್ಥೆಗಳು [more]

ಬೆಂಗಳೂರು

ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ

ಬೆಂಗಳೂರು, ಸೆ.1-ನಗರ ಸೇರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಪ್ರಮುಖ ರಸ್ತೆಗಳಲ್ಲಿ, ಮೈದಾನಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ಬ್ಯುಸಿಯಾಗಿರುವುದು ಕಂಡು ಬಂದಿತು. ಈ [more]

ರಾಷ್ಟ್ರೀಯ

ದೇಶಾದ್ಯಂತ ಮುಸ್ಲೀಂ ಬಾಂಧವರಿಂದ ಬಕ್ರೀದ್ ಆಚರಣೆ

ನವದೆಹಲಿ, ಆ. 12- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಂದು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಈದ್ಗಾ ಮೈದಾನ [more]

ಬೆಂಗಳೂರು

ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಬೆಂಗಳೂರು, ಆ.9-ನಾಡಿನೆಲ್ಲೆಡೆ ಇಂದು ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಇಂದು ಮುಂಜಾನೆಯಿಂದಲೇ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು. ಅಲ್ಲದೆ, ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಮೂರನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.8- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ಬೆಂಗಳೂರು

ತಿರುಪತಿಗೆ ಬೆಂಗಳೂರಿನಿಂದ ಇದೇ 26ರಿಂದ 8ನೇ ವರ್ಷದ ಪಾದಯಾತ್ರೆ

ಬೆಂಗಳೂರು, ಜು.19-ತಿರುಪತಿಗೆ ಬೆಂಗಳೂರಿನಿಂದ 8ನೇ ವರ್ಷದ ಪಾದಯಾತ್ರೆಯನ್ನು ಶ್ರೀ ಬಾಲಾಜಿ ಪಾದಯಾತ್ರೆ ಬಲಿಜ ಟ್ರಸ್ಟ್ ವತಿಯಿಂದ ಇದೇ 26 ರಿಂದ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಕೋಲಾರ, [more]

ಬೆಂಗಳೂರು

ಗುರುಬಲವಿದ್ದಾಗ ಎಂತ ಕ್ಲಿಷ್ಟಕರವಾದ ಸಮಸ್ಯೆಯೂ ಇತ್ಯರ್ಥವಾಗುತ್ತದೆ-ಯೋಗ ಶಿಕ್ಷಕಿ ಜಿ.ಪಿ.ಭಾರತಿ

ಬೆಂಗಳೂರು, ಜು.16- ಯಾವುದೇ ರಂಗವಾಗಲಿ ಗುರುವಿನ ಮಾರ್ಗದರ್ಶನ, ಬೋಧನೆ, ತರಬೇತಿಯಿಂದ ಯಶಸ್ಸಿನ ಹಾದಿಯ ಕಡೆ ಸಾಗಲು ಸಾಧ್ಯ ಎಂದು ಯೋಗ ಶಿಕ್ಷಕಿ ಜಿ.ಪಿ.ಭಾರತಿ ಅವರು ಅಭಿಪ್ರಾಯಪಟ್ಟರು. ಹೆಗ್ಗನಹಳ್ಳಿ [more]

ರಾಷ್ಟ್ರೀಯ

ಆಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ-ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ

ನವದೆಹಲಿ, ಜು.8-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಮೂಲ ತಕರಾರು ಅರ್ಜಿದಾರರಲ್ಲಿ ಒಬ್ಬರು ಈ ವ್ಯಾಜ್ಯದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ [more]

ಬೆಂಗಳೂರು

ಶ್ರೀ ಮಹಾಶರ್ಮಾಂಜಿ ಸ್ವಾಮಿಯವರಿಂದ ಅಹಿಂಸಾ ಯಾತ್ರೆ

ಬೆಂಗಳೂರು,ಜೂ.19- ಸಮರಸ, ನೈತಿಕತೆ, ವ್ಯಸನಮುಕ್ತಿ ಎಂಬ ಮೂರು ಅಹಿಂಸಾ ಧ್ಯೇಯವನ್ನಿಟ್ಟುಕೊಂಡು 3 ದೇಶಗಳು, 19 ವಿವಿಧ ರಾಜ್ಯಗಳು ಹಾಗೂ 19000ಕ್ಕಿಂತ ಹೆಚ್ಚು ಕಿಲೋಮಿಟರ್‍ಗಳ ಪ್ರಯಾಣ ಮಾಡುವ ಮೂಲಕ [more]