ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾತಸಂದ್ರದ ಜಾಸ್‍ಟೋಲ್ ಬಳಿ ದಾಳಿ ನಡೆಸಿ ತೆರಿಗೆ ವಂಚಿಸಿ ಸಾಗಣೆ ಮಾಡುತ್ತಿದ್ದ ವಸ್ತುಗಳ ವಶ
ತುಮಕೂರು, ಮೇ 4- ಬೆಳ್ಳಂಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾತಸಂದ್ರದ ಜಾಸ್‍ಟೋಲ್ ಹಾಗೂ ಶಿರಾದ ಜಾಸ್‍ಟೋಲ್‍ಬಳಿ ಏಕಕಾಲದಲ್ಲಿ ದಾಳಿ ನಡೆಸಿ ತೆರಿಗೆ ವಂಚಿಸಿ [more]




