ಬೆಂಗಳೂರು

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಸಾಮೂಹಿಕ ಸತ್ಯಾಗ್ರಹ ಹಾಗೂ ಪಾರ್ಲಿಮೆಂಟ್ ಚಲೋ

  ಬೆಂಗಳೂರು, ಜೂ.14-ದೇಶದ ಐಕ್ಯತೆ, ಸ್ವಾತಂತ್ರ್ಯ ಹಾಗೂ ಹಕ್ಕುಗಳ ಉಳಿವಿಗಾಗಿ ಕಾರ್ಮಿಕರ ಪ್ರಜಾಸತಾತ್ಮಕ ಹಕ್ಕುಗಳಿಗಾಗಿ ಕನಿಷ್ಠ ವೇತನ, ಸಾಮಾಜಿಕ ಕಲ್ಯಾಣ ಯೋಜನೆಗಳ ಉಳಿವಿಗಾಗಿ ಆ.14ರ ರಾತ್ರಿ ಎಲ್ಲ [more]

ಬೆಂಗಳೂರು

ಆರ್.ಆರ್.ನಗರ ಆಯ್ತು, ಜಯನಗರ ಆಯ್ತು. ಇನ್ನೇನಿದ್ದರೂ ಬಿನ್ನಿಪೇಟೆ ವಾರ್…!

  ಬೆಂಗಳೂರು, ಜೂ.14-ಆರ್.ಆರ್.ನಗರ ಆಯ್ತು, ಜಯನಗರ ಆಯ್ತು. ಇನ್ನೇನಿದ್ದರೂ ಬಿನ್ನಿಪೇಟೆ ವಾರ್…! ಬಿನ್ನಿಪೇಟೆ ವಾರ್ಡ್‍ನ ಬಿಬಿಎಂಪಿ ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ನಾಗರಾಜ್ ತಿರುಪತಿ ಪ್ರವಾಸ ಸಂದರ್ಭದಲ್ಲಿ ಹೃದಯಾಘಾತದಿಂದ [more]

ಬೆಂಗಳೂರು

ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷತ ಫಲಿತಾಂಶ ಬರಲಿಲ್ಲ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ

  ಬೆಂಗಳೂರು, ಜೂ.14- ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷತ ಫಲಿತಾಂಶ ಬರಲಿಲ್ಲ. ಇದರಿಂದ ನಿರಾಸೆಯಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದರು. [more]

ಬೆಂಗಳೂರು

ರಾಜ್ಯದಲ್ಲಿ ತೀವ್ರಗೊಂದ ಮುಂಗಾರು ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

  ಬೆಂಗಳೂರು, ಜೂ.14-ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡು ಮಂಗಳೂರು , ಕೊಡಗು, ಚಿಕ್ಕಮಗಳೂರು,ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ವಾಹನ [more]

ಬೆಂಗಳೂರು

ಪಕ್ಷ ಸದೃಢಗೊಳ್ಳಬೇಕಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಅಗತ್ಯವಿದೆ: ಮಾಜಿ ಸಚಿವ ಎ.ಮಂಜು

  ಬೆಂಗಳೂರು, ಜೂ.14- ಪಕ್ಷ ಸದೃಢಗೊಳ್ಳಬೇಕಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಅಗತ್ಯವಿದೆ. ಸಿದ್ದರಾಮಯ್ಯರಂತಹ ಸೂಕ್ತ ವ್ಯಕ್ತಿಗೆ ಅವಕಾಶ ನೀಡಿದರೆ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂದು [more]

ಬೆಂಗಳೂರು

ಎಂಟು ವರ್ಷದ ನಂತರ ಬಿಜೆಪಿ ಕೈ ತಪ್ಪಿದ ವಿಧಾನ ಪರಿಷತ್ ಸಭಾಪತಿ ಸ್ಥಾನ

  ಬೆಂಗಳೂರು, ಜೂ.14- ವಿಧಾನ ಪರಿಷತ್ ಸಭಾಪತಿ ಸ್ಥಾನ ಎಂಟು ವರ್ಷದ ನಂತರ ಬಿಜೆಪಿ ಕೈ ತಪ್ಪುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಆಡಳಿತ ಪಕ್ಷಕ್ಕೆ ಸಭಾಪತಿ ಸ್ಥಾನ [more]

ಬೆಂಗಳೂರು

ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲ್‍ಪಾಡ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು

  ಬೆಂಗಳೂರು, ಜೂ.14- ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ಹ್ಯಾರಿಸ್ ನಲ್‍ಪಾಡ್‍ಗೆ ಹೈಕೋರ್ಟ್‍ನಿಂದ [more]

ಬೆಂಗಳೂರು ಗ್ರಾಮಾಂತರ

ವಿಶೇಷ ಗ್ರಾಮಸಭೆಗಳನ್ನು ಕರೆದು ಜನರ ಸಮಸ್ಯೆ ಬಗೆಹರಿಸುತ್ತೇವೆ

ದೊಡ್ಡಬಳ್ಳಾಪುರ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಹದಿನೇಳು ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಸಾಧಿಸಿದ ನೂತನ ಶಾಸಕ ನಿಸರ್ಗ ನಾರಾಯಣಸ್ವಾಮಿ ತೂಬಗೆರೆ ಹೋಬಳಿಯ ಬಚ್ಚಹಳ್ಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಚುನಾವಣೆಯಲ್ಲಿ [more]

ಬೆಂಗಳೂರು ಗ್ರಾಮಾಂತರ

ಸಿಂಗಂ ಸ್ಟೈಲ್ ನಲ್ಲಿ ಅವಾಜ್ ಹಾಕಿದ ಪಿಎಸೈ ಅಮಾನತು

ದೇವನಹಳ್ಳಿ : ಇತ್ತಿಚೆಗಷ್ಟೆ ಭ್ರಷ್ಟಚಾರದ ವಿರುದ್ದ ದ್ವನಿ ಎತ್ತಿದ್ದ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೆÇಲೀಸ್ ಠಾಣೆಯ ಪಿಎಸೈ ಶ್ರೀನಿವಾಸ್ ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿ.ಭೀಮಾಶಂಕರ್ ಗುಳೇದ್ [more]

ಚಿಕ್ಕಮಗಳೂರು

ಕರಾವಳಿ, ಮಲೆನಾಡಿನಲ್ಲಿ ಮಳೆಯ ಆರ್ಭಟ: ರಸ್ತೆ ಸಂಚಾರ ಅಸ್ತವ್ಯಸ್ಥ

ಮಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಮೊಬೈಲ್ ಸಂಪರ್ಕ [more]

ಹೈದರಾಬಾದ್ ಕರ್ನಾಟಕ

ರೈತರ ಖಾತೆಗೆ ಜಮಾ ಆಗದ ಫಸಲ್ ಭಿಮಾ ಯೋಜನೆಯ ವಿಮಾ ಹಣ

ಕೊಪ್ಪಳ ಜೂನ್ 14: ಫಸಲ್ ಭಿಮಾ ಯೋಜನೆಯಡಿ ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನು ಸಕಾಲದಲ್ಲಿ ರೈತರ ಖಾತೆಗೆ ರಾಜ್ಯ ಸರ್ಕಾರ ಜಮಾ [more]

ಬೆಂಗಳೂರು

ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಕಂಟೈನರ್ ಲಾರಿ: ಬುಲೆಟ್ ಬೈಕ್ ಸಮೇತ ಕಂಟೈನರ್ ಕೆಳಗೆ ಸಿಲುಕಿ ಬೈಕ್ ಸವಾರ ಸಾವು

ಬೆಂಗಳೂರು:ಜೂ-14: ರಸ್ತೆ ಬದಿ ಸಾಗುತ್ತಿದ್ದ ಬೈಕ್ ಮೇಲೆ ಬೃಹತ್ ಗಾತ್ರದ ಕಂಟೈನರ್ ಲಾರಿ ಪಲ್ಟಿಯಾದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ [more]

ಉತ್ತರ ಕನ್ನಡ

ಸಾಮಾಜಿಕ ಅರಣ್ಯ ಇಲಾಖೆ ಬಲಪಡಿಸಿ ಗ್ರಾಮ ಪಂಚಾಯತಗಳು ಹಸಿರು ಅನುದಾನ ಫಲಪ್ರದ ಮಾಡಲಿ

ಶಿರಸಿ: ಶಿರಸಿ ತಾಲೂಕ ಭೈರುಂಭೆ ಪಂಚಯತದ ದೇವರ ಕೇರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಶಾಲಾವನ ನಿರ್ಮಾಣ ಯೋಜನೆ ಆರಂಭಿಸಿತು. ಶಾಲಾ ಮಕ್ಕಳು ವನದಲ್ಲಿ ಗಿಡನೆಟ್ಟರು. ಈ ಸಂದರ್ಭದಲ್ಲಿ [more]

ಉತ್ತರ ಕನ್ನಡ

ಮಕ್ಕಳಿಗೆ ರಕ್ಷಣೆ, ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ

  ಶಿರಸಿ: ಮಕ್ಕಳ ಬೆಳವಣಿಗೆಗೆ ಪೂರಕವಾದ ಸೌಲಭ್ಯವನ್ನು ಪಡೆಯಲು ಸಂವಿಧಾನಾತ್ಮಕವಾಗಿ ಹಕ್ಕುಳ್ಳವರಾಗಿರುತ್ತಾರೆ. ಮಕ್ಕಳಿಗೆ ರಕ್ಷಣೆ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿರುವುದನ್ನು [more]

ಉತ್ತರ ಕನ್ನಡ

ಶಿರಸಿ ಸಬ್ ಜೈಲ್ ಸ್ಥಗಿತಕ್ಕೆ ವಿರೋಧ

ಶಿರಸಿ: ಸ್ಥಳೀಯ ಉಪ ಕಾರಾಗೃಹ ಸಿಬ್ಬಂದಿಗಳ ಕೊರತೆಯಿಂದ ಕಾರಾಗೃಹದ ಚಟುವಟಿಕೆಯನ್ನು ಕಾರವಾರಕ್ಕೆ ವರ್ಗಾಯಿಸಿರುವ ಕ್ರಮವನ್ನು ಶಿರಸಿ ವಕೀಲರ ಸಂಘವು ಪ್ರಬಲವಾಗಿ ಖಂಡಿಸಿದೆ ಎಂದು ವಕೀಲರ ಸಂಘದ ಪ್ರಕಟಣೆಯಲ್ಲಿ [more]

ಉತ್ತರ ಕನ್ನಡ

ಸಾಮೂಹಿಕ ಸಹಿ ಸಂಗ್ರಹ

ದಾಂಡೇಲಿ: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ನೇರ ನಗದು ವರ್ಗವಣೆ, ಅನುದಾನ ಕಡಿತ ಹಾಗೂ ಹೆಚ್ಚಚ್ಚು ಖಾಸಗಿ ನರ್ಸರಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದನ್ನು ವಿರೋಧಿಸಿ ಅಂಗನವಾಡಿ ನೌಕರರ [more]

ಉತ್ತರ ಕನ್ನಡ

ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ

ದಾಂಡೇಲಿ : ಬರಲಿರುವ ರಂಜಾನ್ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ಧಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯು [more]

ಬೆಂಗಳೂರು

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ: ದೊಣ್ಣೆಯಿಂದ ಹೊಡೆದು ವ್ಯಕ್ತಿ ಹತ್ಯೆ

ಬೆಂಗಳೂರು:ಜೂ-೧೪: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ದೊಣ್ಣೆಯಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಾತ್ರಿ ಕೆಜಿ ಹಳ್ಳಿ ಪೊಲೀಸ್ ಠಾಣೆ [more]

ಉತ್ತರ ಕನ್ನಡ

ಟಿಎಸ್ಎಸ್ ಮೈಲುತುತ್ತ ಮಾರುಕಟ್ಟೆಗೆ

ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ಸದಸ್ಯರ ಅಗತ್ಯಗಳಿಗೆ ಅನುಗುಣವಾಗಿ ವಿನೂತನ ಸೇವೆ ಸೌಲಭ್ಯಗಳನ್ನು ಒದಗಿಸುತ್ತ ಬಂದಿರುವ ದಿ ತೋಟಗಾಸರ್್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ(ಉ.ಕ.) ಇದೀಗ ಸ್ವಂತ [more]

ಉತ್ತರ ಕನ್ನಡ

ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ-ಡಾ:ಆರ್.ಜಿ.ಹೆಗಡೆ

ದಾಂಡೇಲಿ : ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ. ಒಂದು ಸಮಯದಲ್ಲಿ ಆರ್ಥಿಕ ದಾರಿದ್ರ್ಯದಿಂದ ಮತ್ತು ಅನಕ್ಷರತೆಯ ಪ್ರಮಾಣದಿಂದ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದ್ದರು. [more]

ಉತ್ತರ ಕನ್ನಡ

ಗದಗ ಜಿಲ್ಲೆಯ ಮುಂಡರಗಿ ಯಿಂದ ಶಿರಸಿ ಮಾರಿಕಾಂಬಾ ದೇವಸ್ಥಾನದವರಗೆ ಪಾದಯಾತ್ರೆ

ಶಿರಸಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯಣ ಕೇರಿಯ ಶಿವಾಜಿ ನಗರ ತಾಂಡದಿಂದ ಜೂ.8 ರಂದು ಮಧ್ಯಾಹ್ನ 12 ಘಂಟೆ ಯಿಂದ ಸಂಜು ಶಂಕರ ರಾಠೋಡ, [more]

ಉತ್ತರ ಕನ್ನಡ

ಕೃಷ್ಣ ಹಾಸ್ಯಗಾರರಿಗೆ ಶೃದ್ಧಾಂಜಲಿ

ಶಿರಸಿ : ಯಕ್ಷಸಿಂಹ ಖ್ಯಾತಿಯ ದಿ. ಕೃಷ್ಣ ಹಾಸ್ಯಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬುಧವಾರ ನೆಮ್ಮದಿ ಕುಟೀರದಲ್ಲಿ ಕೃಷ್ಣ ಹಾಸ್ಯಗಾರರ ಯಕ್ಷಗಾನ ಅಭಿಮಾನಿಗಳು ಯಕ್ಷಶುಭೋದಯದ ಆಶ್ರಯದಲ್ಲಿ ಸಭೆ ಸೇರಿ [more]

ಉತ್ತರ ಕನ್ನಡ

ಯುವಕವಿ ಡಾ:ಅಜಿತ್ ಕವನ ಕೃತಿಗೆ ಪ್ರಶಸ್ತಿ

ಶಿರಸಿ : ಯುವಕವಿ ಡಾ:ಅಜಿತ್ ಹೆಗಡೆ ಹರೀಶಿಯವರ `ಬಿಳಿಮಲ್ಲಿಗೆ ಬಾವುಟ’ ಚೊಚ್ಚಲ ಕವನ ಸಂಕಲನಕ್ಕೆ ಹಾಸನದ ಮಾಣಿಕ್ಯ ಪ್ರಕಶನವು ಕೊಡಮಾಡುವ `ಕಾವ್ಯ ಮಾಣಿಕ್ಯ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಜುಲೈ [more]

ಹಳೆ ಮೈಸೂರು

ಆತ್ಮಾವಲೋಕನಾ ಸಭೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಗೈರು

ಮೈಸೂರು, ಜೂ.13-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಆತ್ಮಾವಲೋಕನಾ ಸಭೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಗೈರು ಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಗರದ ಖಾಸಗಿ ಹೊಟೇಲ್‍ನಲ್ಲಿಂದು [more]

ಹೈದರಾಬಾದ್ ಕರ್ನಾಟಕ

ಗಂಗಾವತಿ ಕೆವಿಎಸ್ ಕಾರ್ಯಾರಂಭ: ಕೇಂದ್ರ ಸರ್ಕಾರದ ಎಂಎಚ್‌ಆರ್‌ಡಿ ಇಂದ ಸೂಚನೆ

ಕೊಪ್ಪಳ ಜೂನ್ 13: ಇದೇ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿನ ಎಂಎನ್‌ಎಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭವಾಗಲಿದೆ. ಕೇಂದ್ರ [more]