ಮಂಡ್ಯ ಜನರ ಜೊತೆಯಿರಲು ಬಂದಿದ್ದೇನೆ-ರಾಜಕೀಯ ಮಾಡಲು ಬಂದಿಲ್ಲಾ-ಸುಮಲತಾ ಅಂಬರೀಶ್
ಮಂಡ್ಯ, ಏ.21-ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಗರಾಗಿ ದುಡಿದವರನ್ನೇ ಟಾರ್ಗೆಟ್ ಮಾಡಿಕೊಂಡು ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‍ಪಿಗೆ ದೂರು ನೀಡುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ [more]




