ಉಪಚುನಾವಣೆಯ ಪ್ರಚಾರಕ್ಕೆ ತಲೆಹಾಕದ ಜೆಡಿಎಸ್ ನಾಯಕರು
ಬೆಂಗಳೂರು, ಮೇ 5-ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರಕ್ಕೆ ತೋರಿಸಿದ ಉತ್ಸಾಹವನ್ನು ಜೆಡಿಎಸ್ ವಿಧಾನಸಭೆಯ ಉಪಚುನಾವಣೆ ತೋರಿಸದೆ ಇರುವುದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ. ಮೇ 19 ರಂದು [more]
ಬೆಂಗಳೂರು, ಮೇ 5-ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರಕ್ಕೆ ತೋರಿಸಿದ ಉತ್ಸಾಹವನ್ನು ಜೆಡಿಎಸ್ ವಿಧಾನಸಭೆಯ ಉಪಚುನಾವಣೆ ತೋರಿಸದೆ ಇರುವುದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ. ಮೇ 19 ರಂದು [more]
ಬೆಂಗಳೂರು, ಮೇ 5-ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರುಘಟ್ಟ ಮುಖ್ಯರಸ್ತೆಯ ಎಂ.ಎಸ್.ಪಾಳ್ಯದಲ್ಲಿ ಈ [more]
ಬೆಂಗಳೂರು, ಮೇ 5-ಸರ್ಕಾರಿ ಶಾಲೆಗಳಲ್ಲಿ ಆಂಗ್ಲಭಾಷೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವುದರ ಜತೆಗೆ ಸರ್ಕಾರ ಎಲ್ಲ ಸೌಲಭ್ಯ ಕಲ್ಪಿಸಿದರೆ ಆಂಗ್ಲಭಾಷೆಗೆ ಪೈಪೋಟಿ ನೀಡಬಹುದು ಎಂದು ಸಾಹಿತಿ ದೊಡ್ಡರಂಗೇಗೌಡ [more]
ಬೆಂಗಳೂರು, ಮೇ 5-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಮೇ 8ರ ನಂತರ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್‍ನ ಕೆಲವು ಶಾಸಕರು ನೀಡಿದ [more]
ಬೆಂಗಳೂರು, ಮೇ 5- ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಇನ್ನೆರಡು ದಿನಗಳಲ್ಲಿ ನೀರು ಹರಿಸಲಾಗುತ್ತದೆ. ರಾಜ್ಯ ಸರ್ಕಾರ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಮಹಾರಾಷ್ಟ್ರ ಸರ್ಕಾರ ಕೊಯ್ನಾ [more]
ಬೆಂಗಳೂರು, ಮೇ 5-ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಆದರ್ಶಗಳು ಅನುಕರಣೀಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಕೆ.ಸಿ.ರೆಡ್ಡಿ ಅವರ 117ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ [more]
ಬೆಂಗಳೂರು, ಮೇ 5- ರಾಜ್ಯದ ಮಿನಿ ಮಹಾಸಮರವೆಂದೇ ಪರಿಗಣಿತವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷರಿಗೆ ವಹಿಸಲಾಗಿದೆ. ಆಯಾ ನಗರಸಭೆ, [more]
ಬೆಂಗಳೂರು, ಮೇ 5- ಪೋನಿ ಚಂಡಮಾರುತದ ನೇರ ಪ್ರಭಾವ ರಾಜ್ಯದ ಮೇಲಾಗದಿದ್ದರೂ ತೇವಾಂಶವನ್ನು ಸೆಳೆದುಕೊಂಡಿರುವುದರಿಂದ ಗರಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ [more]
ಬೆಂಗಳೂರು, ಮೇ 5-ಸಮ್ಮಿಶ್ರ ಸರ್ಕಾರ ಉಳಿಯಲಿದೆಯೋ, ಅಳಿಯಲಿದೆಯೋ ಎಂಬ ಜಿಜ್ಞಾಸೆ ಜನಸಾಮಾನ್ಯರನ್ನು ಕಾಡುತ್ತಿರುವಂತೆಯೇ ಮಿತ್ರ ಪಕ್ಷಗಳ ನಾಯಕರಲ್ಲೂ ಗೊಂದಲ ಹುಟ್ಟು ಹಾಕಿದೆ. ಸಮ್ಮಿಶ್ರ ಸರ್ಕಾರ ಉಳಿಯಲೇಬೇಕು ಎಂಬುದು [more]
ಬೆಂಗಳೂರು, ಮೇ 5- ಲಗೇಜು ಆಟೋ, ಟ್ರ್ಯಾಕ್ಟರ್, ಟೆಂಪೋ, ಸೇರಿದಂತೆ ಇನ್ನಿತರ ಸರಕು ಸಾಗಣೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕೂಲಿ ಕಾರ್ಮಿಕರನ್ನು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು [more]
ಬೆಂಗಳೂರು, ಮೇ 5- ಕನ್ನಡ ಭಾಷೆಗೆ ಧಕ್ಕೆಯಾದರೆ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದರು. ಸಾಯಿ ಕಲ್ಯಾಣ್ ಸುಪೀರಿಯಾ ಅಪಾರ್ಟ್‍ಮೆಂಟ್ಸ್ [more]
ಬೆಂಗಳೂರು, ಮೇ 5-ಗುಂತಕಲ್ಲು ರೈಲ್ವೆ ವಿಭಾಗದಲ್ಲಿ ಡಬ್ಲಿಂಗ್ ಕಾಮಗಾರಿಯಿಂದಾಗಿ ಮಾರ್ಗ ಬದಲಾವಣೆಯಾಗಿದ್ದು, ಹಂಪಿ ಎಕ್ಸ್‍ಪ್ರೆಸ್ ವಿಳಂಬವಾಗಿ ಬೆಂಗಳೂರು ತಲುಪುವಂತಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಹುಬ್ಬಳ್ಳಿ-ಮೈಸೂರು [more]
ಬೆಂಗಳೂರು, ಮೇ 5-ಪಿಯುಸಿ ನಂತರದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್ ಮಾಡಿ ವೈದ್ಯರಾಗಬೇಕೆಂಬ ಸಾವಿರಾರುವ ವಿದ್ಯಾರ್ಥಿಗಳ ಆಸೆಗೆ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯಪರೀಕ್ಷಾ ಪ್ರಾಧಿಕಾರ [more]
ಕೋಲಾರ, ಮೇ 4-ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಎಂ.ಮಲಾಂಡಹಳ್ಳಿಯಲ್ಲಿ ನಡೆದಿದೆ. ಗೋಪಾಲ(42) ಕೊಲೆಯಾದ ವ್ಯಕ್ತಿ. ಅಕ್ಕಪಕ್ಕದ ನಿವಾಸಿಗಳಾದ ನಾಗೇಶ್ [more]
ದಾವಣಗೆರೆ, ಮೇ 4-ಡಿವೈಡರ್‍ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಬೆಂಗಳೂರಿನ ಶಿವಪ್ರಕಾಶ್ (43), [more]
ದಾವಣಗೆರೆ, ಮೇ 4-ಹಮಾಲಿ ಕೊಲೆ ಪ್ರಕರಣವನ್ನು ಖಂಡಿಸಿ ನಗರದ ಎಪಿಎಂಸಿ ಮಾರುಕಟ್ಟೆಗೆ ನುಗ್ಗಿದ ನೂರಾರು ಹಮಾಲಿಗಳು ಕಚೇರಿಯ ಕಿಟಕಿ ಬಾಗಿಲು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಏ.27 ರಂದು [more]
ಬೇಲೂರು, ಮೇ 4- ಪಟ್ಟಣದಲ್ಲಿ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ನೇತೃತ್ವದ ತಂಡ, ಕಸಾಯಿ ಖಾನೆಗಳಲ್ಲಿದ್ದ ಗೋಮಾಂಸ ಹಾಗೂ ಇತರೆ ಪರಿಕರಗಳನ್ನು [more]
ಮೈಸೂರು, ಮೇ 4- ಮೈಸೂರು ಮಹಾನಗರ ಪಾಲಿಕೆ ಒಂದೇ ತಿಂಗಳಲ್ಲಿ 56.50 ಕೋಟಿ ರೂ.ತೆರಿಗೆ ಸಂಗ್ರಹಿಸಿದೆ. ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಪಾಲಿಕೆ ಪ್ರಕಟಿಸಿತ್ತು. [more]
ತುಮಕೂರು, ಮೇ 4- ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನವಳ್ಳಿ ಪೊಲೀಸ್ [more]
ಎಚ್.ಡಿ.ಕೋಟೆ, ಮೇ 4- ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಎಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಲಿಕಾರ್ಮಿಕ ಹನುಮಂತರಾಯಪ್ಪ (50)ಮೃತ ದುರ್ದೈವಿ. ಮಾದಾಪುರ [more]
ಶೃಂಗೇರಿ,ಮೇ4-ಕೊಪ್ಪ ತಾಲ್ಲೂಕಿನ ಕಮರಡಿ ಬಳಿಯ ಕುಡನೆಲ್ಲಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ [more]
ಹುಬ್ಬಳ್ಳಿ,ಮೇ 4-ಬಿಜೆಪಿ ಸರ್ಕಾರ ರಚನೆಯ ಹಗಲುಗನಸು ಕಾಣುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ದಿನಗಳಿಂದ ಬಿಜೆಪಿಯವರು ಸರ್ಕಾರ ರಚಿಸುವ ಆಸೆ [more]
ವಿಜಯಪುರ,ಮೇ 4-ಕಂಟೇನರ್ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರಿಬ್ಬರು ಸಜೀವ ದಹನವಾಗಿರುವ ಧಾರುಣ ಘಟನೆ ವಿಜಯಪುರದ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಎನ್‍ಎಚ್ 13 ರಲ್ಲಿ ಘಟನೆ [more]
ಕಲಬುರಗಿ, ಮೇ 4- ಒಂದೆಡೆ ಉಪಚುನಾವಣೆಯ ಕಾವು, ಪ್ರಚಾರದ ಅಬ್ಬರ.ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ. ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದರೆ ಇತ್ತ ಜನ [more]
ಹಾಸನ, ಮೇ 4- ಟ್ಯಾಟೂ ಕಲಾವಿದನಾದ ಹಾಸನದ ಪೋಟೋಗ್ರಾಫರ್ ತನ್ನ ಪೋಟೋ ಸ್ಟುಡಿಯೋದಲ್ಲೇ ಖೋಟಾನೋಟು ತಯಾರಿಸುತ್ತಾ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿ ಕಿರಣ್‍ಕುಮಾರ್ ಇದುವರೆಗೂ ಎಷ್ಟು ಖೋಟಾನೋಟುಗಳನ್ನು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ