ಧಾರವಾಡ

ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ

ಮೈಸೂರು, ಜ.16-ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲು ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಹಸಿರು ನಿಶಾನೆ ತೋರಿದರು. ಹುಬ್ಬಳ್ಳಿಯಿಂದ ಮೈಸೂರಿಗೆ ಆಗಮಿಸುವ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲನ್ನು [more]

ಧಾರವಾಡ

ಸಿ.ಎಂ. ಕುಮಾರಸ್ವಾಮಿ ಬಗ್ಗೆ ಪ್ರಧಾನಿ ಕ್ಲರ್ಕ್ ಎಂಬ ಹೇಳಿಕೆ ಸರಿಯಿಲ್ಲ : ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಕ್ಲರ್ಕ್ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಮಾತನಾಡುವುದು ಅವರ [more]

ಧಾರವಾಡ

ಮತ್ತೆ ಮುನ್ನೆಲೆಗೆ ಬಂದ ವೀರಶೈವ-ಲಿಂಗಾಯಿತ ಹೋರಾಟ

ಹುಬ್ಬಳ್ಳಿ, ಜ.13-ವೀರಶೈವ-ಲಿಂಗಾಯಿತ ಹೋರಾಟ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ನಡುವೆ [more]

ಧಾರವಾಡ

ಅಖಂಡ ಕರ್ನಾಟಕವೇ ನಮ್ಮ ಮೂಲ ಮಂತ್ರ ಎಂದು ಹೇಳಿದ ಮಾಜಿ ಸಿ.ಎಂ.ಯಡಿಯೂರಪ್ಪ

ಧಾರವಾಡ, ಜ.7- ಉತ್ತರಕರ್ನಾಟಕಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನಿಜ. ಆದರೆ ಪ್ರತ್ಯೇಕತೆಯ ಕೂಗು ಎತ್ತಬಾರದು. ಅಖಂಡತೆಯೇ ನಮ್ಮ ಮೂಲ ಮಂತ್ರಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ. [more]

ಧಾರವಾಡ

ಮುಕ್ತಾಯ ಗೊಂಡ 84ನೇ ಅಖಿಲ ಭಾರತ ಕನ್ನಡ ಸಮ್ಮೇಳನ

ಧಾರವಾಡ,ಜ.6- ವಿದ್ಯಾನಗರಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವೈಭವದತೆರೆ ಬಿದ್ದಿತು. ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಭ್ಯವ ಮೆರವಣಿಗೆಯಲ್ಲಿರಾಜ್ಯದ [more]

ಧಾರವಾಡ

ರಾಜ್ಯ ಸರ್ಕಾರ ಇಂಗ್ಲೀಷ್ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ವಿರೊಧ ವ್ಯಕ್ತಪಡಿಸಿದ ಡಾ.ಚಂದ್ರಶೇಖರಕಂಬಾರ ನೇತೃತ್ವದ ಸಭೆ

ಧಾರವಾಡ,ಜ.7-ರಾಜ್ಯ ಸರ್ಕಾರತೆರೆಯಲು ಉದ್ದೇಶಿಸಿರುವ 1 ಸಾವಿರಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸಾರಸ್ವತ ದಿಗ್ಗಜರುಒಕ್ಕೊರಲ ವಿರೋಧ ವ್ಯಕ್ತಪಡಿಸಿದ್ದಾರೆ. 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರಕಂಬಾರ ನೇತೃತ್ವದಲ್ಲಿ ನಡೆದ [more]

ಧಾರವಾಡ

ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ.ಚಂದ್ರಶೇಖರ ಕಂಬಾರ

ಧಾರವಾಡ, ಜ.4- ಕರ್ನಾಟಕದ ಕೆಲವೆಡೆ ಮತ್ತೆ ಪ್ರತ್ಯೇಕತೆಯ ಕೂಗು ಪ್ರತಿಧ್ವನಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಇಂಥ [more]

ಧಾರವಾಡ

ರಾಜ್ಯ ಸರ್ಕಾರ ಈ ಕೂಡಲೇ ಹಂಗಾಮಿ ಶಿಕ್ಷಕರನ್ನು ಖಾಯಂಗೊಳಿಸಬೇಕು, ಡಾ.ಚಂದ್ರಶೇಖರ ಕಂಬಾರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ, ಧಾರವಾಡ, ಜ.4- ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಮುಖ ವ್ಯಕ್ತಿ-ಶಕ್ತಿ ಎಂದರೆ ಶಿಕ್ಷಕ ಮಾತ್ರ ಎಂದು ವ್ಯಾಖ್ಯಾನಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ [more]

ಧಾರವಾಡ

ಸರ್ಕಾರದ ಎಲ್ಲ ವ್ಯವಹಾರಗಳಲ್ಲೂ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ನೀಡಬೇಕು, ಡಾ. ಚಂದ್ರಶೇಖರ ಕಂಬಾರ

ಧಾರವಾಡ, ಜ.4-ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ತಾಯಿಯ ನುಡಿಯಲ್ಲೇ ಶಿಕ್ಷಣ ನೀಡಬೇಕು, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತೆಯ ಸೊಲ್ಲೇತ್ತಬಾರದು, ರಾಜ್ಯದ ಭಾಷೆ, ಸಂಸ್ಕøತಿ, ಪರಂಪರೆಗಳನ್ನು ಸಂರಕ್ಷಿಸುವ ಜಬಾಬ್ದಾರಿ [more]

ಬೆಂಗಳೂರು

ವಿದೇಶಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು : ಡಾ.ಚಂದ್ರಶೇಖರ ಕಂಬಾರ

ಧಾರವಾಡ, ಜ.4- ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಹಿರಿಮೆಯನ್ನು ಹೊರಗಿನವರಿಗೆ ಸಮರ್ಥವಾಗಿ ಹೊರದೇಶಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂದು 84ನೇ ಅಖಿಲ ಭಾರತ ಕನ್ನಡ [more]

ಧಾರವಾಡ

ನಾಳೆಯಿಂದ ಮೂರು ದಿನ ವಿದ್ಯಾಕಾಶಿಯಲ್ಲಿ ನುಡಿ ಜಾತ್ರೆ

ಧಾರವಾಡ: ಕನ್ನಡ ಸಾಹಿತ್ಯ ಸಮ್ಮೇಳನಗಳು ಸಮಸ್ತ ಕನ್ನಡಿಗರ ಹೆಮ್ಮೆಯ ನುಡಿ ಜಾತ್ರೆಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಯಿತು.  ಅಂದಿನಿಂದಲೂ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ [more]

ಧಾರವಾಡ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ನೀಡಿರುವ ಒಂದು ದಿನದ ವೇತನ ಸರಿಯಾಗಿ ಸದ್ಬಳಕೆಯಾಗಬೇಕು ಎಂದು ಅಗ್ರಹಿಸಿದ ಶಾಲಾ ಶಿಕ್ಷಕರ ಸಂಘ

ಧಾರವಾಡ, ಜ.2- ಇದೇ ಜನವರಿ 4ರಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ನೀಡಿರುವ ಒಂದು ದಿನದ ವೇತನ [more]

ಬೆಂಗಳೂರು

ಹೊರಟ್ಟಿಯವರು ಶಿಕ್ಷಣ ಸಚಿವರಾಗಲಿದ್ದಾರೆ: ಡಿ.ಸಿ.ತಮ್ಮಣ್ಣ

  ಹುಬ್ಬಳ್ಳಿ-ಬಸವರಾಜ್ ಹೊರಟ್ಟಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ‌.ಹೊರಟ್ಟಿಯವರಂತಹ ಹಿರಿಯರ ಅವಶ್ಯಕತೆ ಸರ್ಕಾರಕ್ಕೆ ಇದೆ. ಹೊಸ ವರ್ಷದಲ್ಲಿ ಹೊಸ ಸಂದೇಶ ಕೊಡುತ್ತೇವೆ ಎಂದು ಸಾರಿಗೆ ಸಚಿವ ಡಿ.ಸಿ. [more]

ಧಾರವಾಡ

ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ ವಿಳಂಬ; ಉಪ ಮುಖ್ಯಮಂತ್ರಿ

ಹುಬ್ಬಳ್ಳಿ, ನ.17- ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಗೆ 1200 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದು, ಕೆಲವೊಂದು ಕಾರಣಗಳಿಂದಾಗಿ ಸಾಲ ಮನ್ನಾ ಪ್ರಕ್ರಿಯೆ [more]

ಧಾರವಾಡ

ಭಾರತ ಗೆಲುವಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ದುಬೈನಲ್ಲಿ ನಡೆಯಿತ್ತಿರುವ ಎಷ್ಯಾಕಪ್ ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡ ಸೆನಸಾಡಲಿದ್ದು, ಸಂಪ್ರದಾಯಿಕ ಎದುರಾಳಿ ಶತ್ರುರಾಷ್ಟ್ರದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಜಯಗಳಿಸಲಿ [more]

ಧಾರವಾಡ

ನೀರ ಮೇಲಿನ ಗುಳ್ಳೆ ಈ ಸರ್ಕಾರ: ಶೆಟ್ಟರ

ಹುಬ್ಬಳ್ಳಿ- ರಾಜ್ಯದ ಈ ಸಮ್ಮಿಶ್ರ ಸರ್ಕಾರ ನೀರ ಮೇಲಿನ ಗುಳ್ಳಯಂತಿದೆ, ಅದು ಯಾವಾಗ ಬೇಕಾದ್ರು ಒಡೆಯಬಹುದು. ಈ ಸರ್ಕಾರ ಎನಿ ಟೈಮ್  ಪತನಗೊಳ್ಳುತ್ತೆ ಎಂದು ಮಾಜಿ ಸಿಎಂ [more]

ಧಾರವಾಡ

ದನದಾಹಿ ಕಿಮ್ಸ್

ಹುಬ್ಬಳ್ಳಿ- ಸದಾ ಒಂದಿಲ್ಲೊಂದು ಅವಾಂತರ ಸೃಷ್ಟಿಸಿ ಸುದ್ದಿಯಲ್ಲಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ‌. ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಸಂಬಂಧಪಟ್ಟ ವಾರ್ಡ್ ಗೆ ಕರೆದುಕೊಂಡು ಹೋಗುವ [more]

ಧಾರವಾಡ

ಛಬ್ಬಿಯ ಕೆಂಪು ಗಣಪತಿಗೆ ಇಂದು ವಿದಾಯ

ಹುಬ್ಬಳ್ಳಿ- ಬೇಡಿದವರಿಗೆ ಬೇಡಿದ್ದನ್ನು ವರ ನೀಡುವ ಗಣೇಶ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣಪನಿಗೆ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಭಕ್ತರ [more]

ಧಾರವಾಡ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಗೌರವ ವಂದನೆ

ಹುಬ್ಬಳ್ಳಿ: ಬೆಳಗಾವಿಯಲ್ಲಿ ಇಂದು ನಡೆಯಲಿರುವ ಕರ್ನಾಟಕ ಲಾ ಸೊಸೈಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಭಾರತದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಶ್ರೀ ದೀಪಕ್ ಮಿಶ್ರಾ ಅವರನ್ನು ಇಲ್ಲಿನ ವಿಮಾನ [more]

ಧಾರವಾಡ

ವರದಕ್ಷಿಣೆ ಕಿರುಕುಳ ಗೃಹಣಿ ಆತ್ಮಹತ್ಯೆ

ಹುಬ್ಬಳ್ಳಿ- ವರದಕ್ಷಿಣೆ ಕಿರುಕುಳದಿಂದ ಬೆಸತ್ತು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ ಜಾಲಿಹಾಳ (19) ನೇಣಿಗೆ ಶರಣಾದ [more]

ಧಾರವಾಡ

ಭಾರತ್ ಬಂದ್ ಹುಬ್ಬಳ್ಳಿ ಸ್ತಬ್ದ

ಹುಬ್ಬಳ್ಳಿ: ತೈಲ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷನಕೊಟ್ಟಿದ್ದ ಭಾರತ್ ಬಂದ್ ಕರೆಗೆ  ಹುಬ್ಬಳ್ಳಿಯಲ್ಲಿ ಉತ್ತಮ ಬೆಂಬಲ ದೊರೆತಿದ್ದು, [more]

ಧಾರವಾಡ

ಭಾರತಕ್ಕೆ ಹಿಂದಿರುಗುವ ಪ್ರಶ್ನೆಗೆ ವಿಜಯ ಮಲ್ಯ ಕೊಟ್ಟ ಉತ್ತರ ಏನು ಗೊತ್ತೇ?

ಲಂಡನ್​: ಭಾರತದ ಬ್ಯಾಂಕ್​ಗಳಿಗೆ ಪಂಗನಾಮ ಹಾಕಿ, 9000 ಕೋಟಿ ರೂ. ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಲಂಡನ್​ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ. ಹೀಗೆ ಲಂಡನ್​ನ [more]

ಧಾರವಾಡ

ಮನನೊಂದ ಶಿಕ್ಷಕ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ- ಶಿಕ್ಷಕ ದಿನಾಚರಣೆಯ ಮಾರನೇ ದಿನವೇ ಶಿಕ್ಷಕನೊಬ್ಬ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕೊಳಿವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. [more]

ಧಾರವಾಡ

ದೇವೆಗೌಡರ ಕುಟುಂಬ ಒಂದು ನಾಟಕ ಕಂಪನಿ: ಸಂಸದ ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹುಬ್ಬಳ್ಳಿ ಮನೆಗೆ ಎರಡರಿಂದ ಮೂರು ಬಾರಿ ಕೂಡ ಭೇಟಿ ನೀಡಿಲ್ಲ ಎಂದು ಸಂಸದ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು. [more]

ಧಾರವಾಡ

ಗೋಮಾಳ ಅತಿಕ್ರಮದಲ್ಲಿ ಕಲಘಟಗಿ ತಹಶಿಲ್ದಾರ, ಪಿಡಿಓ, ತಲಾಟಿ ಕೈವಾಡ: ಎಸ್.ಶಂಕರಣ್ಣ ಆರೋಪ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಗ್ರಾಮೀಣ ಜನರ ಹಾಗೂ ರೈತ ಸಮುದಾಯದ ಉಪಯೋಗಕ್ಕಾಗಿ ಗೋಮಾಳ ಜಾಗೆಯನ್ನು ಮೀಸಲಿಟ್ಟಿರುತ್ತಾರೆ ಆದರೇ ಕಲಘಟಗಿಯ ಸ್ಥಳೀಯ ಕೆಲವು ಜನರು ತಹಶಿಲ್ದಾರ ಜೆ.ಬಿ‌.ಚಿಕ್ಕನಗೌಡರ ಸಹಕಾರದಿಂದ [more]