ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ ಚಿತಾಪುರ ಬಿಜೆಪಿಗೆ ರಾಜಿನಾಮೆ: ಪಕ್ಷದ ನಾಯಕರ ನಡೆಗೆ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಣೆ
ರಾಯಚೂರು;ಮೇ-2: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮತ್ತೊಂದು ವಿಕೆಟ್ ಪತನವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ ಚಿತಾಪುರ ಪಕ್ಷಕ್ಕೆ ರಾಜಿನಾಮೆ [more]