ಬಿಬಿಎಂಪಿ ವತಿಯಿಂದ ಆರೋಗ್ಯ ವಿಮೆ ಸೇರಿದಂತೆ ಕಾರ್ಮಿಕರ, ತಂತ್ರಜ್ಞರ, ಕಲಾವಿದರ, ಭವಿಷ್ಯಕ್ಕಾಗಿ ನಿಧಿ ಸ್ಥಾಪಿಸುವ ಚಿಂತನೆ
ಬೆಂಗಳೂರು,ಮಾ.4- ಕಡಿಮೆ ದರದಲ್ಲೇ ನೀವು ಕೇಳಿರುವ ಜಾಗವನ್ನು ಒಕ್ಕೂಟಕ್ಕಾಗಿ ಭೋಗ್ಯಕ್ಕೆ ಕೊಡಿಸುವ ವ್ಯವಸ್ಥೆ ಮಾಡಿಕೊಡುವುದರೊಂದಿಗೆ ಆರೋಗ್ಯ ವಿಮೆಯಂತಹ ಸೌಲಭ್ಯಕ್ಕಾಗಿ ನಿಧಿ ಒದಗಿಸುವ ಕುರಿತಂತೆ ಮೇಯರ್ ಅವರೊಂದಿಗೆ ಚರ್ಚಿಸಿ [more]