ಅಶೋಕ್ ಖೇಣಿಗೆ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ
ಬೆಂಗಳೂರು, ಏ.13-ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅಶೋಕ್ ಖೇಣಿಗೆ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಖೇಣಿ ಅವರಿಗೆ [more]
ಬೆಂಗಳೂರು, ಏ.13-ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅಶೋಕ್ ಖೇಣಿಗೆ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಖೇಣಿ ಅವರಿಗೆ [more]
ಬೆಂಗಳೂರು:ಏ-೧೩: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿದ್ದು ತೃತೀಯ ರಂಗ ರಚನೆ ಕುರಿತು [more]
ಬೆಂಗಳೂರು ಆ12: ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಬಂದು ಕಾರು ಹತ್ತಿದ ಕೂಡಲೇ ಬಿಜೆಪಿ ಮತ್ತು ಆರ್.ಎಸ್. ಎಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ [more]
ಬೆಂಗಳೂರು:ಏ-೧೨: ಸಂಸತ್ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದ್ದನ್ನು ಖಂಡಿಸಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸಂಸದರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲೂ [more]
ಬೆಂಗಳೂರು, ಏ.12-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಶೈಲಜಾ(48) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶ್ರೀರಾಮಪುರ ಬಡಾವಣೆಯ 2ನೇ ಹಂತದ ನಿವಾಸಿ ಶೈಲಜಾ [more]
ಬೆಂಗಳೂರು,ಏ.12- ಮೊಬೈಲ್‍ಗೆ ಕರೆ ಬಂದ ಹಿನ್ನೆಲೆಯಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಯುವಕ ತೆರಳಿದಾಗ ಗುಂಪೆÇಂದು ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ ಮಾಡಿರುವ ಘಟನೆ [more]
ಬೆಂಗಳೂರು, ಏ.12- ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಬೈಕ್ ಕಳ್ಳನನ್ನು ಆಡುಗೋಡಿ ಪೆÇಲೀಸರು ಬಂಧಿಸಿ 12 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ [more]
ಬೆಂಗಳೂರು, ಏ.12- ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರ ಸರಗಳ ಅಪಹರಣ ನಡೆಯುತ್ತಲೇ ಇದ್ದು, ಪೆÇಲೀಸರ ಭಯವಿಲ್ಲದೆ ಸರಗಳ್ಳರು ಎಗ್ಗಿಲ್ಲದೆ ರಾಜಾರೋಷವಾಗಿ ಸರ ಅಪಹರಿಸುತ್ತಿರುವುದರಿಂದ ಮಹಿಳೆಯರು [more]
ಬೆಂಗಳೂರು, ಏ.12- ಭಾಷ್ ಕಂಪೆನಿ ನೌಕರರೊಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರು ಮಂದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ [more]
ಬೆಂಗಳೂರು, ಏ.12-ಅಪ್ಪಿ ತಪ್ಪಿಯೂ ಈ ಬಾರಿ ಅಕ್ಷಯ ತೃತೀಯ ದಿನದಂದು ಅಗತ್ಯಕ್ಕಿಂತ ಹೆಚ್ಚಾಗಿ ಚಿನ್ನದ ಆಭರಣಗಳನ್ನು ಖರೀದಿಸಿದೀರಿ ಜೋಕೆ…! ಏಕೆಂದರೆ ಈ ಬಾರಿ ಹೆಚ್ಚು ಬಂಗಾರ ಖರೀದಿ [more]
ಬೆಂಗಳೂರು, ಏ.12-ಭಾರತದಲ್ಲಿ ಯಂತ್ರ ಕಲಿಕೆಯಿಂದ ರೈಲು ತಡವಾಗುವ ಸೂಚನೆಗಳಲ್ಲಿ ಗಣನೀಯ ಸುಧಾರಣೆ ತಂದಿರುವ ರೈಲ್‍ಯಾತ್ರಿಯು ಒಂದು ವಿಶಿಷ್ಟವಾದ ನವೀನ ಅಂದಾಜು ಬರುವ ಸಮಯ(ಇಟಿಎ)ದ ಸೂಚನಾ ಅಲ್ಗೋರಿದಮ್‍ನ್ನು ಆವಿಷ್ಕರಿಸಿದೆ. [more]
ಬೆಂಗಳೂರು,ಏ.12-ಚುನಾವಣಾ ಸಮಯ ಬಂದಾಗ ಸ್ವಜನ ಪಕ್ಷಪಾತ ಎಂಬುದು ಎಲ್ಲೆಡೆ ಕಾಣುತ್ತದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಕುಟುಂಬಗಳು ತಮ್ಮ ಬಂಧುಗಳು ಹಾಗೂ ಸಂಬಂಧಿಕರನ್ನು ರಾಜಕೀಯಕ್ಕೆ ತರಲು [more]
ಬೆಂಗಳೂರು,ಏ.12- ಕರ್ನಾಟಕ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು [more]
ಬೆಂಗಳೂರು,ಏ.12-ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಪಡೆದೇ ತೀರಬೇಕೆಂದು ಪಣ ತೊಟ್ಟಿರುವ ಬಿಜೆಪಿ ಯುವಜನತೆಯನ್ನು ತನ್ನತ್ತ ಸೆಳೆಯಲು ಮಾಜಿ ಕ್ರಿಕೆಟ್‍ಗಾರರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರನ್ನು ರಾಜಕಾರಣಕ್ಕೆ [more]
ಬೆಂಗಳೂರು,ಏ.12- ರಾಜ್ಯದ ಎಲ್ಲ ಒಕ್ಕಲಿಗರು ಒಂದಾಗಿ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕೆಂದು ಎಲ್ಲ ಒಕ್ಕಲಿಗರ ಸಂಘಸಂಸ್ಥೆಗಳು ಮತ್ತು ರಾಜ್ಯ ಒಕ್ಕಲಿಗರ ಸಂಘವನ್ನು ಒತ್ತಾಯಿಸಲಾಗುವುದು ಎಂದು ಒಕ್ಕಲಿಗರ [more]
ಬೆಂಗಳೂರು,ಏ.12- ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇಕಾರರ ಸಮುದಾಯದ ನಾಲ್ಕು ಅಭ್ಯರ್ಥಿಗಳಿಗೆ ಟಿಕೆಟ್ ನೀಡದಿದ್ದರೆ ಮತದಾನವನ್ನು ಬಹಿಷ್ಕರಿಸುವುದಾಗಿ ನೇಕಾರರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಲಿಂಗರಾಜು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ [more]
ಬೆಂಗಳೂರು,ಏ.12-ಕಾವೇರಿ ನೀರು ನಿರ್ವಹಣ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ [more]
ಬೆಂಗಳೂರು,ಏ.12-ಸಮತಾ ಸೈನಿಕದಳದ ವತಿಯಿಂದ ಇದೇ 14ರಂದು ಸದಾಶಿವನಗರದ ನಾಗಸೇನ ವಿಶ್ವವಿದ್ಯಾಲಯದ ಮೈದಾನದಲ್ಲಿ 127ನೇ ಅಂಬೇಡ್ಕರ್ ಜಯಂತ್ಯೋತ್ಸವನ್ನು ಹಮ್ಮಿಕೊಂಡಿದ್ದೇವೆ ಎಂದು ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ [more]
ಬೆಂಗಳೂರು,ಏ.12- ಸಿದ್ದರಾಮ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿರುವುದು ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿದೆ. ಆದ್ದರಿಂದ ದಲಿತರು ಕಾಂಗ್ರೆಸ್ ವಿರುದ್ದ ಮತ [more]
ಬೆಂಗಳೂರು, ಏ.12- ಚುನಾವಣೆ ಅಧಿಸೂಚನೆ ಹೊರಡಿಸಲು ಇನ್ನೈದು ದಿನ ಮಾತ್ರ ಬಾಕಿ ಇದ್ದರೂ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ ಪ್ರಕಟಿಸಿಲ್ಲ. [more]
ಬೆಂಗಳೂರು, ಏ.12- ಚಿತ್ರ ರಸಿಕರ ಅಣ್ಣ, ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್‍ಕುಮಾರ್ ನಮ್ಮನ್ನಗಲಿ ಇಂದಿಗೆ 12 ವರ್ಷ ಸಂದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಪುಣ್ಯಭೂಮಿಯಲ್ಲಿಂದು [more]
ಬೆಂಗಳೂರು, ಏ.12- ಕಾಂಗ್ರೆಸ್ ಪರ ಪ್ರಚಾರ ನಡೆಸಲು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ತಾರೆಯರ ದಂಡು ರಾಜ್ಯಕ್ಕೆ ಆಗಮಿಸಲಿದೆ. ಖ್ಯಾತ ಚಲನಚಿತ್ರ ನಟಿಯರಾದ ಖುಷ್ಬು, ನಗ್ಮಾ, ಸೇರಿದಂತೆ ಅನೇಕ [more]
ಬೆಂಗಳೂರು, ಏ.12- ಪ್ರಯಾಣ ಭತ್ಯೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಎಂಎಲ್‍ಸಿಗಳ ವಿರುದ್ಧ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೀಡಿದ್ದ ದೂರು ಮತ್ತೆ ಜೀವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ [more]
ಬೆಂಗಳೂರು, ಏ.12- ಚುನಾವಣಾ ಬಂದೋಬಸ್ತ್‍ಗಾಗಿ ಬೆಂಗಳೂರು ನಗರಕ್ಕೆ 11 ಕಂಪೆನಿ ಕೇಂದ್ರ ಪಡೆಗಳು ಆಗಮಿಸಿವೆ. ಸಿಐಎಸ್‍ಎಫ್, ಐಟಿಬಿಪಿ, ಬಿಎಸ್‍ಎಫ್, ಆರ್‍ಎಎಫ್ ಮತ್ತು ಎಸ್‍ಎಸ್‍ಬಿ ಕಂಪೆನಿಗಳು ಆಗಮಿಸಿದ್ದು, ಇವುಗಳನ್ನು [more]
ಬೆಂಗಳೂರು, ಏ.12- ರಾಜ್ಯದ ಕಾರಾಗೃಹಗಳಲ್ಲಿ ಇರುವ ಬಂಧಿಗಳ ಕೂಲಿ ದರವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ನೂರು ರೂ.ನಿಂದ 160ವರೆಗೂ ಕೂಲಿ ದರವನ್ನು ಹೆಚ್ಚಳ ಮಾಡಲಾಗಿದೆ. ಕಾರಾಗೃಹಗಳಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ