ಆಯುಧ ಪೂಜೆ, ವಿಜಯದಶಮಿ ಹಿನ್ನಲೆ: ಎಲ್ಲೆಲ್ಲೂ ಹೂವು, ಹಣ್ಣು, ಮಾವಿನ ಎಲೆಗಳ ಮಾರಾಟ
ಬೆಂಗಳೂರು, ಅ.16- ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಬೂದಕುಂಬಳಕಾಯಿ, ಹಣ್ಣು, ಹೂವು, ಮಾವಿನ ಸೊಪ್ಪು ಮಾರಾಟ ಮಾಡುವವರು ನಗರದೆಲ್ಲೆಡೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಮಾಗಡಿ, ಯಶವಂತಪುರ [more]




