ಬೆಂಗಳೂರು

ಚಾಲುಕ್ಯ ವೃತ್ತದಿಂದ ಮೌರ್ಯ ವೃತ್ತದವರೆಗೆ ನಟ ದಿ.ಅಂಬರೀಷ್ ಹೆಸರು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನ

ಬೆಂಗಳೂರು, ಡಿ.21-ಚಾಲುಕ್ಯ ವೃತ್ತದಿಂದ ಮೌರ್ಯ ವೃತ್ತದವರೆಗಿನ ರಸ್ತೆಗೆ ಇತ್ತೀಚೆಗೆ ನಿಧನರಾದ ರೆಬೆಲ್‍ಸ್ಟಾರ್ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಅಂಬರೀಶ್ ಅವರಿಗೆ ಪಾಲಿಕೆ ಸಭೆಯಲ್ಲಿ [more]

ಬೆಂಗಳೂರು

ವೈಟ್ ಟಾಫಿಂಗ್ ಕಾಮಗಾರಿಯನ್ನು ಬೇಗ ಮುಗಿಸುವಂತೆ ಸೂಚಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಡಿ.21-ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆಯೋ ಅದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ. ಹೆಚ್ಚುವರಿ [more]

ಬೆಂಗಳೂರು

ಡಿ. 29ರಂದು ಶ್ರೀ ಆದಿಚುಂಚನಗಿರಿ ಮಠದಲ್ಲಿ ಭೆರವ ಮಾಡಿ, ಭಜನಾ ಮೇಳ ಮತ್ತು ಗಿರಿ ಪ್ರದಕ್ಷಿಣೆ ಕಾರ್ಯಕ್ರಮ

ಬೆಂಗಳೂರು, ಡಿ.21- ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಶ್ರೀ ಕಾಲಭೆರವಾಷ್ಟಮಿ ಪ್ರಯುಕ್ತ ಇದೇ ಡಿ.29ರಂದು ಭೆರವ ಮಾಡಿ, ಭಜನಾ ಮೇಳ ಮತ್ತು ಗಿರಿ ಪ್ರದಕ್ಷಿಣೆ ಕಾರ್ಯಕ್ರಮ [more]

ಬೆಂಗಳೂರು

ಬ್ಯಾಂಕ್ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಡಿ.21- ಬ್ಯಾಂಕ್ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇಂದು ಬ್ಯಾಂಕ್ ಆಫೀಸರ್ರ್ಸ್ ಯೂನಿಯನ್ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಹಲವೆಡೆ ಬೆಂಬಲ ವ್ಯಕ್ತವಾದರೆ, ಮತ್ತೆ ಕೆಲವೆಡೆ [more]

ಬೆಂಗಳೂರು

ಇದೇ 23ರಂದು ಮಲ್ಲೇಶ್ವರದ ಜಲ ಮಂಡಳಿ ರಜತ ಭವನದಲ್ಲಿ ಶ್ರೀ ಜೇನು ಕಲ್ಲೋತ್ಸವ

ಬೆಂಗಳೂರು, ಡಿ.21- ನಗರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಭಕ್ತರ ಬಳಗದ ವತಿಯಿಂದ ಶ್ರೀ ಜೇನು ಕಲ್ಲೋತ್ಸವವನ್ನು ಡಿ.23ರಂದು ಮಲ್ಲೇಶ್ವರಂ, 8ನೆ ಮುಖ್ಯ ರಸ್ತೆ , 19ನೆ [more]

ಬೆಂಗಳೂರು

ರೈಲ್ವೆ ಪ್ರಯಾಣ ಮುಂಗಡ ಬುಕ್ಕಿಂಗ್ ಮಾಡಿಸಲು ಯಾವುದೇ ಶುಲ್ಕವಿಲ್ಲ

ಬೆಂಗಳೂರು, ಡಿ.21- ರೈಲ್ವೆ ಪ್ರಯಾಣ ಟಿಕೆಟ್‍ಗಳನ್ನು ಕಾಯ್ದಿರಿಸುವಿಕೆಗೆ ಈಗ ಯಾವುದೇ ಸೇವಾ ಶುಲ್ಕ ಅಥವಾ ಗೇಟ್‍ವೇ ಶುಲ್ಕವನ್ನಾಗಲಿ ನೀಡಬೇಕಾಗಿಲ್ಲ. ಆನ್‍ಲೈನ್‍ನಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನವನ್ನು ತಂದಿರುವ ಪೇಟಿಎಂ [more]

ಬೆಂಗಳೂರು

ಬಿಬಿಎಂಪಿಗೆ ಬೆಂಗಳೂರು ಒನ್ ಕೇಂದ್ರದಿಂದ ಐದು ಕೋಟಿ ರೂ. ವರ್ಗಾವಣೆಯಾಗಿಲ್ಲ ಎಂದು ಆರೋಪ ಮಾಡಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು, ಡಿ.21- ಖಾತಾ ವರ್ಗಾವಣೆ, ನೋಂದಣಿ ಮತ್ತು ವಿಭಜನೆ ಸೇರಿದಂತೆ ಪಾಲಿಕೆಯ ವಿವಿಧ ಕೆಲಸ ಕಾರ್ಯಗಳಿಗೆ ನಾಗರಿಕರು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾವತಿಸಿರುವ ಸುಮಾರು 5 ಕೋಟಿ [more]

ಬೆಂಗಳೂರು

ಸಿಟಿ ಸಿವಿಲ್ ನ್ಯಾಯಾಲಯದಿಂದ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು,ಡಿ.21- ಹನ್ನೆರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 14 ವರ್ಷ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ಸಿಟಿ ಸಿವಿಲ್ ನ್ಯಾಯಾಲಯ ತೀರ್ಪು [more]

ಬೆಂಗಳೂರು

ಡಿ. 30ರಂದು ಗೋಂಧಳಿ ಮತ್ತು ಬುಡಬುಡಿಕೆ ಸಮುದಾಯದವರಿಂದ ಬೃಹತ್ ಪ್ರತಿಭಟನೆ

ಬೆಂಗಳೂರು,ಡಿ.21- ಗೋಂಧಳಿ, ಬುಡಬುಡಿಕೆ ಸಮುದಾಯದವರನ್ನು ಹಲವು ವರ್ಷಗಳಿಂದ ಅವಮಾನಿಸಲಾಗುತ್ತಿದ್ದು, ಈ ವಿರುದ್ದ ನಗರದಲ್ಲಿ ಇದೇ 30ರಂದುಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘ ಮತ್ತು [more]

ಬೆಂಗಳೂರು

ರಫೇಲ್ ಅವ್ಯವಹಾರ, ಜೆಪಿಸಿ ತನಿಖೆ ಅಗ್ರಹಿಸಿದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ

ಬೆಂಗಳೂರು,ಡಿ.21- ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ, ಅವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಆಗ್ರಹಿಸಿರುವ ಕೇಂದ್ರದ ಮಾಜಿ ಸಚಿವ [more]

ಬೆಂಗಳೂರು

ಸಚಿವ ಸಂಪುಟ ಹಿನ್ನಲೆ ಎಲ್ಲರ ಚಿತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರತ್ತ

ನವದೆಹಲಿ, ಡಿ.21- ಎಲ್ಲರ ಚಿತ್ತ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರತ್ತ ನೆಟ್ಟಿದೆ. ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ ಆರು ಸ್ಥಾನಗಳನ್ನು ಭರ್ತಿ ಮಾಡಲು, ಹಲವರ ಖಾತೆ [more]

ಬೆಂಗಳೂರು

ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಯಶ್ ಅಭನಯದ ಕೆಜಿಎಫ್ ಚಿತ್ರ

ಬೆಂಗಳೂರು, ಡಿ.21- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಹಾಲಿವುಡ್, ಬಾಲಿವುಡ್, [more]

ಬೆಂಗಳೂರು

ಜನವರಿ 4ರಿಂದ 6ವರೆಗೆ ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು, ಡಿ.20-ಈ ಬಾರಿ ಧಾರವಾಡದಲ್ಲಿ ನಡೆಯುತ್ತಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದವರನ್ನು ಗೌರವಿಸುವ ಪರಂಪರೆಯಂತೆ ನಟಿ ತಾರಾ ಅನುರಾಧ [more]

ಬೆಂಗಳೂರು

ಡಿ. 24ರಂದು ಸೇವಾಸಧನದಲ್ಲಿ ನೃತ್ಯೋಮ ಅಕಾಡೆಮಿ ನಾಟ್ಯ ಸಂಸ್ಥೆಯಿಂದ ವಾರ್ಷಿಕೋತ್ಸವ ಸಂಭ್ರಮ

ಬೆಂಗಳೂರು, ಡಿ.20-ಸಹಕಾರ ನಗರದಲ್ಲಿರುವ ನೃತ್ಯೋಮ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆಟ್ರ್ಸ್ ನಾಟ್ಯಸಂಸ್ಥೆ ಇದೇ 24 ರಂದು ಸಂಜೆ 5.30ಕ್ಕೆಮಲ್ಲೇಶ್ವರದ ಸೇವಾಸದನದಲ್ಲಿ ವಾರ್ಷಿಕೋತ್ಸವ ಸಂಭ್ರಮ ಹಮ್ಮಿಕೊಂಡಿದೆ. ಸಂಸ್ಥೆಯ ನಿರ್ದೇಶಕಿ [more]

ಬೆಂಗಳೂರು

ಭಾರತದಲ್ಲಿ ಕ್ಲೀನ್ ಟು ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಲಿರುವ ಆರ್.ಎಲ್.ಜಿ

ಬೆಂಗಳೂರು, ಡಿ.20-ವಿದ್ಯುನ್ಮಾನ ತ್ಯಾಜ್ಯದಿಂದ ಪರಿಸರ ಸಂಬಂಧಿ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಆರ್‍ಎಲ್‍ಜಿ ಈಗ ಭಾರತದಲ್ಲಿ ಕ್ಲೀನ್ ಟು ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಿದೆ. ವಿದ್ಯುನ್ಮಾನ ಮತ್ತು [more]

ಬೆಂಗಳೂರು

ರಾಮಲಿಂಗಾರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡುವಂತೆ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯಿಂದ ಒತ್ತಾಯ

ಬೆಂಗಳೂರು, ಡಿ.20-ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಸಜ್ಜನ ವ್ಯಕ್ತಿ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ. ಪಕ್ಷಾತೀತವಾಗಿ ಜಾತಿ-ಧರ್ಮ [more]

ಬೆಂಗಳೂರು

ಡಿ.22ರಂದು ಕಿದ್ವಾಯಿ ಸ್ಮಾರಕ ಗ್ರಂಥಿ ಆವರಣದಲ್ಲಿ ಕಿರುನಾಟಕೋತ್ಸವ

ಬೆಂಗಳೂರು, ಡಿ.20-ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಡಿ.22 ರಂದು ಮಧ್ಯಾಹ್ನ 1 ಗಂಟೆಗೆ ಕಿದ್ವಾಯಿ ಸ್ಮಾರಕ [more]

ಬೆಂಗಳೂರು

ರೈಲ್ವೆ ಮುಂಗಡ ಟಿಕೆಟ್, ಯಾವುದೇ ಶುಲ್ಕವಿಲ್ಲ, ಪೇಟಿಎಂನಿಂದ ಹೊಸ ಯೋಜನೆ

ಬೆಂಗಳೂರು, ಡಿ.20- ರೈಲ್ವೆ ಪ್ರಯಾಣ ಟಿಕೆಟ್‍ಗಳನ್ನು ಕಾಯ್ದಿರಿಸುವಿಕೆಗೆ ಈಗ ಯಾವುದೇ ಸೇವಾ ಶುಲ್ಕ ಅಥವಾ ಗೇಟ್‍ವೇ ಶುಲ್ಕವನ್ನಾಗಲಿ ನೀಡಬೇಕಾಗಿಲ್ಲ. ಆನ್‍ಲೈನ್‍ನಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನವನ್ನು ತಂದಿರುವ ಪೇಟಿಎಂ [more]

ಬೆಂಗಳೂರು

ಸೈಕಲ್ ಟ್ರ್ಯಾಕ್ ಮಾಡಲು ಮುಂದಾದ ಬಿಬಿಎಂಪಿ

ಬೆಂಗಳೂರು,ಡಿ.20- ಎಲ್ಲಾ ಬಿಟ್ಟು ಭಂಗಿ ನೆಟ್ಟ … ಅನ್ನೋ ಹಾಗಾಗಿದೆ ಬಿಬಿಎಂಪಿ ಕಥೆ. ನಗರದ ರಸ್ತೆಗಳೆಲ್ಲ ಹಾಳು ಬಿದ್ದು, ಹಡಾಲೆದ್ದು ಹೋಗಿದೆ.ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ಎದ್ದು ಕಾಣುತ್ತಿವೆ. [more]

ಬೆಂಗಳೂರು

ಡಿ.23ರಂದು ಅಂತರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೆಂಗಲ್ ಆಂಜನೇಯ ದೇವಾಲಯದ ಆವರಣದಲ್ಲಿ ಕೃಷಿಮೇಳ

ಬೆಂಗಳೂರು,ಡಿ.20- ಅಂತಾರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಇದೇ 23ರಂದು ಬೆಳಗ್ಗೆ 11 ಗಂಟೆಗೆ ರಾಮನಗರದ ಕೆಂಗಲ್ ಆಂಜನೇಯ ದೇವಸ್ಥಾನದ ಆವರಣದಲ್ಲಿ ಯುವ ಕೃಷಿ ಮೇಳವನ್ನು ನಡೆಸಲಾಗುವುದದು. ಕರ್ನಾಟಕ [more]

ಬೆಂಗಳೂರು

ದಲಿತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸಿದ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ದಲಿತ ಸಂಘಟನೆಗಳ ಒತ್ತಾಯ

ಬೆಂಗಳೂರು,ಡಿ.20- ದಲಿತ ಮುಖಂಡರೊಬ್ಬರ ಜಮೀನಿನ ಮೇಲೆ ಅತಿಕ್ರಮಣ ಮಾಡಿ ದೌರ್ಜನ್ಯ ನಡೆಸಿರುವ ವಿಜ್ಞಾನನಗರ ವಾರ್ಡ್ ಬಿಬಿಎಂಪಿ ಇಂಜಿನಿಯರ್‍ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು [more]

ಬೆಂಗಳೂರು

ಬಿಬಿಎಂಪಿಯ ಹಾಲಿ ಮತ್ತು ಮಾಜಿ ಸದಸ್ಯರ ಕಿತ್ತಾಟ, ಅನಾಥವಾದ ಆಂಜನೇಯ ಪ್ರತಿಮೆ

ಬೆಂಗಳೂರು,ಡಿ.20-ಬಿಬಿಎಂಪಿಯಲ್ಲಿ ಆಂಜನೇಯ ಗುಡಿ ನಿರ್ಮಾಣದ ಬಗ್ಗೆ ಹಾಲಿ ಮಾಜಿ ಸದಸ್ಯರ ನಡುವೆ ಕಿತ್ತಾಟ ಉಂಟಾಗಿದೆ. ಒಂದು ಬಣ ದೇವಸ್ಥಾನ ಬೇಕು ಎಂದು ಪಟ್ಟು ಹಿಡಿದರೆ ಮತ್ತೊಂದು ಬಣ [more]

ಬೆಂಗಳೂರು

ಫತಾಯಿ ಚಂಡಮಾರುತ ಹಿನ್ನಲೆ, ರಾಜ್ಯದಲ್ಲಿ ಹೆಚ್ಚಾದ ಚಳಿ

ಬೆಂಗಳೂರು,ಡಿ.20- ಫತಾಯಿ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 8, 10, 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಉಂಟಾಗಿರುವ ಫೆಥೈ [more]

ಬೆಂಗಳೂರು

ಇದೀಗ ಬಿಬಿಎಂಪಿಯಿಂದ ಆಪರೇಷನ್ ಕ್ಯಾಟ್

ಬೆಂಗಳೂರು,ಡಿ.20: ಆಪರೇಷನ್ ಡಾಗ್, ಆಪರೇಷನ್ ರ್ಯಾಟ್ ಆಯ್ತು.. ಇದೀಗ ಶುರುವಾಗುತ್ತಿದೆ ಆಪರೇಷನ್ ಕ್ಯಾಟ್! ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿದು ನಿಯಂತ್ರಿಸುವ ಹಾಗೂ ಪುನರ್ವಸತಿ ಕಲ್ಪಿಸುವಂತೆ [more]

ಬೆಂಗಳೂರು

ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕುಗಳ ಕಾರ್ಯಸ್ಥಗಿತ

ಬೆಂಗಳೂರು,ಡಿ.20: ಬ್ಯಾಂಕ್ ಗ್ರಾಹಕರಿಗೆ ಇದೊಂದು ಶಾಕಿಂಗ್ ನ್ಯೂಸ್! ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳ ಕಾರ್ಯ ಸ್ಥಗಿತಗೊಳ್ಳಲಿದ್ದು, ಬ್ಯಾಂಕ್ ವಹಿವಾಟಿನಲ್ಲಿ ತೀವ್ರ ವ್ಯತ್ಯಯ ಉಂಟಾಗಲಿದೆ. ನಾಳೆ ಬ್ಯಾಂಕ್ [more]