ಅಂತರರಾಷ್ಟ್ರೀಯ

ಕ್ಷಿಪಣಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ – ಅಮೆರಿಕ

ಡಮಾಸ್ಕಸ್, ಏ.9-ಸಿರಿಯಾ ವಾಯುನೆಲೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ ಹಲವರು ಮೃತಪಟ್ಟಿ, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಘೆËಟಾದಲ್ಲಿ ನಡೆದ ಇಸ್ಲಾಂ ಉಗ್ರರ ನಿಗ್ರಹ [more]

ಅಂತರರಾಷ್ಟ್ರೀಯ

ಸಿರಿಯಾದಲ್ಲಿ ಉಗ್ರರ ದಾಳಿ: 70ಕ್ಕೂ ಹೆಚ್ಚು ನಾಗರಿಕರು ಬಲಿ

ಬೈರುತ್, ಏ.8-ಸಿರಿಯಾದಲ್ಲಿ ಉಗ್ರರ ವಶದಲ್ಲಿರುವ ಕಟ್ಟಕಡೆಯ ಪೂರ್ವ ಘೌಟಾ ಪ್ರಾಂತ್ಯದ ಮೇಲೆ ಸರ್ಕಾರಿ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಆದರೆ ಈ ವಾಯು ದಾಳಿಯಲ್ಲಿ 70ಕ್ಕೂ ಹೆಚ್ಚು ನಾಗರಿಕರು [more]

ಅಂತರರಾಷ್ಟ್ರೀಯ

ನ್ಯೂಯಾರ್ಕ್‍ನಲ್ಲಿರುವ ಟ್ರಂಪ್ ಟವರ್‍ನ 50ನೇ ಮಹಡಿಯಲ್ಲಿ ಬೆಂಕಿ:

ನ್ಯೂಯಾರ್ಕ್, ಏ.8-ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿರುವ ಟ್ರಂಪ್ ಟವರ್‍ನ 50ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ರಕ್ಷಣಾ ಸಿಬ್ಬಂದಿ ಸೇರಿದಂತೆ ಅನೇಕರು ಗಾಯಗೊಂಡಿರುವ ಘಟನೆ [more]

ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟ: ಶೂಟರ್ ರವಿಕುಮಾರ್ ಗೆ ಒಲಿದ ಕಂಚಿನ ಪದಕ

ಗೋಲ್ಡ್ ಕೋಸ್ಟ್,ಏ.8 ಆಸ್ಟ್ರೇಲಿಯ ರಾಷ್ಟ್ರದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ರವಿಕುಮಾರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಕ್ರೀಡಾಕೂಟಡ [more]

ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್: ಮುಂದುವರಿದ ಭಾರತದ ಪದಕ ಬೇಟೆ, 4 ದಿನ ಚಿನ್ನಕ್ಕೆ ಮುತ್ತಿಟ್ಟ ಪೂನಮ್ ಯಾದವ್

ಗೋಲ್ಡ್ ಕೋಸ್ಟ್,ಏ.8 ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ನಾಲ್ಕನೇಯ ದಿನವೂ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. ವೇಟ್ ಲಿಫ್ಟಿಂಗ್ ಮಹಿಳೆಯರ 69 [more]

ರಾಷ್ಟ್ರೀಯ

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ನಾಲ್ಕನೆ ಚಿನ್ನ: ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗೆದ್ದ ರಾಗಲ ವೆಂಕಟ್ ರಾಹುಲ್‌

ಗೋಲ್ಡ್‌ಕೋಸ್ಟ್‌:ಏ-7: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್‌ ಶನಿವಾರ ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಸಿದ್ದಾರೆ. [more]

ಅಂತರರಾಷ್ಟ್ರೀಯ

ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆ:

ಜಿದ್ದಾ, ಏ.7-ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧುರೀಣರಾದ ಯು.ಟಿ. ಖಾದರ್ ಮತ್ತು ಮೊಯುದ್ದೀನ್ ಬಾವಾ ಅವರು ಸೌದಿ ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆಯಲ್ಲಿ ತೊಡಗಿ ಹುಬ್ಬೇರಿಸುವಂತೆ [more]

ರಾಷ್ಟ್ರೀಯ

ಸಮುದ್ರಮಾರ್ಗವಾಗಿ ಬಂದು ಉಗ್ರರು ದಾಳಿ ನಡೆಸುವ ಸಾಧ್ಯತೆ: ಗೋವಾ ಹಾಗೂ ಮುಂಬೈ ಕರಾವಳಿ ತೀರದಲ್ಲಿ ಹೈ ಅಲರ್ಟ್

ಪಣಜಿ:ಏ-7: ಪಾಕ್ ಉಗ್ರರು ಸಮುದ್ರ ಮಾರ್ಗ ಮೂಲಕ ಪ್ರವೇಶಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಗೋವಾ ಕರಾವಳಿ ತೀರದಲ್ಲಿ [more]

ರಾಷ್ಟ್ರೀಯ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮುಂದುವರದ ಭಾರತ ಕ್ರೀಡಾಪಟುಗಳ ಪದಕ ಭೇಟೆ: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಸತೀಶ್ ಕುಮಾರ್ ಶಿವಲಿಂಗಮ್

ಗೋಲ್ಡ್ ಕೋಸ್ಟ್:ಏ-7: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು, ವೇಟ್ ಲಿಫ್ಟಿಂಗ್ ನ ಪುರುಷರ 77 ಕೆಜಿ [more]

ಅಂತರರಾಷ್ಟ್ರೀಯ

ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ: 1.2 ದಶಲಕ್ಷ ಟ್ವಿಟರ್ ಖಾತೆಗಳ ರದ್ದು

ಸ್ಯಾನ್‍ಫ್ರಾನ್ಸಿಸ್ಕೋ, ಏ.6-ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ ಸೂಚಿಸಿದ್ದಕ್ಕಾಗಿ 2015ರ ಆಗಸ್ಟ್‍ನಿಂದ 1.2 ದಶಲಕ್ಷಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಭಯೋತ್ಪಾದನೆ ಪ್ರವರ್ತನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಿದ್ದಕ್ಕಾಗಿ ಜುಲೈ 1, [more]

ಕ್ರೀಡೆ

ವಿಶ್ವಚಾಂಪಿಯನ್ ಡುಪ್ಫಿಗೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್ ,ಏ.5-ಎರಡು ಬಾರಿ ವಿಶ್ವಚಾಂಪಿಯನ್ ವಿಜೇತೆ ಬರ್ಮುಡಾ ಡುಪ್ಫಿ ಇಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಇಂದು ನಡೆದ [more]

ಕ್ರೀಡೆ

ಕಡಂಬಿ ಶ್ರೀಕಾಂತ್ ಹಾಗೂ ಸೈನಾನೆಹ್ವಾಲ್ ಗೆಲ್ಲುವು:

ಗೋಲ್ಡ್‍ಕೋಸ್ಟ್ , ಏ.5- ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಕಡಂಬಿ ಶ್ರೀಕಾಂತ್ ಹಾಗೂ ಸೈನಾನೆಹ್ವಾಲ್ ಗೆಲ್ಲುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕಿಡಂಬಿ ಗೆಲುವು: ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ [more]

ಕ್ರೀಡೆ

ಮಹಿಳಾ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲು:

ಗೋಲ್ಡ್‍ಕೋಸ್ಟ್, ಏ.5- ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಮಹಿಳಾ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲು ಮೂಲಕ ನಿರಾಶೆ ಮೂಡಿಸಿದ್ದಾರೆ. ಇಂದು ನಡೆದ ಹಾಕಿಯ [more]

ಅಂತರರಾಷ್ಟ್ರೀಯ

ಭಾರತ ಮತ್ತು ಚೀನಾ ಉತ್ತಮ ಭಾಂಧವ್ಯ ವೃದ್ದಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಮಾಸ್ಕೋ, ಏ.5- ಚೀನಾ ಜೊತೆಗಿನ ಸಂಬಂಧದಲ್ಲಿ ಎದುರಾಗಿರುವ ಸಂಕೀರ್ಣತೆಗಳು ಮತ್ತು ತೊಡಕುಗಳನ್ನು ಭಾರತ ನಿವಾರಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ [more]

ಕ್ರೈಮ್

ವಿಶ್ವಸಂಸ್ಥೆಯ ಘೋಷಿತ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಪಾಕಿಸ್ಥಾನದ 139 ಭಯೋತ್ಪಾದಕ ಸಂಘಟನೆಗಳು: ಪ್ರಮುಖ ಸ್ಥಾನದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ 

ವಿಶ್ವಸಂಸ್ಥೆಯ ಘೋಷಿತ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಪಾಕಿಸ್ಥಾನದ 139 ಭಯೋತ್ಪಾದಕ ಸಂಘಟನೆಗಳು: ಪ್ರಮುಖ ಸ್ಥಾನದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಾಷಿಂಗ್ಟನ್‌ :ಏ-4: ವಿಶ್ವಸಂಸ್ಥೆ ಪ್ರಕಟಿಸಿರುವ ಘೋಷಿತ [more]

ಅಂತರರಾಷ್ಟ್ರೀಯ

ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ: ಆತ್ಮಹತ್ಯೆ

ವಾಷಿಂಗ್ಟನ್, ಏ.4- ಅಮೆರಿಕಾದ ಸಿಲಿಕಾನ್ ವ್ಯಾಲಿ ಬಳಿ ಸ್ಯಾನ್ ಬ್ರುನೋದಲ್ಲಿನ ವಿಶ್ವದ ಅತಿದೊಡ್ಡ ಆನ್‍ಲೈನ್ ವಿಡಿಯೋ ವೆಬ್‍ಸೈಟ್ ಯೂ ಟ್ಯೂಬ್ ಕೇಂದ್ರ ಕಚೇರಿ ಮೇಲೆ ಗುಂಡಿನ ದಾಳಿ [more]

ಅಂತರರಾಷ್ಟ್ರೀಯ

ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಸಮರ:

ವಾಷಿಂಗ್ಟನ್, ಏ.4- ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಚೀನಾದ 1,300 ಉತ್ಪನ್ನಗಳ ಮೇಲೆ 50 ಶತಕೋಟಿ ಡಾಲರ್‍ಗಳ ಸುಂಕ ವಿಧಿಸುವುದಾಗಿ [more]

ಅಂತರರಾಷ್ಟ್ರೀಯ

ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರಗಾಮಿ ಹಫೀಜ್ ಸಯೀದ್ ನೇತೃತ್ವದ ಮಿಲ್ಲ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ:

ನ್ಯೂಯಾರ್ಕ್, ಏ.3-ಮುಂಬೈ ದಾಳಿಯ ಸೂತ್ರಧಾರ ಹಾಗೂ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರಗಾಮಿ ಹಫೀಜ್ ಸಯೀದ್ ನೇತೃತ್ವದ ಮಿಲ್ಲ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಸಂಘಟನೆಗಳ [more]

ಅಂತರರಾಷ್ಟ್ರೀಯ

ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಇಂದು ನಿರೀಕ್ಷೆಯಂತೆ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಮುಳುಗಿದೆ:

ಬೀಜಿಂಗ್, ಏ.2-ಕಾರ್ಯನಿರ್ವಹಣೆ ಸ್ಥಗಿತಗೊಂಡು ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಇಂದು ನಿರೀಕ್ಷೆಯಂತೆ ಭೂಮಿಗೆ ಹಿಂದಿರುಗಿ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಮುಳುಗಿದೆ. ಇದು ಧರೆಯ ಯಾವುದೇ ಭಾಗದಲ್ಲಿ [more]

ಅಂತರರಾಷ್ಟ್ರೀಯ

ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆ:

ಕಾನೊ(ನೈಜಿರಿಯಾ), ಏ.2- ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆಯಾಗಿ ಇತರೆ 84 ಜನರು ಗಾಯಗೊಂಡಿರುವ ಘಟನೆ ನೈಜಿರಿಯಾದ ಮೈಡಗುರಿಯಲ್ಲಿ ನಿನ್ನೆ ನಡೆದಿದೆ. ಉಗ್ರರು ಮತ್ತು ಬಂಡುಕೋರರ [more]

ಅಂತರರಾಷ್ಟ್ರೀಯ

ಕುವೈತ್ ನಲ್ಲಿ ಭೀಕರ ರಸ್ತೆ ಅಪಘಾತ: 7 ಭಾರತೀಯರು ಸೇರಿ 15 ಮಂದಿ ದುರ್ಮರಣ

ಕುವೈತ್: ಕುವೈತ್ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಪೆಟ್ರೋಲಿಯಂ ಕಾರ್ಖಾನೆಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಬಸ್ [more]

ಅಂತರರಾಷ್ಟ್ರೀಯ

ಶಿಕ್ಷಣ ಕಾರ್ಯಕರ್ತೆ ಮಲಾಲ ಸ್ವಾಟ್ ಕಣಿವೆಗೆ ಭೇಟಿ:

ಪೇಶಾವರ್, ಮಾ.31-ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕøತೆ ಹಾಗೂ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸೆಫ್‍ಝೈ ಇಂದು ಪಾಕಿಸ್ತಾನದ ತಮ್ಮ ತವರೂರು ಸ್ವಾಟ್ ಕಣಿವೆಗೆ ಭೇಟಿ ನೀಡಿದರು. ಹೆಣ್ಣು [more]

ರಾಷ್ಟ್ರೀಯ

ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಭೇಟಿಯಾದ ಕಮಲ್ ಹಾಸನ್

ಮುಂಬೈ: ಮಾ-31: ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಭೇಟಿಯಾದ ನಟ ಕಮಲ್‌ ಹಾಸನ್‌ ಇಬ್ಬರ ನಡುವಿನ ಮಾತುಕತೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ರಿಫ್ರೇಮಿಂಗ್‌ [more]

ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣ: ಇನ್ನೆಂದೂ ಆಸ್ಟ್ರೇಲಿಯಾ ತಂಡದ ಪರ ಕ್ರಿಕೆಟ್ ಆಡುವುದಿಲ್ಲ: ಡೇವಿಡ್‌ ವಾರ್ನರ್‌

ಮೆಲ್ಬೂರ್ನ್‌:ಮಾ-31: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌‌ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿರುವ ಆರೋಪದಡಿ ಸಿಲುಕಿ 1ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್‌ [more]

ಅಂತರರಾಷ್ಟ್ರೀಯ

ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಸಾವು:

ಬೆಂಘಜಿ, ಮಾ.30- ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಹತರಾಗಿ ಅನೇಕರು ಗಾಯಗೊಂಡಿರುವ ಘಟನೆ ಲಿಬಿಯಾದ ಪೂರ್ವ ಭಾಗದ ಭದ್ರತಾ ತಪಾಸಣಾ ಠಾಣೆ ಬಳಿ ನಡೆದಿದೆ. ಒಂದು [more]