ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಇಂಜನಿಯರ್
ಕುಣಿಗಲ್, ಫೆ.7-ನೂತನ ಮನೆಗೆ ವಿದ್ಯುತ್ ಸಂಪರ್ಕಕಲ್ಪಿಸಲು ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಕಿರಿಯಅಭಿಯಂತರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆ.ಟಿ.ಶಂಕರ್ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಕಿರಿಯಅಭಿಯಂತರ. ಈತ [more]
ಕುಣಿಗಲ್, ಫೆ.7-ನೂತನ ಮನೆಗೆ ವಿದ್ಯುತ್ ಸಂಪರ್ಕಕಲ್ಪಿಸಲು ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಕಿರಿಯಅಭಿಯಂತರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆ.ಟಿ.ಶಂಕರ್ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಕಿರಿಯಅಭಿಯಂತರ. ಈತ [more]
ತುಮಕೂರು, ಫೆ.7-ರೈಲಿಗೆ ಸಿಲುಕಿ ಯುವಕನೊಬ್ ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆಇಂದು ಬೆಳಗ್ಗೆ ತಿಪಟೂರುರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ತಿಪಟೂರು ಮೂಲದಕಾಂತರಾಜ್(20) ಆತ್ಮಹತ್ಯೆಗೆ ಶರಣಾಗಿರುವಯುವಕ. ಮನೆಯಲ್ಲಿ ಪೆÇೀಷಕರುಯಾವಾಗಲೂಕ್ರಿಕೆಟ್‍ಆಡಲು ಹೊರ ಹೋಗುತ್ತೀಯ. [more]
ಮೈಸೂರು, ಫೆ.7- ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರುಇಬ್ಬರನ್ನು ಬಂಧಿಸಿ ನೇಪಾಳ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ. ನಗರದ ಹೆಬ್ಬಾಳು ನಿವಾಸಿ ಶಿವರಾಜ್ (28) [more]
ಬೆಂಗಳೂರು, ಫೆ.6- ಗ್ರಾಹಕರೊಬ್ಬರು ಬ್ಯಾಂಕ್‍ನಿಂದ 8 ಲಕ್ಷ ರೂ. ಹಣ ಡ್ರಾ ಮಾಡಿ ಬ್ಯಾಗ್‍ನಲ್ಲಿಟ್ಟುಕೊಂಡು ಕಾರು ಪಾರ್ಕಿಂಗ್ ಮಾಡಿದ್ದ ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು [more]
ಬೆಂಗಳೂರು, ಫೆ.6- ಹಣ ಹಾಗೂ ಆಭರಣಕ್ಕಾಗಿ ಒಂಟಿ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಸಂಪಂಗಿರಾಮನಗರ ಠಾಣೆ ಪೆÇಲೀಸರ ತನಿಖೆಯಿಂದ ದೃಢಪಟ್ಟಿದೆ. ಮನೆಯಲ್ಲಿದ್ದ ಅಪಾರ ಪ್ರಮಾಣದ ನಗ-ನಾಣ್ಯ ದೋಚಿದ್ದು, [more]
ಹೊಸಕೋಟೆ, ಫೆ.5- ಕಳೆದ ಮೂವತ್ತು ವರ್ಷಗಳಿಂದ ಬಗೆಹರಿಯದ ಜಮೀನು ವಿವಾದ ಇದೀಗ ಅಪ್ಪ-ಮಗನ ಕೊಲೆಯಲ್ಲಿ ಅಂತ್ಯ ಕಂಡು ಆರೋಪಿ ಜೈಲು ಪಾಲಾಗಿರುವ ಘಟನೆ ಅನುಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ [more]
ನೆಲಮಂಗಲ, ಫೆ.5- ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಉತ್ತರ ಪ್ರದೇಶ ಮೂಲದ ಇಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, [more]
ಮೈಸೂರು, ಫೆ.5- ಕಳ್ಳತನ ಮಾಡಿದ್ದ ಸೈಕಲ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಳ್ಳನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳು ನಿವಾಸಿ ವೆಂಕಟೇಶ್ (30) ಬಂಧಿತ ಆರೋಪಿ. [more]
ತುಮಕೂರು,ಫೆ.5- ಮೈಸೂರಿನಲ್ಲಿ ಇನ್ಸ್‍ಪೆಕ್ಟರ್ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆಯ ಬೆನ್ನಲ್ಲೇ ತುಮಕೂರಿನಲ್ಲಿ ತಪಾಸಣೆಗೆ ಬಂದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೇಲೆಯೇ ಕಾರು ಹರಿಸಿ ಕೊಲೆ [more]
ಚಿತ್ರದುರ್ಗ, ಫೆ.3- ರೈಲಿಗೆ ಸಿಕ್ಕಿ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ರೈಲ್ವೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಿತ್ರದುರ್ಗ ಹೊರವಲಯದ ಮದಕರಿಪುರದ [more]
ಹನೂರು, ಫೆ.3- ಶಾಲಾ ಮಕ್ಕಳ ಪ್ರವಾಸದ ವೇಳೆ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದಡಿ ಮೇಲಧಿಕಾರಿಗಳಿಗೆ ನೀಡಿದ ದೂರಿನನ್ವಯ ಪೆÇೀಕ್ಸೊ ಕಾಯ್ದೆಯಡಿ [more]
ಬೇಲೂರು, ಫೆ.3- ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೆ ಅಡುಗೆ ಮಾಡಲು ಹೋದಾಗ ಬೆಂಕಿ ಹೊತ್ತಿಕೊಂಡು ಮನೆಯ ವಸ್ತುಗಳು ಸುಟ್ಟು, ವ್ಯಕ್ತಿಯೊಬ್ಬರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ಪಟ್ಟಣದ [more]
ಮೈಸೂರು, ಫೆ.3-ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಂಡವಪುರದ ಶ್ರೀನಿವಾಸನ್ ಹಾಗೂ ಮುರಳೀಧರ್ ಬಂಧಿತ ಆರೋಪಿಗಳು. ಜಿಂಕೆ ಚರ್ಮವನ್ನು ನಂಜನಗೂಡಿನಲ್ಲಿ ಮಾರಾಟ [more]
ಹುಣಸೂರು,ಫೆ.03-ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಡಿಸಿಸಿ) ನಲ್ಲಿ ರೈತರ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಇಬ್ಬರು ಮೇಲ್ವಿಚಾರಕರನ್ನು ಪೆÇೀಲೀಸರು ವಶಕ್ಕೆ ಪಡೆದಿದ್ದಾರೆ. ತಾಲ್ಲೂಕಿನ ಬಿಳಿಕೆರೆಯಲ್ಲಿರುವ [more]
ಬಳ್ಳಾರಿ,ಫೆ.3-ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊನ್ನೂರಪ್ಪ(58), ಕೋದಂಡಪಾಣಿ(48) ಮೃತಪಟ್ಟ ದುರ್ದೈವಿಗಳು. ಇಂದು [more]
ಕುಣಿಗಲ್,ಫೆ.3- ದುಷ್ಕರ್ಮಿಗಳು ಅಪರಿಚಿತ ಯುವತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಹುಲಿಯೂರುದುರ್ಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕಸಬಾ ಹೋಬಳಿ ಮೋದೂರು [more]
ದೊಡ್ಡಬಳ್ಳಾಪುರ, ಫೆ.3- ಸಹೋದರಿಯನ್ನು ಬಸ್ ಹತ್ತಿಸಲು ಬಂದಿದ್ದ ಅಣ್ಣ ಸಾರಿಗೆ ಬಸ್‍ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಅರದೇಶನಹಳ್ಳಿ ಗೇಟ್ ಬಳಿ ನಡೆದಿದೆ. ಜಾಲಿಗೆ ನಿವಾಸಿ ನಿತೀಶ್ (17) [more]
ಹೈದರಾಬಾದ್: ಐಐಟಿ ಹೈದರಾಬಾದ್‌ನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅನಿರುಧ್ಯಾ ಮುಮ್ಮನೇನಿ ( 21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. 7 ಅಂತಸ್ತಿನ ಹಾಸ್ಟೆಲ್ [more]
ಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ [more]
ಗುವಾಹತಿ, ಜ.30-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಮುಖ್ಯಸ್ಥ ರಂಜನ್ [more]
ನೊಯ್ಡಾ(ಉ.ಪ್ರ.), ಜ.30- ಲಂಚ ಮತ್ತು ಹಣ ಸುಲಿಗೆ ಆರೋಪದ ಮೇಲೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಮೂವರು ಪತ್ರಕರ್ತರು ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 [more]
ಬೆಂಗಳೂರು: ಯುವತಿಯ ವಿಚಾರವಾಗಿ ವಿದ್ಯಾರ್ಥಿಗಳಿಬ್ಬರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಧಾರುಣ ಘಟನೆ ಬಾಗಾಲುಗುಂಟೆಯಲ್ಲಿ ನಡೆದಿದೆ. ಓರ್ವ ಯುವತಿಗಾಗಿ ಇಬ್ಬರು ಕಾಲೇಜು ವಿದ್ಯಾರ್ಥಿಗಳಾದ ರಾಮಯ್ಯ ಲೇಔಟ್ [more]
ಬೆಂಗಳೂರು, ಜ.29- ಉದ್ಯೋಗ ಕೊಡಿಸುವ ನೆಪದಲ್ಲಿ ಹೊರರಾಜ್ಯದಿಂದ ಮಹಿಳೆಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. [more]
ಬೆಂಗಳೂರು, ಜ.29- ಮಾದಕ ವಸ್ತು ಓಫಿಮು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ರಾಜಸ್ತಾನದವನಾದ ಎಚ್‍ಎಸ್‍ಆರ್ ಲೇಔಟ್ ವಾಸಿ ಶ್ಯಾಮ್‍ಲಾಲ್(40) ಬಂಧಿತ ಆರೋಪಿ. [more]
ಬೆಂಗಳೂರು, ಜ.29- ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಇಬ್ಬರು ದರೋಡೆಕೋರರು ಇವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ಚಂದ್ರಾಲೇಔಟ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ