ಬೆಂಗಳೂರು

ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿದ್ದಾರೆ

ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, [more]

ದಕ್ಷಿಣ ಕನ್ನಡ

ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ

ಮಂಗಳೂರು, ಫೆ.12- ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು

ಬೆಂಗಳೂರು,ಫೆ.12-ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ನಿವಾಸಿ ಜಯಮ್ಮ(62) ಮೃತಪಟ್ಟ ದುರ್ದೈವಿ. ನಿನ್ನೆ [more]

ಬೆಳಗಾವಿ

ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಒಂದು ವರ್ಷದ ಮಗು

ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು. [more]

ಬೆಂಗಳೂರು

ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರು

ಬೆಂಗಳೂರು,ಫೆ.12-ಮುಂದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಹಿಂದೆ ಬರುತ್ತಿದ್ದ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ [more]

ಬೆಂಗಳೂರು

ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಮೂವರು ದರೋಡೆಕೋರರು

ಬೆಂಗಳೂರು,ಫೆ.12-ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಒಂದೇ ಬೈಕ್ನಲ್ಲಿ ಮೂವರು ದರೋಡೆಕೋರರು ಹಿಂಬಾಲಿಸಿ ಬಂದು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆನಂದನಗರದ [more]

ಬೆಂಗಳೂರು

ಶ್ರೀಗಂಧದ ಮರಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬನಶಂಕರಿ ಠಾಣೆ ಪೋಲೀಸ್ರು ಬಂಧಿಸಿದ್ದಾರೆ

ಬೆಂಗಳೂರು,ಫೆ.12-ನಗರದ ವಿವಿಧ ಕಡೆ ರಾತ್ರಿ ವೇಳೆ ಮನೆಯ ಕಾಂಪೌಂಡ್ಗಳಲ್ಲಿ ಹಾಗೂ ಪಾರ್ಕ್ಗಳಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕದ್ದು ಮಾರಾಟ ಮಾಡಿ ಬಂದ ಹಣದಿಂದ ದುಂದುವೆಚ್ಚ ಮಾಡುತ್ತಿದ್ದ ಐದು [more]

ರಾಷ್ಟ್ರೀಯ

ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ, ಫೆ.11-ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಪಂಜಾಬ್‍ನ [more]

ಚಿಕ್ಕಬಳ್ಳಾಪುರ

ಅರಣ್ಯಾಧಿಕಾರಿಗಳ ತಂಡ ಗೂಬೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ

ಚಿಂತಾಮಣಿ, ಫೆ.11- ಶಿಡ್ಲಘಟ್ಟ ಮತ್ತು ಚಿಂತಾಮಣಿ ವಲಯ ಅರಣ್ಯಾಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಗೂಬೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ ಮೂರು ಗೂಬೆ ಎರಡು [more]

ಹಳೆ ಮೈಸೂರು

ಫೆಂಟಾ ಚುಚ್ಚುಮದ್ದು ಪಡೆದು ಎರಡು ಹಸುಗೂಸುಗಳ ಮೃತ್ಯು

ಮಂಡ್ಯ, ಫೆ.11-ಚಿಕ್ಕಮಂಡ್ಯದ ಚಿಂದಗಿರಿದೊಡ್ಡಿ ಗರೀಬಿ ಕಾಲೋನಿಯಲ್ಲಿ ನಿನ್ನೆ ಫೆಂಟಾ ಚುಚ್ಚುಮದ್ದು ಪಡೆದು ಮೃತಪಟ್ಟಿದ್ದ ಎರಡು ಹಸುಗೂಸುಗಳ ದೇಹಗಳನ್ನು ಇಂದು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಿನ್ನೆ ಬೆಳಗ್ಗೆ [more]

ಬೆಂಗಳೂರು

ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ

ಬೆಂಗಳೂರು, ಫೆ.11-ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಳಿಮಾವು ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭರತ್(20) [more]

ಬೆಂಗಳೂರು

ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ

ಬೆಂಗಳೂರು, ಫೆ.11-ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಕೆಜೆಹಳ್ಳಿ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು [more]

ಬೆಂಗಳೂರು

ಸಂತೋಷ್ ಹತ್ಯೆಗೆ ಬಳಸಿದ್ದು ಚಾಕು, ಸ್ಕ್ರೂಡ್ರೈವರ್ ಅಲ್ಲ

ಬೆಂಗಳೂರು, ಫೆ.11-ಜೆಸಿನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಪ್ರಕರಣವನ್ನು ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಪ್ರಮುಖವಾಗಿ ಸಂತೋಷ್ ಹತ್ಯೆಗೆ ಸ್ಕ್ರೂಡ್ರೈವರ್ ಬಳಸಲಾಗುತ್ತಿತ್ತು ಎಂದು ಹೇಳಲಾಗಿತ್ತು. ಆದರೆ ಹತ್ಯೆಗೆ [more]

ಹಳೆ ಮೈಸೂರು

ಬ್ರಿಟಿಷರ ಕಾಲದ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿದ್ದ ಮೂವರು ಕಾರ್ಮಿಕರ ಬಂಧನ

ಮೈಸೂರು, ಫೆ.11-ಬ್ರಿಟಿಷರ ಕಾಲದ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿದ್ದ ಮೂವರು ಕಾರ್ಮಿಕರನ್ನು ಬೆಟ್ಟದಪುರ ಪೆÇಲೀಸರು ಬಂಧಿಸಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮರಟಕೊಪ್ಪಲು ಗ್ರಾಮದ [more]

ರಾಷ್ಟ್ರೀಯ

ಉತ್ತರ ಪ್ರದೆಶದಲ್ಲಿ 24 ವಾಂಟೆಡ್ ಕ್ರಿಮಿನಲ್ ಗಳ ಬಂಧನ; ಓರ್ವ ಕ್ರಿಮಿನಲ್ ಗುಂಡೇಟಿಗೆ ಬಲಿ

ಲಖನೌ:ಫೆ-3: ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ15 ಪೊಲೀಸ್‌ ಎನ್‌ಕೌಂಟರ್‌ಗಳು ನಡೆದಿದ್ದು, 24 ವಾಂಟೆಡ್‌ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಮುಜಾಫರ್‌ನಗರ, ಗೋರಖ್‌ಪುರ, ಬುಲಂದ್‌ಶಹರ್‌, ಶಾಮ್ಲಿ, ಹಾಪುರ್‌, [more]