ಅಂತರರಾಷ್ಟ್ರೀಯ

ಭಾರತ-ಬ್ರಿಟನ್ ಹಣಕಾಸು ಮಾರುಕಟ್ಟೆ ಸಂವಾದ ಸಭೆ

ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ಹಣಕಾಸು ಮಾರುಕಟ್ಟೆಗಳ ಕುರಿತ ಮೊದಲನೇ ಸಂವಾದ ಸಭೆ ವರ್ಚುವಲ್ ಮೂಲಕ ಗುರುವಾರ ಸಂಜೆ ನಡೆದಿದ್ದು, ಎರಡೂ ದೇಶಗಳ ಪ್ರತಿನಿಗಳು 4 ವಿಷಯಗಳನ್ನು [more]

ರಾಷ್ಟ್ರೀಯ

ಮೊದಲ ಬಾರಿಗೆ ದೇಶದಲ್ಲಿ ಶಿಕ್ಷಕರಿಗಿಂತ ಹೆಚ್ಚಾಯಿತು ಶಿಕ್ಷಕಿಯರ ಸಂಖ್ಯೆ !

ಹೊಸದಿಲ್ಲಿ :ದೇಶದಲ್ಲಿ ಈಗ ಶಿಕ್ಷಕರ ಒಟ್ಟು ಸಂಖ್ಯೆ 96.8ಲಕ್ಷಕ್ಕೇರಿದ್ದು,ಈ ಪೈಕಿ 49.2ಲಕ್ಷ ಮಂದಿ ಶಿಕ್ಷಕಿಯರಾಗಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷಕರಿಗಿಂತ ಶಿಕ್ಷಕಿಯರ ಸಂಖ್ಯೆ [more]

ರಾಷ್ಟ್ರೀಯ

ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ಎಂಬ ಪ್ರಚಾರಕ್ಕೆ ಬಲಿಯಾಗದಿರಿ:ಭಾಗ್ವತ್ ಎಲ್ಲ ಭಾರತೀಯರ ಡಿಎನ್‍ಎ ಒಂದೇ: ದೇಶಕ್ಕಾಗಿ ಒಂದಾಗಿ ದುಡಿಯೋಣ

ಗಾಜಿಯಾಬಾದ್:`ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ‘ ಎಂಬ ಪ್ರಚಾರಕ್ಕೆ ಬಲಿಯಾಗದಿರಿ ಎಂದು ಮುಸ್ಲಿಮರನ್ನು ಆಗ್ರಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು, ಇಲ್ಲಿರುವ ಎಲ್ಲ ಭಾರತೀಯರ [more]

ರಾಜ್ಯ

ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಕ್ಕೂ ಅನುಕೂಲ; ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು July05: ಕೆಆರ್‍ಎಸ್ ಹಾಗೂ ಮಾರ್ಕಂಡೇಯ ಡ್ಯಾಂ ವಿಚಾರವಾಗಿ ತಮಿಳುನಾಡು ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ವಿಷಯವಾಗಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ [more]

ರಾಜ್ಯ

ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 352 ಸೇರಿ ಇಂದು 1,564 ಪ್ರಕರಣ ಪತ್ತೆ, 59 ಮಂದಿ ಸಾವು!

ಬೆಂಗಳೂರು July 05: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದು ಇಂದು 1,564 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,53,643ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ [more]

ರಾಜ್ಯ

ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ ಮೊದಲ ಪ್ರಕರಣ

ದಾವಣಗೆರೆ: ಮಿಸ್-ಸಿ ಸೋಂಕು ತಗುಲಿದ್ದ ತುಮಕೂರು ಜಿಲ್ಲೆಯ ಮೂಲದ 5 ವರ್ಷದ ಬಾಲಕಿ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರೊಂದಿಗೆ ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ [more]

ಕೋಲಾರ

ಕೋಲಾರದಲ್ಲಿ ಪವರ್ ಟ್ರಾನ್ಸ್‍ಫಾರ್ಮರ್ ಅಗ್ನಿಗಾಹುತಿ

ಕೋಲಾರ: ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‍ನ 220 ಕೆವಿ.ಸ್ಟೇಷನ್‍ನ 110 ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‍ಫಾರ್ಮರ್ ಆಕಸ್ಮಿಕವಾಗಿ ಅಗ್ನಿಗೆ ಆಹುತಿಯಾಗಿ ಸುಮಾರು 5 ಕೋಟಿಗೂ ಅಕ [more]

ರಾಜ್ಯ

ಬಿ.ಎಸ್.ವೈ. ಪ್ರಶ್ನಾತೀತ ನಾಯಕ : ವಸತಿ ಸಚಿವ ವಿ.ಸೋಮಣ್ಣ

ಚಿತ್ರದುರ್ಗ ಜೂಲೈ-3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಹಾಗಾಗಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಹಿರಿಯೂರಿಗೆ [more]

ರಾಜ್ಯ

ಚಿತ್ರದುರ್ಗ ಜಿಲ್ಲೆಗೆ 330 ಕೋಟಿ ವಸತಿ ಯೋಜನೆ ಮಂಜೂರಾತಿ

ಜೂಲೈ-3:  ಚಿತ್ರದುರ್ಗ ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. [more]

ರಾಜ್ಯ

ಬೆಳಗಾವಿಯಲ್ಲಿ ಅಧಿವೇಶನ: ಹಲವು ನಾಯಕರಿಂದ ಒತ್ತಾಯ

ಹುಬ್ಬಳ್ಳಿ : ಈ ಸಲದ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಗಳು ಬಲವಾಗಿ ಒತ್ತಾಯಿಸುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ [more]

ರಾಜ್ಯ

ಮಹಾಜನ್ ವರದಿ ಬಳಿಕವೂ ಹುಚ್ಚು ಹೇಳೀಕೆ

ಬಂಟ್ವಾಳ: ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರವನ್ನು ತೆಗೆಯುತ್ತಿದ್ದಾರೆ. ಮಹಾಜನ್ ವರದಿ ರಿಪೊರ್ಟ್ ಕೊಟ್ಟ ಬಳಿಕವೂ ಹುಚ್ಚು ಹೇಳಿಕೆ ಕೊಡುತ್ತಿರುವುದರಿಂದ ಅವರನ್ನು ಹುಚ್ಚ ಅಂತ [more]

ರಾಜ್ಯ

ಎರಡುವರೆ ವರ್ಷವೂ ಬಿಎಸ್‍ವೈ ಸಿಎಂ

ಬಂಟ್ವಾಳ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅವಯನ್ನು ಪೂರ್ಣಗೊಳಿಸಲಿದ್ದಾರೆಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಊಹಾಪೊಹಗಳಿಗೆ ಕಿವಿಗೊಡುವುದು ಬೇಡ. ಮುಂದಿನ ಎರಡೂವರೆ ವರ್ಷದವರೆಗೆ ಯಡಿಯೂರಪ್ಪನವರೇ [more]

ರಾಜ್ಯ

ಡ್ರಗ್ ಪಟ್ಟಿಯಿಂದ ತೆಗೆಯುವ ಭರವಸೆ ಅಡಕೆ ಎಂದಿಗೂ ಮಾದಕ ವಸ್ತುವಲ್ಲ

ಶಿರಸಿ: ಅಡಕೆಗೆ ಯಾವುದೇ ಮಾದಕವಸ್ತು ಬಳಕೆ ಮಾಡದಿದ್ದರೆ ಅದು ಉತ್ತಮ ಉತ್ಪನ್ನವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಆಗಮಿಸಿದ್ದ [more]

ರಾಜ್ಯ

ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು

ಬೆಂಗಳೂರು: ದ್ವೇಷ ಭಾವನೆ ಹುಟ್ಟು ಹಾಕುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಡಾ.ಆರ್.ಎ.ಪ್ರಸಾದ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು [more]

ರಾಷ್ಟ್ರೀಯ

114ಮಲ್ಟಿರೋಲ್ ಯುದ್ಧ ವಿಮಾನಗಳ ದೇಶಿ ಉತ್ಪಾದನೆ

ಹೊಸದಿಲ್ಲಿ :ಭಾರತೀಯ ವಾಯುಪಡೆಯ ಸಾಮಥ್ರ್ಯ ಹೆಚ್ಚಿಸಲು 83 ಎಲ್‍ಸಿಎ ತೇಜಸ್ ಮಾರ್ಕ್1ಎ ಯುದ್ಧವಿಮಾನ ಒಪ್ಪಂದಕ್ಕೆ ಏರೋ ಇಂಡಿಯಾ ಸಂದರ್ಭದಲ್ಲಿ ಸಹಿ ಹಾಕಲು ಕೇಂದ್ರ ಸಿದ್ಧವಾಗಿರುವ ನಡುವೆಯೇ, 1.3 [more]

ಬೆಂಗಳೂರು

ಶೇ.70 ಬೋಧನಾ ಶುಲ್ಕ ಮಾತ್ರ ಪಡೆಯಲು ಸರ್ಕಾರದ ಸಮ್ಮತಿ ಶಾಲಾ ಶುಲ್ಕ ವಿನಾಯ್ತಿ

ಬೆಂಗಳೂರು: ಅಂತೂ ಖಾಸಗಿ ಶಾಲೆಗಳ ಶುಲ್ಕ ನಿಗದಿಯಾಗಿದ್ದು, 2019-20ನೇ ಸಾಲಿನ ಬೋಧನಾ ಶುಲ್ಕದ ಶೇ.70ರಷ್ಟನ್ನು ಮಾತ್ರ 2020-21ನೇ ಸಾಲಿನ ಒಟ್ಟಾರೆ ಶುಲ್ಕವಾಗಿ ಪಡೆಯಬೇಕೆಂದು ಶಾಲಾ ಆಡಳಿತ ಮಂಡಳಿಗಳಿಗೆ [more]

ಬೆಂಗಳೂರು

ಮೇಲ್ಮನೆಯಲ್ಲಿ ಅನಪೇಕ್ಷಿತ ಘಟನೆಯ ಸದನ ಸಮಿತಿ ವರದಿ ಮಂಡನೆ ಡಿಸಿಎಂ, ಸಭಾನಾಯಕರ ನಿರ್ಬಂಸುವಂತೆ ಶಿಫಾರಸು

ಬೆಂಗಳೂರು: ಕಳೆದ ಅವೇಶನದ ಕೊನೆಯ ದಿನ ಡಿ.15 ರಂದು ವಿಧಾನಪರಿಷತ್ತಿನಲ್ಲಿ ನಡೆದ ಅನಪೇಕ್ಷಿತ ಘಟನೆ ಸಂಬಂಧ ಸದನ ಸಮಿತಿಯು ಅಂತಿಮ ವರದಿ ಸಲ್ಲಿಸುವವರೆಗೆ ಕೆ.ಆರ್. ಮಹಾಲಕ್ಷ್ಮೀ ಅವರು [more]

ಬೆಂಗಳೂರು

ಬಿಎಸಿಗೆ ಬರಲೊಪ್ಪದ ಕಾಂಗ್ರೆಸ್, ಸಭೆ ಮುಂದಕ್ಕೆ

ಬೆಂಗಳೂರು: ಇಡೀ ನಾಡಿನ ರಾಜ್ಯಾಡಳಿತದ ದಿಕ್ಸೂಚಿಯಂತಿರುವ ವಿಧಾನಮಂಡಲ ಅವೇಶನದ ರೂಪುರೇಷೆ ಸಿದ್ಧಪಡಿಸಲು ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷ ಕಾಂಗ್ರೆಸ್ ಅಸಹಕಾರ ಕೊಡಲು ಶುರು ಮಾಡಿದೆ. ಸದನವನ್ನು ಹೇಗೆ ನಡೆಸಬೇಕೆಂಬ [more]

ರಾಷ್ಟ್ರೀಯ

2020-21ರ ಆರ್ಥಿಕ ಸಮೀಕ್ಷೆ ಮಂಡನೆ ಜಿಡಿಪಿ ದಾಖಲೆಯ ಶೇ.11 ವೃದ್ಧಿ ನಿರೀಕ್ಷೆ

ಹೊಸದಿಲ್ಲಿ: ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2021-22ರ ಹಣಕಾಸು ವರ್ಷದಲ್ಲಿ ಶೇಕಡ 11ರವರೆಗಿನ ಬೆಳವಣಿಗೆಯೊಂದಿಗೆ ದಾಖಲೆಯ ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ [more]

ರಾಷ್ಟ್ರೀಯ

ಬಜೆಟ್ ಅವೇಶನ ಆರಂಭ | ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಭಾರತದ ಉನ್ನತ ಭವಿಷ್ಯಕ್ಕಾಗಿ ಬಜೆಟ್

ಹೊಸದಿಲ್ಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಅವೇಶನವನ್ನು ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣದೊಂದಿಗೆ ಆರಂಭಿಸಲಾಗಿದ್ದು, ದೇಶದ ಭದ್ರತೆ, ಆರ್ಥಿಕ ಅಭಿವೃದ್ಧಿ, ಕೃಷಿ ಕಾಯ್ದೆ, ರೈತರ ಕಲ್ಯಾಣ, [more]

ರಾಷ್ಟ್ರೀಯ

ಟ್ರಂಪ್ ಆಡಳಿತದ ನಿಯಮ ರದ್ದುಗೊಳಿಸಿದ ಬೈಡನ್ ಆಡಳಿತ ದೇಶದ ಎಚ್-4 ವೀಸಾದಾರರಿಗೆ ಶುಕ್ರ ದೆಸೆ

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವಿದ್ದಾಗ ಬಹಳಷ್ಟು ಭಾರತೀಯರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದ್ದ ಎಚ್-4 ವೀಸಾ ಹೊಂದಿರುವವರಿಗೆ ಕೆಲಸದ ಅಕಾರವನ್ನು ರದ್ದು ಪಡಿಸುವ ನಿಯಮವನ್ನು [more]

ರಾಷ್ಟ್ರೀಯ

ಗಡಿ, ಕರಾವಳಿ ಜಿಲ್ಲೆಗಳ ಭದ್ರತೆಗೆ 1 ಲಕ್ಷ ಕೆಡೆಟ್‍ಗಳ ನಿಯೋಜನೆ: ಮೋದಿ ಎನ್‍ಸಿಸಿ ಅಭ್ಯರ್ಥಿಗಳಿಗೆ ಹೊಸ ಜವಾಬ್ದಾರಿ

ಹೊಸದಿಲ್ಲಿ: ಭೂಸೇನೆ, ನೌಕಾದಳ, ವಾಯದಳಗಳಲ್ಲಿ ತರಬೇತಿ ಪಡೆಯುತ್ತಿರುವ ಒಂದು ಲಕ್ಷ ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಅಭ್ಯರ್ಥಿಗಳು ಕರಾವಳಿ ಮತ್ತು ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು [more]

ರಾಷ್ಟ್ರೀಯ

ಪೊಲೀಸರ ಸಂಯಮಕ್ಕೆ ಆಯುಕ್ತರ ಶ್ಲಾಘನೆ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ಸಂಭವಿಸಿದ ಹಿಂಸಾಚಾರದ ಸಂದರ್ಭದಲ್ಲಿ ಗರಿಷ್ಠ ಸಂಯಮವನ್ನು ಕಾಯ್ದುಕೊಂಡಿದ್ದಕ್ಕಾಗಿ ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರು ತಮ್ಮ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ರೈತರ [more]

ರಾಷ್ಟ್ರೀಯ

147 ಜಿಲ್ಲೆಯಲ್ಲಿ ವಾರದಿಂದ ಸೋಂಕು ಪತ್ತೆಇಲ್ಲ

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಈಗಾಗಲೇ ಭಾಗಶಃ ವಿಜಯಗಳಿಸಿದ್ದು,ದೇಶದ 147ಜಿಲ್ಲೆಗಳಲ್ಲಿ ಕಳೆದ 7 ದಿನದಿಂದ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ [more]

ರಾಷ್ಟ್ರೀಯ

ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ ಇಂದಿನಿಂದ ಬಜೆಟ್ ಅವೇಶನ

ಹೊಸದಿಲ್ಲಿ: ಈ ಬಾರಿಯ ಸಂಸತ್ ಬಜೆಟ್ ಅವೇಶನವು ಶುಕ್ರವಾರ ಪ್ರಾರಂಭವಾಗಲಿದ್ದು, ಪ್ರಸ್ತುತ ದೇಶದಲ್ಲಿ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಸಿ ನಡೆಯುತ್ತಿರುವ ರೈತ ಆಂದೋಲನದ ಹಿನ್ನೆಲೆ ಅವೇಶನವು [more]