ವಾಣಿಜ್ಯ

ಮಲ್ಟಿ ಬ್ರಾಂಡ್ ಡಿಜಿಟಲೈಸ್ಡ್ ದ್ವಿಚಕ್ರ ವಾಹನ ಸೇವಾದಾರ ವಿಒಸಿ ಈಗ ಬೆಂಗಳೂರಿನಲ್ಲಿ

ಬೆಂಗಳೂರು ಫೆ 26 : ಭಾರತದ ಅತಿದೊಡ್ಡ ಮಲ್ಟಿ ಬ್ರಾಂಡ್ ಡಿಜಿಟಲೈಸ್ಡ್ ದ್ವಿಚಕ್ರ ವಾಹನ ಸೇವಾದಾರರಾದ ವಿಒಸಿ (VOC) ಬೆಂಗಳೂರಿನಲ್ಲಿ ತನ್ನ ಹೊಸ ಔಟ್ಲೆಟ್ ‘ವಿಒಸಿ’ ಅನ್ನು ಇಂದು ಬೆಂಗಳೂರಿನಲ್ಲಿ ಪ್ರಾರಂಭಿಸಿತು. ‘ವಿಒಸಿ’ ಯ ಭವ್ಯ [more]

ಕಾರ್ಯಕ್ರಮಗಳು

ಕ್ಯಾನ್ಸರ್ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಗೀತ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ

Feb 03: ಕ್ಯಾನ್ಸರ್‌ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಗೀತ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ ರೇಡಿಯೋ ಸಾದರಪಡಿಸಲಿರುವ ಅಮೆರಿಕ ನ್ ಇಂಡಿಯನ್ ಹದಿಹರೆಯದ ಪಾಪ್ ಹಾಡುಗಾರ್ತಿ [more]

ರಾಜ್ಯ

ಮಹಾಜನ್ ವರದಿ ಬಳಿಕವೂ ಹುಚ್ಚು ಹೇಳೀಕೆ

ಬಂಟ್ವಾಳ: ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರವನ್ನು ತೆಗೆಯುತ್ತಿದ್ದಾರೆ. ಮಹಾಜನ್ ವರದಿ ರಿಪೊರ್ಟ್ ಕೊಟ್ಟ ಬಳಿಕವೂ ಹುಚ್ಚು ಹೇಳಿಕೆ ಕೊಡುತ್ತಿರುವುದರಿಂದ ಅವರನ್ನು ಹುಚ್ಚ ಅಂತ [more]

ರಾಜ್ಯ

ಎರಡುವರೆ ವರ್ಷವೂ ಬಿಎಸ್‍ವೈ ಸಿಎಂ

ಬಂಟ್ವಾಳ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅವಯನ್ನು ಪೂರ್ಣಗೊಳಿಸಲಿದ್ದಾರೆಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಊಹಾಪೊಹಗಳಿಗೆ ಕಿವಿಗೊಡುವುದು ಬೇಡ. ಮುಂದಿನ ಎರಡೂವರೆ ವರ್ಷದವರೆಗೆ ಯಡಿಯೂರಪ್ಪನವರೇ [more]

ರಾಜ್ಯ

ಡ್ರಗ್ ಪಟ್ಟಿಯಿಂದ ತೆಗೆಯುವ ಭರವಸೆ ಅಡಕೆ ಎಂದಿಗೂ ಮಾದಕ ವಸ್ತುವಲ್ಲ

ಶಿರಸಿ: ಅಡಕೆಗೆ ಯಾವುದೇ ಮಾದಕವಸ್ತು ಬಳಕೆ ಮಾಡದಿದ್ದರೆ ಅದು ಉತ್ತಮ ಉತ್ಪನ್ನವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಆಗಮಿಸಿದ್ದ [more]

ರಾಜ್ಯ

ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು

ಬೆಂಗಳೂರು: ದ್ವೇಷ ಭಾವನೆ ಹುಟ್ಟು ಹಾಕುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಡಾ.ಆರ್.ಎ.ಪ್ರಸಾದ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು [more]

ರಾಷ್ಟ್ರೀಯ

114ಮಲ್ಟಿರೋಲ್ ಯುದ್ಧ ವಿಮಾನಗಳ ದೇಶಿ ಉತ್ಪಾದನೆ

ಹೊಸದಿಲ್ಲಿ :ಭಾರತೀಯ ವಾಯುಪಡೆಯ ಸಾಮಥ್ರ್ಯ ಹೆಚ್ಚಿಸಲು 83 ಎಲ್‍ಸಿಎ ತೇಜಸ್ ಮಾರ್ಕ್1ಎ ಯುದ್ಧವಿಮಾನ ಒಪ್ಪಂದಕ್ಕೆ ಏರೋ ಇಂಡಿಯಾ ಸಂದರ್ಭದಲ್ಲಿ ಸಹಿ ಹಾಕಲು ಕೇಂದ್ರ ಸಿದ್ಧವಾಗಿರುವ ನಡುವೆಯೇ, 1.3 [more]