ರಾಷ್ಟ್ರೀಯ

ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹಿನ್ನಲೆ-ಕುಲಭೂಷಣ್ ಜಾಧವ್ ಬಿಡುಗಡೆಗೆ ಭಾರತದ ಆಗ್ರಹ

ನವದೆಹಲಿ, ಜು.18 – ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ತಡೆ ಒಡ್ಡಿದ [more]

ಅಂತರರಾಷ್ಟ್ರೀಯ

ಅನಿಮೇಷನ್ ಚಿತ್ರಗಳ ನಿರ್ಮಾಣ ಸ್ಟುಡಿಯೋದಲ್ಲಿ ಗಲಬೆ ಮತ್ತು ಅಗ್ನಿಸ್ಪರ್ಶ-ಘಟನೆಯಲ್ಲಿ 14ಕ್ಕೂ ಹೆಚ್ಚು ಮಂದಿ ಸಾವು

ಟೋಕಿಯೋ, ಜು.18- ಜಪಾನಿನ ಕ್ಯೊಟೊ ಪ್ರಸಿದ್ದ ಅನಿಮೇಷನ್ ಚಿತ್ರಗಳ ನಿರ್ಮಾಣ ಸ್ಟುಡಿಯೋದಲ್ಲಿ ಗಲಭೆ ಮತ್ತು ಅಗ್ನಿಸ್ಪರ್ಶದಿಂದ 14ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಇತರ 18 ಜನರು ನಾಪತ್ತೆಯಾಗಿದ್ದಾರೆ. [more]

ಮತ್ತಷ್ಟು

ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರ ಸಹೋದರ ಆನಂದ್ ಕುಮಾರ್-ಐಟಿ ಇಲಾಖೆಯಿಂದ ಆನಂದ್ ಕುಮಾರ್‍ಗೆ ಸೇರಿದ ಬೇನಾಮಿ ಆಸ್ತಿ ಜಪ್ತಿ

ನವದೆಹಲಿ, ಜು.18– ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‍ಪಿ)ದ ಮುಖ್ಯಸ್ಥೆ ಮಾಯಾವತಿ ಸೋದರನಿಗೆ ಸೇರಿದ ನೋಯ್ಡಾದಲ್ಲಿನ ಸುಮಾರು 400 ಕೋಟಿ ರೂ. ಮೌಲ್ಯದ [more]

ರಾಜಕೀಯ

ಐಸಿಜೆ ತೀರ್ಪನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ, ಜು.18– ಬೇಹುಗಾರಿಕೆ ಆರೋಪದ ಮೇರೆಗೆ ಪಾಕಿಸ್ತಾನ ಬಂಧಿಸಿದ್ದ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದ್ದು, ಐಸಿಜೆ [more]

ರಾಷ್ಟ್ರೀಯ

ಅಸ್ಸಾಂನಲ್ಲಿ ಮತ್ತಷ್ಟು ಉಲ್ಬಣಗೊಂಡ ಜಲಪ್ರಳಯ

ಗುವಾಹಟಿ, ಜು.18– ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಜಲಪ್ರಳಯ ಮತ್ತಷ್ಟು ಉಲ್ಬಣಗೊಂಡಿದೆ. ಎಡಬಿಡದೆ ಸುರಿದ ಮಳೆಯಿಂದಾ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸದ್ಯ 31 ಮಂದಿ ಮೃತಪಟ್ಟಿದ್ದಾರೆ. ಅನೇಕರು [more]

ಅಂತರರಾಷ್ಟ್ರೀಯ

ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ಅಮೆರಿಕಾ-ಭಾರತದ ಪ್ರತಿಭಾವಂತರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ

ವಾಷಿಂಗ್ಟನ್, ಜು.17– ಭಾರತದ ಪ್ರತಿಭಾವಂತರಿಗೆ ಅಮೆರಿಕದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುತ್ತಿರುವ ಅಮೆರಿಕ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಅರ್ಹತೆ ಆಧಾರಿತ ಕಾನೂನುಬದ್ಧ [more]

ರಾಷ್ಟ್ರೀಯ

ಪಿಎಂಜಿಎಸ್‍ವೈ ಅಡಿ ದೇಶಾದ್ಯಂತ 1.25 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ

ನವದೆಹಲಿ, ಜು.17– ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್‍ವೈ) ಅಡಿ ದೇಶಾದ್ಯಂತ 1.25 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. [more]

ರಾಷ್ಟ್ರೀಯ

ಆ.2ರಿಂದ ಭಾರತೀಯ ಪುರೋ ಬ್ಯಾಸ್ಕೇಟ್‍ಬಾಲ್ ಲೀಗ್

ನವದೆಹಲಿ, ಜು.17– ಪಿಫಾ ಎಎ 3.3 ಭಾರತೀಯ ಪೋರೊ ಬಾಸ್ಕೆಟ್‍ಬಾಲ್ ಲೀಗ್ ಆ. 2ರಿಂದ ಸೆ. 29ರ ವರೆಗೆ ಐದು ನಗರದಲ್ಲಿ ನಡೆಯಲಿದೆ. 2ನೇ ಆವೃತ್ತದ ಈ [more]

ರಾಷ್ಟ್ರೀಯ

ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನ

ಇಸ್ಲಾಮಬಾದ್,ಜು.17– ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನದ ಭಯೋತ್ಪಾದನನಿಗ್ರಹ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯಾಪಕ [more]

ರಾಷ್ಟ್ರೀಯ

ಅತೃಪ್ತ ಶಾಸಕರಿಗೆ ನಿರಾಳತೆ ನೀಡಿದ ಸುಪ್ರೀಂಕೋರ್ಟ್ ತೀರ್ಪು

ನವದೆಹಲಿ,ಜು.17– ನಾಳಿನ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ ಎಂದು ಸುಪ್ರೀಂ ಕೋರ್ಟ್‍ನಲ್ಲಿ ಅತೃಪ್ತರ ಪರ ವಾದ ಮಂಡಿಸಿದ್ದ ವಕೀಲ ಮುಕುಲ್ ರೋಹ್ಟಗಿ [more]

ರಾಷ್ಟ್ರೀಯ

ಪತ್ನಿಯನ್ನು ಪರ್ವತದಿಂದ ನೂಕಿ ಕೊಲೆ ಮಾಡಿದ ಪತಿ

ಮುಂಬೈ, ಜು.17– ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಕನ್ನಡದಲ್ಲಿ ಬಿಡುಗಡೆಯಾದ `ಬಾ ನಲ್ಲೆ ಮಧುಚಂದ್ರಕೆ’ ಚಿತ್ರ ಸೂಪರ್ ಹಿಟ್ ಆಗಿತ್ತು. ಕ್ರೈಂ-ಸಸ್ಪೆನ್ಸ್ ಚಿತ್ರ [more]

ರಾಷ್ಟ್ರೀಯ

ಕುಲಭೂಷಣ್ ಜಾಧವ್ ಪ್ರಕರಣ-ಮಹತ್ವದ ತೀರ್ಪು ನೀಡಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ

ನವದೆಹಲಿ, ಜು.17– ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ಸಂಬಂಧ ಇಂದು ಸಂಜೆ ನೆದರ್‍ಲ್ಯಾಂಡ್ಸ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ. ಈ [more]

ರಾಷ್ಟ್ರೀಯ

ದೆಹಲಿಯ ವಿಶೇಷ ಪೊಲೀಸ್ ದಳದಿಂದ ಕುಖ್ಯಾತ ಭಯೋತ್ಪಾದಕನ ಬಂಧನ

ನವದೆಹಲಿ, ಜು.16- ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ)ಗೆ ಸೇರಿದ ಕುಖ್ಯಾತ ಭಯೋತಾದಕನೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್ ದಳ ಬಂಧಿಸಿದೆ. ಕುಪ್ರಸಿದ್ಧ ಉಗ್ರ ಬಷೀರ್ ಅಹಮದ್ [more]

ರಾಷ್ಟ್ರೀಯ

ಮಾನಹಾನಿ ಪ್ರಕರಣ-ಎಎಪಿ ನಾಯಕ ಕೇಜ್ರೀವಾಲ್‍ಗೆ ನ್ಯಾಯಾಲಯದಿಂದ ಜಾಮೀನು ಮಂಜೂರು

ನವದೆಹಲಿ, ಜು.16– ಮತದಾರರ ಪಟ್ಟಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಾನಹಾನಿ ಪ್ರಕರಣ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಪರಮೋಚ್ಚ ನಾಯಕ [more]

ರಾಷ್ಟ್ರೀಯ

ಅಕ್ರಮ ಗಣಿಗಾರಿಕೆ ಹಗರಣ ಸಂಬಂಧ-ದಾಳಿ ವೇಳೆ ಕೆಲವರನ್ನು ವಶಕ್ಕೆ ತೆಗೆದುಕೊಂಡ ಸಿಬಿಐ

ನವದೆಹಲಿ, ಜು.10– ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಉತ್ತರ ಪ್ರದೇಶದ ಮೂರು ಜಿಲ್ಲೆಗಳ ಹಲವೆಡೆ ದಾಳಿ ನಡೆಸಿ ಅವ್ಯವಹಾರಗಳನ್ನು ಪತ್ತೆ ಮಾಡಿ ಕೆಲವರನ್ನು [more]

ರಾಷ್ಟ್ರೀಯ

ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ದುರ್ಘಟನೆ-ಘಟನೆಯಲ್ಲಿ ಮೃತಪಟ್ಟ ವಿಮಾನ ಸಂಸ್ಥೆಯ ತಂತ್ರಜ್ಞಾನ

ಕೋಲ್ಕತಾ, ಜು.10– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಆಕಸ್ಮಿಕ ದುರ್ಘಟನೆಯಲ್ಲಿ ಸ್ಪೈಸ್‍ಜೆಟ್ ವಿಮಾನ ಸಂಸ್ಥೆಯ ತಂತ್ರಜ್ಞನೊಬ್ಬ ಮೃತಪಟ್ಟಿದ್ದಾನೆ. ಸ್ಪೈಸ್‍ಜೆಟ್ ಸಂಸ್ಥೆಯ ವಾಯುಯಾನ [more]

ಅಂತರರಾಷ್ಟ್ರೀಯ

ದುಷ್ಕರ್ಮಿಗಳಿಂದ ನ್ಯೂಸ್ ರೀಡರ್ ಹತ್ಯೆ

ಕರಾಚಿ, ಜು.10– ವೈಯಕ್ತಿಕ ವೈಷಮ್ಯದಿಂದಾಗಿ ನ್ಯೂಸ್ ಆ್ಯಂಕರ್(ವಾರ್ತಾ ವಾಚಕ)ಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯ ಖಯಾಬನ್-ಎ-ಬುಖಾರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ [more]

ರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ವಾಕ್‍ಪ್ರಹಾರ ನಡೆಸಿದ ಭಾರತ

ವಿಶ್ವಸಂಸ್ಥೆ, ಜು.10– ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಾಕ್‍ಪ್ರಹಾರ ಮುಂದುವರಿಸಿರುವ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿಯೂ ಇಸ್ಲಾಮಾಬಾದ್ [more]

ರಾಷ್ಟ್ರೀಯ

ಬುಡಕಟ್ಟು ಜನಸಮುದಾಯದ ಜನರ ನಡುವೆ ಘರ್ಷಣೆ-ಘಟನೆಯಲ್ಲಿ 26 ಮಂದಿ ಸಾವು

ಪೋರ್ಟ್ ಮೊರ್ಸೆಬೆ, ಜು.10– ಪಪುವಾ ನ್ಯೂ ಗಿನಿ ದ್ವೀಪದಲ್ಲಿ ಬುಡಕಟ್ಟು ಸಮುದಾಯದ ಜನರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಇಬ್ಬರು ಗರ್ಭಿಣಿಯರೂ ಸೇರಿದಂತೆ 26 ಮಂದಿ ಹತರಾಗಿದ್ದು, [more]

ರಾಷ್ಟ್ರೀಯ

ಜೀವಂತ ಬಾಂಬ್ ಕದ್ದ ಗ್ರಾಮಸ್ಥರು-ಅದರಲ್ಲಿರುವ ಲೋಹಗಳ ಹೊರತೆಗೆಯುವ ವೇಳೆ ಬಾಂಬ್ ಸ್ಪೋಟ -ಘಟನೆಯಲ್ಲಿ ಇಬ್ಬರ ಸಾವು

ಅಹಮದ್‍ನಗರ್, ಜು.10 – ಸೇನಾ ಶಿಬಿರದಲ್ಲಿದ್ದ ಬಾಂಬ್ ಕದ್ದು ಅದರಲ್ಲಿನ ಲೋಹಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದ ಇಬ್ಬರು ಯುವಕರು ಅದೇ ಸ್ಫೋಟಕದ ಭಾರೀ [more]

ರಾಷ್ಟ್ರೀಯ

ಭಾರತೀಯ ರೈಲ್ವೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ : ರೈಲ್ವೆ ಸಚಿವ ಪಿಯೂಷ್ ಗೋಯಲ್

ನವದೆಹಲಿ, ಜು.10– ಭಾರತೀಯ ರೈಲ್ವೆಯಲ್ಲಿ 2.94 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಕಾಂಗ್ರೇಸ್ಸಿನ ಎಚ್ಚರಿಕೆಗೆ ಕ್ಯಾರೆ ಎನ್ನದ ಭಿನ್ನಮತೀಯ ಶಾಸಕರು

ಮುಂಬೈ,ಜು.9– ಸರ್ಕಾರದ ವಿರುದ್ದ ತೊಡೆ ತಟ್ಟಿ ರಾಜೀನಾಮೆ ನೀಡಿರುವ ಶಾಸಕರು ತಕ್ಷಣವೇ ಹಿಂತಿರುಗದಿದ್ದರೆ ಅನರ್ಹಗೊಳಿಸಲಾಗುವುದು ಎಂಬ ಕಾಂಗ್ರೆಸ್‍ನ ಎಚ್ಚರಿಕೆಗೆ ಕ್ಯಾರೆ ಎನ್ನದ ಭಿನ್ನಮತೀಯ ಶಾಸಕರು ಯಾವುದೇ ಕಾರಣಕ್ಕೂ [more]

ರಾಷ್ಟ್ರೀಯ

ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತ-ಮೂವರ ಸಾವು

ಡಾರ್ಜಿಲಿಂಗ್, ಜು.9-ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಗಿರಿಧಾಮ ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು, ಶೋಧ ಮುಂದುವರಿದಿದೆ. [more]

ರಾಷ್ಟ್ರೀಯ

ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ-ಚಕಮಕಿಯಲ್ಲಿ ನಕ್ಸಲ್ ಮಹಿಳೆಯ ಸಾವು

ರಾಯ್‍ಪುರ್, ಜು.9-ಛತ್ತೀಸ್‍ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ. ಕಳೆದ ವಾರ [more]

ಅಂತರರಾಷ್ಟ್ರೀಯ

ಅಮೆರಿಕಾ ರಾಜಧಾನಿ ವಾಷಿಂಗ್ಟನ್‍ನಲ್ಲಿ ಧಾರಾಕಾರ ಮಳೆ-ಸಂಕಷ್ಟಕ್ಕೆ ಸಿಲುಕಿದ ಸಹಸ್ರಾರು ಮಂದಿ

ವಾಷಿಂಗ್ಟನ್, ಜು.9-ಅಮೆರಿಕ ರಾಜಧಾನಿ ವಾಷಿಂಗ್ಟನ್‍ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಹಸ್ರಾರು ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೆರಿಕ ರಾಷ್ಟ್ರಾಧ್ಯಕ್ಷರ ಆಡಳಿತ ಕಚೇರಿ ಮತ್ತು ಅಧಿಕೃತ ನಿವಾಸ ವೈಟ್‍ಹೌಸ್ [more]