ಬೆಂಗಳೂರು

ಬಿಜೆಪಿ ಕುದುರೆ ವ್ಯಾಪಾರ ಬಹಿರಂಗ – ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.12- ಇನ್ನೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಬಿಜೆಪಿ ಕುದುರೆ ವ್ಯಾಪಾರ ಮಾಡುವುದನ್ನು ಬಹಿರಂಗ ಪಡಿಸಿದ್ದಾರೆ [more]

ಬೆಂಗಳೂರು

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಭಾಗಶ

ಬೆಂಗಳೂರು, ಅ.12-ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಭಾಗಶಃ ಹಾನಿಯಾಗಿರುವ ಘಟನೆ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕದಿರೇನಹಳ್ಳಿಯ ಭವಾನಿ ನಗರದ 2ನೇ [more]

ಬೆಂಗಳೂರು

ಅಂಗಡಿಯೊಂದರ ಮುಂದೆ ಸುಮಾರು 45 ವರ್ಷದ ವ್ಯಕ್ತಿ ಶವ ಪತ್ತೆ

ಬೆಂಗಳೂರು, ಅ.12-ಅಂಗಡಿಯೊಂದರ ಮುಂದೆ ಸುಮಾರು 45 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ. ಎಸ್‍ಜೆ ಪಾರ್ಕ್ ಪೆÇಲೀಸ್ ಠಾಣೆ ವ್ಯಾಪ್ತಿ, ಎಸ್‍ಜೆಪಿ ರಸ್ತೆಯ ಅಂಗಡಿಯೊಂದರ ಮುಂದೆ ವ್ಯಕ್ತಿಯ ಶವ [more]

ಬೆಂಗಳೂರು

ಉಪಮಹಾಪೌರರ ಸ್ಥಾನಕ್ಕೆ ಬಿಬಿಎಂಪಿಯ ಆರು ಪಕ್ಷೇತರ ಸದಸ್ಯರ ಪಟ್ಟು

ಬೆಂಗಳೂರು, ಅ.11- ರಮಿಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಉಪಮಹಾಪೌರರ ಸ್ಥಾನವನ್ನು ಮೈತ್ರಿ ಕೂಟಕ್ಕೆ ಬೆಂಬಲ ನೀಡಿರುವ ತಮಗೇ ನೀಡಬೇಕೆಂದು ಬಿಬಿಎಂಪಿಯ ಆರು ಮಂದಿ ಪಕ್ಷೇತರ [more]

ಬೆಂಗಳೂರು

ಗಂಜಾಮ್ ನಿಂದ ವಿಶೇಷ ಆಭರಣಗಳ ಪ್ರದರ್ಶನ

ಬೆಂಗಳೂರು, ಅ.11-ಅಂತಾರಾಷ್ಟ್ರೀಯ ಆಭರಣ ಉತ್ಪನ್ನವಾಗಿರುವ ಗಂಜಾಮ್ ಅಂತಾರಾಷ್ಟ್ರೀಯ ಪಕ್ಷಿ ವರ್ಷಾಚರಣೆಗೆ ಮುಂದಾಗಿದೆ. ತಲೆಮಾರುಗಳಿಂದ ಕಲಾವಿದರಿಗೆ, ಕಲಾಕಾರರಿಗೆ ಸ್ಫೂರ್ತಿಯಾಗಿ ಬಂದಿರುವ ಗಂಜಾಮ್ ನಾಲ್ಕು ಅತ್ಯಾಕರ್ಷಕ ಸಂಗ್ರಹದೊಂದಿಗೆ ಸೃಜನಶೀಲತೆ ಶೈಲಿಯಲ್ಲಿ [more]

ಬೆಂಗಳೂರು

ಎರಡು ಬೈಕ್‍ಗಳಿಗೆ ಮಿನಿ ಲಾರಿ ಡಿಕ್ಕಿ: ಬಿಬಿಎ ವಿದ್ಯಾರ್ಥಿ ಸಾವು

ಬೆಂಗಳೂರು, ಅ.11-ಅತಿ ವೇಗವಾಗಿ ಮುನ್ನುಗ್ಗಿದ ಮಿನಿ ಲಾರಿಯೊಂದು ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಿಬಿಎ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹುಳಿಮಾವು ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 116ನೇ ಜನ್ಮ ದಿನಾಚರಣೆ

ಬೆಂಗಳೂರು, ಅ.11- ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 116ನೇ ಜನ್ಮ ದಿನಾಚರಣೆಯನ್ನು ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಆಚರಿಸಲಾಯಿತು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ [more]

ಬೆಂಗಳೂರು

ರಾಷ್ಟ್ರದ ಅವ್ಯವಸ್ಥೆಗೆ ಪರಿಹಾರ ಹುಡುಕುವುದು ಸುಲಭವಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಅ.11-ಪ್ರಸ್ತುತ ದೇಶದ ಪರಿಸ್ಥಿತಿಯಲ್ಲಿ ಪರ್ಯಾಯ ಶಕ್ತಿಯನ್ನು ರೂಪಿಸುವುದು ಕಷ್ಟವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ನಗರದ ಚಿತ್ರಕಲಾ ಪರಿಷತ್ [more]

ಬೆಂಗಳೂರು

ಕಲಾಸಿಪಾಳ್ಯದ ಅವಸ್ಥೆ ಕಂಡು ದಂಗಾದ ಮೇಯರ್ ಗಂಗಾಂಬಿಕೆ

ಬೆಂಗಳೂರು, ಅ.11- ರಸ್ತೆ ಮಧ್ಯೆದಲ್ಲೇ ಬಸ್ ನಿಲುಗಡೆ, ಎಲ್ಲೆಲ್ಲೂ ಕಸದ ರಾಶಿ, ಪಾದಚಾರಿ ಮಾರ್ಗದಲ್ಲೇ ಲಗೇಜ್…. ಇವು ನಗರದ ಕಲಾಸಿಪಾಳ್ಯದ ದೃಶ್ಯ. ಇಂದು ಬೆಳಗ್ಗೆ ಕಲಾಸಿಪಾಳ್ಯದಲ್ಲಿ ಪರಿಶೀಲನೆ [more]

ಬೆಂಗಳೂರು

ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಕಣಕ್ಕೆ

ಬೆಂಗಳೂರು, ಅ.11- ಅಂತೂ ಇಂತು ಕೊನೆಗೂ ಬಿಜೆಪಿ ಸಕ್ಕರೆ ಜಿಲ್ಲೆ ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ [more]

ರಾಜ್ಯ

ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ತಕ್ಷಣ ಚಿಕಿತ್ಸೆ ಪಡೆಯಿರಿ: ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪುಷ್ಪರಾಜ್ ಸಲಹೆ

ಬೆಂಗಳೂರು, ಅ.11- ಶೇಕಡಾ 80 ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ಸಮಸ್ಯೆ ಕಂಡ ತಕ್ಷಣ ಚಿಕಿತ್ಸೆ ಪಡೆದು [more]

ಬೆಂಗಳೂರು

ಜೆಡಿಎಸ್‍ನ ರಮೇಶ್‍ಗೌಡ ಮತ್ತು ಕಾಂಗ್ರೆಸ್‍ನ ಎಂ.ಸಿ.ವೇಣುಗೋಪಾಲ್ ಪ್ರಮಾಣ ವಚನ

ಬೆಂಗಳೂರು, ಅ.11- ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಗೊಂಡ ಜೆಡಿಎಸ್‍ನ ರಮೇಶ್‍ಗೌಡ ಮತ್ತು ಕಾಂಗ್ರೆಸ್‍ನ ಎಂ.ಸಿ.ವೇಣುಗೋಪಾಲ್ ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮುಖದಲ್ಲಿ ಪ್ರಮಾಣ ವಚನ [more]

ಬೆಂಗಳೂರು

ರಾಮನಗರ ಉಪ ಚುನಾವಣೆ: ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಡಿ.ಕೆ.ಶಿ ಕಸರತ್ತು

ಬೆಂಗಳೂರು, ಅ.11- ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸ್ಪರ್ಧೆ ಸಂಬಂಧ ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಮುಂದಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು [more]

ಬೆಂಗಳೂರು

ಉಪ ಚುನಾವಣೆ: ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್-ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ

ಬೆಂಗಳೂರು, ಅ.11- ರಾಜ್ಯದಲ್ಲಿ ಉಪ ಚುನಾವಣೆಯ ರಂಗು ಹೆಚ್ಚಾಗತೊಡಗಿದ್ದು, ಗಣಿನಾಡು ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ [more]

ಬೆಂಗಳೂರು

ಕೃಷಿ ಸಾಲ ಮನ್ನಾ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಸಿದ್ಧ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು ಸಹಕರಿಸುತ್ತಿಲ್ಲ: ಸಿಎಂ ಆರೋಪ

ಬೆಂಗಳೂರು, ಅ.11- ರೈತರ ಕೃಷಿ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು [more]

ಬೆಂಗಳೂರು

ವರಿಷ್ಠರಿಗೆ ತಲೆನೋವಾದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಅ.11- ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮೂರು ಪಕ್ಷಗಳಲ್ಲೂ ಬಂಡಾಯ ಕಾಣಿಸಿಕೊಂಡಿದ್ದು, ಹುರಿಯಾಳುಗಳ ಆಯ್ಕೆ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಂಡಾಯ ಶಮನಕ್ಕೆ ಪ್ರಯತ್ನ ನಡೆಯುತ್ತಿದ್ದರೂ [more]

ಬೆಂಗಳೂರು

ತಾವರೆಕೆರೆ ಹೋಬಳಿಯ 1100 ಎಕರೆ ಪ್ರದೇಶ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ ಕಂಪನಿಯಿಂದ ಕಬಳಿಕೆ: ಎನ್.ಆರ್.ರಮೇಶ್ ಆರೋಪ

ಬೆಂಗಳೂರು, ಅ.11-ಯಶವಂತಪುರದ ತಾವರೆಕೆರೆ ಹೋಬಳಿಯಲ್ಲಿ 7000 ಕೋಟಿ ರೂ. ಮೌಲ್ಯದ 1100 ಎಕರೆ ಪ್ರದೇಶವನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ [more]

ಬೆಂಗಳೂರು

ಪ್ರತಿ ವಾರ ಪಾಲಿಕೆ ಕಾರ್ಯವೈಖರಿ ಕುರಿತಂತೆ ಸಭೆ

ಬೆಂಗಳೂರು, ಅ.9-ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು, ಪ್ರತಿ ವಾರ ಪಾಲಿಕೆ ಕಾರ್ಯವೈಖರಿ ಕುರಿತಂತೆ ಸಭೆ ನಡೆಸುವ [more]

ಬೆಂಗಳೂರು

ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವ

ಬೆಂಗಳೂರು, ಅ.9-ಪ್ರತಿ ವರ್ಷದಂತೆ ಈ ವರ್ಷವೂ ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವವನ್ನು ಇದೇ 11 ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನವರಾತ್ರಿ ಉತ್ಸವ ಸಮಿತಿಯ [more]

ಬೆಂಗಳೂರು

ಪಂಚಾಯತ್ ರಾಜ್ ಇಲಾಖೆ ಬೇರೆ ಇಲಾಖೆಯಂತಲ್ಲ; ದಿನಕ್ಕೆ 10 ಗಂಟೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು…: ಗ್ರಾಮೀಣ ಮೂಲ ಸೌಕರ್ಯ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ

ಬೆಂಗಳೂರು, ಅ.9- ಪಂಚಾಯತ್ ರಾಜ್ ಇಲಾಖೆ ಎಂಬುದು ಬೇರೆ ಇಲಾಖೆಯಂತಲ್ಲ. ಬೆಳಗ್ಗೆ 10 ಗಂಟೆಗೆ ಬಂದು ಸಂಜೆ 5 ಗಂಟೆಗೆ ಟಾಕುಟೀಕಾಗಿ ಹೋದರೆ ಕೆಲಸವಾಗುವುದಿಲ್ಲ. ದಿನಕ್ಕೆ 10 [more]

ಬೆಂಗಳೂರು

ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಸಿದ್ಧ

ಬೆಂಗಳೂರು, ಅ.9- ಇಪ್ಪತ್ತೊಂದು ಗ್ರಾಮಗಳ 242 ಸರ್ವೆ ನಂಬರ್‍ಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಸಿದ್ಧವಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಇಂದಿಲ್ಲಿ ತಿಳಿಸಿದರು. ಆದರೆ [more]

ಬೆಂಗಳೂರು

ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು ಸರ್ಕಾರ ಚಿಂತನೆ…?

ಬೆಂಗಳೂರು,ಅ.9- ಈಗಾಗಲೇ ರೈತರ ಬೆಳೆ ಸಾಲ ಮನ್ನಾ ಘೋಷಿಸಿರುವ ರಾಜ್ಯ ಸರ್ಕಾರ ಇದೀಗ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. [more]

ಬೆಂಗಳೂರು

ಹೊಸ ಮರಳು ನೀತಿ ತರಲು ಮುಂದಾದ ಸಿಎಂ

ಬೆಂಗಳೂರು,ಅ.9- ಕೈಗೆಟಕುವ ದರದಲ್ಲಿ ಮರಳು ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊಸ ಮರಳು ನೀತಿ ತರಲು ಮುಂದಾಗಿದ್ದಾರೆ. ಅಕ್ರಮ ಮರಳುಗಾರಿಕೆ, ಫಿಲ್ಟರ್ ಮರಳು, ಮರಳು ಕೊರತೆ [more]

ಬೆಂಗಳೂರು

2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿದ ರಾಜ್ಯ ಸಾರಿಗೆ ಇಲಾಖೆ

ಬೆಂಗಳೂರು,ಅ.9- ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿ ಇತಿಹಾಸ ಸೃಷ್ಟಿಸಿದೆ. ಹೌದು, 2017-18 ರ ಸಾಲಿನಲ್ಲಿ ಸಾರಿಗೆ ಇಲಾಖೆಯು ಒಟ್ಟಾರೆ [more]

ಬೆಂಗಳೂರು

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಜೆಡಿಎಸ್ ಅರ್ಭರ್ಥಿಯಾಗಿ ಅನಿತಾ ಕುಮಾರಸ್ವಾಮಿ ಘೋಷಣೆ

ಬೆಂಗಳೂರು,ಅ.9- ಹಲವರ ವಿರೋಧ ವಾಗ್ವಾದ, ಗೊಂದಲ, ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆಯೇ ನ.3ರಂದು ನಡೆಯುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅರ್ಭರ್ಥಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ [more]